ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!
ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ರಾಘವೇಂದ್ರ ಜೋಷಿ ಕನಸು-ಕನವರಿಕೆ ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ ಬಾಡಿ ಬಾಡಿ ಕಂದು ಬಣ್ಣಕ್ಕೆ ತಿರುಗಿದೆ. ಪರಶಿವನ ಮುಂದೆ ಕುಳಿತಿರುವ […]

read more
ಹನಿಗಳು.. ಹನಿಗಳು ..
ಹನಿಗಳು.. ಹನಿಗಳು ..

-ಲಡಾಯಿ ಬಸು ೧ ಬೆಳಗಾಯಿತೆಂಬ ಸಂಭ್ರಮ ಕತ್ತಲಲ್ಲಿ ಬೆಳಕಾದ ಹಣತೆಗಳ ಆರಿಸುವುದು ..! ೨ ಹೂ ಗಿಡದಿಂದ ಉದುರಿಬಿದ್ದರೇನಾಯ್ತು …/ ಗಾಳಿ ಹೊತ್ತೊಯ್ದ ಗಂಧದಲಿ ಬದುಕುವುದು ..! ೩ ಕಣ್ಣೆದುರಿನ ಕತ್ತಲನು ಇಂಚಿಂಚಾಗಿ ನುಂಗದೆ ಬೆಳಕಾಗಲು ಬರದು … ಆ ಸೂರ್ಯ […]

read more
ಜೋಗಿ ಬರೆಯುತ್ತಾರೆ:ಸಂತಾಪ-ಕೊನೆಯ ಭಾಗ
ಜೋಗಿ ಬರೆಯುತ್ತಾರೆ:ಸಂತಾಪ-ಕೊನೆಯ ಭಾಗ

-ಒಂದೂವರೆ ಗಂಟೆಯ ಕಾರ್ಯಕ್ರಮ. ಏಳೆಂಟು ಕವಿಗಳು ಕವಿತೆ ಓದಿದರು. ಹನಸೋಗೆಯಿಂದ ಬಂದಿದ್ದ ಚಂದ್ರಕಾಂತ ಪಾಟೀಲರು ನಿರ್ಮಲಾ ಜೋಷಿಯ ಕವನ ಸಂಕಲನನ ಬಿಡುಗಡೆ ಮಾಡಿದರು. ಅದಾದ ನಂತರ ಆಕೆಯ ವಿದ್ವತ್ತು, ಪ್ರತಿಭೆಯ ಕುರಿತು ನಾಲ್ಕೈದು ಮಂದಿ ಕಣ್ತುಂಬಿಕೊಂಡು ಮಾತಾಡಿ ಶ್ರದ್ಧಾಂಜಲಿ ಸೂಚಿಸಿದರು. ನಿರ್ಮಲಾ […]

read more
U. R G-reat …
U. R G-reat …

-ಸಂತೋಷ್ ಅನಂತಪುರ ನಮ್ಮ ಎಲ್ಲಾ ವಯೋಮಾನದಲ್ಲೂ ಅದರ ವೇಗಕ್ಕೆ ಕಡಿವಾಣ ಹಾಕುವ ಸ್ಪೀಡ್ ಬ್ರೇಕರ್ ಗಳು ಇದ್ದೇ ಇರುತ್ತವೆ.. ಬಾಲ್ಯದಲ್ಲಿ ನಮ್ಮನ್ನು ಹದ್ದು ಬಸ್ತಿನಲ್ಲಿಡಲು ಅಪ್ಪ-ಅಮ್ಮ, ಯೌವ್ವನದಲ್ಲಿ ಪ್ರೇಯಸಿ, ಗೆಳತಿ ನಂತರ ಬಾಳ ಸಂಗಾತಿ ಮುಂದೆ ನಮ್ಮ ಮಕ್ಕಳು !!! ಅಂತೂ ವೇಗದ ಮಿತಿಯಲ್ಲೇ ಬದುಕೆಂಬ ಜಟಕಾ ಬಂಡಿಯನ್ನು […]

read more
don’t miss:’ಕೃಪಾಕರ್-ಸೇನಾನಿ’ ಜೊತೆ ಮುಖಾಮುಖಿ

ಸ್ಥಳ: ಯವನಿಕ ಸಭಾಂಗಣ, ನೃಪತುಂಗ ರಸ್ತೆ ದಿನಾಂಕ: 03-09-2011, ಶನಿವಾರ ಚಿತ್ರ ಪ್ರದರ್ಶನ ಸಮಯ: ಬೆಳಿಗ್ಗೆ 11.00 ರಿಂದ 1.30 ಚರ್ಚೆ, ಮಾತು : ಮಧ್ಯಾಹ್ನ 2.00 ರಿಂದ 4.00 ಚರ್ಚೆಯಲ್ಲಿ ಕೃಪಾಕರ್ ಮತ್ತು ಸೇನಾನಿ ಕೆ ಪುಟ್ಟಸ್ವಾಮಿ ಅ ನ […]

