ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾದಾಲೀಲೆ:ಎಷ್ಟೊಂದು ಪೈನ್ ಬೆಂಚುಗಳು..
ನಾದಾಲೀಲೆ:ಎಷ್ಟೊಂದು ಪೈನ್ ಬೆಂಚುಗಳು..

ಯುರೋಪಿನ ಅದೆಷ್ಟೋ ದೇಶಗಳಲ್ಲಿ ನೀವು ವಿಹಾರಕ್ಕೆ ಹೊರಡುವ ನಗರದ ಹೊರವಲಯದ ಮರದಡಿಗಳಲ್ಲಿ ಬೆಂಚುಗಳನ್ನು ಹಾಕಿರುವುದು ಕಾಣಿಸುತ್ತದೆ. ಅವುಗಳಲ್ಲಿ ಸಿಂಹಪಾಲೂ ಮರದ ಬೆಂಚುಗಳೆ. ಬೆಂಚಿಗೆ ಸಾಮಾನ್ಯವಾಗಿ ಪೈನ್ ಮರಗಳನ್ನು ಬಳಕೆ ಮಾಡುತ್ತಾರೆ. ಜರ್ಮನಿ, ಸ್ವಿಟ್ಸರ್ಲಾಂಡ್, ಆಷ್ಟ್ರಿಯಾದಂತಹ ದೇಶಗಳಲ್ಲಿ ಪೈನ್ ಮರಕ್ಕೇನುಕೊರತೆ? ಎಲ್ಲಿ ನೋಡಿದರಲ್ಲಿ […]

read more
ಜಿ.ಎಸ್.ಅವಧಾನಿ ನೆನಪಿಗೆ..
ಜಿ.ಎಸ್.ಅವಧಾನಿ ನೆನಪಿಗೆ..

–ಜಿ.ಎಸ್.ಅವಧಾನಿ   ತೆರೆ ತೆರೆ ತೆರೆ ತೆರೆ ತೆರೆಯಾದಳು ಹುಡುಗಿ ಅಲೆ ಅಲೆ ಅಲೆ ಬಲೆಯಾದಳು ತುಡುಗಿ ತೊರೆ ತೊರೆ ತೊರೆ ಹೊನಲಾದಳು ಬೆಡಗಿ ಬೆಳೆ ಬೆಳೆ ಬೆಳೆ ತೊನೆಯದಳು ಬಳುಕಿ ನೆರೆ ನೆರೆ ನರೆ ನೊರೆಯಾದಳು ನಲುಗಿ ಹದಲಾದಳು, ಇರುಯಾದಳು […]

read more
ಮೈಸೂರಲ್ಲಿ ವಿಶ್ವಛಾಯಾಗ್ರಹಣ ದಿನ- 2011
ಮೈಸೂರಲ್ಲಿ ವಿಶ್ವಛಾಯಾಗ್ರಹಣ ದಿನ- 2011

ಚಿತ್ರ ಕೃಪೆ-ಶಿವು ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿಶ್ವ ಛಾಯಾಗ್ರಹಣ ದಿನ ಶುಕ್ರವಾರ(ಅ.೧೯) ಬೆಳೆಗ್ಗೆ ೧೦.೩೦. ಉದ್ಘಾಟನೆ- ಎಚ್.ಸಿ.ವೇಣುಗೋಪಾಲ್, ಚಲನ ಚಿತ್ರ ಛಾಯಾಗ್ರಾಹಕ , ಬೆಂಗಳೂರು ಅತಿಥಿ- ಪುಷ್ಪಲತ, ಮೇಯರ್ ಮೈಸೂರು, ಸನ್ಮಾನ-ಎಂ.ಎಸ್.ಬಸವಣ್ಣ, ಜಿ.ಸುಧೀಂದ್ರಕುಮಾರ್. ಸನ್ಮಾನಿಸುವವರು- ಎಚ್. ವಿಶ್ವನಾಥ್, ಎಂಪಿ ಮೈಸೂರು ಅಧ್ಯಕ್ಷತೆ- ಸಿ.ಕೆ.ಮಹೇಂದ್ರ, […]

