ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೇವಲ ಮನುಷ್ಯನಾಗುವುದೆಂದರೆ….
-ದೇವನೂರ ಮಹಾದೇವ ಈ ಲೇಖನದ ಬಗ್ಗೆ ಗಮನ ಸೆಳೆದ ಚಂದ್ರಶೇಖರ ಐಜೂರು ಅವರಿಗೆ ಥ್ಯಾಂಕ್ಸ್ ಕನ್ನಡ ಕಾದಂಬರಿ 'ಇಂದಿರಾಬಾಯಿ'ಗೆ ಇಂದಿಗೆ ನೂರು ವರ್ಷ. ಈ ನೂರು ವರ್ಷಗಳಲ್ಲಿ ಶ್ರೇಷ್ಠವಾದ ಕಾದಂಬರಿ ಯಾವುದು ಎಂದು ತಿರುಗಿ ನೋಡಿದಾಗ- ಅದು 'ಮಲೆಗಳಲ್ಲಿ ಮದುಮಗಳು'. ಈ ಎರಡೂ ಕೃತಿಗಳಿಗೂ ಕೃತಜ್ಞತೆ ಸಲ್ಲಿಸುವುದರ ಮೂಲಕ...
ಐ ಪಿ ಎಲ್-ಎಲೆಕ್ಷನ್
'ಕನ್ನಡಪ್ರಭ' ದ ಎಸ್ ವಿ ಪದ್ಮನಾಭ ಅವರ ವ್ಯಂಗ್ಯದ ಜ್ಹಲಕ್ ಇಲ್ಲಿದೆ-
'ಪದ್ಯ ಗಂಧ'ದ ದೇಶ ಕುಲಕರ್ಣಿ
'ದೇಶ ಕುಲಕರ್ಣಿ ಇನ್ನಿಲ್ಲ' ಎಂಬ ಸುದ್ದಿ ಕೇಳಿದ ತಕ್ಷಣ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಜೊತೆ ಮಾತನಾಡುತ್ತಾ ನಿಂತಿದ್ದ ಜಯಂತ ಕಾಯ್ಕಿಣಿ 'ಸೋಲೋ' ಕಥಾ ಸಂಕಲನ ನೆನಪಿಸಿಕೊಂಡರು. ಎಷ್ಟು ಚೆನ್ನಾಗಿತ್ತು ಆ ಕಥೆಗಳು ಎಂದರು ನವ್ಯ ಚಳವಳಿಯಲ್ಲಿ 'ದೇಕು' 'ಮಾಕು' ಎಂಬ ವಿಮರ್ಶಕ ಜೋಡಿ ಹೆಸರು ಮಾಡಿತ್ತು. ಅದು ದೇಶ ಕುಲಕರ್ಣಿ...
‘ಪದ್ಯ ಗಂಧ’ದ ದೇಶ ಕುಲಕರ್ಣಿ
'ದೇಶ ಕುಲಕರ್ಣಿ ಇನ್ನಿಲ್ಲ' ಎಂಬ ಸುದ್ದಿ ಕೇಳಿದ ತಕ್ಷಣ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಜೊತೆ ಮಾತನಾಡುತ್ತಾ ನಿಂತಿದ್ದ ಜಯಂತ ಕಾಯ್ಕಿಣಿ 'ಸೋಲೋ' ಕಥಾ ಸಂಕಲನ ನೆನಪಿಸಿಕೊಂಡರು. ಎಷ್ಟು ಚೆನ್ನಾಗಿತ್ತು ಆ ಕಥೆಗಳು ಎಂದರು ನವ್ಯ ಚಳವಳಿಯಲ್ಲಿ 'ದೇಕು' 'ಮಾಕು' ಎಂಬ ವಿಮರ್ಶಕ ಜೋಡಿ ಹೆಸರು ಮಾಡಿತ್ತು. ಅದು ದೇಶ ಕುಲಕರ್ಣಿ...
ಇದೀಗ ಬಂದ ಸುದ್ದಿ
ದೇಶ ಕುಲಕರ್ಣಿ ಇನ್ನಿಲ್ಲ
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ….ಅವಧಿ
'ಅವಧಿ' ಈಗ ಟ್ವೀಟರ್ ನಲ್ಲಿ ಲಭ್ಯ. ರವಿ ಹೆಗಡೆ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಟ್ವೀಟರ್ ಲೋಕದ ಸೆಳೆತದ ಬಗ್ಗೆ ಲೇಖನ ಬರೆದದ್ದೇ ತಡ ಅವಧಿ ತಂದ ಟ್ವೀಟರ್ ಸಾಕ್ಷರತೆ ತರಗತಿಗೆ ಸೇರಿಕೊಂಡಿತು. ಹಗಲೂ ರಾತ್ರಿ ಟ್ವೀಟರ್ ನ ಚಿತ್ರ ವಿಚಿತ್ರ ಕಲಿತು ಈಗ ನಿಮ್ಮ ಮುಂದೆ ನಿಂತಿದೆ. ಇನ್ನು ಮುಂದೆ ನೀವು ಟ್ವೀಟರ್ ಮೂಲಕವೂ ಅವಧಿ...
