ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೂಡಬಿದ್ರೆಯಲ್ಲಿ ‘ಥಿಯೇಟರ್ ಯಕ್ಷ’
ಸ್ಥಳ :ಮೂಡಬಿದ್ರೆಯ ವಿದ್ಯಾ ಗಿರಿ ದಿನ :19 ಸೆಪ್ಟಂಬರ್ ,ಸಂಜೆ 6 ಕ್ಕೆ
“ಕತ್ತಲಗರ್ಭದ ಮಿಂಚು” ಆಲ್ಬಂ ..
ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನಮಂತ್ ಹಳಿಗೇರಿಯವರ ಪ್ರಥಮ ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಯಿತು. ಸಮಾರಂಭದ ಒಂದು ನೋಟ ಇಲ್ಲಿದೆ.
"ಕತ್ತಲಗರ್ಭದ ಮಿಂಚು" ಆಲ್ಬಂ ..
ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನಮಂತ್ ಹಳಿಗೇರಿಯವರ ಪ್ರಥಮ ಕಥಾಸಂಕಲನ "ಕತ್ತಲಗರ್ಭದ ಮಿಂಚು" ಬಿಡುಗಡೆಯಾಯಿತು. ಸಮಾರಂಭದ ಒಂದು ನೋಟ ಇಲ್ಲಿದೆ. ...
‘ಅಂಕಲ್ ಪೈ’ ಇನ್ ಗೂಗಲ್..
ಅಂಕಲ್ ಪೈ ಎಂದು ಜನಪ್ರಿಯರಾಗಿದ್ದ ಇವರು ಭಾರತದ ಶಿಕ್ಷಣತಜ್ಞ ಮತ್ತು ಭಾರತೀಯ ಕಾಮಿಕ್ಸ್ನ ಜನಕ. ೧೯೬೭ರಲ್ಲಿ ಇಂಡಿಯಾ ಬುಕ್ ಹೌಸ್ ಜತೆ ಸೇರಿ “ಅಮರ ಚಿತ್ರ ಕಥೆ” ಸರಣಿಯನ್ನು ಆರಂಭಿಸಿ ಭಾರತದ ಸಾಂಪ್ರದಾಯಿಕ ಜಾನಪದ ಕತೆಗಳು, ಪುರಾಣಕತೆಗಳು , ಐತಿಹಾಸಿಕ ವ್ಯಕ್ತಿಗಳ ಚರಿತ್ರೆಗಳನ್ನು ಮತ್ತೆ […]
ಇನ್ನೊಬ್ಬಳ ಫೋನು ನಂಬರು ಮತ್ತು ತರುಣ ತರುಣಿಯರ ಪ್ರಯಾರಿಟಿಗಳು
ಸಾಹಿತ್ಯವನ್ನು ಪ್ರಜ್ಞಾಪೂರ್ವಕವಾಗಿ ಓದುವವರ ಮಾತು ಬಿಟ್ಟುಬಿಡೋಣ. ಅದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾ, ಅದನ್ನು ಅರಿವಿಲ್ಲದೆಯೇ ತಮ್ಮ ಹಾಡಾಗಿ ಮಾಡಿಕೊಂಡವರು ಎಲ್ಲೆಂದರಲ್ಲಿ ಎದುರಾಗುತ್ತಾರೆ. ಲಂಕೇಶರ ಕಾದಂಬರಿಯಲ್ಲಿ ಸಾವಂತ್ರಿಯ ಅವ್ವ ಪಾಂಡವರ ಥರ ಹಾಳಾಗಿ ಹೋಗ್ತೀರಿ’ ಅಂತ ಬೈಯುವ ಪ್ರಸಂಗ ಬರುತ್ತದೆ. ಅದು ಆಕೆ ಅರ್ಥ […]
BVKS ಭಾಷಣ ಸ್ಪರ್ಧೆ..
ಮಾಧ್ಯಮ ಚಿಂತನೆ..
ಸಮಯ: 18 ಸೆಪ್ಟೆಂಬರ್ · 05:00 – 08:00 ಸ್ಥಳ: ಕಿ. ರಂ ನುಡಿಮನೆ – ಸುಚಿತ್ರ 36, ಬಿ. ವಿ. ಕಾರಂತ್ ರಸ್ತೆ ಬನಶಂಕರಿ 2 ನೇ ಹಂತ ಬೆಂಗಳೂರು 560070 ಉಪನ್ಯಾಸ : ಈಶ್ವರ ದೈತೋಟ ವಿಷಯ : ಮಾಧ್ಯಮವೆಂಬ ಬ್ರಹ್ಮಾಂಡ
ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..