read more
“ಪಿ.ಆರ್.ವಿ” ಮೊಗದಲ್ಲಿ ಮಂದಹಾಸ
“ಪಿ.ಆರ್.ವಿ” ಮೊಗದಲ್ಲಿ ಮಂದಹಾಸ

ಕೃಪೆ-SWAB Reporters ಸುಮಾರು ಒಂದು ತಾಸು ಎದ್ದು ಕುಳಿತು ಮಾತನಾಡಿದರು ನಮ್ಮ “ಸ್ವ್ಯಾಬ್” ಹಿರಿಯ ಸದಸ್ಯರೂ ಆಗಿರುವ ಅನುಭವಿ ಕ್ರೀಡಾ ವರದಿಗಾರ “ಪಿ.ಆರ್.ವಿ” (ಪಿ.ಆರ್. ವಿಶ್ವನಾಥ್). ಈ ನಡುವೆ ಅವರ ಹೆಂಡತಿ ಮಾತನಾಡಿ ಹಾಸ್ಯಕ್ಕೆ ಎನ್ನುವಂತೆ ಹೇಳಿದರು “ಎರಡು ನಿಮಿಷ ಎದ್ದು […]

read more
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..
ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..

ಸಂದೀಪ ನಾಯಕ್ ಅವರ  ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’,  ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು,  ಪ್ರಶಸ್ತಿ  ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.

read more
ಆಪರೇಶನ್ ಕ್ಯಾಟ್ ..!!!
ಆಪರೇಶನ್ ಕ್ಯಾಟ್ ..!!!

–Prabhakar. H.R –ಬದುಕು-ಬವಣೆ ಇತ್ತೀಚೆಗೊಂದು ದಿನ ಮನೆಯಲ್ಲಿ ಯಾವುದೊ ಒಂದು ಪುಸ್ತಕ ಓದುತ್ತಾ ಕುಳಿತಿದ್ದಾಗ ಒಮ್ಮಿಂದೊಮ್ಮೇಲೆ ಒಂದು ಬೆಕ್ಕು ಕಿಟಕಿ ಮೂಲಕ ಒಳಬಂತು. ಬಾಯಿಯಲ್ಲಿ ಏನೋ ಕಚ್ಚಿ ತಂದಿದ್ದು ನೋಡಿ ಇಲಿ ಎಂದುಕೊಂಡು ಬೆಕ್ಕನ್ನ ಫಾಲೌ ಮಾಡಿದೆ. ಅದು ಸೀದಾ ಹೋಗಿ […]

read more
ಆ …..ಕಾಲೇಜು ದಿನದ ನೆನಪುಗಳು …….
ಆ …..ಕಾಲೇಜು ದಿನದ ನೆನಪುಗಳು …….

-ವೀಣಾ ಭಟ್. ಮೊನ್ನೆ ಸ್ನೇಹಿತರ ದಿನ ಬಂತಲ್ವ ..?ಯಾಕೋ …..  ಕಾಲೇಜು ದಿನಗಳ ನೆನಪುಗಳು ಕಾಡಲಾರಂಭಿಸಿದವು .ನಾನಾಗ ಉಡುಪಿಯ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೆ .ನನ್ನೂರು ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿ ಹತ್ತಿರದಲ್ಲಿ ಕಾಲೇಜಿರಲಿಲ್ಲ.ಹಾಸ್ಟೆಲಿನಲ್ಲಿ ಉಳಿಯುವುದು ಅನಿವಾರ್ಯವಾಗಿತ್ತು .ಆಗ ಉಡುಪಿ […]

read more
ಭೂಮಿಯ ಮೋಹ ಮತ್ತು ವ್ಯಾಮೋಹ..
ಭೂಮಿಯ ಮೋಹ ಮತ್ತು ವ್ಯಾಮೋಹ..

