ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನನ್ನ ಕಿಟಕಿಯ ಹೊರಗೆ..
ನನ್ನ ಕಿಟಕಿಯ ಹೊರಗೆ..

ವೀಣಾ ಭಟ್ ನನ್ನ ರೂಮಿನ ಕಿಟಕಿಯಿಂದ ಕಾಣುವ ದೃಶ್ಯ ನನಗೆ ತುಂಬಾ ಇಷ್ಟವಾದುದು .ಅಪಾರ್ಟ್ ಮೆಂಟಿನ ಮೂರನೇ ಮಹಡಿ,ಎದುರಿಗೆ ಉದ್ಯಾನವಿದೆ .ಅದರಿಂದ ಬೇರೆ ಬಹುಮಹಡಿ ಕಟ್ಟಡಗಳು ಬರುವ ಭಯವಿಲ್ಲ .ಮರಗಳ ತುದಿ ಭಾಗ ಸುಂದರವಾಗಿ ಕಾಣುತ್ತದೆ. ಶುಭ್ರ ನೀಲ ಆಕಾಶ ,ಒಮ್ಮೊಮ್ಮೆ […]

read more
ಸವಿತಾ ನಾಗಭೂಷಣ: ಬದುಕಿನ ಧಾರಣ ಶಕ್ತಿಯ ಹುಡುಕಾಟ
ಸವಿತಾ ನಾಗಭೂಷಣ: ಬದುಕಿನ ಧಾರಣ ಶಕ್ತಿಯ ಹುಡುಕಾಟ

ಎಂ ಎಸ್ ಆಶಾದೇವಿ ಅವರ ‘ನಡುವೆ ಸುಳಿವ ಆತ್ಮ’ ಇಂದು ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ ಸವಿತಾ ನಾಗಭೂಷಣ ಅವರ ‘ಕಾಡು ಲಿಲ್ಲಿ ಹೂಗಳು‘ ಸಂಕಲನಕ್ಕೆ ಆಶಾದೇವಿ ಅವರು ಬರೆದಿದ್ದ ಈ ಮುನ್ನುಡಿ ಇಲ್ಲಿದೆ. ಎಂ ಎಸ್ […]

read more
ಓದುವ ಸುಖ
ಓದುವ ಸುಖ

ಪಂಡಿತಾರಾಧ್ಯ ಪಂಡಿತ ಪುಟ ಸುಖಗಳಲ್ಲಿ ಓದುವ ಸುಖಕ್ಕೆ ನಾನು ಮೊದಲನೆಯ ಸ್ಥಾನ ಕೊಡುತ್ತೇನೆ. ಅದರಲ್ಲಿಯೂ ಒಬ್ಬರೇ ಪ್ರಯಾಣ ಮಾಡುವಾಗ ನಮಗೆ ಆಪ್ತಸಂಗಾತಿಯಾಗುವುದು ಪತ್ರಿಕೆ ಅಥವಾ ಪುಸ್ತಕವೇ. ಪ್ರಯಾಣದಲ್ಲಿ ಕೈಯಲ್ಲಿರುವ ಪತ್ರಿಕೆ ನಿಮಗೆ ಅಪರಿಚಿತರನ್ನು ಪರಿಚಿತರನ್ನಾಗಿಸಬಹುದು. ಕೈಯಲ್ಲಿ ಪುಸ್ತಕವಿದ್ದರೆ ಯಾರೂ ನಿಮ್ಮ ಓದಿಗೆ […]

read more
ಚಂದ್ರಶೇಖರ ಆಲೂರು ಕಾಲಂ: ಒಲಿದಂತೆ ಹಾಡುವೆ
ಚಂದ್ರಶೇಖರ ಆಲೂರು ಕಾಲಂ: ಒಲಿದಂತೆ ಹಾಡುವೆ

  ಪರಸ್ಪರ ಮುನಿಸಿಕೊಂಡು, ಮುಖ ತಿರುಗಿಸಿಕೊಂಡು ಓಡಾಡುತ್ತಿದ್ದ ಇಬ್ಬರು ಮಕ್ಕಳನ್ನೂ ಕರೆದು ಅಕ್ಕಪಕ್ಕ ಕೂರಿಸಿಕೊಂಡು “ಮೊನ್ನೆ ಮೊನ್ನೆ ಇನ್ನೂ ಇಬ್ಬರೂ ಒಬ್ಬರಿಗೊಬ್ಬರು ಅಂಟಿಕೊಂಡು ಓಡಾಡುತ್ತಿದ್ದಿರಿ, ಈಗ ಏನು ಪ್ರಾಬ್ಲಂ” ಎಂದೆ. ಇಬ್ಬರೂ ಮಾತಾಡಲಿಲ್ಲ. “ಗಾಡೀಲಿ ಎಲ್ಲಾದರೂ ಬಿದ್ದಿರಾ, ಇಬ್ಬರ ಮುಖಾನು oಡಿಛ್ಝ್ಝಿ […]

read more
ವಿದ್ಯಾರಶ್ಮಿ ಬರೆದ ಕಥೆ:ಕಲಿಕೆ
ವಿದ್ಯಾರಶ್ಮಿ ಬರೆದ ಕಥೆ:ಕಲಿಕೆ

* ವಿದ್ಯಾರಶ್ಮಿ ಪೆಲತ್ತಡ್ಕ ಅಚಿಂತ್ಯನೆಂಬೋ ಮಹಾಜ್ಞಾನಿ ಇದ್ದ. ಈತ ಊರ ಹೊರವಲಯದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ. ಒಂದು ದಿನ ಈತನ ಬಳಿ ಆ ರಾಜ್ಯದ ಮಹಾರಾಜ ಬಂದು ತನ್ನ ಪುತ್ರನಿಗೆ  ಜ್ಞಾನಧಾರೆಯೆರೆಯಬೇಕೆಂದು ಕೇಳಿಕೊಂಡ. ಅಚಿಂತ್ಯ ಯಾವುದೇ ಮಾತಾಡಲಿಲ್ಲ. ಆತನ ಮೌನವನ್ನೇ […]

