ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು..

ಪ್ರೀತಿಯ ದಾದಾ -ಅಪಾರ ಬೇಗನೆ ಕತ್ತಲಾದ ಚಳಿಗಾಲದ ಸಂಜೆ ಒಲ್ಲದ ಮನಸಿಂದ ಆಟ ಮುಗಿಸಿದ್ದಾನೆ ಗಂಗೂಲಿ. ಹಠಾತ್ತನೆ ಹಿಡಿದ ಬಿರುಮಳೆಗೆ ಕರಗುತಿದೆ ಬಣ್ಣಬಣ್ಣದ ರಂಗೋಲಿ. ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು. ಬಂಗಾಳದಲ್ಲಿ ದುರ್ಗಾಷ್ಟಮಿ ಸಂಭ್ರಮಕ್ಕೂ ಒಂದು ಬಗೆಯ ಮಂಕು. ಇನ್ನುಮುಂದೆ ಹಳೆಯ ವಿಡಿಯೋಗಳಲ್ಲಷ್ಟೆ...

read more
ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ..

ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ...

read more
ಜೋಗಿ ಬರೆದಿದ್ದಾರೆ: ಅನುಭವದರಮನೆ ಮುಂದೆ ಅಕ್ಷರದ ಭಿಕ್ಷಾಪಾತ್ರೆ

ಒಳ್ಳೆಯ ಕತೆ ಹೇಗೆ ಹುಟ್ಟುತ್ತದೆ.   ಆಕಸ್ಮಿಕವಾಗಿ,ಅದೃಷ್ಟದಿಂದ, ಪ್ರತಿಭೆಯಿಂದ, ಪರಿಶ್ರಮದಿಂದ, ಅಭ್ಯಾಸ ಬಲದಿಂದ,ಒತ್ತಡದಿಂದ, ಒತ್ತಾಯದಿಂದ, ಬರೆಯಲೇ ಬೇಕು ಅನ್ನುವ ಹಟದಿಂದ? ಇದ್ಯಾವುದೂ ಉತ್ತರ ಅಲ್ಲ, ಇವೆಲ್ಲವೂ ಉತ್ತರವೇ. ಒಬ್ಬೊಬ್ಬರ ಪಾಲಿಗೆ ಒಂದೊಂದು ನಿಜ. ಎಲ್ಲರ ಪಾಲಿಗೂ ಎಲ್ಲವೂ ಸುಳ್ಳು. ಒಂದು ಒಳ್ಳೆಯ ಕತೆ ಹೇಗೆ...

read more
ಎಲ್ಲ ಚಳವಳಿಗಳ ಮೊದಲನೇ ಮಹಿಳೆ

  ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ.  ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ...

read more
ಶಾಂತಿನೀಕೆತೋನ್, ಆಮಾದೇರ್ ಶಾಂತಿನೀಕೆತೋನ್…
ಶಾಂತಿನೀಕೆತೋನ್, ಆಮಾದೇರ್ ಶಾಂತಿನೀಕೆತೋನ್…

ಚರಿತ 'ಜಗದಗಲದ ಅಷ್ಟೂ ವಿಸ್ಮಯವನ್ನು ಹಿಡಿಯಲ್ಲಿ ಹಿಡಿದಿಡುವ ಹಂಬಲದವಳು. ನಿಸರ್ಗದ ಒಡನಾಡಿ-ಆರಾಧಕಿ. ಜನರಲ್ಲಿ ಪ್ರೀತಿ, ಬೆರಗು, ಮುಜುಗರ ಇಟ್ಟವಳು. ಪ್ರಸ್ತುತ, ಮೈಸೂರು ವಿ.ವಿ.ಯಲ್ಲಿ ದೃಶ್ಯಕಲಾ ಸಂಶೋಧಕಿ'. ನನ್ನ ಪಾಡಿಗೆ ನಾನು ಇವರ ಬ್ಲಾಗ್.   ಚರಿತ ಅವರ ಬರಹಕ್ಕೆ ತಂಗಾಳಿಯ ಸ್ಪರ್ಶವಿದೆ. ಕ್ಯಾನ್ವಾಸ್ ನ ಮೇಲೆ ಬಣ್ಣವನ್ನು...

read more
ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ..
ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ..

