ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಯ್ಯೋ ಕಾಗೆ ಕಾಲೇ..!

ಕೈ (ಹಣೆ) ಬರಹ -ಸಂದೀಪ್ ಕಾಮತ್ ಕಡಲ ತೀರ ಮಕ್ಕಳ ಕೈ ಬರಹ ಸುಂದರವಾಗಲೆಂದು ದಿನಾ ಒಂದು ಪುಟ ಕಾಪಿ ಬರೆಯಲು ಕನ್ನಡ ಟೀಚರು ಹೇಳಿದ್ದರು. ಗುಂಡು ಗುಂಡಗೆ ಬರೆದ ಸುರೇಶನಿಗೆ ಟೀಚರು ಹತ್ತರಲ್ಲಿ ಹತ್ತು ಅಂಕ ನೀಡೋದಲ್ಲದೆ ಲ್ಯಾಕ್ಟೋ ಕಿಂಗ್ ಚಾಕಲೇಟ್ ಬೇರೆ ಕೊಟ್ಟಿದ್ದರು. ಕಾಗೆ ಕಾಲಿನ ಅಕ್ಷರವಿರುವ ಶ್ರೀಧರನಿಗೆ ಯಥಾ ಪ್ರಕಾರ ಛೀಮಾರಿ...

read more
ಕಾಸು ಕುಡಿಕೆ:‘ಯುಲಿಪ್ ಟ್ರೋಫಿ’ ಎಂಬ ರಾಷ್ಟ್ರೀಯ ಹಗ್ಗ ಜಗ್ಗಾಟದ ಪಂದ್ಯ’

ಕಾಕು-೨೦ -ಜಯದೇವ ಪ್ರಸಾದ ಮೊಳೆಯಾರ When you are skinning your customers leave some skin on so that it grows for you to skin again. . . . . . . Nikita Khrushchev ಗ್ರಾಹಕರನ್ನು ಸುಲಿಗೆ ಮಾಡುವಾಗ, ಅದು ಬೆಳೆದು ಪುನಃ ಸುಲಿಗೆ ಮಾಡಲು ಬೇಕಾಗುವಂತೆ ಸ್ವಲ್ಪ ಚರ್ಮವನ್ನು ಹಾಗೆಯೇ ಬಿಟ್ಟು ಬಿಡಿ. . . . ....

read more
ತಿಪಟೂರಿನಲ್ಲಿ ‘ಜೀವ ಯಾನ’

ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಯಾದ ಸಿರಿಗನ್ನಡ ಪುಸ್ತಕ ಮಳಿಗೆ ತಿಪಟೂರಿನಲ್ಲಿ ಆರಂಭವಾಯಿತು. ರಂಗಕರ್ಮಿ, ನೀನಾಸಂ ಪದವೀಧರ  ಸತೀಶ್ ಹಾಗೂ ವಾಣಿ ಸತೀಶ್ ಅವರ ee ಮಳಿಗೆಗೆ  ಕವಿ ಸಿದ್ಧಲಿಂಗಯ್ಯ, ಪತ್ರಕರ್ತ ಉಗಮ ಶ್ರೀನಿವಾಸ್  ಭೇಟಿ ನೀಡಿದರು. . 'ಕವಿ, ಕಾವ್ಯ ಅನುಸಂಧಾನ'ದಲ್ಲಿ ಶ್ರೀನಿವಾಸ ಅವರಿಂದ  ಹಿಂದೂಸ್ತಾನಿ ಗಾಯನ...

read more
ಜಯಶ್ರೀ ಕಿಕ್ಕಿಂಗ್ ಕಾಲಂ: ಇವರೇನಾದ್ರು ಸದಾನಂದ ಗೌಡ್ರ ಅನುಯಾಯಿನಾ?

ಆದರೆ ನನಗೆ ಎಲ್ಲಾ ಕಾಲದಲ್ಲೂ ವಿಸ್ಮಯ ತಂದ ಸಂಗತಿ ಶಶಿಧರ್ ಕೋಟೆ ಅವರ ನಗುಮುಖ:-) . ಸಾಕಷ್ಟು ಸೀರಿಯಲ್ಗಳಲ್ಲಿ ನಟನೆ,ಹಾಡು ಹೇಳುವಾಗ, ಕೆಲವು ಸಂಗೀತ ಕಾರ್ಯಕ್ರಮಗಳಲ್ಲಿ ಜಡ್ಜ್,… ! ಆದ್ರೆ ಎಲ್ಲ ಕಡೆಯೂ ಅವರದು ಸೇಮ್ ಓಲ್ಡ್ ನಗು ಆದ್ರೆ ನನಗೆ ಗೊಂದಲ ಆಗುವುದು ಸೀರಿಯಲ್ ವಿಷಯಗಳಲ್ಲಿ ಅಲ್ಲಿ ದುಃಖದ ಸೀನ್ ಬಂದಿರುತ್ತದೆ ಆದರೆ...

