ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚೀನೀ ಸಿಂಪಿಗ
ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು. ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ...
ಕಟಕಟೆಯಲ್ಲಿ ಪುಸ್ತಕಗಳು
ಗಾಳಿಬೆಳಕು ನಟರಾಜ ಹುಳಿಯಾರ್ ಅನಂತಮೂರ್ತಿಯವರ 'ಅವಸ್ಥೆ' ಪ್ರಕಟವಾಗಿ ಸಿನಿಮಾ ಆದಾಗ ಶಾಂತವೇರಿ ಗೋಪಾಲಗೌಡರ ಪತ್ನಿ ಸೋನಕ್ಕ ಕೋರ್ಟಿಗೆ ಹೋದರು. ಈ ಕಾದಂಬರಿಯನ್ನಾಧರಿಸಿದ ಸಿನಿಮಾದಲ್ಲಿ ತಮ್ಮ ಪತಿಯನ್ನು ವಿಕೃತವಾಗಿ ಚಿತ್ರಿಸಲಾಗಿದೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದರು. ಜೊತೆಗೆ ಗೋಪಾಲಗೌಡರ ಶಿಷ್ಯರೂ ಗಲಾಟೆ ಎಬ್ಬಿಸಿದರು. ಆದರೆ...
ಬೆಂಗಳೂರಿನಲ್ಲಿ ಎಬೆನ್ ಮೊಗ್ಲೆನ್
ಫ್ರೀ ಸಾಫ್ಟ್ ವೇರ್ ಏಕೆ ಬೇಕು?
ಎಬೆನ್ ಮೊಗ್ಲೆನ್ ಅವರದ್ದು ಸ್ವತಂತ್ರ ಸಾಫ್ಟ್ ವೇರ್ ಚಳುವಳಿಯಲ್ಲಿ ಅತ್ಯಂತ ದೊಡ್ಡ ಹೆಸರು. ಸಂಸ್ಕೃತಿ ಎಂಬುದು ಅದೇಗೆ ಆಸ್ತಿಯಾಯಿತು ಮತ್ತು ಅದರ ಕುರಿತಾಗಿ ನಾವೇನು ಮಾಡಬೇಕೆಂಬ ಅವರ ವಿಶ್ಲೇಷಣೆಯು ವಿಶ್ವದಾದ್ಯಂತ ಪ್ರಮುಖ ಚರ್ಚೆ ಹುಟ್ಟು ಹಾಕಿದೆ. ಫ್ರೀ ಸಾಫ್ಟ್ ವೇರ್ ಚಳವಳಿಯ ಜನಕ ಎಂದೆ ಕರೆಯಬಹುದಾದ ಎಬೆನ್ ಈ ವಾರ...
ಕೃಷಿ ಪತ್ರಿಕೋದ್ಯಮ ಕಾರ್ಯಾಗಾರ
ಎತ್ತಣ ಕಾಬೂಲು, ಎತ್ತಣ ವಿಜಾಪುರ?
ಗಾಳಿಪಟ ಎರಡೂವರೆ ಸಾವಿರ ಕಿಲೋಮೇಟರ್ ದೂರದಲ್ಲಿರುವ ಅಫಘಾನಿಸ್ತಾನದ ಕಾಬೂಲಿನಲ್ಲೂ ಅದೇ ಸುಮಾರಿಗೆ ಅಮೀರ್ ಮತ್ತು ಹಸನ್ ಎನ್ನುವ ಹುಡುಗರು ಯಥಾವತ್ ಹೀಗೇ ಮಾಡಿ ಎಲ್ಲ ಪತಂಗಳನ್ನು ಕತ್ತರಿಸಿ ಗೆಲ್ಲುತ್ತಾರೆ. ಹಾಗಂತ ಐದೂವರೆ ಸಾವಿರ ಮೈಲಿ ದೂರದ ಅಮೇರಿಕದಲ್ಲಿ ಕೂತು ಖಾಲಿದ್ ಹುಸೇನಿ "Kite Runner" ಎನ್ನುವ ಕಾಲ್ಪನಿಕ ಕತೆಯಲ್ಲಿ...
