ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹದ್ದಿನ ಕಣ್ಣಿಗೆ ಭೇಟಿ ಕೊಡಿ : ಮೀಡಿಯಾ ಮಿರ್ಚಿ

ಮಾಧ್ಯಮ ಕಣ್ಣಿಗೆ ಹೆಮ್ಮಾರಿ, ಮಹಾಮಾರಿಯಾಗಿ ಕಂಡಿರುವ ಹಂದಿಜ್ವರ ಜನಜೀವನದ ಉಳಿದೆಲ್ಲ ವಿದ್ಯಮಾನಗಳನ್ನೂ ಹಿಂಬದಿಗೆ ಸರಿಸಿ ಬಿಟ್ಟಿದೆ. ರಾಜ್ಯದಲ್ಲಿರುವ ಅಪಾಯಕಾರಿ ಡೆಂಗೇ, ಚಿಕನ್ಗುನ್ಯಾ ಪಿಡುಗನ್ನು ಮರೆಮಾಚಿದೆ. ನಕ್ಸಲೀಯರು, ಭಯೋತ್ಪಾದಕರು, ಕೊಲೆಗಡುಕರ ಕೈಗಳಲ್ಲಿ ಹತರಾಗುವ ಜನರ ಸಂಖ್ಯೆಗಳಿಗಿಂತ ಈ ಸೋಂಕಿನಿಂದ ಅಸುನೀಗಿದವರ...

read more
ಶಾಮಣ್ಣ ಆತ್ಮ ಕಥನದ ಮುಖ್ಯ ಭಾಗ

-ಕೆ ಅಕ್ಷತಾ ಶಾಮಣ್ಣ ಆತ್ಮ ಕಥನ ಕ್ಕೆ ಸಂಬಂಧಿಸಿದ ಮಯೂರ ಮತ್ತು ಲಂಕೇಶ್ ಎರಡರಲ್ಲೂ ಪ್ರಕಟವಾಗದ ಮುಖ್ಯ ಭಾಗ ಇಲ್ಲಿದೆ ಈ ಲೇಖನದ ಜೊತೆ ಅಪರೂಪದ ಫೋಟೋ ಇದೆ. ಅದು ಶಾಮಣ್ಣ ಅವರ ಊರು ಭಗವತಿಕೆರೆಯ ಸಮೀಪದ ಮೈದೊಳಲು ಗ್ರಾಮ ಪಂಚಾಯ್ತಿಯ ದೃಶ್ಯ . ಆ ಗ್ರಾಮ ಪಂಚಾಯ್ತಿಯಲ್ಲಿ ಶಾಮಣ್ಣ ಅವರಿಂದ ಪ್ರೇರಿತರಾಗಿ ಊರವರೆಲ್ಲ ಮಹಿಳೆಯರೇ ಗ್ರಾಮ...

read more
ಯಾಕೋ ಮುಂಬೈನಲ್ಲಿರುವಂತೇ ಅನಿಸಿತು…

-ರವಿ ಹೆಗಡೆ ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ ಭಾಗ - 4 ಅಮೆರಿಕಕ್ಕೆ ಈಗ ಹೊಸ ನಮೂನಿ ಭಯೋತ್ಪಾದನಾ ಸಮಸ್ಯೆ ಎದುರಾಗಿದೆ. ಅದು Home Grown...

read more
ಜೋಗಿ ಬರೆದಿದ್ದಾರೆ: ಮಳೆಗಾಲದಲ್ಲಿ ಕಾಡಿಗೆ ಕಾಲಿಡಬಾರದು

ಮಳೆಗಾಲದಲ್ಲಿ ಕಾಡಿಗೆ ಕಾಲಿಡಬಾರದು. ಮೊನ್ನೆ ಸುಬ್ರಹ್ಮಣ್ಯ, ಬಿಸಲೆ ಘಾಟಿ ಮತ್ತು ಸುಳ್ಯದ ಕಾಡುಗಳಿಂದ ಹಾಗೊಂದು ನಿರ್ಧಾರ ಮಾಡಿಕೊಂಡೇ ಹೊರಬಿದ್ದೆ. ಟ್ರಾಕ್ಟರ್ ಹತ್ತಿ ಮೂವತ್ತೋ ಮೂವತ್ತೈದೋ ಕಿಲೋಮೀಟರ್ ಒಳನುಗ್ಗಿ, ಮತ್ತೊಂದೆಂಟು ಕಿಲೋಮೀಟರ್ ಅಲೆದು ಮರಳುವ ಹೊತ್ತಿಗೆ ಕಾಲ್ತುಂಬ ಜಿಗಣೆ. ಒಂದೊಂದು ಕಾಲಿಗೆ ತಲಾ ಡಜನ್ ಜಿಗಣೆಗಳು...

read more
ಮಣಿಕಾಂತ್ ಬರೆಯುತ್ತಾರೆ:ಈ ಟಚ್ಚಲಿ ಏನೋ ಇದೆ..