ಭೂಮಿ ದಿನ
ಅಲ್ಲಿ ನಾನೇ ಅಕ್ಕಮಹಾದೇವಿ; ’ಆತನೇ’ ಚೆನ್ನಮಲ್ಲಿಕಾರ್ಜುನ!
-ಸುರಗಿ ಮೌನಕಣಿವೆ ವಾರ್ತಾ ಇಲಾಖೆಯ ಸಹಯೋಗದಲ್ಲಿ ಮೇಪ್ಲವರ್ ಮೀಡಿಯಾ ಹೌಸ್ ನವರು ಬೆಂಗಳೂರಿನ ಬಾದಾಮಿ ಹೌಸ್ ನಲ್ಲಿ ಡಾ.ರಾಜಕುಮಾರ್ ಕುರಿತ ಡಾಕ್ಯುಮೆಂಟರಿ ಪ್ರದರ್ಶನ ಏರ್ಪಡಿಸಿದ್ದರು. ಅದರಲ್ಲಿ ಪಾಲ್ಗೊಳ್ಳಲೆಂದು ನಾನು ಹೋಗಿದ್ದೆ. ಆದರೆ ಸ್ವಲ್ಪ ತಡವಾಗಿತ್ತು. ಹಾಗಾಗಿ ನಿಂತುಕೊಳ್ಳಲೂ ಜಾಗ ದೊರೆಯಲಿಲ್ಲ. ಆದರೂ 'ಔಟ್ ಲುಕ್' ಸಹ...
ಪುಟಾಣಿ ಕೆಂಪು ಶೂ
ಪುಟಾಣಿ ಕೆಂಪು ಶೂ ಕವಿತಾ ಸಂಕಲನ ಛಾಯಾ ಭಗವತಿ ಪುಟ:56 ಬೆಲೆ: 30 ರೂ ಲೋಹಿಯಾ ಪ್ರಕಾಶನ ಕ್ಷಿತಿಜ, ಕಪ್ಪಗಲ್ಲು ರಸ್ತೆ ಬಳ್ಳಾರಿ- ೫೮೩೧೦೩ ದೂರವಾಣಿ: ೦೮೩೯೨- ೨೫೭೪೧೨ ಛಾಯಾ ಭಗವತಿ ಅವರ 19 ಕವನಗಳು ಹತ್ತೊಂಬತ್ತರ ಕವಿತೆಗಳೂ ಹೌದು. ಕಣ್ತುಂಬ ಕನಸುಗಳು, ಮೃದು ಮಧುರ ಮಾತುಗಳು, ಬೆಣ್ಣೆಯಂತೆ...
ದಣಪೆ ದಾಟಿ ಬೆಟ್ಟಕ್ಕೆ….
ಕೆ ಅಕ್ಷತಾ ದಣಪೆಯಾಚೆ ಸುತ್ತ ಗೋಡೆಯಂತೆ ಸುತ್ತುವರೆದಿರುವ ಹೆಬ್ಬಂಡೆಗಳು ನಡುವೆ ಕಲ್ಲಿನಿಂದ ಕಟ್ಟಿದ ಪುಟ್ಟ ಕೊಳ ಹಿಂದಿನ ಬಾರಿ ಬಂದಾಗ ಕೊಳದಲ್ಲಿ ನೀರಿತ್ತು ಈ ಬಾರಿ ಇರಲಿಲ್ಲ. ಅಮ್ಮನ ಘಟ್ಟದ ಜೇನುಕಲ್ಲಮ್ಮ ದೇವಸ್ಥಾನದ ಆವರಣಕ್ಕೆ ಕಾಲಿಟ್ಟ ಕೂಡಲೇ ಇವನಿಗೆ ಇಲ್ಲೆಲ್ಲೋ ಒಂದು ಕೊಳ ಇದೆ ಕಣೋ ಎಂದೆ. ಕೊಳವಾ ಇನ್ನೆಂತಾ ಎಂದು...
ಜೋಗಿ ಬರೆದಿದ್ದಾರೆ: ಜೆಫ್ರಿಯೆಂಬ ರೂಪಕ!