read more
don't miss:'ಕೃಪಾಕರ್-ಸೇನಾನಿ' ಜೊತೆ ಮುಖಾಮುಖಿ

ಸ್ಥಳ: ಯವನಿಕ ಸಭಾಂಗಣ, ನೃಪತುಂಗ ರಸ್ತೆ ದಿನಾಂಕ: 03-09-2011, ಶನಿವಾರ ಚಿತ್ರ ಪ್ರದರ್ಶನ ಸಮಯ: ಬೆಳಿಗ್ಗೆ 11.00 ರಿಂದ 1.30 ಚರ್ಚೆ, ಮಾತು : ಮಧ್ಯಾಹ್ನ 2.00 ರಿಂದ 4.00 ಚರ್ಚೆಯಲ್ಲಿ ಕೃಪಾಕರ್ ಮತ್ತು ಸೇನಾನಿ ಕೆ ಪುಟ್ಟಸ್ವಾಮಿ ಅ ನ ಯಲ್ಲಪ್ಪರೆಡ್ಡಿ ಮತ್ತು ಆಸಕ್ತ ತಜ್ಞರು ಕಾರ್ಯಕ್ರಮದ ಆಯೋಜಕರು-ಸಂವಾದ.ಕಾಂ ಪ್ರವೇಶ ಪಾಸ್...

read more
ಅನಿತಾ ನರೇಶ್ ಮಂಚಿ ಅವರ ‘ನಾಮಗಳೇ ನೀವೇಕೆ ಹೀಗೆ..’
ಅನಿತಾ ನರೇಶ್ ಮಂಚಿ ಅವರ ‘ನಾಮಗಳೇ ನೀವೇಕೆ ಹೀಗೆ..’

-ಅನಿತಾ ನರೇಶ್ ಮಂಚಿ ನಾಮಗಳು ಅಂದರೆ ಉದ್ದ ನಾಮ ಅಡ್ಡ ನಾಮ ಪಂಗನಾಮ ಅಂತೆಲ್ಲ ತಿಳಿದುಕೊಳ್ಳಬೇಡಿ ಸ್ವಾಮಿ, ನೀನ್ಯಾಕೋ ನಿನ್ನ ಹಂಗ್ಯಾಕೋ .. ನಿನ್ನ ನಾಮದ ಬಲ ಒಂದಿದ್ದರೆ ಸಾಕೋ.. ದಾಸರ ಪದವನ್ನು  ನೀವುಗಳೆಲ್ಲರು ಕೇಳೇ  ಇರುತ್ತೀರಿ ?ಅಂತೆಯೆ  ನಾನೂ ಕೇಳಿದ್ದೇನೆ.ಆದರೆ ಇದರ […]

read more
ಜೋಗಿ ಬರೆಯುತ್ತಾರೆ: ಮನಸು ಮನಸಿಗೆ ಮಾತಿನ ಸೇತುವೆ
ಜೋಗಿ ಬರೆಯುತ್ತಾರೆ: ಮನಸು ಮನಸಿಗೆ ಮಾತಿನ ಸೇತುವೆ

ಸೇತುರಾಮ್: ಮನಸು ಮನಸಿಗೆ ಮಾತಿನ ಸೇತುವೆ ಅವರು ಅಲ್ಲಲ್ಲಿ ಸಿಗುತ್ತಾರೆ. ಯಾವುದೋ ಬ್ಯಾಂಕಲ್ಲಿ, ಮತ್ಯಾವುದೋ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಹೆಸರಿಲ್ಲದ ಪಾರ್ಕಿನಲ್ಲಿ, ಹಳೆಯ ಕ್ಲಬ್ಬುಗಳಲ್ಲಿ. ಅವರು ಬರುತ್ತಿದ್ದಂತೆ ಎಲ್ಲರೂ ಅವರನ್ನು ಮೆಚ್ಚುಗೆಯಿಂದ ಮತ್ತು ಅಚ್ಚರಿಯಿಂದ ನೋಡುತ್ತಾರೆ. ಅವರಾದರೋ ಅದ್ಯಾವುದರ ಪರಿವೆಯೂ ಇಲ್ಲದಂತೆ ತಮ್ಮ ಪಾಡಿಗೆ ನಿಧಾನ […]

read more
ಅಣ್ಣಾ ಹಜಾರೆ:ಹೋರಾಟದ ಬಿಸಿಯಲ್ಲಿ ಕರಗಿಹೋದ ಸತ್ಯಗಳು..
ಅಣ್ಣಾ ಹಜಾರೆ:ಹೋರಾಟದ ಬಿಸಿಯಲ್ಲಿ ಕರಗಿಹೋದ ಸತ್ಯಗಳು..

-ನಾ ದಿವಾಕರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟ ದೇಶಾದ್ಯಂತ ವ್ಯಾಪಿಸಿದ್ದು ಲಕ್ಷಾಂತರ ಯುವಕ ಯುವತಿಯರು ಬೀದಿಗಿಳಿದು ತಮ್ಮ ಐಕಮತ್ಯ ಪ್ರದಶರ್ಿಸುತ್ತಿದ್ದಾರೆ. ದೆಹಲಿ, ಮುಂಬೈ ನಗರಗಳಲ್ಲೂ ಜನಸಾಗರ ಹರಿದು ಬರುತ್ತಿದೆ. ಜನಲೋಕಪಾಲ್ ಮಸೂದೆಯ ಜಾರಿಗೆ ಒತ್ತಾಯಿಸುತ್ತಿರುವ ಈ ಜನಸಾಮಾನ್ಯರ ಆಕ್ರೋಶದ […]

read more
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..

