ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

ಮೊನ್ನೆ ಹೀಗಾಯ್ತು. ನಂದಿನಿ ಲಕ್ಷೀಕಾಂತ್ ಬಲವಂತದಿಂದಾಗಿ ನಾನು ಒಂಬತ್ತು ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತಿದ್ದೆ. ಮೀಡಿಯಾ ಬಗ್ಗೆ ಒಂದು ಗಂಟೆ ಮಾತು..ಮಾತು ಮಾತು... ಒಳ್ಳೆ ಜೋಷ್ ನಲ್ಲಿದ್ದ ನಾನು ಅವರೆಲ್ಲರಿಗೆ 'ಪಿವಿಆರ್' ಅಂದರೆ ಏನು? ಅಂತ ಕೇಳಿದೆ. ಗಲಗಲ ಅನ್ನುತ್ತಿದ್ದ ಕ್ಲಾಸು ಒಂದೇ ಕ್ಷಣಕ್ಕೆ ಸ್ಥಬ್ಧವಾಯಿತು....

read more
ಕಾಯ್ಕಿಣಿ ನೆಪದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸೋಣ ಬನ್ನಿ

ಜಯಂತ ಕಾಯ್ಕಿಣಿ ತಮ್ಮ ಇಷ್ಟು ವರ್ಷಗಳ ವಿಶೇಷಾಂಕ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ವಿಶೇಷಾಂಕ ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ತನ್ನದೇ ಒಂದು ಗುರುತು, ಹಸಿರು ನೆನಪು ಮೂಡಿಸಿರುತ್ತದೆ. ನೀವು ಓದಿದ, ಮೆಚ್ಚಿದ , ಇಲ್ಲವೇ ಬೇಜಾರು ಮಾಡಿಕೊಂಡ, ಇಲ್ಲಾ ಹೀಗಿರಲಿ ಎಂದುಕೊಂಡ ವಿಶೇಷಾಂಕಗಳ ಬಗ್ಗೆ ಇಲ್ಲಿ...

read more
ಗುರುಪ್ರಸಾದ್ ಕಾಗಿನೆಲೆ: ಈ ಪ್ರಶ್ನೆಗಳಿಗೆ ನಾನು ಖಂಡಿತಾ ಉತ್ತರಿಸಲಾರೆ..

ನಿಮ್ಮೊಳಗಿದ್ದೂ ನಿಮ್ಮಂತಾಗದೇ -ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ಕೆಲವು ದಿನಗಳ ಹಿಂದೆ ಗೆಳತಿಯೊಬ್ಬಾಕೆ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರಿಗೆ ‘ಕನ್ನಡಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎನ್ನುವ ವಿಷಯದ ಬಗ್ಗೆ ಒಂದು ಮಹಾಪ್ರಬಂಧವನ್ನು ಬರೆದು ಪಿ ಎಚ್ ಡಿ ಗೆ ಪ್ರಯತ್ನ ಮಾಡಬೇಕೆಂದಿದ್ದೇನೆ....

read more
ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್ ವೆಲ್

ಇಂದು ರಾತ್ರಿ ನನ್ನ ಮನೆಯ ಎಲ್ಲಾ ವಿದ್ಯುತ್ ಸಂಪರ್ಕ ಇಲ್ಲವಾಗುತ್ತದೆ. ಸ್ವಿಚ್ ಗಳನ್ನು ನಾನೇ ಖುದ್ದಾಗಿ ಆರಿಸುತ್ತಿದ್ದೇನೆ ಈ ಮೇಣದ ಬತ್ತಿ ಒಂದು ದಿನವಾದರೂ ಮನೆಯನ್ನು ಬೆಳಗಲಿ ಜಗತ್ತಿನ ತಾಪವನ್ನು ನಿವಾರಿಸಲಿ ನೀವೂ ಹಾಗೇ ಮಾಡಿದರೆ ಆಲ್ ಈಸ್ ವೆಲ್, ಆಲ್ ಈಸ್ ವೆಲ್, ಆಲ್ ಈಸ್...

read more
ಬನ್ನಿ ಒಂದಿಷ್ಟು ಕುಬ್ಜರಾಗೋಣ..