ನಮ್ಮೊಳಗಿನ ಸ್ವಾತಂತ್ರ್ಯಪ್ರಿಯತೆಗೆ ಜೆಫ್ರಿಯೆಂಬ ರೂಪಕ! ‘ನಂಗೆ ಪ್ರಕಾಶಕರೊಬ್ಬರು ಆತ್ಮಚರಿತ್ರೆ ಬರೆಯೋದಕ್ಕೆ ಹೇಳಿದ್ದಾರೆ. ಬರೀಬೇಕೂಂತಿದ್ದೀನಿ. ದಯವಿಟ್ಟು ಯಾರಾದ್ರೂ ಓದುಗರು ೧೯೫೪ರಿಂದ ೧೯೬೨ರ ತನಕ ನಾನೇನು ಮಾಡ್ತಿದ್ದೆ ಅಂತ ಹೇಳಿ.' ಹಾಗಂತ ಬರಕೊಂಡವನು ಜೆಫ್ರಿ ಬರ್ನಾರ್ಡ್. ಮಹಾನ್ ಕುಡುಕ, ಮಹಾ ಅಲೆಮಾರಿ, ತುಂಟ...
ಮುಖಪುಟದ ಹಿಂದಿನ ಸರ್ಕಸ್
ಒಂದು ಮುಖಪುಟ ನೋಡಿದಾಗ ಆಹಾ! ಎನಿಸುತ್ತದೆ. ಆದರೆ ಆ ಮುಖಪುಟದ ಹಿಂದೆ ಎಷ್ಟೆಲ್ಲಾ ಸರ್ಕಸ್ ನಡೆಯುತ್ತದೆ ಎಂಬುದು ಎಷ್ಟೋ ಬಾರಿ ಗೊತ್ತೇ ಆಗುವುದಿಲ್ಲ. ಹಾಗಾಗಿ ನಮ್ಮೆಲ್ಲರ ಪ್ರೀತಿಯ ಮಣಿಕಾಂತ್ ಪುಸ್ತಕದ ಮುಖಪುಟ ರೂಪುಗೊಂಡ ಕಥೆ ಇಲ್ಲಿದೆ. ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನ್ ಆ ಸಾಹಸ ಬಣ್ಣಿಸಿದ್ದಾರೆ. -ಮಲ್ಲಿಕಾರ್ಜುನ.ಡಿ.ಜಿ....
ರವೀಶ್ ಕಂಡ ರಾಜ್ ದೋಣಿ
-ರವೀಶ್ ಕುಮಾರ್ ಈ -ಪ್ರಪಂಚ ನಿನ್ನೆ 'ಡಾರಾಜ್ -ನೆನಪಿನ ದೋಣಿಯಲ್ಲಿ’ ಕಾರ್ಯಕ್ರಮವನ್ನು ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ವತಿಯಿ೦ದ ಬಾದಾಮಿ ಹೌಸ್ ನಲ್ಲಿ ಆಯೋಜಿಸಲಾಗಿತ್ತು. ರಾಜ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಿಸಿದ ಮಾಯಾ ಚ೦ದ್ರ, ಔಟ್ ಲುಕ್ ವಾರಪತ್ರಿಕೆಯ ಸಹ ಸ೦ಪಾದಕ - ಸುಗತ ಶ್ರೀನಿವಾಸರಾಜು, ರಾಜ್ ಪುತ್ರ...
ರಾಜ್- ‘ಮಾಯಾ’ ಲೋಕ
ಮೇಫ್ಲವರ್ ಮೀಡಿಯಾ ಹೌಸ್ ಮತ್ತು ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಡಾ ರಾಜ್- ನೆನಪಿನ ದೋಣಿಯಲ್ಲಿ ಕಾರ್ಯಕ್ರಮದ ನೋಟ ಇಲ್ಲಿದೆ. ಔಟ್ಲುಕ್ ಸಹ ಸಂಪಾದಕ ಸುಗತ ಶ್ರೀನಿವಾಸರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್...
ಇಂದು ಸಂಜೆ ಖಂಡಿತಾ ಬನ್ನಿ
ಅಮ್ಮ ಹೇಳಿದ ಎಂಟು ಸುಳ್ಳುಗಳು
ಒಂದಿಷ್ಟು ಹಾಸ್ಯ, ಒಂದಿಷ್ಟು ತುಂಟತನ, ಒಂದಿಷ್ಟು ಭಾವುಕತೆ, ಒಂದಿಷ್ಟು ಸೀರಿಯಸ್ನೆಸ್, ಧಾರಾಳ ಪ್ರೀತಿ- ಇವೆಲ್ಲವನ್ನೂ ಒಟ್ಟು ಮಾಡಿದರೆ ಸಿಗುವ ಹೆಸರೇ ಎ ಆರ್ ಮಣಿಕಾಂತ್. ವಿಜಯಕರ್ನಾಟಕದ ಬಹು ಜನಪ್ರಿಯ ಕಾಲಂ ಬರಹಗಾರ. ಅದು ಪುಸ್ತಕವಿರಲಿ, ಕಲಾವಿದರಿರಲಿ, ಅಮ್ಮನ ಬಗ್ಗೆ ಇರಲಿ, ಮನ ಕದ್ದ ಹುಡುಗಿಯ ಬಗ್ಗೆ ಇರಲಿ ಮಣಿಕಾಂತ್...