–ಜಿ.ಪಿ.ಬಸವರಾಜು ಚಿನ್ನವನ್ನು ಬಿಟ್ಟರೆ ಮನುಷ್ಯನನ್ನು ಗಾಢವಾಗಿ ಸೆಳೆದದ್ದು ಭೂಮಿಯೇ. ಜಗತ್ತಿನ ಬಹುಪಾಲು ಯುದ್ಧಗಳು ನಡೆದಿರುವುದು ಈ ಭೂಮಿಗಾಗಿಯೇ. ಪುರಾಣ, ಚರಿತ್ರೆಗಳಲ್ಲಿನ ಸಾವಿರಾರು ಪುಟಗಳು ಹೇಳುವುದು ಭೂಮಿಯನ್ನು ಗೆದ್ದವರ ಕಥೆಗಳನ್ನೇ. ಭೂಮಿ-ಮನುಷ್ಯನ ಸಂಬಂಧ ಬಹಳ ನಿಕಟವಾದದ್ದು; ಗಾಢವಾದದ್ದು. ಜೀವ ಚೈತನ್ಯವನ್ನು ಹೊಮ್ಮಿಸುವ ಅಪಾರ […]

read more
ಅಗತ್ಯ..
ಅಗತ್ಯ..

–ಪ್ರಕಾಶ್ ಹೆಗ್ಡೆ –ಇಟ್ಟಿಗೆ ಸಿಮೆಂಟು– ಬಹಳ ಸಾರಿ ನನಗೆ ಅನ್ನಿಸಿದ್ದುಂಟು.. ನಾನೇಕೆ ಹೀಗೆ..? ಹೀಗಿರಬಾರದು ಅಂತ ಬಹಳ ಪ್ರಯತ್ನ ಪಟ್ಟೆ.. ಆಗಲಿಲ್ಲ.. ಸ್ವಭಾವ…ನಮ್ಮೊಳಗಿನ ಬಣ್ಣ ಅದು.. ಬದಲಾಗುವದು ಅಸಾಧ್ಯ… ನಾನು ಬಹಳ ಪ್ರಾಕ್ಟಿಕಲ್ ಮನುಷ್ಯ.. ವಾಸ್ತವವಾದಿ.. ನನ್ನಮ್ಮ.. ಅಪ್ಪ.. ಅಣ್ಣ.. ತಂಗಿ […]

read more
‘ನೆರೆಮನೆಯವನು’
‘ನೆರೆಮನೆಯವನು’

-ಎ ಎಸ್ ಅಶೋಕ ಪಕ್ಕದ ಮನೆ ತುಂಬಾ ದಿನಗಳಿಂದ ಕಾಲಿ ಇತ್ತು . ಇಂದೇನೋ ಅಲ್ಲಿ ಗೇಟಿನ ಕೀರಲು ಶಬ್ದ ಕೇಳಿದ ಹಾಗಾಯ್ತು. ಮೆಲ್ಲಗೆ ಕಿಟಕಿಯಿಂದ ಇಣುಕಿ ನೋಡಿದೆ. ಲಿಯೋ ಪ್ಯಾಕರ್ಸ್ & ಮುವರ್ಸ್ ಎಂಬ ತಲೆ ಬರಹ ಹೊತ್ತಿದ್ದ ಲಾರಿಯೊಂದು […]

read more
ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್
ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್

– ಸಿ. ಎನ್. ರಾಮಚಂದ್ರನ್ ಅತ್ರಿ ಬುಕ್ ಸೆಂಟರ್ ನಿಂದ.. ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ ಕೃತಿಗಳನ್ನು ಓದುವಾಗ, ನಾನು ಅವರೊಡನೆ ಕಳೆದ ಅನೇಕ ಸ್ವಾರಸ್ಯಪೂರ್ಣ ಸಂದರ್ಭಗಳು ನೆನಪಿಗೆ ನುಗ್ಗಿ […]

read more
ಮೇಲೊಂದು ಗರುಡ ಹಾರುತಿಹುದು..
ಮೇಲೊಂದು ಗರುಡ ಹಾರುತಿಹುದು..

–ಬಿ ಎ ವಿವೇಕ ರೈ ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್  ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’.  ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’  ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. […]

read more

Pin It on Pinterest

Share This