ಇಂದು, 27.03.10 ರಂದು ಜಾಗತಿಕ ತಾಪಮಾನ ಕುರಿತಂತೆ ಜಗತ್ತಿನಾದ್ಯಂತ "Earth Hour" ಆಚರಿಸಲಾಗುತ್ತಿದೆ..ಇಂದು ಜಗತ್ತಿನಲ್ಲೆಡೆ ರಾತ್ರಿ 8.30 ರಿಂದ 9.30 ರ ವರೆಗೆ ಎಲ್ಲ ರೀತಿಯ electricity dependents ಗಳನ್ನು switchoff ಮಾಡಲಾಗುತ್ತಿದೆ. ನಾವೂ ಕೂಡ ಇಂಥದೊಂದು ಚಳುವಳಿಯಲ್ಲಿ ಭಾಗವಹಿಸಬಹುದು; ನಮ್ಮ ನಮ್ಮ...

read more
'ಕನ್ನಡಪ್ರಭ' ಮಾರಾಟ: ಇಲ್ಲಿದೆ ಒಂದಿಷ್ಟು ಮಾಹಿತಿ..
'ಕನ್ನಡಪ್ರಭ' ಮಾರಾಟ: ಇಲ್ಲಿದೆ ಒಂದಿಷ್ಟು ಮಾಹಿತಿ..

ಕನ್ನಡಪ್ರಭ ಮಾರಾಟವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿತ್ತು. ಸದಾ ಮೀಡಿಯಾ ಸುದ್ದಿಯಲ್ಲಿ ಒಂದು ಹೆಜ್ಜೆ ಮುಂದೆ ಇರುವ SANS SERIF ಈ ಬಗ್ಗೆ ಸಾಕಷ್ಟು ಬ್ಯಾಕ್ ಅಪ್ ಮಾಹಿತಿ ಒದಗಿಸಿತ್ತು. ಆ ನಂತರ ನಾನಾ ರೀತಿಯ ಬೆಳವಣಿಗೆಗಳು 'ಕನ್ನಡಪ್ರಭ' ಕೈ ಬದಲಾಯಿಸುತ್ತಿದೆ ಎಂಬುದನ್ನು ಸೂಚಿಸಿದೆ. ಮೊದಲನೆಯದಾಗಿ- ಇದುವರೆಗೂ ಎಕ್ಸ್ಪ್ರೆಸ್ಸ್...

read more
ಜೋಗಿ ಬರೆದ ಹೊಸ ಕಥೆ: ಪೇಜಾವರ
ಜೋಗಿ ಬರೆದ ಹೊಸ ಕಥೆ: ಪೇಜಾವರ

ಸದಾಶಿವ ತುಂಬ ಒಳ್ಳೆಯ ಬರಹಗಾರ. ಇವತ್ತಿಗೂ ಅವನನ್ನು ನಾನು ನೆನಪಿಸ್ಕೋತೇನೆ’ ಅಂತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಹೇಳಿದ್ದು ಮಾರನೆಯ ದಿನ ಪತ್ರಿಕೆಗಳಲ್ಲೂ ವರದಿಯಾಯಿತು. ಅವರು ಹೇಳಿದ ಸದಾಶಿವ ಯಾರು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವ ಆಸಕ್ತಿ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಇರಲಿಲ್ಲ. ಕನ್ನಡ...

read more
ಗೋಹತ್ಯೆ ನಿಷೇಧ ಮತ್ತು ಸಾವರಕರ್
ಗೋಹತ್ಯೆ ನಿಷೇಧ ಮತ್ತು ಸಾವರಕರ್

ಜುಗಾರಿ ಕ್ರಾಸ್ ನಲ್ಲಿ ನಡೆಯುತ್ತಿರುವ ಗೋ ರಕ್ಷಣಾ ಮಸೂದೆ ಗೆ ಸಂಬಂಧಿಸಿದ ಚರ್ಚೆಗೆ ಪೂರಕವಾಗಿ ಇಲ್ಲೊಂದು ಲೇಖನವಿದೆ. ಕನ್ನಡದ ಬಗ್ಗೆ ತೀವ್ರ ಕಳಕಳಿಯುಳ್ಳ ಡಾ ಪಂಡಿತಾರಾಧ್ಯ ಅವರ 'ಪಂಡಿತ ಪುಟ' ಬ್ಲಾಗ್ ನಿಂದ ಈ ಲೇಖನ ಆಯ್ದುಕೊಳ್ಳಲಾಗಿದೆ- ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಿ...