ಓದಲೇಬೇಕಾದ 'ಸಂಚಯ'
ಹೊಸ ಸಂಚಯ ಈಗ ಓದುಗರ ಮುಂದಿದೆ. ಕನ್ನಡದಲ್ಲಿ ನಿಯತವಾಗಿ ಮಾತು ತಪ್ಪದಂತೆ ಬರುತ್ತಿರುವ ಸಾಹಿತ್ಯ ಪತ್ರಿಕೆಗಳಲ್ಲಿ 'ಸಂಚಯ' ಸಹಾ ಒಂದು. ಸಂಪಾದಕ ಡಿ ವಿ ಪ್ರಹ್ಲಾದ್ ಸಂಚಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಚಿ. ಶ್ರೀನಿವಾಸರಾಜು ಅವರ ಸಹವಾಸ ದೋಷದ ಫಲ ಇದು. ಈ ಸಲದ ಸಂಚಯದಲ್ಲಿ...
ಓದಲೇಬೇಕಾದ ‘ಸಂಚಯ’
ಹೊಸ ಸಂಚಯ ಈಗ ಓದುಗರ ಮುಂದಿದೆ. ಕನ್ನಡದಲ್ಲಿ ನಿಯತವಾಗಿ ಮಾತು ತಪ್ಪದಂತೆ ಬರುತ್ತಿರುವ ಸಾಹಿತ್ಯ ಪತ್ರಿಕೆಗಳಲ್ಲಿ 'ಸಂಚಯ' ಸಹಾ ಒಂದು. ಸಂಪಾದಕ ಡಿ ವಿ ಪ್ರಹ್ಲಾದ್ ಸಂಚಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಚಿ. ಶ್ರೀನಿವಾಸರಾಜು ಅವರ ಸಹವಾಸ ದೋಷದ ಫಲ ಇದು. ಈ ಸಲದ ಸಂಚಯದಲ್ಲಿ...
ಎ ಆರ್ ಮಣಿಕಾಂತ್ ಪತ್ರ
ಪ್ರಿಯರೆ, ನನ್ನ ಹೊಸ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಇದೇ ಏಪ್ರಿಲ್ ೨೬ರಂದು ಬಿಡುಗಡೆಯಾಗಲಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೆಸರಾಂತ ಚಿತ್ರನಟ ಪ್ರಕಾಶ್ ರೈ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅಂದು ನಮ್ಮೊಂದಿಗೆ ಹೆಸರಾಂತ ಕವಿ-ಸಾಹಿತಿಗಳು,...
ಚುನಾವಣಾ ಸಮೀಕ್ಷೆ ಎಷ್ಟು ಸತ್ಯ?ಎಷ್ಟು ಸುಳ್ಳು?
-ರವಿ ಹೆಗಡೆ, ಕಾರ್ಯನಿರ್ವಾಹಕ ಸಂಪಾದಕರು, ಕನ್ನಡಪ್ರಭ ಕೃಪೆ: Kannada Bloggers ಇದೀಗ ಚುನಾವಣಾ ಸಮಯ ಎನ್ನುವುದಕ್ಕಿಂತಲೂ ಚುನಾವಣಾ ಸಮೀಕ್ಷೆಗಳ ಸಮಯ ಎಂದರೇ ಹೆಚ್ಚು ಸರಿ. ಎಲ್ಲಾ ಟೀವಿ ಚಾನಲ್ಲುಗಳೂ ಚುನಾವಣಾ ಸಮೀಕ್ಷೆ ನಡೆಸುತ್ತಿವೆ. ತೆರೆಯ ಮೇಲೆ ಗ್ರಾಫ್ ತೋರಿಸುವುದೂ, ಮೂರು ನಾಲ್ಕು ರಾಜಕಾರಣಿಗಳ ಜೊತೆ ಚರ್ಚೆ...
ಸ್ವಸ್ತಿ ಚಿತ್ರಕಲಾ ಪ್ರದರ್ಶನ
