ಕೆಲವು ‘ನೀಲು’ಗಳು ಈ ಕೆಳಗಿನ ಪದ್ಯಗಳನ್ನು ಬರೆದ ನಂತರ ಅನ್ನಿಸಿದ್ದು : ಇವುಗಳನ್ನು ಬರೆಯದೇ ಇದ್ದರೂ ನಡೆಯುತ್ತಿತ್ತು. ಯಾಕೆಂದರೆ ಈ ಪದ್ಯಗಳ ಅಕ್ಷರಕ್ಷರದಲ್ಲೂ ನೀಲು ಕಾಣಿಸುತ್ತಾಳೆ. ಲಂಕೇಶ್ ಕಾಣಿಸುತ್ತಾರೆ. ಡಿಲೀಟ್ ಮಾಡಲೇ ಅಂತ ಯೋಚಿಸಿದೆ. ಆಮೇಲೆ, ನನ್ನ ತಲೆಮಾರಿನ ಯಾವ ಲೇಖಕನೂ ಲಂಕೇಶರ ಪ್ರಭಾವ ತಪ್ಪಿಸಿಕೊಳ್ಳಲು...

read more
ಅವಳು ಅಲ್ಲಿಂದ ನಡೆದಿದ್ದಳು…
ಅವಳು ಅಲ್ಲಿಂದ ನಡೆದಿದ್ದಳು…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ನಿಮ್ಮನ್ನು ಆ ರೀತಿ ಕರೆಯೋ,ನಿಮ್ಮ ಬಗ್ಗೆ ಎಲ್ಲರ ಮುಂದೆ ಹೇಳಿಕೊಳ್ಳುವ ಭಾಗ್ಯ ನಂಗಿಲ್ಲಾರಿ.. ಅವನ ಒಂದು ಮಾತು ಅವಳ ಮನಕಲುಕಿತ್ತು. ಅವನನ್ನು ನಡೆಸಿಕೊಂಡ ರೀತಿಗೆ ತನ್ನನ್ನು ತಾನು ದ್ವೇಷಿಸಿಕೊಳ್ಳಬೇಕು. ಮನಸ್ಸು ಹಂಗಿಸಿತು. ಪ್ರಶ್ನೆಗಳ ಮೇಲೆ ಪ್ರಶ್ನೆ....

read more
ದೀಪಾವಳಿಗೆ 'ಕ್ವಿಲ್ ಪ್ಯಾಡ್' ಕಲರ್

ಚಿತ್ರ: ಕಾರ್ತಿಕ್ ಟ್ಯಾಕಾನ್ ಟೆಕ್ನಾಲಜೀಸ್ ಸಂಸ್ಥೆಯಿಂದಾಗಿ ಈ ಬಾರಿಯ ದೀಪಾವಳಿ ಗೆ ಇನ್ನಷ್ಟು ಕಲರ್ ಬಂದಿದೆ. ಇಂಗ್ಲಿಷ್ನಲ್ಲಿ ಗ್ರೀಟಿಂಗ್ಸ್ ಕಳಿಸಿ ಸುಸ್ತಾಗಿದ್ದವರಿಗೆ ಈಗ ಕನ್ನಡದಲ್ಲಿಯೇ ಶುಭಾಷಯ ಕಳಿಸುವ ಅವಕಾಶ.   ಯಾಕೆ-ತಿಪಟೂರಿನ ಸತೀಶ್, ವಿಷ್ಣು ಬಳಗ ದಶಕದ ಹಿಂದೆಯೇ ಇದನ್ನು ಮಾಡಿರಲಿಲ್ಲವಾ? ಅಂತ ಕೇಳುತ್ತೀರಿ ಅಲ್ಲವಾ....