read more
ಶಿಷ್ಯನ ಕಣ್ಣಲ್ಲಿ ಎಸ್ ವಿ ಪಿ ಎಂಬ ಗುರು
ಶಿಷ್ಯನ ಕಣ್ಣಲ್ಲಿ ಎಸ್ ವಿ ಪಿ ಎಂಬ ಗುರು

ಇಂದು ಮಂಗಳೂರಿನಲ್ಲಿ ಎಸ್ ವಿ ಪಿ ಪ್ರಶಸ್ತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕರಾದ ಟಿಪಿ ಅಶೋಕ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ವಿ ಪಿ ಯವರ ಪ್ರೀತಿಯ ಶಿಷ್ಯನಾಗಿ ನನ್ನ ಆತ್ಮೀಯ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ೧೯೬೮ರ ಜುಲೈ :ಹನಿ ಕಡಿಯದೇ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ...

read more
ವಿವೇಕ ರೈ ಅವರಿಗೆ ಸಾಹಿತ್ಯ ಪ್ರಶಸ್ತಿ
ವಿವೇಕ ರೈ ಅವರಿಗೆ ಸಾಹಿತ್ಯ ಪ್ರಶಸ್ತಿ

ಹಂಪಿ ಕನ್ನಡ ವಿ ವಿ , ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದ ಕುಲಪತಿಗಲಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ.ಬಿ ಎ ವಿವೇಕ ರೈ ಅವರಿಗೆ ಈ ಸಾಲಿನ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಈ...

read more
ಕವಿ ನಮನ
ಕವಿ ನಮನ

ಇಂದು ಎಸ್ ವಿ ಪರಮೇಶ್ವರ ಭಟ್ಟರ ಹುಟ್ಟು ಹಬ್ಬ. 'ನೀ ಬಂದು ನಿಂದಿಲ್ಲಿ ದೀಪ ಹಚ್ಚಾ' ಎಂದ  ಕವಿಗೆ ಮೇಫ್ಲವರ್ ಮೀಡಿಯಾ ಹೌಸಿನ  ಪುಟ್ಟ ಕಾಣಿಕೆ. ಇಂದು ಸಂಜೆ ಮಂಗಳೂರಿನಲ್ಲಿ...

read more
ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ
ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ...

read more
ಸಂಚಾರಿ ಥಿಯೇಟ್ರು ಕಡೆಯಿಂದ ಮದುವೆ ಆಹ್ವಾನ
ಸಂಚಾರಿ ಥಿಯೇಟ್ರು ಕಡೆಯಿಂದ ಮದುವೆ ಆಹ್ವಾನ

ಡೈಮಂಡ್ ಶೆಟ್ಟರ ಮಗ ಅಪ್ರಮೇಯನಿಗೂ ಅಪ್ಪಾವು ಶೆಟ್ಟರ ಮಗಳು ಕಮಲಮಣಿಗೂ..... ಕಲ್ಯಾಣವಂತೆ.... ಕಮಲಮಣಿ ಕಾಮಿಡಿ ಕಲ್ಯಾಣವಂತೆ. ಪ್ರೇಮಿಗಳೆಲ್ಲ ಬರಬೇಕಂತೆ. ಸದಾಶಯವನು ತರಬೇಕಂತೆ...... ಮಾರ್ಚ್ 26 ರಂದು, ಸಂಜೆ 7-30 ಗಂಟೆಗೆ. ರಂಗಶಂಕರದಲ್ಲಿ. ಕಮಲಮಣಿ ಕಾಮಿಡಿ ಕಲ್ಯಾಣ ಎಂಬ...

read more
ಎಚ್ಹೆಸ್ವಿ ಅನಾತ್ಮ ಕಥನ: ನಾನು ವೆಂಕಟೇಶ ಅಲ್ಲ..ಶ್ರೀನಿವಾಸ
ಎಚ್ಹೆಸ್ವಿ ಅನಾತ್ಮ ಕಥನ: ನಾನು ವೆಂಕಟೇಶ ಅಲ್ಲ..ಶ್ರೀನಿವಾಸ

ಇನ್ನು ಮುಂದೆ ಇದು ಅನಾತ್ಮ ಕಥನ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಬದುಕಿನ ಕಥೆ ಆದರೂ ಸಹಾ ಇದು ಹತ್ತು ಹಲವರ ಕಥೆ. ಇದರ ಕೇಂದ್ರ ಬಿಂದು ಮಾತ್ರ ಎಚ್ ಎಸ್ ವಿ ಅವರು. ಹಾಗಾಗಿ ಇದು ಒಬ್ಬರ ಹೆಸರಿನ ಅನೇಕರ ಕಥೆ. -- ಹೀಗೊಬ್ಬ ಲೋಕವಿಹಾರಿ... ಎಚ್ ಎಸ್ ವೆಂಕಟೇಶಮೂರ್ತಿ ದೊಡ್ಡಮ್ಮ ಬರ್ತಾಳೆ. ಬೇಗ ರೆಡಿಯಾಗು..ಅಂತ ನನ್ನ ಅಮ್ಮ ಕೂಗಿದಾಗ...

