ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಾಡೆಂಬ ಜೋಗುಳಕ್ಕೆ ನಮಸ್ಕಾರ…
ಹಾಡೆಂಬ ಜೋಗುಳಕ್ಕೆ ನಮಸ್ಕಾರ…

ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ. -ಎ ಆರ್ ಮಣಿಕಾಂತ್ ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ! ನಿನ್ನ ಸವಿನೆನಪೆ ಮನದಲ್ಲಿ…   ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ. […]

read more
Vote Me- K Shivu
Vote Me- K Shivu

Dear friends, My photo “Legs train journey” selected for  “photo of week” and selected for top level in Nikon D5100 Photo Competition” this is chance to win the main award. […]

read more
ಶಾಂತಲಾ ಭಂಡಿ ಬರೆದ ‘ಬಿಸಿಲು’
ಶಾಂತಲಾ ಭಂಡಿ ಬರೆದ ‘ಬಿಸಿಲು’

ಬಿಸಿಲು ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಬೆಳಬೆಳಗ್ಗೆ ಕೂಗುತ್ತ ಬರುವ ಕಸದ ಗಾಡಿಯ ಸದ್ದು, ಕಿಟಕಿಯಲ್ಲಿ ಚೂರೇ ಚೂರು ಇಣುಕುವ ಎಳೆಬಿಸಿಲು, ಬೇಸಿಗೆ ರಜೆಗೆ ಬಿಸಿಲ ರಜೆಯೆಂದು ಇನ್ನೂ ಎದ್ದಿರದ ಮಗು, ಬಯೋಲೇಜ್ ಬಾಡಿ ಲೋಷನ್ನಿನ ಪರಿಮಳ, ಮುಖದಲ್ಲಿನ್ನೂ ಆರಿರದ […]

read more
ಡೈಲಿ ಬುಕ್: ಸುವರ್ಣ ಭೂಮಿಯ ಚಿತ್ರಗಳು
ಡೈಲಿ ಬುಕ್: ಸುವರ್ಣ ಭೂಮಿಯ ಚಿತ್ರಗಳು

  ಡಾ.ಆರ್.ಜಯಶಂಕರ್ ಅವರು ನಮ್ಮ ನಡುವೆ ಇರುವ ಜನಪರ ಚಿಂತಕರು . ಈ ದೇಶದ ಕೋಟಿ ಕೋಟಿ ನತದೃಷ್ಟ ದೀನ ದಲಿತರ ಬಗ್ಗೆ ಅವರ ಬದುಕಿನ ಬದಲಾವಣೆಯ ಬಗ್ಗೆ ಸದಾ ಚಿಂತಿಸುವ ತರುಣ ಅರ್ಥ ಶಾಸ್ತ್ರಜ್ಞರು . ಅತ್ಯಂತ ಕಷ್ಟದ ಹಿನ್ನಲೆಯಿಂದ […]

read more
ಹೀಗೆ ‘ಊರು ಕೇರಿ’..
ಹೀಗೆ ‘ಊರು ಕೇರಿ’..

ಕಾಡಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಸಿದ್ಧಲಿಂಗಯ್ಯ ಅವರ ಆತ್ಮಕಥೆ ಆಧಾರಿತ ನಾಟಕ `ಊರುಕೇರಿ’ ಯಲ್ಲಿ ನನ್ನದೊಂದು ಪುಟ್ಟ ಭಾಷಣ. ಹಳ್ಳಿ ಕಡೆ ಪೌರಾಣಿಕ ನಾಟಕ ಆಗಾಗ ನಡೆಯುವುದು ಮಾಮೂಲು. ಹಾಮೋ೯ನಿಯಂ ಮೇಷ್ಟ್ರು ಬಳಿ ನಾಟಕದಲ್ಲಿ ದೊಡ್ಡ ರೋಲ್ ಗಳನ್ನು ಪಡೆಯಲು ನಡೆಸುವ ಹಕೀಕತ್ತು […]

read more
ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು
ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಇಂದು ಡಾ ಎಚ್ ಎಸ್ ವೆಂಕಟೇಶ್ ಮೂರ್ತಿಯವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಕನ್ನಡ ಬ್ಲಾಗರ್ಸ್ ನಲ್ಲಿ ಬಂದ ಬೆಳ್ಳಾಲ ಗೋಪಿನಾಥ ರಾವ್ ಅವರ ವಿವರ ಲೇಖನ ನಿಮ್ಮ ಮುಂದೆ   ತರುಣಿ ನಾಗರತ್ನಮ್ಮ ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆಯ ಅಕಾಲ […]

read more
45  ಕವಿಗಳು ಒಂದೇ ವೇದಿಕೆಯಲ್ಲಿ
45 ಕವಿಗಳು ಒಂದೇ ವೇದಿಕೆಯಲ್ಲಿ

ಸುಂದರ ಪ್ರಕಾಶನ ಹಮ್ಮಿಕೊಂಡಿದ್ದ ಒಂದು ಅಪರೂಪದ ಕಾರ್ಯಕ್ರಮದ ನೋಟ ಇಲ್ಲಿದೆ. ಇದೆ ಮೊದಲ ಬಾರಿಗೆ 150 ಕವಿಗಳ 450  ಕ್ಕೂ  ಹೆಚ್ಚು ಕವಿತೆಗಳನ್ನೊಳಗೊಂಡ  ‘ಸಹಸ್ರಮಾನದ ಕವಿತೆಗಳು’ ಕೃತಿಯನ್ನು ಹೊರತಂದಿದೆ. ಇದರ ಬಿಡುಗಡೆಯ ಅಂಗವಾಗಿ 45 ಕವಿಗಳಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಕವಿತಾ ವಾಚನ […]

read more
ಮರಣವೇ ಮಹಾನವಮಿ
ಮರಣವೇ ಮಹಾನವಮಿ

ವಿಶ್ವಾರಾಧ್ಯ ಸತ್ಯಂಪೇಟೆ ಇದೆ ಜೂನ್ ೧೮ ರಂದು ನಮ್ಮ ಊರು ಸತ್ಯಂಪೇಟೆಯಲ್ಲಿ ವಿಶೇಷವಾದೊಂದು ಕಾರ್ಯಕ್ರಮ ಜರುಗಿತು. ಇಲ್ಲಿ ನಡೆದ ಚರ್ಚೆಗಳು ನಾಡಿನ ಇಂದಿನ ದಿಕ್ಕುಗೆಟ್ಟ ರಾಜಕಾರಣಕ್ಕೆ ಜನತೆಗೆ ದಿಕ್ಕು ಎನ್ನುವಂತೆ ಇವೆ. ಈ ಸಭೆಯಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಶ್ರೀ.ಟಿ. ಆರ್. […]

read more
ಅವಧಿ recommends ಎ ಕೆ ರಾಮಾನುಜನ್ ಸಮಗ್ರ
ಅವಧಿ recommends ಎ ಕೆ ರಾಮಾನುಜನ್ ಸಮಗ್ರ

ಎಸ್. ದಿವಾಕರ್ ಅವರ ಮುನ್ನುಡಿಯಿಂದ ಆಯ್ದ ಭಾಗ ಇದು ರಾಮಾನುಜನ್ ರ ಕನ್ನಡ ಕೃತಿಗಳ ಸಮಗ್ರ ಸಂಪುಟ . ಅವರ ಮೂರು ಕವನ ಸಂಕಲನಗಳು , ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆ, […]

read more
ಕೆರೆ ಕೊಟ್ಟ ಕರೆ……
ಕೆರೆ ಕೊಟ್ಟ ಕರೆ……

ಡಿ ಎಸ್ ರಾಮಸ್ವಾಮಿ ಬೆಂಕಿಕಡ್ಡಿ ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು ಬೆಂಗಳೂರಿನ ಕೆರೆಯೊಂದನ್ನು ಅಚ್ಚುಕಟ್ಟು ಮಾಡಿ ನಿರ್ಮಿಸಲಾದ ಬಡಾವಣೆ ಚನ್ನಮ್ಮನ ಕೆರೆ. ನಿನ್ನ ಪ್ರವರ ಯಾರು […]

read more
ಸಂಗೀತದಿಂದಲೇ ರೊಟ್ಟಿ ಚಟ್ನಿ ಸಿಕ್ಕದ್ದು
ಸಂಗೀತದಿಂದಲೇ ರೊಟ್ಟಿ ಚಟ್ನಿ ಸಿಕ್ಕದ್ದು

ದೇವು ಪತ್ತಾರ ಚಿನ್ನದ ಹುಡುಗ ಚಿತ್ರಗಳು: ಶ್ರೀಧರಮೂರ್ತಿ `ಸಂಗೀತಕ್ಕಾಗಿಯೇ ಇಡೀ ಜೀವನವನ್ನು ಮುಡಿಪಿಟ್ಟ ನನಗೆ ಅದರಿಂದಲೇ ಅರ್ಧ ರೊಟ್ಟಿ ಚಟ್ನಿ ಸಿಕ್ಕದ್ದು’ ಎಂದು ನೇರವಾಗಿ ಹೇಳುವ ಪಂಡಿತ್ ನರಸಿಂಹಲು ವಡವಾಟಿ ಕ್ಲಾರಿಯೋನೆಟ್ ವಾದಕರು ಮಾತ್ರವಲ್ಲ, ಉತ್ತಮ ಗಾಯಕರು ಕೂಡ. `ಒಂದೇ ವೇದಿಕೆ […]

read more
ಬ್ರೆಕ್ಟ್ ನೆನಪಿನ ಅಂಗಳದಲ್ಲಿ..
ಬ್ರೆಕ್ಟ್ ನೆನಪಿನ ಅಂಗಳದಲ್ಲಿ..

ಬರ್ಲಿನ್ ನಲ್ಲಿ ಒಂದು ದಿನ -ಬ್ರೆಕ್ಟ್ ರಂಗಮಂದಿರದಲ್ಲಿ ಬ್ರೆಕ್ಟ್ ನೆನಪಿನ ಅಂಗಳದಲ್ಲಿ ಬರ್ಲಿನ್ ನಲ್ಲಿ ಇರುವ ಬ್ರೆಕ್ಟ್ ರಂಗಮಂದಿರವೆಂದೇ ಪ್ರಸಿದ್ಧವಾಗಿರುವ ‘ಬರ್ಲಿನರ್ ಎನ್ ಸೇಮ್ಬ್ ಲ್’ ( ಜರ್ಮನ್ ಭಾಷೆಯಲ್ಲಿ ‘ಬೆರ್ಲಿನೆರ್ ಎನ್ಸೆಮ್ಬ್ಲೆ’) ಯನ್ನು ನಾನು ಮೊದಲು ನೋಡಿದ್ದು ೧೯೯೩ರ ಸಪ್ಟಂಬರದಲ್ಲಿ. […]

read more
‘ಮೆಲಿಸಾಳ ಕೃಷ್ಣ’ ಇಲ್ಲಿದೆ. ನೋಡಿ-
‘ಮೆಲಿಸಾಳ ಕೃಷ್ಣ’ ಇಲ್ಲಿದೆ. ನೋಡಿ-

ಸಹಮತ ಫಿಲಂ ಸೊಸೈಟಿ ಹಾಗೂ ಆಮ್ಬಿಟ್  ಮಂಗಳೂರಿನಲ್ಲಿ ಜಂಟಿಯಾಗಿ ಚಲನಚಿತ್ರ ರಸಗ್ರಹಣ ಶಿಬಿರ ಹಮ್ಮಿಕೊಂಡಿತ್ತು. ಖ್ಯಾತ ಚಿತ್ರ ತಜ್ಞ ಪರಮೇಶ್ವರ ಗುರುಸ್ವಾಮಿ ಇದರ ನೇತೃತ್ವ ವಹಿಸಿದ್ದರು ಶಿಬಿರಾರ್ಥಿಗಳು ರೂಪಿಸಿದ ಮೆಲಿಸಾಳ ಕೃಷ್ಣ ಚಿತ್ರ ಇಲ್ಲಿದೆ. ನೋಡಿ-  

read more

Pin It on Pinterest

Share This