ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿಮ್ಮ ಈ ಭಾನುವಾರ ನಮ್ಮದು..
ನಿಮ್ಮ ಈ ಭಾನುವಾರ ನಮ್ಮದು..

ಈ ತಿಂಗಳ 17, ಅಂದರೆ ಬರುವ ಭಾನುವಾರ ಬೆಳಗ್ಗೆ 10 ರಿಂದ 12-30 ರವರೆಗೆ ನೀವು ನಮ್ಮ ಜೊತೆ ಇರುತ್ತೀರಿ.   ನಿಮ್ಮ ಅಮೂಲ್ಯ ಎರಡೂವರೆ ಘಂಟೆಯನ್ನು ನಮಗೆ ನೀಡಲೇಬೇಕು ಎಂಬ ಹಕ್ಕೊತ್ತಾಯ ನಮ್ಮದು. ನನ್ನ ಮೀಡಿಯಾ ಬರವಣಿಗೆ ‘ಮೀಡಿಯಾ ಮಿರ್ಚಿ’ […]

read more
ನಾ ದಾ, ಮಾವಿನಕುಳಿ ಅವರಿಗೆ ದುಬೈ ಪ್ರಶಸ್ತಿ
ನಾ ದಾ, ಮಾವಿನಕುಳಿ ಅವರಿಗೆ ದುಬೈ ಪ್ರಶಸ್ತಿ

ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅಯೋಜಿಸಿದ್ದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಡಾ. ಜಯಪ್ರಕಾಶ್ ಮಾವಿನಕುಳಿಯವರ ನಾಟಕ “ಅಭಿಯಾನ” ’ ‘ರಜತ ಧ್ವನಿ ವಿಶ್ವ ನಾಟಕ’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಪ್ರಶಸ್ತಿಯು ರೂಪಾಯಿ ಇಪ್ಪತ್ತೈದು ಸಾವಿರ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-  ಕನ್ನಡ ಜಾನಪದ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕನ್ನಡ ಜಾನಪದ

-‘ಅವಧಿ’ಗಾಗಿ ಟೀನಾ ಶಶಿಕಾಂತ್ ಇವತ್ತಿನ ಬ್ಲಾಗ್ – ಕನ್ನಡ ಜಾನಪದ (http://kannadajaanapada.blogspot.com/) ಅರುಣ ಜೋಳದಕೂಡ್ಲಿಗಿಯ ಹೆಸರನ್ನು ಕೇಳದ ಕನ್ನಡದ ಓದುಗರು ಬಹಳಾ ಕಡಿಮೆ. ಇಂದಿನ ಯುವಪೀಳಿಗೆಯ ಲೇಖಕರ ಪೈಕಿ ಬಹಳ ಗಂಭೀರವಾಗಿ ಸಾಹಿತ್ಯಕೃಷಿಯನ್ನೂ ಸಂಶೋಧನೆಯನ್ನೂ ನಡೆಸುತ್ತಿರುವವರಲ್ಲಿ ಅರುಣ ಮುಂಚೂಣಿಯಲ್ಲಿರುವವರು. ಆಗೀಗ ಹಲವಾರು […]

read more
ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು
ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಅನಾತ್ಮಕಥನ-ಹತ್ತು ಕಂಬಿಕ್ರಿಯೆ ಎಂಬ ನವೋನ್ನವ ಸಾಂಗತ್ಯ… ನಮ್ಮ ಮನೆಗೆ ನಾಕು ದಿಕ್ಕಿನಿಂದ ನಾಕು ಸೊಸೆಯರು ಬಂದಿದ್ದಾರೆ. ಹಿರೀಸೊಸೆ ಪ್ರತಿಮ ದಕ್ಷಿಣಕನ್ನಡದವಳು. ಮಂಗೆಬೆಟ್ಟು ಅಂತ ಅವರ ಊರು. ಆದರೆ ಬೆಳೆದದ್ದು ಹಾಸನದ ತನ್ನ ಸೋದರಮಾವನ ಮನೇಲಿ. ಎರಡನೇವಳು ಶಾಲಿನಿ; ಹುಬ್ಬಳ್ಳಿ ಹುಡುಗಿ. ಆದರೆ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

ಇವತ್ತಿನ ಆಯ್ಕೆ- ಅನುಭವ ಮಂಟಪ ‘ಇವತ್ತಿನ ಬ್ಲಾಗ್‘ ಹೊಸ ಅಂಕಣ. ಈ ಅಂಕಣದಲ್ಲಿ ಒಂದು ಬ್ಲಾಗ್ ನ ಪರಿಚಯ, ಬ್ಲಾಗಿಗರ ಫೋಟೋ, ಬ್ಲಾಗ್ ಫೋಟೋ ಇರುತ್ತದೆ. ಜೊತೆಗೆ ಅವರ ಬ್ಲಾಗಿನ ಆಶಯದ ಪರಿಚಯ. ಬ್ಲಾಗ್ ರುಚಿ ಉಣಿಸಲು ಆ ಬ್ಲಾಗ್ ನಿಂದ […]

read more
ಚಂದ್ರಶೇಖರ ಆಲೂರು ಕಾಲಂ: ಕಪ್ಪು ಕಣ್ಣಿನ ಹುಡುಗಿ
ಚಂದ್ರಶೇಖರ ಆಲೂರು ಕಾಲಂ: ಕಪ್ಪು ಕಣ್ಣಿನ ಹುಡುಗಿ

ರಸ್ಕಿನ್ ಬಾಂಡ್ : ಭಾರತೀಯ ಇಂಗ್ಲಿಷ್ ಗದ್ಯ ಸಾಹಿತ್ಯದ ವೃದ್ಧ ಪಿತಾಮಹ. ಎಳೆಯ ಚಿಣ್ಣರಿಂದ ಹಿರಿಯರವರೆಗೆ ಎಲ್ಲ ವಯೋಮಾನದ ಓದುಗರನ್ನೂ ರಂಜಿಸಿದವನು ಬಾಂಡ್. ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ೧೯೩೪ರಲ್ಲಿ ಜನಿಸಿದ ರಸ್ಕಿನ್ ಬಾಂಡ್ ನೂರಾರು ಕಥೆಗಳು, ಪ್ರಬಂಧಗಳು; ಹತ್ತಾರು ಕಾದಂಬರಿಗಳು ಹಾಗೂ […]

read more

Pin It on Pinterest

Share This