read more
ಇವತ್ತು ಲಂಕೇಶ್ ಇದ್ದಿದ್ದರೆ…

ಲಂಕೇಶ್ ಇವತ್ತು ಇದ್ದಿದ್ದರೆ ಪತ್ರಕರ್ತರಲ್ಲಿರುವ ವ್ಯಾಕ್ಯೂಮ್ ತುಂಬ್ತಾ ಇದ್ರು ಅನಿಸುತ್ತದೆ. ಅವರೊಂದು ದೊಡ್ಡ ಶಕ್ತಿ ಮಾರಾಯ್ರೆ... ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ಗುರುವಿನ ತರಹವಿದ್ದವರು ಅವ್ರು. ಇವತ್ತು ಅವ್ರು ಇಲ್ಲ ಅನ್ನೋದೇ ಬೇಜಾರಿನ ವಿಷಯ.. ಅವರೇನಾದ್ರು ಇವತ್ತು ಬದುಕಿದ್ರೆ, ಇವತ್ತಿನ ಎಲ್ಲಾ ಬಗೆಯ...

read more
ಜಿ ವಿ ಜಯಶ್ರೀ ಕಾಲಂ: ಕಳೆ ಕಳೆದುಕೊಳ್ಳದ ಹಾಸ್ಯ ಧಾರಾವಾಹಿಗಳು

ಟೀವಿಗಳನ್ನು ವೀಕ್ಷಿಸುವಾಗ ಎಷ್ಟೇ ರಿಯಾಲಿಟಿ ಶೋಗಳು ಪ್ರಸಾರ ಆದ್ರು ಕಳೆ ಕಳೆದುಕೊಳ್ಳದ ಧಾರಾವಾಹಿಗಳು ಅಂದ್ರೆ ಹಾಸ್ಯ ಧಾರಾವಾಹಿಗಳು. ಕಾರಣಾಂತರಗಳಿಂದ ಅದು ಅರ್ಧಕ್ಕೆ ಬೈ ಬೈ ಹೇಳಿದ್ರು ಅದರ ಬಗ್ಗೆ ವೀಕ್ಷಕರಿಗೆ ಆಸಕ್ತಿ ಇದ್ದೆ ಇದೆ. ನಾನು ಹಲವು ಪತ್ರಿಕೆಗಳಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯ ಹೇಳಿರುವುದನ್ನು ಕಂಡಿದ್ದೇನೆ....

read more
ಮಣಿಕಾಂತ್ ಬರೆಯುತ್ತಾರೆ: ಕಾಳಿ ಕಂಡು ಕೈ ಮುಗಿದ ರಾಜ್!

ಮಾಣಿಕ್ಯ ವೀಣಾ... ಚಿತ್ರ: ಕವಿರತ್ನ ಕಾಳಿದಾಸ. ಗಾಯನ: ಡಾ. ರಾಜ್‌ಕುಮಾರ್ ಸಂಗೀತ: ಎಂ. ರಂಗರಾವ್. ಗೀತೆರಚನೆ: ಕಾಳಿದಾಸ ಮಾಣಿಕ್ಯವೀಣಾ ಮುಫಲಾಲಯಂತೀಂ ಮದಲಸಾಂ ಮಂಜುಲ ವಾಗ್ವಿಲಾಸಾಂ... ಆ...ಆ... ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ ಮಾತಂಗ ಕನ್ಯಾಂ ಮನಸಾಸ್ಮುರಾಮೀ... ಮನಸಾಸ್ಮರಾಮೀ... ಚತುರ್ಭುಜೇ ಚಂದ್ರಕಳಾಮಾತಸೇ ಕುಚೋನ್ನತೇ...

read more
‘ದೇಶ ಕಾಲ’ದ ಹಿನ್ನೆಲೆ: ಜಾತಿಯೆಂಬ ಭೂತದ ಹಿಂದೆ…

‘ಜುಗಾರಿ ಕ್ರಾಸ್’ ಹೇಳಿ ಕೇಳಿ ಚರ್ಚೆ, ಸಂವಾದಕ್ಕೆ ಇರುವ ವೇದಿಕೆ. ಈ ಅಂಕಣದಲ್ಲಿ 'ದೇಶ ಕಾಲ'ದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಎಲ್ಲಾ ಚರ್ಚೆಯ ಹಿನ್ನೆಲೆಯಲ್ಲಿ ನಮ್ಮ ನಡುವಿನ ಮಹತ್ವದ ಸಾಹಿತಿ  ಎಚ್.ಎಸ್.ವೆಂಕಟೇಶಮೂರ್ತಿ ಅವರು ಜಾತಿ ಎಂಬ ಭೂತವನ್ನು ಬಿಡಿಸಿಟ್ಟಿದ್ದಾರೆ, ಚರ್ಚೆಗೆ ಸ್ವಾಗತ ಮೇಲ್ಜಾತಿ(?)ಯ ಮಂದಿ ತಮ್ಮ...

