ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ತೆಹೆಲ್ಕಾ ಸಂವಾದ
ನಾ ದಾ ಎಂಬ ಲೋಕದೊಳಗೆ…
ಈಗ ಕವಿತೆಯನ್ನು ಓದುವವರು ಸವಿತಾ ನಾಗಭೂಷಣ…
ರವಿ ಕೃಷ್ಣಾ ರೆಡ್ಡಿ ಅಡಿಗರ ಕವಿತೆಯ ಸಾಲುಗಳಂತೆ 'ಏನಾದರೂ ಮಾಡುತ್ತಿರುವ' ಪೈಕಿಯವರು. ಅವರಿಗೆ ಸರಿ ಅನಿಸಿದ್ದನ್ನು ಮಾಡಿಯೇ ಮಾಡುವವರು. 'ವಿಕ್ರಾಂತ ಕರ್ನಾಟಕ' ಪತ್ರಿಕೆ ಮಾಡಿ ಪತ್ರಿಕೋದ್ಯಮದ ನೇರ ಪರಿಚಯ ಪಡೆದವರು. ಚುನಾವಣೆಯಲ್ಲಿ ಸ್ಪರ್ಧಿಸಿ ಹಣಬಲ, ತೋಳ್ಬಲ ರಾಜಕೀಯದ ಸ್ಪರ್ಶ ಪಡೆದವರು. ಕ್ಯಾಲಿಫೋರ್ನಿಯಾದಲ್ಲಿರುವ...
ಚಂದಿನ ಕವಿತೆ
ಓದಿ ಓದಿ ಮರುಳಾಗಿ
ಚಿತ್ರ: ಛಾಯಾ ಭಗವತಿ
ಕಾಮಿ ಕವಿತೆಗಳು
ರವಿ ಅಜ್ಜೀಪುರ ಕಲಾವಿದ, ಪತ್ರಕರ್ತ. ಓ ಮನಸೇ!, ಹಾಯ್ ಬೆಂಗಳೂರು ಪತ್ರಿಕೆಗಳ ನಡುವೆ ಸುಳಿವಾತ್ಮ. ಎದೆಯೊಳಗೆ ಒಂದು ನವಿರು ಭಾವ ಹುಟ್ಟಿಸುವ ಬರವಣಿಗೆಗೆ ಹೆಸರುವಾಸಿ. ಅವರ 'ನದಿಪ್ರೀತಿ' ಬ್ಲಾಗ್ ನಿಂದ ಕಡ ತಂದ ಅವರ ಕಾಮ ಇಲ್ಲಿದೆ- ಪ್ರಿಯರೇ ಹೀಗ್ಯಾಕೆ ಬರೆಯಬೇಕೆನಿಸಿತೋ ನನಗೆ ಗೊತ್ತಿಲ್ಲ. ಸುಮ್ಮನೆ ಕುಳಿತಿದ್ದವನ ಕೈ ಹಿಡಿದು...
ಮತ ಬಲವೂ ಆಗಬಹುದು…
ದಣಪೆಯಾಚೆ ಕೆ ಅಕ್ಷತಾ ನಾನು ಚಿಕ್ಕವಳಿರುವಾಗ ವೋಟ್ ಹೇಗೆ ಹಾಕೋದು ಎನ್ನುವುದು ನನ್ನನ್ನು ಚುನಾವಣೆ ಬಂದಾಗೆಲ್ಲ ಕಾಡುತಿದ್ದ ಪ್ರಶ್ನೆಯಾಗಿತ್ತು. ಅಮ್ಮ, ಅಪ್ಪ ಅಜ್ಜಿ ಎಲ್ಲರನ್ನು ಇದರ ಬಗ್ಗೆ ಕೇಳಿ ಕೇಳಿ ತಲೆ ತಿನ್ನುತಿದ್ದೆ. ವೋಟ್ ಹಾಕಲು ಅಮ್ಮ, ಅಜ್ಜಿ ಹೋಗುವಾಗ ನಾನು ಹೋಗಿ ಅವರ ಜೊತೆ ಸರತಿ ಸಾಲಿನಲ್ಲಿ ನಿಲ್ಲುತಿದ್ದೆ. ಆದರೆ...
ವೈದ್ಯ ಸಂಭ್ರಮ
'ಕಾಮ್' ಪುಸ್ತಕಗಳು
‘ಕಾಮ್’ ಪುಸ್ತಕಗಳು
ಸಂಗೀತಕ್ಕೊಂದು ಮಾರ್ಗದರ್ಶಿ
ಅದೇ 'ದೃಶ್ಯ' ಕಾದಂಬರಿ..