ಲಡಾಯಿ ಪ್ರಕಾಶನದ ೩ ಹೊಸ ಪುಸ್ತಕಗಳು…
ಲಡಾಯಿ ಪ್ರಕಾಶನದಿಂದ ೩ ಹೊಸ ಪುಸ್ತಕಗಳು ಬಂದಿವೆ . ಇದೆ ತಿಂಗಳು ೧೧ ರಂದು ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಜಗದೀಶ್ ಕೊಪ್ಪ ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು .. ಪಿ . ಸಾಯಿನಾಥ್ ಅವರ ಅಸಮಾನತೆಯ ಜಾಗತೀಕರಣ , ಡಾ […]
ಚನ್ನಪ್ಪ ಅಂಗಡಿ ಬಮ್ಮನಹಳ್ಳಿ ಅವರಿಗೆ ‘ವಿಭಾ ಸಾಹಿತ್ಯ ಪ್ರಶಸ್ತಿ’
ಕವಯತ್ರಿ ವಿಭಾ ಅವರ ನೆನಪಿನಲ್ಲಿ ಸಂಘಟಿಸಿದ 2011 ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯು ಧಾರವಾಡದ ಶ್ರೀ ಚನ್ನಪ್ಪ ಅಂಗಡಿ ಅವರ ‘ಭೂಮಿ ತಿರುಗುವ ಶಬ್ದ’ ಎಂಬ ಹಸ್ತಪ್ರತಿಗೆ ದೊರಕಿದೆ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸ್ಪಧರ್ೆಯ […]
ನವಕರ್ನಾಟಕ ಪ್ರಕಾಶನದ 9 ಕೃತಿಗಳ ಲೋಕಾರ್ಪಣೆ…
ಭಾನುವಾರ, 2011 ರ ಸೆಪ್ಟೆಂಬರ್ 18ರ ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂ ಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನದ 9 ಕೃತಿಗಳು ಲೋಕಾರ್ಪಣೆಯಾಗಲಿವೆ .
‘ಕವಿ ಸತ್ಕಾರ’ ದಲ್ಲಿ ಬಿ.ಆರ್.ಲಕ್ಷ್ಮಣರಾವ್..
ಕೊಲ್ಕತ್ತಾದಲ್ಲಿ ಕುವೆಂಪು..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಕನ್ನಡದ ಯುಗದ ಕವಿ ಕುವೆಂಪು (೨೯ ದಶಂಬರ ೧೯೦೪-೧೦ ನವಂಬರ ೧೯೯೪ ) ಅವರು ತಮ್ಮ ಜೀವಮಾನದಲ್ಲಿ ಕರ್ನಾಟಕದಿಂದ ಹೊರಗೆ ಪ್ರಯಾಣ ಮಾಡಿದ್ದು ಎರಡೇ ಬಾರಿ. ಮೊದಲನೆಯದು ೧೯೨೯ರಲ್ಲಿ ಕಲ್ಕತ್ತಾಕ್ಕೆ ಪ್ರಯಾಣ.ಅಲ್ಲಿ ಬೇಲೂರು […]
ಹಳೆಯ ಹಾಯ್ಕುಗಳ ಜೊತೆ ಹೊಸ ಬದುಕು
ಮನುಷ್ಯನ ಅಂತರಾಳದ ದುರಂತ ಇದು; ಆತನಿಗಿರುವುದು ಒಂದೇ ಬಾಲ್ಯ, ಒಂದೆ ಹರೆಯ. ಆತ ಕೇವಲ ಒಂದೇ ಒಂದು ಸಾರಿ ತೀವ್ರವಾಗಿ ಪ್ರೀತಿಸಬಲ್ಲ. ಎರಡನೆಯ ಸಲದ ಪ್ರೀತಿ, ಕೇವಲ ಆಕರ್ಷಣೆಯೋ ಅನುಕೂಲವೋ, ಅಹಂಕಾರವೋ, ತೆವಲೋ ಆಗಿರುತ್ತದೆ. ಮೊದಲನೆಯ ಸಲದ್ದು ಪ್ರೀತಿ, ಆಮೇಲಿನದ್ದೆಲ್ಲ ನಟನೆ.ಅದು […]
ಬೊಂಬೆ ಹಬ್ಬ ಪ್ರಾರಂಭ
ಉದ್ಘಾಟನೆ : 15 ಸೆಪ್ಟಂಬರ್ ೨೦೧೧, ಗುರುವಾರ , ಸಂಜೆ 6.30 ಗೆ ಪ್ರದರ್ಶನ : 16 ಸೆಪ್ತೆ. to 6 ಅಕ್ಟೋ . 2011. 10.30 am to 7 pm ಸ್ಥಳ: ಪ್ರತಿಮಾ ಗ್ಯಾಲರಿ ,1160 , ರಾಮ್ಸಂಸ್ ಹೌಸ್, ಮೈಸೂರ್ […]
‘ಬೆಟ್ಟದ ಜೀವ’-ಚಿತ್ರ ಪ್ರದರ್ಶನ ಮತ್ತು ಸಂವಾದ