read more
ಜೋಗಿ ಬರೆಯುತ್ತಾರೆ : ಕವಿ ಒಳಗಿದ್ದಾನೆ, ಹೊರಗಿರುವವನು ಭವಿ

-ಜೋಗಿ ನನ್ನೊಳಗಿನ ಕವಿಬೇಂದ್ರೆಗೆ ನಮಸ್ಕಾರ ಎಂದು ಅಂಬಿಕಾತನಯದತ್ತ ಬರೆದುಕೊಂಡಿದ್ದರು. ಇದನ್ನು ನಿಜಮಾಡಲು ಹೋಗಿ ಸುಮತೀಂದ್ರ ನಾಡಿಗರು ಕವಿ ಸುಮತೀಂದ್ರ ನಾಡಿಗರ ಸಂದರ್ಶನ ಮಾಡಿ ಪ್ರಕಟಿಸಿದರು. ವೀರನಾರಾಯಣ ಕವಿ, ನಾನು ಕೇವಲ ಲಿಪಿಕಾರ ಮಾತ್ರ ಎಂದು ಕುಮಾರವ್ಯಾಸ ಬರೆದುಕೊಂಡ. ನನ್ನ ಗುಪ್ತ ಪ್ರೇಯಸಿಗೋಸ್ಕರ ಬರೆಯುತ್ತೇನೆ ಎಂದು...

read more
ಕಾಲಿಗೆ ಚಕ್ರ ಕನಸಿಗೆ ಕಣ್ಣು ಟೂರ್ ಟೈಮ್

- ಶ್ರೀನಿವಾಸ ಜೋಕಟ್ಟೆ ಈ ಶ್ರೀನಿವಾಸ ಜೋಕಟ್ಟೆ ಅದ್ಯಾವಾಗ ಮುಂಬೈಯಲ್ಲಿ ಇರ್ತಾರೋ, ಅದ್ಯಾವಾಗ ಜೋಕಟ್ಟೆಗೆ ಬರ್ತಾರೋ ಗೊತ್ತಿಲ್ಲ. ಮುಂಬೈಯಲ್ಲೊಂದು ಜೋಕಟ್ಟೆ ಸೃಷ್ಟಿಯಾಗಿರುವುದಂತೂ ನಿಜ. ಶ್ರೀನಿವಾಸ ಅಂದರೆ ಯಾರಿಗೂ ಪರಿಚಯವಾಗಲಿಕ್ಕಿಲ್ಲ. ಆದರೆ ಜೋಕಟ್ಟೆ ಎಂದರೆ ಇವರದ್ದೇ ಮುಖ ಕಣ್ಣೆದುರಿಗೆ ಬರುತ್ತದೆ. ಮೊದಲು ಹೆಸರಿಗೆ ಒಂದು...

read more
ಜಯಶ್ರೀ ಕಿಕ್ಕಿಂಗ್ ಕಾಲಂ: ಉದಯ ಅನ್ನೋ ಒಡವೆ ಅಂಗಡಿ

ಸಾಮಾನ್ಯವಾಗಿ ನಾನು ಕೇಳಿದಂಗೆ ಅನಿವಾಸಿ ಕನ್ನಡಿಗರಿಗೂ ಇಷ್ಟದ ಚಾನೆಲ್ ಉದಯ. ಇದು ಸಾಮಾನ್ಯರ ಚಾನೆಲ್ ಅಂತಾನೆ ಹೇಳೋದು ನಾನು . ಕಾರಣ ಇಷ್ಟೆ ಇದರಲ್ಲಿ ಪ್ರಸಾರ ಆಗುವ ಪ್ರಾಡಕ್ಟ್ ಸಾಮಾನ್ಯನು ಸುಲಭವಾಗಿ ಸಾಮಾನು ಕೊಳ್ಳುವ ಅಂಗಡಿಯಂತೆ ಇರುತ್ತದೆ. ಭರ್ಜರಿ ಅಲಂಕಾರ ಮಾಡಿಕೊಂಡಿರುವ ಹೆಣ್ಣುಮಕ್ಕಳು, ಸದಾ ದ್ವೇಷ ಕೋಪ ಇರುವ...