ಎಂ ಎಸ್ ಮೂರ್ತಿ ಸದಾ ಹೊಸತನಕ್ಕೆ ತುಡಿಯುವವರು. ಅವರ ಸಾತ್ವಿಕ ಆಕ್ರೋಶವೇ ಅವರನ್ನು ಸದಾ ಕ್ರಿಯಾಶೀಲವಾಗಿರಿಸಿದೆ. ರಾಷ್ಟ್ರೀಯ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ತಮ್ಮೊಳಗಿನ ಬೇಗುದಿಯನ್ನು ಅವರು ಹೊರಹಾಕಿದ ಬಗೆ ನಿಮಗೆಲ್ಲರಿಗೂ ಗೊತ್ತು . ಮೂರ್ತಿ ತಮ್ಮೊಳಗಿನ ಕ್ರಿಯಾಶೀಲತೆಗೆ ಒಂದು ಹೊಸ ದಾರಿ ಹುಡುಕಿಕೊಳ್ಳುತ್ತಲೇ...
ಅದೇ ‘ದೃಶ್ಯ’ ಕಾದಂಬರಿ..
ಎಂ ಎಸ್ ಮೂರ್ತಿ ಸದಾ ಹೊಸತನಕ್ಕೆ ತುಡಿಯುವವರು. ಅವರ ಸಾತ್ವಿಕ ಆಕ್ರೋಶವೇ ಅವರನ್ನು ಸದಾ ಕ್ರಿಯಾಶೀಲವಾಗಿರಿಸಿದೆ. ರಾಷ್ಟ್ರೀಯ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ತಮ್ಮೊಳಗಿನ ಬೇಗುದಿಯನ್ನು ಅವರು ಹೊರಹಾಕಿದ ಬಗೆ ನಿಮಗೆಲ್ಲರಿಗೂ ಗೊತ್ತು . ಮೂರ್ತಿ ತಮ್ಮೊಳಗಿನ ಕ್ರಿಯಾಶೀಲತೆಗೆ ಒಂದು ಹೊಸ ದಾರಿ ಹುಡುಕಿಕೊಳ್ಳುತ್ತಲೇ...
ಜೋಗಿ ಬರೆದಿದ್ದಾರೆ: ಜ್ವರದಂಥ ಪ್ರೀತಿಗಾಗಿ ಹಂಬಲಿಸಿ ಹದಗೊಂಡು..
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ. ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು. ಅದರ ನೆರಳು ಮಾತ್ರ’ ಈ ಮಾತನ್ನು ನಲುವತ್ತರ ಆಸುಪಾಸಿನಲ್ಲಿರುವ ಯಾರೂ ಕೂಡ ನಂಬುವುದಿಲ್ಲ. ಪ್ರತಿ ಪ್ರೀತಿ ಕೂಡ ಹೊಸದು. ಪ್ರೀತಿ ನದಿಯ ಹಾಗೆ. ಕ್ಷಣಕ್ಷಣವೂ ಹೊಸ ನೀರು. ಹಳೆಯ ಪ್ರೀತಿ ಹರಿದು...
ರಸಿಕಾ ಕೇಳೋ
ಕನ್ನಡಕ್ಕೆ ಅವರು ಇನ್ನೇನು ಕೊಡಬೇಕಿತ್ತು?
ಎನ್ ಎಸ್ ಶಂಕರ್ ತಮ್ಮ ಚಿತ್ರಗಳ ಮೂಲಕ ಎಲ್ಲರಿಗೂ ಪರಿಚಿತರು. ಅಷ್ಟೇ ಅಲ್ಲ, ಶಂಕರ್ ಉತ್ತಮ ವಿಶ್ಲೇಷಣೆಗೂ ಹೆಸರಾದವರು ಸುದ್ದಿ ಸಂಗಾತಿ, ಮುಂಗಾರು ಪತ್ರಿಕೆಗಳಲ್ಲಿ ಇವರು ಒತ್ತಿದ ಛಾಪು ಮರೆಯಲಾಗದ್ದು. 'ಕನ್ನಡ ಟೈಮ್ಸ್' ಪತ್ರಿಕೆಗೆ ಶಂಕರ್ ಅವರು ರಾಜ್ ಬಗ್ಗೆ ಬರೆದ ಬರಹ ಇಲ್ಲಿದೆ. ರಾಜ್ ಅವರ ಹುಟ್ಟು ಹಾಗೂ ಸಾವು ಎರಡನ್ನೂ ಕಂಡ ಈ...