ಆ 'ತಾಯಿ'
ಆ ‘ತಾಯಿ’
ಮರೆಯಲಾಗದ ನಾಟಕಗಳು
'ಸಮುದಾಯ' ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮ್ಮೇಳನದ ಅಂಗವಾಗಿ ಮೇಫ್ಲವರ್ ಮೀಡಿಯಾ ಹೌಸ್ ಹೊರತಂದಿರುವ ನಾಟಕಗಳ ಮೆಲುಕನ್ನು 'ದಿ ಹಿಂದೂ' ಪತ್ರಿಕೆಯ ಪ್ರಧಾನ ಸಂಪಾದಕರಾದ ಎನ್ ರಾಮ್ ಬಿಡುಗಡೆ ಮಾಡಿದರು....
ಹೀಗೆ ಮೇಷ್ಟ್ರು ನೆನಪಾದರು..
ಸಂಚಯ ಚಿ ಶ್ರೀನಿವಾಸರಾಜು ಅವರ ಹುಟ್ಟುಹಬ್ಬದಂದು ಅವರನ್ನು ನೆನಪಿಸಿಕೊಂಡಿದ್ದು ಹೀಗೆ... ಇನ್ನೂ ಹೆಚ್ಚಿನ ಫೋಟೋಗಳಿಗಾಗಿ 'ಓದುಬಜಾರ್'ಗೆ ಭೇಟಿ ಕೊಡಿ- ...
ಕತ್ತರಿ ಇರುವುದು ಕತ್ತರಿಸಲಿಕ್ಕೆ…ಆದರೆ ಏನನ್ನು?
ಡಿ.ಎಸ್.ರಾಮಸ್ವಾಮಿ bemkikaddi.blogspot/com ds.ramaswamy@gmail.com ಮಾಧ್ಯಮ ಇಲ್ಲದಿದ್ದರೆ ಬರಿಯ ಗಾಸಿಪ್ಗಳಲ್ಲೇ ಸುದ್ದಿಗಳನ್ನು ಕೇಳಿ ಇನ್ನಷ್ಟು ಭಯ ಜಾಸ್ತಿಯಾಗುತಿತ್ತು. ಬ್ರೇಕಿಂಗ್ ನ್ಯೂಸ್ ನಮ್ಮೆದೆ ಗುಂಡಿಗೆಗಳ ಕೆಲಸ ಎಪರಾ ತೆಪರಾ ಮಾಡುತ್ತಿದೆಯಾದರೂ ಕನಿಷ್ಠ ಎಚ್ಚರಿಕೆಯ ಗಂಟೆ ಬಾರಿಸುವುದು ನಿಜ ತಾನೆ? ಮುಖ್ಯ...
ವಿಮರ್ಶೆಯ ಮೌನವೂ ಅಪಾಯಕಾರಿ
ಬೆಂಕಿಯಂಥ ನೆನಪು, ನೆನಪಿನ ಬೆಂಕಿ ವಿಮರ್ಶೆಯ ಅಹಂಕಾರದಂತೆಯೇ ವಿಮರ್ಶೆಯ ಮೌನವೂ ಅಪಾಯಕಾರಿ. ಒಳ್ಳೆಯ ಕೃತಿಗಳಿಗೆ ಸಕಾಲದಲ್ಲಿ ಸೂಕ್ತ ವಿಮರ್ಶೆ, ಪ್ರಚಾರ ಸಿಗದೆ ಹೋದರೆ ಅವು ಪಡೆಯಬೇಕಾದ ಸ್ಥಾನಮಾನ ಪಡೆಯುವುದೇ ಇಲ್ಲ. ಕೆ.ಪಿ.ಸುರೇಶರ ‘ಬೆಂಕಿಯ ನೆನಪು’ ಇಂಥ ಒಂದು ಕೃತಿ. ಇದು ಪ್ರಕಟವಾಗಿ ಮೂರು ವರ್ಷಗಳಾಗಿವೆ. ಇದೊಂದು ಅನುವಾದ....
ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು
ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು...
ಮೂಲಭೂತವಾದಿಗಳಿಗೂ ಸಂಬಂಧಿಸಿದೆ…
ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು...
ರಾಜರತ್ನಂ ನೆನಪಿನಲ್ಲಿ…
ಲೀಲಾ ಅವರು ಹೇಳಿದ್ದು ಕರೆಕ್ಟ್.
ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು...
ಅಪಾರ ಮತ್ತೊಂದು ಕಥೆ: ಸಾರಿ ಪದ್ಮಿನಿ
ಏನೇ ಆಗಲಿ, ಇವತ್ತು ಪದ್ಮಿನಿಯನ್ನು ಮಾತನಾಡಿಸಿ ಎಲ್ಲ ಹೇಳಿಬಿಡಬೇಕು ಎಂದು ಕಳೆದ ರಾತ್ರಿಯೆಲ್ಲಾ ಕುಳಿತು ತಾನು ಮಾಡಿದ ಉಕ್ಕಿನಂಥ ನಿರ್ಧಾರ ಐದು ನಿಮಿಷ ಹಿಂದಿನವರೆಗೂ ಅಷ್ಟೇ ಗಟ್ಟಿಯಾಗಿದ್ದದ್ದು , ಈಗ ಕೃಷ್ಣ ಅಪಾರ್ಟ್‌ಮೆಂಟಿನ ಮೂರನೇ ಮಹಡಿಯ ಕೊನೇ ಮೆಟ್ಟಿಲುಗಳನ್ನೇರುತ್ತಿರುವಾಗ ಏಕೋ ಐಸ್‌ಕ್ರೀಮಿನಂತೆ ಕರಗುತ್ತಿರುವ...
ಚರ್ಚೆಗೆ ಬಾಗಿಲು ತೆರೆದಿದೆ
ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು...
ಪ್ಯಾಸೆಂಜರ್ ರೈಲು ಹಾಗೂ ನಾನು-ಇಬ್ಬರೂ ನಿಧಾನಿ
ಅಕ್ಷತಾ ಕೆ ದಣಪೆಯಾಚೆ… 'ಎಂಥ ಎಂಥ ಲೋಕಾನೋ, ಎಂಥ ಎಂಥ ಲೋಕಾನೋ' ಎಂಬ ಇತ್ತೀಚಿನ ಯಾವುದೋ ಸಿನಿಮಾದ ಹಾಡು ಎಲ್ಲೆಂದರಲ್ಲಿ ಕಿವಿಗೆ ಬೀಳುವಾಗ ನನಗೆ ರೈಲಿನಲ್ಲಿ ನಾನು ಕಂಡ ವೈವಿಧ್ಯಮಯ ಲೋಕಗಳ ನೆನಪಾಗುತ್ತದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನನ್ನ ಜೀವ ಮತ್ತು ಭಾವದ ಜೊತೆ ಬೆಸೆದ ಹಲವು ತಂತುಗಳು ರಾಜಧಾನಿಯಲ್ಲೆ ಬೀಡು...
ಎನ್ ರಾಮ್ ಬೆಂಗಳೂರಿನಲ್ಲಿ
ದ ಹಿಂದೂ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕರಾದ ಎನ್ ರಾಮ್ ಬೆಂಗಳೂರಿನಲ್ಲಿರುತ್ತಾರೆ. ಈ ಭಾನುವಾರ (ಡಿಸೆಂಬರ್ 7) ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ಬೆಳಗ್ಗೆ 10-30 ಕ್ಕೆ ಸಮುದಾಯ ರಂಗ ಸಂಘಟನೆಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ...
ಸಿ ಆರ್ ಚಂದ್ರಶೇಖರ್ 60

