read more
ದೀಪಾವಳಿಗೆ ‘ಕ್ವಿಲ್ ಪ್ಯಾಡ್’ ಕಲರ್

ಚಿತ್ರ: ಕಾರ್ತಿಕ್ ಟ್ಯಾಕಾನ್ ಟೆಕ್ನಾಲಜೀಸ್ ಸಂಸ್ಥೆಯಿಂದಾಗಿ ಈ ಬಾರಿಯ ದೀಪಾವಳಿ ಗೆ ಇನ್ನಷ್ಟು ಕಲರ್ ಬಂದಿದೆ. ಇಂಗ್ಲಿಷ್ನಲ್ಲಿ ಗ್ರೀಟಿಂಗ್ಸ್ ಕಳಿಸಿ ಸುಸ್ತಾಗಿದ್ದವರಿಗೆ ಈಗ ಕನ್ನಡದಲ್ಲಿಯೇ ಶುಭಾಷಯ ಕಳಿಸುವ ಅವಕಾಶ.   ಯಾಕೆ-ತಿಪಟೂರಿನ ಸತೀಶ್, ವಿಷ್ಣು ಬಳಗ ದಶಕದ ಹಿಂದೆಯೇ ಇದನ್ನು ಮಾಡಿರಲಿಲ್ಲವಾ? ಅಂತ ಕೇಳುತ್ತೀರಿ ಅಲ್ಲವಾ....

read more
I think its Wednesday

'ಕುತೂಹಲಿ' ಬ್ಲಾಗ್ ನ ಲಕ್ಷ್ಮಿ ಎಸ್ ಅವರನ್ನು ಈ ಹಿಂದೆ ಅವಧಿ ಪರಿಚಯಿಸಿತ್ತು. ಈಗ 'ನಾವೇಕೆ ಹೀಗೆ' ಲಕ್ಷ್ಮಿ ಎಸ್ ಅವರನ್ನು ಪರಿಚಯಿಸುತ್ತಿದ್ದೇವೆ-     ಸಂಡೇ..ಮಂಡೇ.... ನಮ್ಮಮ್ಮ ಸಂಗೀತ ಪ್ರಾಧ್ಯಾಪಕಿ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ದಿನಾ ಬರುತ್ತಾರೆ ಪಾಠ ಹೇಳಿಸಿಕೊಳ್ಳೋಕೆ. ಭಜನೆ, ಶ್ಲೋಕ, ಇತ್ಯಾದಿಗಳ ಪಾಠಗಳೂ...

read more
ಮಿಥುನ ಶಿಲ್ಪಗಳ ಮುಂದೆ…

ಮೊನ್ನೆ ಭಾನುವಾರ ಬೆಳಗಿನ ಜಾವ ನಾಲ್ಕಕ್ಕೆಲ್ಲ ಕ್ಯಾಮೆರಾ ಏರಿಸಿಕೊಂಡು ಯಾರಿಗೂ ಹೇಳದೆ ಸೋಮನಾಥಪುರಕ್ಕೆ ಹೊರಟುಬಿಟ್ಟೆ. ಕಳೆದವಾರ ಬಿಡುಗಡೆಯಾದ ಷ. ಶಟ್ಟರ್ ಅವರ 'ಸೋಮನಾಥಪುರ' ಪುಸ್ತಕ ಓದಿ ತುಂಬಾ ಪ್ರಭಾವಿತನಾಗಿ ಮಾಡಿದ ಕೆಲಸವಿದು. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗುವ ಸಾಕಸ್ಟು ಬಸ್ಸುಗಳು...

read more
ಮಮತಾಜಳನ್ನು ಹುಗಿದು ತಾಜಮಹಲನ್ನು ಕಟ್ಟಿ ನಿಜ ದುಃಖ ಮರೆಸಬಹುದೇ?

-ಉಷಾ ಕಟ್ಟೇಮನೆ ತಾಜಮಹಲಿನ ಇತಿಹಾಸ ಮತ್ತು ಸೊಬಗಿನ ಬಗ್ಗೆ ಎಲ್ಲರೂ ಹೊಗಳುತ್ತಾರೆ. ಜಗತ್ತಿನ ಏಕೈಕ ಪ್ರೇಮ ಸ್ಮಾರಕವೆ0ಬ ಹೆಗ್ಗಳಿಕೆ ಇದರದು!!! ಆದರೆ ತಾಜಮಹಲನ್ನು ನೋಡದ, ಅದರ ಬಗ್ಗೆ ಮೋಹ ಇಟ್ಟುಕೊ0ಡ ನನ್ನ0ಥವಳಿಗೆ ತಾಜಮಹಲ್ ಎ0ದೊಡನೆ ಬೇ0ದ್ರೆ ಕವನದ ಸಾಲುಗಳು ನೆನಪಾಗುತ್ತವೆ. "ಮಮತಾಜಳನ್ನು ಹುಗಿದು ತಾಜಮಹಲನ್ನು ಕಟ್ಟಿ ನಿಜ...