ಲೋಹಿಯಾ ಶತಮಾನೋತ್ಸವ
೫೦ ಜನರಿಗೆ ಮಾತ್ರ ಪ್ರವೇಶ…
'ಟೂರಿಂಗ್ ಟಾಕೀಸ್' : ಒಂದೇ ಸಿನಿಮಾ ಸುತ್ತ...! ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ. ಸಿನೆಮಾ ನೋಡಿ ಹೊರಬರುತ್ತೇವೆ. ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮ ರ್ಶೆ ಎಂದೇ ಭಾವಿಸಿ...
ಅವನು ಯಾವ ಸ್ವಾಮಿಗೂ ಕೇರ್ ಮಾಡಲ್ಲ…
ನಟರಾಜ್ ಹುಳಿಯಾರ್ ಕುರಿತ ಉತ್ತಮ ಸಂದರ್ಶನ ಮಯೂರ'ದಲ್ಲಿ ಪ್ರಕಟವಾಗಿದೆ. ಮಾಸಿಕದಲ್ಲಿರುವ ಹುಳಿಯಾರ್ ಅವರ ಪರಿಚಯದೊಂದಿಗೆ ಸಂದರ್ಶನದ ಒಂದು ಭಾಗ ಇಲ್ಲಿದೆ ಕನ್ನಡದ ಅಪರೂಪದ ಸಮಾಜವಾದಿ ಚಿಂತಕ, ಲೇಖಕ ನಟರಾಜ್ ಹುಳಿಯಾರ್. ವಿಶಿಷ್ಟ ಒಳನೋಟಗಳನ್ನು ಉಳ್ಳ ವಿಮರ್ಶಕ ಕೂಡ. ‘ಮತ್ತೊಬ್ಬ ಸರ್ವಾಧಿಕಾರಿ’ (ಕಥಾಸಂಗ್ರಹ) , ‘ಆಫ್ರಿಕನ್ ಹಾಗೂ...
ಪ್ರಿಯ ನಾಗಭೂಷಣ್, ಬರೆಯುತ್ತಲೇ ಇರಿ..
‘ಕಾಲದ ಜೊತೆ ಹೆಜ್ಜೆ ಹಾಕುವಾಗ ನಾನು ಒಂದೆರಡು ಹೆಜ್ಜೆ ಮುಂದೆ ಹೋಗಿಬಿಟ್ಟಿರುವೆನೇನೋ…. ಆದರೆ ಈ ದೇಶದ ಜನತೆ ಒಂದಲ್ಲ ದಿನ ನನ್ನ ಮಾತುಗಳಿಗೆ ಕಿವಿಗೊಡುವರು, ಕಿವಿಗೊಡಲೇ ಬೇಕಾಗುತ್ತದೆ..’ ಎಂದಿದ್ದರು ಈ ದೇಶ ಕಂಡ ಮಹಾ ಮೇಧಾವಿ ರಾಮಮನೋಹರ ಲೋಹಿಯಾ. ತಮ್ಮ ಚಿಂತನೆಯ ದೀವಟಿಗೆಯನ್ನು, ರಾಜಕೀಯದಲ್ಲಿರುವ ತಮ್ಮ ಶಿಷ್ಯಗಣ...
ವಿಶ್ವ ಪುಸ್ತಕ ದಿನಕ್ಕೆ ಇದಕ್ಕಿಂತ ಮಹತ್ವದ ಕಾಣಿಕೆ ಬೇಕೇ..?
ಜಗತ್ತನ್ನು ಒಂದು ನಾಟಕ ರಂಗವಾಗಿ ಬದಲಿಸಿದ ಷೇಕ್ಸ್ ಪಿಯರ್ ಇಲ್ಲವಾದ ದಿನವನ್ನು ವಿಶ್ವ ಪುಸ್ತಕ ದಿನವಾಗಿ ಆಚರಿಸಲಾಗುತ್ತದೆ. ಇಂದು ಆ ದಿನ. ಇಲ್ಲಿ ನೋಡಿ. ವಿಶ್ವ ಪುಸ್ತಕ ದಿನಕ್ಕೆ ಇದಕ್ಕಿಂತ ಮಹತ್ವದ ಕಾಣಿಕೆ ಬೇಕೇ..?...