read more
'ಗೋವು ರಕ್ಷಿಸಿ' ಎಂದು ಪುಕ್ಕಟ್ಟೆ ಉಪದೇಶ
'ಗೋವು ರಕ್ಷಿಸಿ' ಎಂದು ಪುಕ್ಕಟ್ಟೆ ಉಪದೇಶ

ಜುಗಾರಿ ಕ್ರಾಸ್ ನಲ್ಲಿ ನಡೆಯುತ್ತಿರುವ ಗೋವು ರಕ್ಷಣೆ ಮಸೂದೆ ಚರ್ಚೆಗೆ ಪೂರಕ ಮಾಹಿತಿ. -ಬಿ ಆರ್ ಸತ್ಯನಾರಾಯಣ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಾಲಕನಾಗಿದ್ದಾಗ ನಮ್ಮ ಮನೆಯಲ್ಲು ಸುಮಾರು ನಲವತ್ತಕ್ಕು ಹೆಚ್ಚು ಎಮ್ಮೆ ದನಗಳಿದ್ದವು. ನಂತರ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಮೊನ್ನೆ ಅಂದರೆ 2009 ಆಗಸ್ಟ್ ತಿಂಗಳ...

read more
ಜುಗಾರಿ ಕ್ರಾಸ್ ಚರ್ಚೆಗೆ ಮೊದಲ ಪ್ರತಿಕ್ರಿಯೆ
ಜುಗಾರಿ ಕ್ರಾಸ್ ಚರ್ಚೆಗೆ ಮೊದಲ ಪ್ರತಿಕ್ರಿಯೆ

-ಆದಿತ್ಯ ಭಾರದ್ವಾಜ್ ಆದಿ ಲೋಕ ಅವಧಿಯಲ್ಲಿ ಜುಗಾರಿ ಕ್ರಾಸ್ ಎಂಬ ಹೊಸ ಅಂಕಣ ಪ್ರಾರಂಭ ಮಾಡಿದ್ದೀರಿ. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು ಮೇಲಾಗಿ ಕೃತಜ್ಞತೆಗಳು. ಮೊದಲಿಗೆ ಗೋ ಹತ್ಯಾ ನಿಷೇಧದ ಬಗ್ಗೆ ಚಚೆ ಕೈಗೆತ್ತಿಕೊಂಡಿದ್ದೀರಿ. ಬಿ.ಆರ್. ಸತ್ಯನಾರಾಯಣರ ಲೇಖನ ಓದಿದೆ. ಚೆನ್ನಾಗಿದೆ. -- ಹಿಡನ್ ಅಜೆಂಡಾ - ಖುಲ್ಲಂಖುಲ್ಲಾ!...

read more
ಕಾಡುವ ಜಾಹಿರಾತುಗಳು: ಇನ್ನೊಂದು ಕಂತು
ಕಾಡುವ ಜಾಹಿರಾತುಗಳು: ಇನ್ನೊಂದು ಕಂತು

ಮೀಡಿಯಾ ಮೈಂಡ್ ಬ್ಲಾಗಿನಲ್ಲಿ ಒಬ್ಬರು ತಮ್ಮನ್ನು “ಕಾಡುವ ಜಾಹಿರಾತುಗಳು” ಬಗ್ಗೆ ಬರೆದಿದ್ದಾರೆ. ಅದನ್ನು ನೋಡಿ ನೋಡಿ ನನಗೂ ನನ್ನನ್ನು ಕಾಡಿದ ಜಾಹೀರಾತುಗಳ ಬಗ್ಗೆ ಬರೆಯಲು ಸ್ಪೂರ್ತಿ ಬಂತು. ನನ್ನನ್ನು ಕಾಡಿದ ಹಲವು ಜಾಹಿರಾತುಗಳಲ್ಲಿ ಮೂರು ಮಾಣಿಕ್ಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ ಭೇಟಿ ಕೊಡಿ- ಮೀಡಿಯಾ...

read more
ಇದು ಜುಗಾರಿ ಕ್ರಾಸ್, ಚರ್ಚೆಯೇ ಇಲ್ಲಿ ಪ್ರಧಾನ
ಇದು ಜುಗಾರಿ ಕ್ರಾಸ್, ಚರ್ಚೆಯೇ ಇಲ್ಲಿ ಪ್ರಧಾನ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ...

read more

Pin It on Pinterest

Share This