-ಎ ಆರ್ ಮಣಿಕಾಂತ್ ಚಿತ್ರ: ಧಮ್. ಗೀತೆರಚನೆ: ಡಾ. ನಾಗೇಂದ್ರಪ್ರಸಾದ್. ಗಾಯಕಿ: ಲಕ್ಷ್ಮಿ. ಸಂಗೀತ: ಗುರುಕಿರಣ್ ಈ ಟಚ್ಚಲಿ ಏನೋ ಇದೆ ಕಣ್ಣಂಚಲಿ ಸುಳಿಮಿಂಚಿದೆ ಮನದಾ ಮರದಾ ಕೋಗಿಲೆ ಕುಹೂ ಎಂದಿದೆ ಮೊದಲಾ ತೊದಲೇ ಹಾಡಾಗಿದೆ ||ಪ|| ತೇಲಾಡಿದೆ, ಓಲಾಡಿದೆ ಎದೆತಾಳವು ಜೋರಾಗಿದೆ ಕಾಯಾಗದೆ ಹಣ್ಣಾಗಿದೆ ಈ ಜೀವವು ನೀರಾಗಿದೆ ಈ ಮೋಹದಾ...

read more
‘ಡಾನ್ ಆಪ್ ಪಾವರ್ಟಿ’

-ಎಂ ಬಿ ಶ್ರೀನಿವಾಸ ಗೌಡ, ಖಾಸಗಿ ಡೈರಿ ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು...

read more
ಭೇಟಿ ಕೊಡಿ: ಮೀಡಿಯಾ ಮಿರ್ಚಿ

ನನಗೆ ತಕ್ಷಣ ನೆನಪಿಗೆ ಬಂದದ್ದು 'ಸಂಬಡಿ ಗೊಟ್ಟಾ ಗೋ' ರಿಯಾಲಿಟಿ ಷೋ. ಅಮೆರಿಕಾದಲ್ಲಿ ಹೇಳಿಕೇಳಿ ಹಣದ ಮುಗ್ಗಟ್ಟಿನ ಸಮಯ. ಸಂಬಳ ಕೊಡೋದಿಕ್ಕೆ ಕಾಸಿಲ್ಲ ಅಂತ ಮಾಲೀಕರು ಒದ್ದಾಡ್ತಾ ಇದ್ದಾರೆ. ಯಾರದ್ರೂ ಒಂದಷ್ಟು ಜ್ಞಾನ ಕೆಲಸದಿಂದ ಕಿತ್ತಾಕಿ ಮನೆಗೆ ಕಳಿಸಬೇಕು. ಯಾರನ್ನ ತೆಗಿಯೋದು ಅಂತ ತಲೆಕೆಡಿಸ್ಕೊಂಡಿದಾರೆ. ಆಗ್ಲೇ 'ಒಳ್ಳೆ ಸಮಯ,...

read more
ಜೋಗಿ ಬರೆದ ಕಥೆ: ಅವಳು ಸೇಡು ತೀರಿಸಿಕೊಂಡಿದ್ದಳು!

ಗಂಡ ಹೆಂಡಿರ ನಡುವೆ ಇರುವಷ್ಟು ತಕರಾರು ಮತ್ತು ಪ್ರೀತಿ ಮತ್ಯಾರ ನಡುವೆಯೂ ಇರುವುದಕ್ಕೆ ಸಾಧ್ಯವಿಲ್ಲ ಎಂದು ಅನೇಕ ಸಾರಿ ಅನ್ನಿಸುತ್ತದೆ. ವಿಶ್ವದ ಶ್ರೇಷ್ಠ ಕೃತಿಗಳಿಂದ ಹಿಡಿದು, ಹೊಸದಾಗಿ ಬರೆಯಲು ಆರಂಭಿಸಿದವರ ಬರಹಗಳ ತನಕ ಎಲ್ಲರ ಬರಹಗಳಲ್ಲೂ ದಾಂಪತ್ಯದ ಪ್ರಸ್ತಾರ, ಪ್ರಸ್ತಾಪ, ನೆನಪು. ಪ್ರೇಮ ಕವಿಕೂಡ ಅಂತಿಮವಾಗಿ ಬಂದು...

read more
ಬ್ರೆಕ್ಟ್ ಕಂಡದ್ದೂ ಅದೇ ..

