ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..
ಇದು ಪೆನ್ನು, ಆದರೆ ಪೆನ್ನಲ್ಲ, ಇದು ಬರೆಯುತ್ತೆ, ಆದರೂ ಪೆನ್ನಲ್ಲ, ರೀಫಿಲ್ ಇದೆ, ಉಹುಂ ಪೆನ್ನಲ್ಲ. ನೋಡಲು ಆಕಾರ ಅದೇ, ಜೋಬಲ್ಲಿ ಸಿಕ್ಕಿಸಿಕೊಳ್ಳಬಹುದು ಉಹುಂ, ಉಹುಂ ಖಂಡಿತಾ ಇದು ಪೆನ್ನಲ್ಲ, ಹಾಗಾದರೆ ನಾನು ಯಾರು? ಅಂತ ಒಗಟೇನಾದರೂ ಕೇಳಿದರೆ ನಾನು ಕೊಡುವ ಉತ್ತರ ’ಸ್ಪೈ ಕ್ಯಾಮರಾ!!’ ಇದು ಟೋಪಿ ಆದರೆ ಟೋಪಿಯಲ್ಲ. ಜೀನ್ಸ್...
ಹಾಡಲು ಹೊಸ ಹಾಡು ಸಿಗುತ್ತಿಲ್ಲ..
ಇನ್ನಷ್ಟು ಮತ್ತಷ್ಟು ಫೋಟೋಗಳು- ಓದು ಬಜಾರ್ ನಲ್ಲಿ
ವಡೆ ಬೇಕೇ ವಡೆ..?
ವಾಷಿಂಗ್ಟನ್ ಪೋಸ್ಟ್ ಮಾಡಿದ ವಡೆ ರಿವ್ಯೂಗಾಗಿ ಭೇಟಿ ಕೊಡಿ: media mind
'ಭೂಮಿ ಗೀತ' ಹಬ್ಬ
‘ಭೂಮಿ ಗೀತ’ ಹಬ್ಬ
ವಸುಧೇಂದ್ರ ಕಾದಂಬರಿ ಬರ್ತಾ ಇದೆ..
'ಛಂದ' ಪುಸ್ತಕಗಳ ಬಿಡುಗಡೆಗೆ ಬನ್ನಿ
ಛಂದ ಪುಸ್ತಕಗಳ ಬಿಡುಗಡೆ ಎ ಡಿ ಎ ರಂಗಮಂದಿರದಲ್ಲಿ. ಇಂದು ಬೆಳಗ್ಗೆ ೧೦ ಕ್ಕೆ. ಖಂಡಿತಾ ಬನ್ನಿ ಅಂತ ಕರೀತಿದ್ದಾರೆ...
‘ಛಂದ’ ಪುಸ್ತಕಗಳ ಬಿಡುಗಡೆಗೆ ಬನ್ನಿ
ಛಂದ ಪುಸ್ತಕಗಳ ಬಿಡುಗಡೆ ಎ ಡಿ ಎ ರಂಗಮಂದಿರದಲ್ಲಿ. ಇಂದು ಬೆಳಗ್ಗೆ ೧೦ ಕ್ಕೆ. ಖಂಡಿತಾ ಬನ್ನಿ ಅಂತ ಕರೀತಿದ್ದಾರೆ...
ಪ್ರತಿ ದಿನವೂ ಅಮ್ಮನ ದಿನ. ಇಂದೂ ಅಮ್ಮನ ದಿನ
"ನನ್ನವ್ವ ಫಲವತ್ತಾದ ಕಪ್ಪು ನೆಲ"
ಸರಯೂ ಚೈತನ್ಯ ಲಂಕೇಶರ "ಅವ್ವ", ನಾನು ಮತ್ತೆ ಮತ್ತೆ ಓದಿಕೊಳ್ಳುವ ಕವಿತೆ. ಹಾಗೆ ನೋಡಿದರೆ ಲಂಕೇಶರ "ಅವ್ವ" ಎಲ್ಲರ ಅವ್ವನೂ ಆಗಿಬಿಡುವಂಥವಳು. ಒಂದಿಡೀ ತಾಯಂದಿರ ಪರಂಪರೆಯನ್ನೇ ಒಳಗೊಂಡು ನುಡಿವ ಹೆಂಗಸು ಆಕೆ. "ನನ್ನವ್ವ ಫಲವತ್ತಾದ ಕಪ್ಪು ನೆಲ" ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ಶ್ರಮ ಸಂಸ್ಕೃತಿಯನ್ನೂ ಮಾತೃ...
“ನನ್ನವ್ವ ಫಲವತ್ತಾದ ಕಪ್ಪು ನೆಲ”
ಸರಯೂ ಚೈತನ್ಯ ಲಂಕೇಶರ "ಅವ್ವ", ನಾನು ಮತ್ತೆ ಮತ್ತೆ ಓದಿಕೊಳ್ಳುವ ಕವಿತೆ. ಹಾಗೆ ನೋಡಿದರೆ ಲಂಕೇಶರ "ಅವ್ವ" ಎಲ್ಲರ ಅವ್ವನೂ ಆಗಿಬಿಡುವಂಥವಳು. ಒಂದಿಡೀ ತಾಯಂದಿರ ಪರಂಪರೆಯನ್ನೇ ಒಳಗೊಂಡು ನುಡಿವ ಹೆಂಗಸು ಆಕೆ. "ನನ್ನವ್ವ ಫಲವತ್ತಾದ ಕಪ್ಪು ನೆಲ" ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ಶ್ರಮ ಸಂಸ್ಕೃತಿಯನ್ನೂ ಮಾತೃ...