read more
ಬಾ ಬಾ ಗಿಳಿಯೆ…

ಪ ಸ ಕುಮಾರ್ ಮಕ್ಕಳ ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಕ್ಯಾನ್ವಾಸ್ ಗಿಳಿಸಿದ್ದಾರೆ. ಇಲ್ಲಿ ಶಂ ಗು ಬಿರಾದಾರ ಅವರ ಕವನ ಇದೆ- ಶಂ ಗು ಬಿರಾದಾರ ಬಾ ಬಾ ಗಿಳಿಯೆ, ಬಣ್ಣದ ಗಿಳಿಯೇ ಹಣ್ಣನು ಕೊಡುವೆನು ಬಾ ಬಾ, ಹಸಿರು ಪಕ್ಕದ ಚಂದದ ಗಿಳಿಯೆ ನನ್ನೊಡನಾಡಲು  ಬಾ  ಬಾ. ಕೆಂಪು  ಮೂಗಿನ ಮುದ್ದಿನ ಗಿಳಿಯೆ ಹಾಡನು ಕಲಿಸುವೆ ಬಾ ಬಾ, ಮರದಲಿ...

read more
ಪ್ರಗತಿಯ ಹಂತಕೊ, ಪ್ರಲಯ ದುರಂತಕೊ…

  ಅಕ್ಷತಾ ಕೆ ದಣಪೆಯಾಚೆ…   ಈ ಜಗ ಓಡುತ್ತಿದೆ   ಲಾಥೂರ್ನಲ್ಲಿ ಭೂಕಂಪವಾದಾಗ ಬೇರೆ ಊರುಗಳಲ್ಲಿ ಜೀವನಯಾಪನೆ ನಡೆಸುತಿದ್ದ ಲಾಥೂರಿನ ಹಲವಾರು ಜನರು ವಿಷಯ ತಿಳಿದು ಊರಿಗೆ ಬಂದಾಗ ಉರುಳಿ ಬಿದ್ದ ಮನೆಗಳಲ್ಲಿ ತಮ್ಮ ಮನೆ ಯಾವುದು, ಪಕ್ಕದವನ ಮನೆ ಯಾವುದು ಎಂಬುದನ್ನು ಗುರುತಿಸಲಾಗದೇ ಸೋತರಂತೆ. ನಮ್ಮ ಸ್ಥಿತಿಯು ಹಾಗೆ ಆಯಿತು ಉರುಳಿ...

read more
ನಿನ್ನ, ಬೆಚ್ಚಗಿನ ಉಸಿರು
ನಿನ್ನ, ಬೆಚ್ಚಗಿನ ಉಸಿರು

‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ನಿಮ್ಮಲ್ಲಿ ಒಂದರ್ಧದಷ್ಟು ಜನಕ್ಕಾದರೂ ಪ್ರೀತಿಯ ಅನುಭವ ಆಗಿರುತ್ತೆ. ನಯನದಂಚಿನ ನಗು, ತುಟಿಯಂಚಿನ ತುಂಟತನ, ಕಣ್ಣಿಂದ ಜಾರಿ ಬೀಳುವ ದುಃಖ, ಭುಗಿದೇಳುವ ಪೊಸ್ಸೆಸಿವ್ನೆಸ್ಸು, ಅವಳಿಲ್ಲದ ಜನನಿಬಿಡ ರಸ್ತೆಗಳು, ಅವನ ಬಗ್ಗೆ ಯೋಚಿಸಿದಾಗಲೆಲ್ಲ ಸಂಪಿಗೆ ಹೂವಾಗುವ ಸಂಭ್ರಮ, ಮೂಟೆಗಟ್ಟಲೆ ಕಿಸ್ಸುಗಳು,...

read more
ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.
ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.

ಶ್ರೀಸಾಮಾನ್ಯನಿಗೆ ನಮಸ್ಕಾರ! -ವಿಕಾಸ ನೇಗಿಲೋಣಿ ಕಳ್ಳ-ಕುಳ್ಳ ಬ್ಲಾಗ್ ನಿಂದ- ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು. ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ. ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು...

read more

Pin It on Pinterest

Share This