ಭೇಟಿ ಕೊಡಿ: ಒಳಗೂ ಹೊರಗೂ "ಪ್ರೇಕ್ಷಕ ತನ್ನ ಥಿಯೇಟರಿನಲ್ಲಿ ಮಾತ್ರವಲ್ಲ ಪ್ರಪಂಚದಲ್ಲೂ ಕೂತಿರುವನು. ಅವನಿಗೆ ಪೂಸಿಹೊಡೆದು ಒಲಿಸಿಕೊಳ್ಳುವ ಕೆಲಸ ಕಲಾವಿದನದು ಅಲ್ಲ. ಸೋಂಭೇರಿಯೊಬ್ಬನ ಸತ್ತ ಭಾವನೆಗಳನ್ನು ಉದ್ದೀಪನಗೊಳಿಸುವುದು ಅಡ್ಡಕಸಬಿಯ ಕೆಲಸ; ಕೆಲಸವೂ ಅಲ್ಲ. ವ್ಯಾಪಾರ, ಕೃತಕವಾದ ಸೀನುಗಳನ್ನು ಸೃಷ್ಟಿಸಿ, ಸೋಂಬೇರಿಯ ಮನಸ್ಸು...

read more
ಅವರು ಅವನನ್ನು ಅಚ್ಚ ಎಂದೇ ಕರೆಯುತ್ತಾರೆ

ತುಪ್ಪದ ಪಾಯಸ ಮಾಧವಿ ಕುಟ್ಟಿ ಅನುವಾದ: ಹರೀಶ್ ಕೇರ ಸರಳವಾದ ಶವಸಂಸ್ಕಾರ ಮುಗಿಸಿಕೊಂಡು ಆತ ಮನೆಗೆ ಮರಳುತ್ತಿದ್ದ. ನಾವು ಅವನನ್ನು ಸರಳವಾಗಿ ಅಚ್ಚನ್ ಎಂದು ಕರೆಯೋಣ. ಈ ನಗರದಲ್ಲಿ ಅವನ ಬೆಲೆ ತಿಳಿದವರು ಮೂವರು ಮಕ್ಕಳು ಮಾತ್ರ. ಅವರು ಅವನನ್ನು ಅಚ್ಚ ಎಂದೇ ಕರೆಯುತ್ತಾರೆ. ಬಸ್ಸಿನಲ್ಲಿ ಅಪರಿಚಿತರ ನಡುವೆ ಕುಳಿತಿದ್ದ ಅವನು ಅಂದಿನ...

read more
ಮತ್ತೆ ಮತ್ತೆ ಜೋಗಿ

ಅವತಾರ ಎಡಗೈಯ ಕಿರುಬೆರಳಲ್ಲಿ ಗೋವರ್ಧನಗಿರಿ ಹೊತ್ತ ಕೃಷ್ಣ ಪಾಂಡವ ಪಕ್ಷಪಾತಿ. - ತನ್ನದೆನ್ನುವುದು ಏನೂ ಇಲ್ಲದ ಸಾರಥಿ. - ಹಳೆಯ ಗೆಳತಿ ರಾಧೆ ಯಾರೋ ಸೆರೆಯಲ್ಲಿಟ್ಟ ಹದಿನಾರು ಸಾವಿರ ಸ್ತ್ರೀಯರು ಪಟ್ಟದರಸಿ ರುಕ್ಮಿಣಿ ಹೊಟ್ಟೆಕಿಚ್ಚಿನ ಭಾಮಾ ಬಾಲ್ಯಸಖ ಸುಧಾಮ ಕೃಷ್ಣ ನಮ್ಮ ನಿಮ್ಮ ಹಾಗೆ ಭವಿ ಅನುಭವಿ ಮತ್ತು ಕವಿ. - ಶ್ರೀರಾಮನೋ...