ಅಮೃತಾ ಪ್ರೀತಂ ಮೂಲ ಪಂಜಾಬಿ; ಇಂಗ್ಲೀಷಿಗೆ: ನಿರುಪಮಾ ದತ್ತ ಕನ್ನಡಕ್ಕೆ: ಉದಯ್ ಇಟಗಿ (ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.) – ನಾನು ನಿನ್ನನ್ನು ಮತ್ತೆ […]

read more
ಇರುವ ಭಾಗ್ಯವ ನೆನೆದು…
ಇರುವ ಭಾಗ್ಯವ ನೆನೆದು…

-ಸಾವಿತ್ರಿ ವಿ ಹಟ್ಟಿ ಸಣ್ಣ ವಯಸ್ಸಿನು ವಾರಿಗೆಯ ಹುಡುಗರು ಆ ದೇವಾಲಯಕ್ಕೆ ಸೇಟಮ್ಮನ ಮನೆ ಎಂದೇ ಕರೆಯುತ್ತಿದ್ದರು. ಆದರೆ ನೀಲಕಂಠೇಶ್ವರ ದೇವಸ್ಥಾನವು ವಾಸ್ತವದಲ್ಲಿ ಸೇಟಮ್ಮನ ವಾಸಸ್ಥಾನವಗಿತ್ತೇ ವಿನಃ ಅದು ಆಕೆಯ ಮನೆಯಾಗಿರಲಿಲ್ಲ ಮತ್ತು ಸೇಟಮ್ಮ ಎಂಬುದು ಆಕೆಯ ಹೆಸರಾಗಿರಲಿಲ್ಲ. ಆಕೆಯ ನಿಜವಾದ […]

read more
ಇದು ಸೊಳ್ಳೆ ಪುರಾಣ!
ಇದು ಸೊಳ್ಳೆ ಪುರಾಣ!

– ಎಸ್.ಜಿ.ಶಿವಶಂಕರ್ ಸೊಳ್ಳೆಯ ಬಗೆಗೂ ಒಂದು ಪುರಾಣವೇ ಎಂದು ಹುಬ್ಬೇರಿಸಬೇಡಿ! ತಥ್ ಇದು ಸೊಳ್ಳೆ ವಿಷಯ ಎಂದು ಮೂಗು ಮುರಿಯಲೂಬೇಡಿ! ಸೊಳ್ಳೆಯ ವಿಷಯವನ್ನು ಯಕಶ್ಚಿತ್ ಎಂದಂತೂ ಭಾವಿಸಬೇಡಿ!ಹುಲಿ ಸಿಂಹಗಳಿಗೂ ಹೆದರದವರು ಸೊಳ್ಳೆಗಳಿಗೆ ಅಂಜಲೇಬೇಕು! ಕಾರಣ ಹಂದಿ ಜ್ವರ, ಚಿಕನ್ಗುನ್ಯಾ ಮುಂತಾದ ಆಧುನಿಕ […]

read more
ಎಚ್ ಎಸ್ ವಿ ಹೊಸಪುಸ್ತಕ…
ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿಯವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ ಹೊರಬರುತ್ತಾ ಇದೆ. ಪುಸ್ತಕಕ್ಕೆ ಅಪಾರ ಅವರು ಮಾಡಿರುವ ಮುಖಪುಟ ವಿನ್ಯಾಸ ಇಲ್ಲಿದೆ.

read more
ಜೋಗಿ ಬರೆಯುತ್ತಾರೆ:ಸಂತಾಪ-2
ಜೋಗಿ ಬರೆಯುತ್ತಾರೆ:ಸಂತಾಪ-2

 -ನಿರ್ಮಲಾ ಜೋಷಿಗೂ ತನಗೂ ಸ್ನೇಹ ಬೆಳೆಯುತ್ತಾ ಹೋದದ್ದು ಸಂಧ್ಯಾಳ ಅನುಮಾನದ ಮುಖಾಂತರವೇ ಅನ್ನುವುದನ್ನು ನಾಗರಾಜ ನೆನಪು ಮಾಡಿಕೊಂಡ. ವಯ್ಯಾರಿ ಏನಂತಾಳೆ ಎಂದು ಮತ್ತೊಂದು ದಿನ ನಾಗರಾಜನ ಹತ್ತಿರ ಕೇಳಿದ್ದಳು ಸಂಧ್ಯಾ. ಆಗ ನಾಗರಾಜನ ಕಣ್ಮುಂದೆ ಮಾಸಲು ಚೂಡಿದಾರ ಹಾಕಿಕೊಂಡು, ಗುಂಗುರು ಕೂದಲನ್ನು […]

read more

Pin It on Pinterest

Share This