ದ ಹಿಂದೂ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕರಾದ ಎನ್ ರಾಮ್ ಬೆಂಗಳೂರಿನಲ್ಲಿರುತ್ತಾರೆ. ಈ ಭಾನುವಾರ (ಡಿಸೆಂಬರ್ 7) ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ಬೆಳಗ್ಗೆ 10-30 ಕ್ಕೆ ಸಮುದಾಯ ರಂಗ ಸಂಘಟನೆಯ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಎನ್ ರಾಮ್ ಬೆಂಗಳೂರಿನಲ್ಲಿ
ನಿಮಗೆ ಇವೂ ಇಷ್ಟವಾಗಬಹುದು…




0 Comments