read more
ಹುಳಿಯಾರ್ ಸಂಕಲನ ಸಂಭ್ರಮ

ನಟರಾಜ್ ಹುಳಿಯಾರ್ ಅವರ ನೂತನ ಕಥಾ ಸಂಕಲನ 'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು' ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸಿದ್ಧಲಿಂಗಯ್ಯ, ಕಿ ರಂ ನಾಗರಾಜ್ ಫಾ. ಡ್ಯಾನಿಯಲ್ ಫರ್ನಾನ್ಡಿಸ್ ಅವರು ಭಾಗವಹಿಸಿದ್ದರು. ನಟರಾಜ ಹೊನ್ನವಳ್ಳಿ ಹಾಗೂ ನಟರಾಜ ಹುಳಿಯಾರ್ ಅವರು ಕಥಾ ವಾಚನ ಮಾಡಿದರು. ಚಿತ್ರಗಳು:...

read more
ಅವಳ ಕಣ್ಣೀರಿನಿಂದ ನನ್ನ ಮನ ಒದ್ದೆಯಾಗಿದೆ…

ಡಾ ಸಿ ರವೀಂದ್ರನಾಥ್ ಕಾಡುವ ಹಾಯ್ಕುಗಳನ್ನು ಬರೆದಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಈ ಸಂಕಲನದಿಂದ ಆಯ್ದ ಕವಿತೆಗಳು ನಿಮಗಾಗಿ ಇಲ್ಲಿವೆ. ಈ ಹಾಯ್ಕುಗಳ ವೈಶಿಷ್ಟ್ಯವನ್ನು ಬೆನ್ನುಡಿಯಲ್ಲಿ ವಿ ಎಂ ಮಂಜುನಾಥ್ ಪರಿಚಯಿಸಿದ್ದಾರೆ. ಅದೂ ಇಲ್ಲಿದೆ ಅವಳ ಕಣ್ಣೀರಿನಿಂದ ನನ್ನ ಮನ ಒದ್ದೆಯಾಗಿದೆ ಚಿಗುರೊಡೆಯಬಹುದು. - ಕಾಲದ ಹಾದಿಯಲ್ಲಿ...

read more
ಒಂದು ಬದನೇಕಾಯಿ ಪುರಾಣ

ಪ್ರಿನ್ಸ್ಟನ್ ಪಂಡಿತರ ಬದನೇಕಾಯಿ ಪರಾಕು -ಎನ್. ಸದ್ಯೋಜಾತ ಮಾನ್ಯರೆ, ಬಿಟಿ ಬದನೆಕಾಯಿಯ ಬಗೆಗೆ ನನಗೆ ಗೊತ್ತಿರುವ ವೈಜ್ಞಾನಿಕ ತಿಳುವಳಿಕೆ ಇಷ್ಟು: ಇದು ರೈತನಿಗೆ ವಿಶೇಷ ಪ್ರಯೋಜನ ನೀಡುವುದಿಲ್ಲ ಏಕೆಂದರೆ, 1. ಬಿಟಿ ತಂತ್ರಜ್ಞಾನದಿಂದ ಬದನೆಯ ಇಳುವರಿ ಹೆಚ್ಚಾಗುವುದಿಲ್ಲ. 2. ಬಿಟಿ ಬದನೆ ಬೆಳೆದರೆ ರೈತನಿಗೆ ನೀರು ಗೊಬ್ಬರದಲ್ಲಿ...

read more
ಗೆಜ್ಜೆ ಕಟ್ಟಿ ಅಜ್ಜಿ ಮನೆಯಲ್ಲಿ

ಕೆ ಅಕ್ಷತಾ ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಬೇಸಿಗೆ ರಜೆ ಬಂತೆಂದರೆ ಎಲ್ಲಾ ಗೆಳತಿಯರು ಅವರವರ ಅಜ್ಜಿ ಮನೆಗೆ ಹೋಗಿ ಬಿಡೋರು. ನನಗೆ ಹೋಗಲಿಕ್ಕೆ ಅಜ್ಜಿಯ ಮನೆಯೇ ಇಲ್ಲ ಅಂತ ಬೇಜಾರಾಗೋದು. ಅಮ್ಮನ ಅಮ್ಮ ನಮ್ಮನೆಯಲ್ಲೆ ಇದ್ದರು. ಅಪ್ಪನ ಅಮ್ಮನ ಮನೆಯು ನಮ್ಮನೆಗೆ ಒಂದರ್ಧ ಮೈಲಿ ದೂರದಲ್ಲಿ ಕಾಡೊಳಗಿತ್ತು. ನಾನು...

read more

Pin It on Pinterest

Share This