read more
ಜೋಗಿ ಬರೆಯುತ್ತಾರೆ:ಚಿನ್ಮಯನ ಕಾಡು -2
ಜೋಗಿ ಬರೆಯುತ್ತಾರೆ:ಚಿನ್ಮಯನ ಕಾಡು -2

ಚಿನ್ಮಯನನ್ನು ಒಳಗೆಳೆದುಕೊಂಡ ಸ್ಟೀಫನ್, ನೀನಿಲ್ಲೇ ಇರು ಅಂತ ಹೇಳಿ, ರಾಹುಲ್ ಜೊತೆಗೆ ಒಳಕೋಣೆಗೆ ಹೋದ. ಪೋಲಿಸರು ಬಂದು ಕೇಳಿದರೆ ನಾವು ಮನೇಲಿರೋದು ಹೇಳಬೇಡ ಅಂದ.  ನನ್ನನ್ನು ಕೆಲಸಕ್ಕಿಟ್ಟುಕೊಂಡಿದ್ದಾರೆ ಎಂದಷ್ಟೇ ಹೇಳು. ಅವರು ಹೊರಟು ಹೋದ ಮೇಲೆ ನಾವು ಬರುತ್ತೇವೆ ಎಂದು ಹೇಳಿ ಚಿನ್ಮಯನ ಕೈಗೆ ಒಂದಷ್ಟು ದುಡ್ಡು ತುರುಕಿ, ಕಣ್ಮರೆಯಾದ. […]

read more
ಮಾಯಿನ್ ನದಿಯ ದಂಡೆಯಲ್ಲಿ ….
ಮಾಯಿನ್ ನದಿಯ ದಂಡೆಯಲ್ಲಿ ….

ವ್ಯೂರ್ತ್ಸ್ ಬುರ್ಗ್ ನಗರದ ನಡುವೆ ಹರಿಯುವ ಮಾಯಿನ್ ನದಿಯ ದಂಡೆಯಲ್ಲಿ ವಿಹಾರಕ್ಕೆ ನಡೆದಾಡುವುದು ಕಳೆದ ಸುಮಾರು ಎರಡು ವರ್ಷಗಳಿಂದ ನನಗೆ ನೆಚ್ಚಿನ ಹವ್ಯಾಸ.ಹವೆ ಚೆನ್ನಾಗಿದ್ದರೆ ಸಂಜೆ ಆಯಿತೆಂದರೆ ಮಕ್ಕಳಿಂದ ತೊಡಗಿ  ಮುದುಕರ ವರೆಗೆ ಎಲ್ಲ ವಯಸ್ಸು ವರ್ಗ ಅಭಿರುಚಿಯವರು ಅಲ್ಲಿ ಸುತ್ತಾಡುತ್ತಾರೆ. […]

read more
‘ವ್ಯಾಸ ಕಥಾಸ್ಪರ್ಧೆ’  -ಮೊದಲ ಬಹುಮಾನ ‘ಖಾದಿ ಅಂಗಿ’ಗೆ
‘ವ್ಯಾಸ ಕಥಾಸ್ಪರ್ಧೆ’ -ಮೊದಲ ಬಹುಮಾನ ‘ಖಾದಿ ಅಂಗಿ’ಗೆ

ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ  ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು ‘ಖಾದಿ ಅಂಗಿ’ ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ,  ಬಿಜಾಪುರ ಅವರು  ‘ಎರಡು ರೆಕ್ಕೆಗಳು’ […]

read more
‘ವ್ಯಾಸ ಕಥಾಸ್ಪರ್ಧೆ’  -ಮೊದಲ ಬಹುಮಾನ 'ಖಾದಿ ಅಂಗಿ'ಗೆ
‘ವ್ಯಾಸ ಕಥಾಸ್ಪರ್ಧೆ’ -ಮೊದಲ ಬಹುಮಾನ 'ಖಾದಿ ಅಂಗಿ'ಗೆ

ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ  ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು 'ಖಾದಿ ಅಂಗಿ' ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ,  ಬಿಜಾಪುರ ಅವರು  'ಎರಡು ರೆಕ್ಕೆಗಳು' ಕಥೆಗೆ ಪಡೆದಿದ್ದಾರೆ. ಮೂರನೆಯ...

read more
ಅನಿತಾ ನರೇಶ್ ಮಂಚಿ ಅವರ ‘ಪರಿಚಯಾಯಣ’
ಅನಿತಾ ನರೇಶ್ ಮಂಚಿ ಅವರ ‘ಪರಿಚಯಾಯಣ’

ಅನಿತಾ ನರೇಶ್ ಮಂಚಿ ಚಿತ್ರಗಳು: ನರೇಶ್ ಮಂಚಿ ನಮ್ಮ ಪರಿಚಯದ ಪ್ರಪಂಚದಲ್ಲಿ ಎಷ್ಟೆಲ್ಲಾ ಮಂದಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಆಪ್ತರೂ, ಇನ್ನು ಕೆಲವೇ ಕೆಲವರು ಪರಮಾಪ್ತರೂ ಆಗುತ್ತಾರೆ. ಮತ್ತೆ ಕೆಲವರು ನಗೆ ಸೂಸುವಷ್ಟಕ್ಕೆ ಸೀಮಿತಗೊಂಡರೆ, ಮತ್ತೂ ಹಲವರು ಕುತೂಹಲದ ದೃಷ್ಟಿ […]

read more

Pin It on Pinterest

Share This