ಸ್ಥಳ :ಕೆ.ಎಚ್.ಕಲಾಸೌಧ ಹನುಮಂತ ನಗರ ಬೆಂಗಳೂರು 18 ಸೆಪ್ಟೆಂಬರ್ ರಂದು · 15:00 – 19:೦೦ pm ಶಿವರಾಮ ಕಾರಂತರ `ಬೆಟ್ಟದ ಜೀವ” ಈ ಕೃತಿಯನ್ನು ಆಧರಿಸಿ ಇದೇ ಹೆಸರಿನಲ್ಲಿ ಚಿತ್ರವೊಂದನ್ನು ಪಿ.ಶೇಷಾದ್ರಿ ನಿರ್ದೇಶಿಸಿದ್ದಾರೆ. ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂಟಿ ಮನೆ, ಬೆಟ್ಟ ಗುಡ್ಡಗಳಲ್ಲಿ ಅಲ್ಲಲ್ಲಿ ಒಂದಿಬ್ಬರು […]
‘ಸೂರ್ಯ ಫೆಸ್ಟಿವಲ್’…
Soorya Festival 2011-2012 Bengaluru 2011 September 15th – 20th On 15th September 2011 at Seva Sadan, 14th Cross, Malleswara, Bangalore Inauguration by Shri Manu Baligar, Commissioner, Directorate of Kannada and […]
ನೀರಿನಂತೆ ಹರಿಯಲು ಕಲಿಸಿದ ಪರಿಯಾಲ್ತಡ್ಕ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರತೀ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನ್ನ ಕೆಲವು ಹಳೆಯ ವಿದ್ಯಾರ್ಥಿಗಳು ಸಂದೇಶ ಕಳುಹಿಸುತ್ತಾರೆ.ನಿವೃತ್ತಿ -ಪ್ರವೃತ್ತಿ ಗಳ ನಡುವೆ ಈಗಲೂ ಶಿಕ್ಷಕನಾಗಿ ಇರುವ ನಾನು ನನ್ನ ಮೊದಲ ಶಿಕ್ಷಣ ,ಪಾಠಶಾಲೆ ಮತ್ತು ಶಿಕ್ಷಕರನ್ನು […]
ಚಿತ್ರರಂಗದ ನೈತಿಕ ಅಧಃಪತನ..
-ನಾ ದಿವಾಕರ ಚಲನ ಚಿತ್ರಗಳು ಜನಸಾಮಾನ್ಯರ ಮನರಂಜನೆಯ ಸಾಧನಗಳಾದರೂ, ಒಂದು ಸಾಮಾಜಿಕ ಪರಿಸರದಲ್ಲಿ ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ತಮ್ಮದೇ ಆದ ಪರಿಣಾಮ ಬೀರುವ ಸಾಮಥ್ರ್ಯ ಹೊಂದಿರುತ್ತದೆ. ಸಾಮಾಜಿಕ ಸ್ಥಿತ್ಯಂತರಗಳನ್ನೇ ಆಧರಿಸಿ ಕತೆಗಳನ್ನು ಹೆಣೆಯುವ ನಿಮರ್ಾಪಕ ನಿದೇರ್ಶಕರು ತಮ್ಮ ಚಿತ್ರದ ನಾಯಕನ […]
ಕೆ ಎಚ್ ಕಲಾಸೌದದಲ್ಲಿ ನಾಟಕ ಸರಣಿ..
Venue: K H Kalasoudha, Hanumanth Nagar, Bangalore. Date: 18th September to 23rd Septembar at 7 PM. Drama details: “NINASAM THIRUGATA” presents “Basheerana Kathegalu” and “Kanthu” SANKULA THEATRE INSTITUTE presents “ACHANAK” […]
ಸಿಟಿ ಹಾಸ್ಟಲ್ ನಾಟಕ ಪ್ರದರ್ಶನ..
Time and venue: Sunday, September 18 · 7:00pm – 8:30pm Dr. H N Kalakshetra , jaynagar national college City Hostel is the new Kannada play by Janagana – National Confederation for Theatre. Written & […]




















