ಸಾಮಾನ್ಯವಾಗಿ ನಾನು ಕೇಳಿದಂಗೆ ಅನಿವಾಸಿ ಕನ್ನಡಿಗರಿಗೂ ಇಷ್ಟದ ಚಾನೆಲ್ ಉದಯ. ಇದು ಸಾಮಾನ್ಯರ ಚಾನೆಲ್ ಅಂತಾನೆ ಹೇಳೋದು ನಾನು . ಕಾರಣ ಇಷ್ಟೆ ಇದರಲ್ಲಿ ಪ್ರಸಾರ ಆಗುವ ಪ್ರಾಡಕ್ಟ್ ಸಾಮಾನ್ಯನು ಸುಲಭವಾಗಿ ಸಾಮಾನು ಕೊಳ್ಳುವ ಅಂಗಡಿಯಂತೆ ಇರುತ್ತದೆ. ಭರ್ಜರಿ ಅಲಂಕಾರ ಮಾಡಿಕೊಂಡಿರುವ ಹೆಣ್ಣುಮಕ್ಕಳು, ಸದಾ ದ್ವೇಷ ಕೋಪ ಇರುವ ಸೀರಿಯಲ್ಗಳು, ಆದ್ರು ಸ್ವಲ್ಪ ಮಟ್ಟಿಗೆ ಸಾಮಾನ್ಯ ಮನಸ್ತತ್ವದ ಹೆಣ್ಣುಮಕ್ಕಳಿಗೆ ಸಮಾಧಾನ ನೀಡುವ ವಾಹಿನಿ!
ಪೂರ್ಣ ಓದಿಗೆ: ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು