ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿದ್ದು ಮೂರ್ತಿ ಕವಿತೆ- ಬಿಡುಗಡೆ…
ಸಿದ್ದು ಮೂರ್ತಿ ಮೌನ ಮುರಿದಮಾತುಗಳುಮುತ್ತುಗಳಂತೆಎದೆಯಾಳದಿ ಹೊಳೆದು,ಮೌನಗತ್ತಲಲ್ಲಿ ಉಳಿದಎದೆಯ ಭಾವಗಳಿಗೀಗಬಿಡುಗಡೆ… ಮೌನ ವೇದನೆಯೊಳಿದ್ದಒಂದೊಂದು ಭಾವಗಳೂ ಮುಕ್ತ .,ಹೊಸ ಕನಸುಗಳ ಹೆಕ್ಕಿರೆಕ್ಕೆಯ ಬಿಚ್ಚಿ ಹಾರುವ ತವಕಇದೀಗ ಸಂಭ್ರಮದಂತೆ…. ಒಂಟಿಯಾಗುಳಿದುಬೇಸರದ ಮುಳ್ಳು ಮೊನೆಗಳನೋವುಂಡು ಉಳಿದ ಜೀವಕ್ಕೀಗನಿನ್ನದೇ ಹಂಬಲ..ನಿನ್ನ...
ಆರ್ ಎನ್ ದರ್ಗಾದವರ ಕವಿತೆ- ಐದು ಸತ್ಯಗಳು…
ಆರ್ ಎನ್ ದರ್ಗಾದವರ ಹೊಸ್ತಿಲದೊಳಗೆ ಆಡುತ್ತಾ ಬಿದ್ದ ಬಡತನನೋಡಿಅಪ್ಪ ಹೇಳುತ್ತಿದ್ದ;ಇವನೇ ಒದ್ದೋಡಿಸುತ್ತಾನೆ ಇರುಅವ್ವ ಕರಿಹೊಲದ ಮೇರೆಯಲಿ ಬಿಸಿಲು ನೋಡಿ;ಇವನೇ ನೆರಳಾಗುತ್ತಾನೆ ಇರಿಇಬ್ಬರ ಕಣ್ಗಳ ದೂರದೃಷ್ಟಿಯಲಿಸೂಟುದಾರಿ ಮನುಷ್ಯರು ನಾವು ಭತ್ತ ಬೆಳೆಯುವ ನನ್ನಪ್ಪಪಡಸಾಲಿಯಲಿ ಅನ್ನ ಉಣ್ಣುವ ಕನಸು ಬಿದ್ದಾಗಲೊಮ್ಮೆನಡು...
Pic through Mati Rose
ಸುಭಾಷ್ ರಾಜಮಾನೆ ಹೊಸ ಕೃತಿ ʼಬುದ್ಧಪ್ರಜ್ಞೆಯ ನಡಿಗೆʼ
ಡಾ ಎಚ್ ಎಸ್ ರಾಘವೇಂದ್ರ ರಾವ್ ವಿಮರ್ಶಕರಾದ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹಾಗೂ ಡಾ.ಜಿ ಕೃಷ್ಣಪ್ಪ ಅವರು "ಬುದ್ಧಪ್ರಜ್ಞೆಯ ನಡಿಗೆ" ಕುರಿತು ಬರೆದಿರುವ ಮಾತುಗಳು... ಇದು ಪುಸ್ತಕವಲ್ಲ. ಸಾಹಿತ್ಯ ಕೃತಿಯಂತೂ ಮೊದಲೇ ಅಲ್ಲ. ಇದು ಜೀವನವನ್ನು ಕುರಿತ ತಿಳಿವಳಿಕೆ. ಹಾಗೆಂದು ಇದು ಉಪದೇಶವಲ್ಲ. ಇದನ್ನು ನಮಗೆ ನೀಡುತ್ತಿರುವವರಿಗೆ...
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 5
ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...
ಜಿತೇಂದ್ರ ಬೇದೂರು ಕವಿತೆ- ಭಾವಕ್ಕೆ ಅಂಟಿದ ಬಣ್ಣಗಳು…
ಜಿತೇಂದ್ರ ಬೇದೂರು ಎಷ್ಟೋಂದು ಬಣ್ಣಗಳ ಹೊತ್ತು ತಂದಿದ್ದೆ ನೀನು!ಇರಿಸಿದ್ದೆ, ಬಗೆಬಗೆಯ ಬಣ್ಣಗಳ ನನ್ನೆದುರು ಹರಡಿಕಂಡಷ್ಟೂ ಹರವು, ಬಗೆದಷ್ಟೂ ಬೆರಗು!ಕಲೆ ಅರಳಿಸಿದ್ದೆ, ಭಾವಗಳ ಬಣ್ಣವನು ಹದವಾಗಿ ಕರಡಿ. ನೀನು ಸೆಳೆವ ಕಾಮನಬಿಲ್ಲು,ನಾನು ಗರಿಗೆದರಿದ ನವಿಲು.ಮನಸು ಪಾತರಗಿತ್ತಿ,ರಂಗು ರಂಗಿನ ಭಿತ್ತಿ. ನೀ ಹಸಿರ ಬಳಿದೆ, ನಾ...
ಬಸವನಗೌಡ ಹೆಬ್ಬಳಗೆರೆ ಕವಿತೆ- ‘ನಾನು ಮತ್ತು ಕನ್ನಡಿ’
ಬಸವನಗೌಡ ಹೆಬ್ಬಳಗೆರೆ ಬಾಳ ಪಯಣದಲಿನಾ ನಕ್ಕರೆ ನಗುವ, ಅತ್ತರೆ ಅಳುವನಿಜಮಿತ್ರ ನೀನು..ಶತೃ ಬಿದ್ದರೆ ಖುಷಿಯಲಿ ನಗುವಸ್ನೇಹಿತ ಗೆದ್ದರೆ ತೋರ್ಪಡೆಗೆ ನಗುವಕಪಟಿ ನಾನು!! ನಿನ್ನ ಹೆಸರಲೇ 'ಕನ್ನ' ವಿದ್ದರೂಅದರ ಬಗ್ಗೆ ಅರಿಯದ ಮುಗ್ಧ ನೀನು..ಪರರ ಹಣವ ಬಯಸಿಕನ್ನ ಹಾಕುವ ಕಳ್ಳ ನಾನು!! ಬಿದ್ದು ಚೂರಾದರೂ'ಕಾಯಕವೇ ಕೈಲಾಸ'ವೆಂದು...
ರಂಜನಿ ಪ್ರಭು ಅವರ ‘ವೈಶಾಖದ ಹನಿಗಳು’ ಬಿಡುಗಡೆ ಫೋಟೋ ಆಲ್ಬಂ…
ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ಉಪಾಸನಾ ಟ್ರಸ್ಟ್, ಬಹುರೂಪಿ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳು ಜಂಟಿಯಾಗಿ 'ರಂಜನಿ ಪ್ರಭು-60' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಾಹಿತಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ರಂಜನಿ ಪ್ರಭು ಅವರ 'ವೈಶಾಖದ ಹನಿಗಳು' ಕೃತಿ ಹಾಗೂ ಬಣ್ಣದೋಕುಳಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ...
ಜಿ ಪಿ ಕುಸುಮಾ ಓದಿದ ‘ಲಂಡನ್ ಟು ವ್ಯಾಟಿಕನ್ ಸಿಟಿ’
ಓದುಗರೆದೆಯಲ್ಲಿ ನವಿರಾಗಿ ಪ್ರವಾಸ ಪ್ರೀತಿಯನ್ನು ಮುದ್ರಿಸುವ ಕೃತಿ 'ಲಂಡನ್ ಟು ವ್ಯಾಟಿಕನ್ ಸಿಟಿ' ಡಾ ಜಿ ಪಿ ಕುಸುಮಾ ಪ್ರವಾಸ ಅಂದಾಕ್ಷಣ ಹುಚ್ಚೆದ್ದು ಕುಣಿಯದ ಮನಸ್ಸುಗಳಿಲ್ಲ ಅಲ್ಲವೇ ? ಪ್ರವಾಸ ಪ್ರೇಮ ಎಲ್ಲಾ ದೇಶಗಳ ಜನರಲ್ಲೂ ಇದೆ. ಅದೊಂದು ಆರೋಗ್ಯಕರ ವ್ಯಸನ ಇದ್ದ ಹಾಗೆ. ಪ್ರವಾಸಕ್ಕೆ ಹೋಗಿ ಖುಷಿ ಪಟ್ಟು...
ನಂದಿನಿ ಹೆದ್ದುರ್ಗ ಕವಿತೆ- ಗೊತ್ತಿರಲಿಲ್ಲ ನಮಗೆ ಹೀಗಾಗಬಹುದೆಂದು…
ನಂದಿನಿ ಹೆದ್ದುರ್ಗ ಗೊತ್ತಿರಲಿಲ್ಲ ನಮಗೆಹೀಗಾಗಬಹುದೆಂದು ಈಗಷ್ಟೇ ಮೊಳಕೆಯೊಡೆದುಬೆಳಕು ನೋಡಿದಒಂದು ಮಹಾವೃಕ್ಷದಆರ್ದ್ರ ಅಹಂಕಾರದಂತೆನಮ್ಮ ವಿಧಿಯ ಬಟ್ಟಲಿನಜೇನು ಪಾನಕದಅಡಿಯಲ್ಲಿತ್ತುಆ ದಿನ.ಕಡಲು ತನ್ನ ತಡಿಯ ಉದ್ದಕ್ಕೂಪಹರೆ ಕಣ್ಣುಗಳಹೊಂದಿಸಿಮುಳುಗಿಸುವ ಹುನ್ನಾರದಲ್ಲಿದ್ದಾಗನಾವು ಹೂವು ಮತ್ತು ಗಾಳಿಯಸಂಬಂಧದಲ್ಲಿದ್ದೆವು ಇರುಳು...
ಚಳಿಗಾಲದ ನೆನಪುಗಳು…
ಎಚ್ ಗೋಪಾಲಕೃಷ್ಣ ನಿಮಗೆ ಅಂದರೆ ಬೆಂಗಳೂರಿಗರಿಗೆ ಚಳಿ ಅಂದರೆ ವರ್ಷದಲ್ಲಿ ಮೂರೇ ತಿಂಗಳು, ಅದಕ್ಕೇ ಹಾಂಗೆ ಆಕಾಶ ತಲೆ ಮೇಲೆ ಬಿದ್ದ ಹಾಂಗೆ ಆಡ್ತೀರ… ನಮ್ಮ ಕಡೆ ಇದ್ದಿದ್ದರೆ ಅದು ಹೇಗೆ ಜೀವಿಸ್ತಾ ಇದ್ರೋ.. ಅಂತ ನಮ್ಮ ಬಹುದೂರದ ಬಂಧು ಹನುರಾಜು ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಗಳಿಗೆ ಭೇಟಿ ನೀಡಿದಾಗ ನಮ್ಮನ್ನು ಛೇಡಿಸೋದು ಉಂಟು....
ಶಮ ನಂದಿಬೆಟ್ಟ ಕವಿತೆ- ಕವಿತೆ ಬರೆಯಲಿಲ್ಲ..
ಶಮ ನಂದಿಬೆಟ್ಟ ಅಂವ ಯಾವತ್ತೂ ಹೇಳುತ್ತಿದ್ದಯುದ್ಧ ಕಾಲದಲ್ಲಿ ನಮ್ಮಕಾಪಾಡುವುದು ಕವಿತೆಇತ್ತೀಚೆಗೆ ಯುದ್ಧಗಳದೇಮುಖ್ಯ ಸುದ್ದಿಹೆಣಗಳ ಕರಾರುವಾಕ್ಲೆಕ್ಕಾಚಾರ ಒಮ್ಮೆಯೂ ತಪ್ಪಿಲ್ಲ ವಾರ್ತಾ ವಾಚಕಿಗೆಇದೀಗ ಬಂದ ಸುದ್ದಿ ಮುಖ್ಯಸತ್ತವರ ಪಟ್ಟಿಯನ್ನುನಸುನಗುತ್ತ ಓದುತ್ತಾಳೆ“ನಮ್ಮಲ್ಲೇ ಮೊದಲು”ಅಡಿ ಟಿಪ್ಪಣಿನನ್ನ ಜಾತಿ, ಧರ್ಮದವರಒಂದು...
ದೀಕ್ಷಿತ್ ನಾಯರ್ ಕವಿತೆ- ನನ್ನ ಅಮ್ಮ ರೂಪವತಿ…
ದೀಕ್ಷಿತ್ ನಾಯರ್ ನಾನು ಆಗಿನ್ನು ಗರ್ಭಸ್ಥ ಶಿಶುಅಪ್ಪ ಅಮ್ಮನ ಮಾತುಗಳಿಗೆ ಕಿವಿಯಾಗುತ್ತಿದ್ದೆ; ನನಗೆ ಆಗಾಗ್ಗೆ "ಅರೆ! ಅಪ್ಪ ಕವಿ ಇರಬಹುದೇ?" ಎನಿಸುತ್ತಿತ್ತು: ಅಮ್ಮನನ್ನು ಹೊಗಳಲು ಅವನು ಎಲ್ಲೆಲ್ಲಿಂದಲೋ ಪದಗಳನ್ನು ಹೆಕ್ಕಿ ತಂದು ಕವಿತೆಗಳನ್ನು ಹೆಣೆಯುತ್ತಿದ್ದ "ನಿನ್ನ ಹಣೆಯ ಸಿಂಧೂರ ನಾನಾಗಬಾರದೆ?ಘಲ್ಲೆನ್ನುವ ನಿನ್ನ...
ಕೆ ಆರ್ ಉಮಾದೇವಿ ಉರಾಳ ಓದಿದ ‘ಕಡಲ್ಗಳ್ಳರ ಸರಹದ್ದಿನಲ್ಲಿ’
ಕೆ ಆರ್ ಉಮಾದೇವಿ ಉರಾಳ ಕತೆಗಾರ್ತಿ ಪ್ರಬಂಧಕಾರರಾಗಿ ಗೀತಾ ಕುಂದಾಪುರರವರ ಹೆಸರು ಕನ್ನಡದ ಓದುಗರಿಗೆ ಈಗ ಸುಪರಿಚಿತ. ಕನ್ನಡದ ಎಲ್ಲಾ ಪತ್ರಿಕೆ ಸಂಚಿಕೆಗಳಲ್ಲೂ ಇವರ ವೈವಿಧ್ಯಮಯವಾದ ವಿಷಯಗಳ ಕತೆಗಳು, ಪ್ರಬಂಧಗಳು, ಲೇಖನಗಳು, ಪ್ರವಾಸಕಥನಗಳು ಮೇಲಿಂದಮೇಲೆ ಪ್ರಕಟವಾಗುತ್ತಾ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ. ಇವರ ಕಥಾ ಸಂಕಲನಗಳೂ...
ಚನ್ನಪ್ಪ ಅಂಗಡಿ ಕವಿತೆ – ಸಂಚಭೂತಗಳು…
ಚನ್ನಪ್ಪ ಅಂಗಡಿ ೧ತಿಕ್ಕಿತಿಕ್ಕಿ ತೊಳೆಯಬೇಕುಲಕಲಕ ಹೊಳೆಯಬೇಕುಕೋರೈಸುವ ಮಿಂಚಿAಚಾಗಿತನ್ನತ್ತ ಸೆಳೆಯಬೇಕುತೊಗಲುಬಣ್ಣ ಅಗಳಿಸಿಕ್ಕ ತೀಟೆಯಾಗಿಮುಗಿಲಗಲ ಮಿಗೆಯಗಲ ಚರ್ಮವ್ಯಾಧಿಪರಾಧೀನ ಪ್ರಸಾಧನ ಕನ್ನಡಿ ಪರವಶತಥಾಗತ ಜನ್ಮಜಾತ ನಿಸರ್ಗದತ್ತಬೇಡಿದ್ದು ಬಾಚಿದ್ದು ದೋಚಿದ್ದುಸತ್ಯ ಶಿವ ಸೌಂದರ್ಯ - ರೂಪರೇಖೆಯದ್ದು ೨ ಕುಡಿಮೀಸೆ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -3
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಕೃಪಾಕರ ಸೇನಾನಿ ಅವರ ಹೊಸ ಕೃತಿ – ಲೋಕೇಶ್ ಮೊಸಳೆ ಕಂಡಂತೆ..
ಕನ್ನಡಕ್ಕೊಂದು ಹೊಸತನದ ದೃಶ್ಯ ಕಲಾಕೃತಿ.. ಡಾ ಲೋಕೇಶ್ ಮೊಸಳೆ ಇತ್ತೀಚೆಗೆ ಯಾವೊತ್ತೋ ಒಂದು ದಿನ ಮೈಸೂರಿನ ರಸ್ತೆಯಲ್ಲಿ ಒಬ್ಬನೆ ಕಾಫಿ ಕುಡಿಯುತ್ತ ನಿಂತಿದ್ದೆ. ಅದೆಲ್ಲಿಗೋ ಹೋಗುತ್ತಿದ್ದ ಕೃಪಾಕರ-ಸೇನಾನಿ ಎದಿರು ನಾನು ಅನಾಮಿಕನಂತೆ ಸಿಕ್ಕಿಕೊಂಡೆ. ಏನೋ ಇಲ್ಲಿ ಹೇಗಿದ್ದೀಯಾ? ಎಂದು ನಿಂತರು. ಅಷ್ಟರಲ್ಲಿ ಅವರಿಗೂ ಕಾಫಿ...
ಮೈಸೂರಿನಲ್ಲಿ ‘ನನ್ನ ಪ್ರೀತಿಯ ಅಮೃತ’
ಮತ್ತೊಂದು ಹೊಸ ರಂಗಪ್ರಯೋಗದೊoದಿಗೆ ಪರಿವರ್ತನ ರಂಗ ಸಮಾಜವು ಮತ್ತೆ ಮೈಸೂರು ರಂಗಾಸಕ್ತರ ಮುಂದೆ ಬರುತ್ತಿದ್ದೆ.ದಿಸೆಂಬರ ೨೫ ರ ಬಾನುವಾರದಂದು ಮೈಸೂರಿನ ರಾಮಕೃಷ್ಣನಗರದ ನಟನ ರಂಗಮoದಿರದಲ್ಲಿ "ನನ್ನ ಪ್ರೀತಿಯ ಅಮೃತ" ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಲಿದೆ. ಹೊಸ ನಾಟಕಗಳನ್ನು ಸಿಧ್ದಪಡಿಸಿ ಪ್ರಸ್ತುತಪಡಿಸುವುದು ಪರಿವರ್ತನ ರಂಗ...
ರೇಖಾ ರಂಗನಾಥ ಕವಿತೆ- ಎದುರಾಗದಿರು ಮಾಧವ..
ರೇಖಾ ರಂಗನಾಥ ಕವಲೊಡೆದ ಹಾದಿಯಲಿ ಜೊತೆಯಾಗದಿರು ಬೆಳಕೇಕಡು ರಾತ್ರಿಲಿ ಹೆಜ್ಜೆಗಳಿಗೆ ಕವಲು ಹಾದಿ ಕಾಣದು ಬಿರಿದ ನೆಲದಲಿ ಹನಿಯೊಡೆಯದಿರು ಮೋಡವೇತುಂಬಿಕೊಳ್ಳದ ಬಾಯಾರಿಕೆಯೊಂದು ಕರಗತವಾಗಿದೆ ಸುಕೂನದ ಕನಸುಗಳನು ಬಿತ್ತದಿರಿ ರೆಪ್ಪೆಗಳೇಬಿಂಬವೇ ಪ್ರತಿಫಲಿಸದ ನೋಟಗಳು ಮಿಳಿತವಾಗಿವೆ ಗೀಚಿದ ಗೆರೆಯೊಳಗೆ ಬಣ್ಣ ತುಂಬದಿರು...
ಲೋಕೇಶ್ ಅಗಸನಕಟ್ಟೆ ಕಂಡಂತೆ ʼಬಾಳನೌಕೆಗೆ ಬೆಳಕಿನ ದೀಪʼ
ಡಾ ಲೋಕೇಶ್ ಅಗಸನಕಟ್ಟೆ ಡಾ.ಲೋಕೇಶ್ ಅಗಸನಕಟ್ಟೆ ಅವರು ಬರೆದ ಮುನ್ನುಡಿ... ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ.'ಅದು' ಎಂದರೆ...





