ವಸುಧೇಂದ್ರರ ಹೊಸ ಪುಸ್ತಕ
ಈತ ರಾಜೇಶ್..
-ಅಭಯ ಸಿಂಹ ಅಭಯ ಟಾಕೀಸ್ ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ...
ತಂತ್ರಾಂಶಗಳನ್ನು ತಿಂದು ಬದುಕುವಂತಿದ್ದರೆ ಎಷ್ಟು ಚೆನ್ನ!
-ಹಿರಿಯ ವಿಮರ್ಶಕ ವಿ ಎನ್ ಲಕ್ಷ್ಮಿ ನಾರಾಯಣ ಅವರು ವಿವೇಕ ರೈ ಅವರು ಬರೆದ ಮೇ ದಿನ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು ಕಳೆದದ್ದನ್ನು ಎಲ್ಲಿ ಕಳೆದುಕೊಂಡೆವೋ ಅಲ್ಲೇ ಹುಡುಕಬೇಕೆಂಬ ಗಾದೆ ಮಾತಿದೆ. ಬೇಳಕಿನಲ್ಲಿ ಹುಡುಕಬೇಕೆಂಬ ತಿಳುವಳಿಕೆಯ ಮಾತೂ ಇದೆ. ಮಾನವೀಯ ರೀತಿಯ ಶ್ರಮದ ಏರ್ಪಾಡಿನಲ್ಲಿ 8ಗಂಟೆಯ ದುಡಿಮೆ ಕಾರ್ಮಿಕರಿಗೆ...
'ಕತ್ಳು ಸತ್ಯ' ಅವರ ಪುಸ್ತಕಗಳನ್ನು ಕೊಳ್ಳುತ್ತೀರಾ..?
-ಮಂಜುನಾಥ ಕೊಳ್ಳೇಗಾಲ ನನ್ನ ಬರಹಗಳು ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ...
‘ಕತ್ಳು ಸತ್ಯ’ ಅವರ ಪುಸ್ತಕಗಳನ್ನು ಕೊಳ್ಳುತ್ತೀರಾ..?
-ಮಂಜುನಾಥ ಕೊಳ್ಳೇಗಾಲ ನನ್ನ ಬರಹಗಳು ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ "ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು" ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ "ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ" ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ...
ವೈದೇಹಿ ಪ್ರಶ್ನೆ ಒಂದು ಸಾಲು, ಹೋಟಲ್ ಮಾಲೀಕರ ಉತ್ತರ ಉದ್ದುದ್ದ!
-ಸಂದೀಪ್ ಕಾಮತ್ ಕಡಲ ತೀರ ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ! ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ...
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಮತ್ತೆ ಊರಿನತ್ತ…
-ಎಚ್.ಎಸ್.ವೆಂಕಟೇಶಮೂರ್ತಿ ಒಂದು ವರ್ಷದ ಹಿಂದಿನ ಸಮಾಚಾರ. ಊರಿಂದ ಮಗ ಫೋನ್ ಮಾಡಿ, ಅಜ್ಜಿ ಮತ್ತೆ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆಂದೂ, ನೀವು ಆದಷ್ಟು ಬೇಗ ಬಂದು ನೋಡಿಕೊಂಡು ಹೋಗೀ ಎಂದೂ ಹೇಳಿದ. ಈ ಸಂಗತಿ ನನ್ನ ಮನಸ್ಸನ್ನು ಕಲಕಿತು. ಆದರೆ ವಿಷಯ ಆಶ್ಚರ್ಯಪಡುವಂಥದಿರಲಿಲ್ಲ. ಈಚೆಗೆ ಅಜ್ಜಿ ಮತ್ತೆ ಮತ್ತೆ ಬೀಳುತ್ತಾ ,...
ರಮೇಶ್ ಅರೋಳಿ ಬರೆದ 'ಟ್ಯಾಬ್ಲಾಯ್ದ್' ಕಥನ
ಓದಿ- ಮೀಡಿಯಾ ಮೈಂಡ್
ರಮೇಶ್ ಅರೋಳಿ ಬರೆದ ‘ಟ್ಯಾಬ್ಲಾಯ್ದ್’ ಕಥನ
ಓದಿ- ಮೀಡಿಯಾ ಮೈಂಡ್
ಜೋಗಿ ಬರೆವ 'ರೂಪ ರೇಖೆ':ಡಿ. ಆರ್.ಎಂಬ ಹೊಳೆದ ತಾರೆ
ಡಿ. ಆರ್.: ಉಳಿದ ಆಕಾಶದಲ್ಲಿ ಹೊಳೆದ ತಾರೆ -ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ವೈದಿಕ ಕಲ್ಪನೆ ಮತ್ತು ಆಚರಣೆಯ ವಿಸ್ತರಣೆ ಎಂದು ಡಿ ಆರ್ ನಾಗರಾಜ್ ಹೇಳಿದರಂತೆ. ಈ ವಿಚಾರವಾಗಿ ಅವರಿಗೂ ಅನಂತಮೂರ್ತಿಯವರಿಗೂ ಜಗಳವಾಯಿತಂತೆ. ಕೊನೆಗೆ ಅನಂತಮೂರ್ತಿಯವರು ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ ಎಂದು ಹೊರಟು ಹೋದರಂತೆ. -ಶೂದ್ರ ಮತ್ತು...