read more
ಸುಮಂಗಲಾ ಕಣ್ಣಲ್ಲಿ ಸರೋದ್ ಮಾಂತ್ರಿಕ

-ಸುಮಂಗಲ ಕೊನೆಗೂ “ಸರೋದ್ ಮಾಂತ್ರಿಕ, ಪಂಡಿತ್ ರಾಜೀವ ತಾರಾನಾಥ” ಪುಸ್ತಕ ಸಿದ್ಧವಾಗಿದೆ. ಡಿಸೆಂಬರ್ ೨೦೦೮, ಡಿಸೆಂಬರ್ ೩೧ರ ಮೊದಲು ಪಂಡಿತ ರಾಜೀವ ತಾರಾನಾಥರನ್ನು ಭೇಟಿಯಾಗುವೆ ಎಂದು ನನಗೆ ಕನಸಿನಲ್ಲಿಯೂ ಅನ್ನಿಸಿರಲಿಲ್ಲ; ಆ ದಿನ ಭೇಟಿಯಾದಾಗ ಅವರ ಬದುಕಿನ ಕೆಲವು ಸಂಗತಿಗಳನ್ನು ಅಕ್ಷರಕ್ಕಿಳಿಸುವೆ ಎಂದೂ ಅನ್ನಿಸಿರಲಿಲ್ಲ. ನನಗೆ...

read more
ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

-ಡಿ ಎಸ್ ರಾಮಸ್ವಾಮಿ ಬೆಂಕಿ ಕಡ್ಡಿ ಕೃತಿ: ಅವ್ವನ ಅಂಗನವಾಡಿ ಕವಿ: ಅರುಣ್ ಜೋಳದ ಕೂಡ್ಲಿಗಿ ವರ್ಷ: 2010 ಪ್ರಕಾಶಕರು: ಅಹರ್ನಿಶಿ, ಶಿವಮೊಗ್ಗ ಪುಟಗಳು 104, ಬೆಲೆ ರೂ 60/- ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ...

read more
ಮಲಾಭಿಷೇಕ ಯಾರಿಗೆ?

ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಸರಿಸಾಟಿಯಾದ ಬಣ್ಣ ವಾಸನೆಯುಕ್ತ ಪ್ರತಿಭಟನೆ ಇಲ್ಲಿದೆ.ಸವಣೂರಿನ ಪುರಸಭೆಯ ಆವರಣದಲ್ಲಿ ಮಂಗಳವಾರ ಮಲವನ್ನು ತಲೆಯ ಮೇಲೆ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ ಕುಟುಂಬದ ಸದಸ್ಯರು ತೀವ್ರ ಅಸಹಾಯಕ ಸ್ಥಿತಿಯ ಗರ್ಭದಲ್ಲಿರುವ ಕ್ರೋಧವನ್ನು ಹೊರಹಾಕುವ ಸಾಧನಗಳಿಗೆ ಹೊಸ ಹತಾರವನ್ನು...

read more
ವ್ಹಾರೆ ವ್ಹಾ !

ಮಾಯಾ ರಾವ್ ಅವರ  ತಂಡದ ಸದಸ್ಯರ ನೃತ್ಯದ ಕೆಲವು ಭಂಗಿಗಳು ಛಾಯಾಗ್ರಾಹಕ  ಶ್ರೀ ವತ್ಸ ಅವರ ಕ್ಯಾಮರಾ ಕಣ್ಣಿನಲ್ಲಿ...

read more
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಅವರು ಅನಂತಸ್ವಾಮಿ

ಅಳಿಯಲಾರದ ನೆನಹು-೨೦ ಎಚ್ ಎಸ್ ವೆಂಕಟೇಶ ಮೂರ್ತಿ ಆ ಬೆಳಿಗ್ಗೆ ಏನು ಕಾರಣಕ್ಕೋ ಕಾಣೆ ಎನ್.ಎಸ್.ಎಲ್ ಅವರ ಮನೆಗೆ ಹೋಗಿದ್ದೆ. ಅವರು ಯಾರೋ ಅತಿಥಿಯೊಂದಿಗೆ ಮಾತಾಡುತ್ತಾ ಕುಳಿತಿದ್ದರು. ಬನ್ನಿ...ಬನ್ನಿ...ನಿಮಗೆ ದೂರದ ಅತಿಥಿಯೊಬ್ಬರನ್ನ ಪರಿಚಯಿಸುತ್ತೇನೆ ಎಂದು ನನಗೆ ಸ್ವಾಗತ ಬಯಸಿದರು. ಅತಿಥಿ ಸ್ಟೇಟ್ಸ್ ಇಂದ ಬಂದವರು. ನಳಿನೀ...

read more
ಗಾಂಧಾರ ಕುವರಿಯ ಕೊರಡಿನಲ್ಲಿ ಗಂಧವಿಲ್ಲ..

ರಾಘವೇಂದ್ರ ಜೋಶಿ ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋಮುಗಿದು ಹೋಗಿದೆ. ಸುಗಂಧರಾಜದ ಪುಷ್ಪಹಾರ ಬಾಡಿ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ. ಪರಶಿವನ ಮುಂದೆ ಕುಳಿತಿರುವ...

read more

Pin It on Pinterest

Share This