ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರೂಪಕಗಳ ರೂಪ ಬದಲಾಗಬೇಕಿದೆ!..
–ರಾಘವೇಂದ್ರ ಜೋಶಿ ಕನಸು-ಕನವರಿಕೆ ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ: ಒಂದಕ್ಕೊಂದು […]
ಹೊಸ ಪುಸ್ತಕ- ಮಹಾತ್ಮಾ ಮತ್ತು ಟಾಗೋರ್
ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು ಸಂಪಾದಕರು:ಎಸ್. ಶಿವಾನಂದ ಪುಟ:304 ಬೆಲೆ:ರೂ.225/-
ಪನ್ ಟಾಸ್ stick- ಪದ ನಾಟ್ಯ
-ಸೂತ್ರಧಾರ ರಾಮಯ್ಯ ಮನೆಯೇ ರಾಜಕಾರಣದ ಮೊದಲ ಮೆಟ್ಟಿಲು? ಎಗ್ ಜಾಕ್ತ್ಲಿ ಕರೆಕ್ಟ್. ಮನೆಮನೆಯಲ್ಲೂ ಉಂಟು ಎರಡು ಪಕ್ಷಗಳು: ಒಂದು, ಆಡಳಿತ ಪಕ್ಷ ಅಥವಾ ಪತ್ನಿ ಪಕ್ಷ, ಇನ್ ನೊಂದು ಪತಿಪಕ್ಷ! ಪತ್ನಿಯೇ ಪ್ರತಿ ಸಂಸಾರದ ಪವರ್ ಸೆಂಟರ್. ಹೆಂಡತಿ, ಮಕ್ಕಳು,ಅತ್ತೆ ಮಾವ. […]
ಅಮೆರಿಕಾದಲ್ಲಿ ಸಿಡಿದೆದ್ದ ಬಂಡಾಯ- ಒಂದು ಆಶಾಭಾವನೆ!
-ಹರ್ಷ ಕುಗ್ವೆ ಇಬ್ಬನಿಯಿಂದ ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು. ಅದೇನೆಂದರೆ ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ […]
ಒಡಿಸ್ಸಿ ರಂಗ ಪ್ರವೇಶ ..
ಗರುಡ ಸದಾಶಿವರಾಯರ ಸಮಗ್ರ ಸಂಪುಟ ಲೋಕಾರ್ಪಣೆ
ಕನ್ನಡ ಸಾಹಿತ್ಯ ಕ್ಷೇತ್ರದ ಮೂಲ ಪುರುಷರು ರಚಿಸಿದ ಸಾಹಿತ್ಯ ದಾಖಲೀಕರಣ ಆಗಬೇಕು. ಇದಕ್ಕೆ ಇನ್ಫೋಸಿಸ್ ಪ್ರತಿಷ್ಠಾನ ನೆರವು ನೀಡಲು ಸಿದ್ಧವಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು. ಧಾರವಾಡದ ಆಲೂರು ವೆಂಕಟರಾವ ಸ್ಮಾರಕ ಭವನದಲ್ಲಿ ಶುಕ್ರವಾರ ಸಂಜೆ ಮನೋಹರ ಗ್ರಂಥಮಾಲೆ […]
ಬರಹಗಾರರ ಶಿಬಿರ ..
ಶರಣು ಹೇಳ್ತೇವ್ರಿ ಸ್ವಾಮಿ…..
ಕನ್ನಡದ ದೇಸೀ ನಾಟಕಕಾರ, ಕವಿ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕ್ರತ ಡಾ|| ಚಂದ್ರಶೇಖರ ಕಂಬಾರ ಅವರಿಗೆ ರಂಗ ತಂಡಗಳು ಮತ್ತು ರಂಗ ಕಲಾವಿದರ ಶರಣು ಹೇಳ್ತೇವ್ರಿ ಸ್ವಾಮಿ….. ಕಾರ್ಯಕ್ರಮ. ಡಾ|| ಬಿ. ಜಯಶ್ರೀ ಶ್ರೀ ಅಗ್ರಹಾರ ಕೃಷ್ಣಮೂತರ್ಿ ಶ್ರೀ ಐ. ಎಂ. […]
ಬಂಧಿಯಾದ ಸತ್ಯಾಗ್ರಹಿ..
-ನಾ ದಿವಾಕರ 42 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಒಂದು ಮಸೂದೆ ಮತ್ತು ಆಳ್ವಿಕರ ಚಿಂತನಾ ಕ್ರಮದಲ್ಲಿ ಎಂದೂ ಎಲ್ಲಿಯೂ ಕಾಣಿಸಿಕೊಳ್ಳದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಇವರೆಡರ ಬಗ್ಗೆಯೂ ರಾಷ್ಟ್ರ ಮಟ್ಟದಲ್ಲಿ ಜನದನಿಯನ್ನು ಮೂಡಿಸಿ, ಆಳುವ ಪಕ್ಷವನ್ನೂ, ರಾಜಕೀಯ ನಾಯಕರನ್ನೂ ಮತ್ತು […]
‘JP’ಜನ್ಮ ದಿನೋತ್ಸವ..
Don’t miss ‘ವೇಷದ ಹುಲಿ’..
ರಂಗಶಂಕರದಲ್ಲಿ ‘Hamlet- the clown prince’
Directed by: Rajat Kapur Featuring: Atul Kumar, Neil Bhoopalam, Puja Sarup, Namit Das, Kalki Koechlin, Rachel D Souza and Sujay Saple “A superb piece of theatre. Inventive. Funny. Energetic. Don’t […]
ದಸರ ವಿಶೇಷ..
ದಸರಾ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಖ್ಯಾತ ಚಲನಚಿತ್ರ ಪಾಪ್ ಗಾಯಕ ರಘುದೀಕ್ಷಿತ್ ಪಾಪ್ ಗಾಯನ ಪ್ರಸ್ತುತ ಪಡಿಸಿದರು. ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಹೈದರಾಬಾದ್ನ ಹೆಸರಾಂತ ಅಸದ್ ಅಮ್ಜದ್ ಖಾನ್ ವಾಸರ್ಿ ತಂಡ ಸೂಫಿ-ಕವಾಲಿ ಪ್ರಸ್ತುತ ಪಡಿಸಿತು. ಗಾಂಧೀಜಿಗೆ ಪ್ರಿಯವಾದ 'ರಘುಪತಿ ರಾಘವ...
ದಸರ ವಿಶೇಷ..
ಮೈಸೂರು ದಸರ- ಶ್ರೀರಂಗವೇದಿಕೆಯಲ್ಲಿ ಕವಿಗೋಷ್ಠಿ ನಡೆಯಿತು. ಕಾವ್ಯ ಸಂಭ್ರಮದ ಅಧ್ಯಕ್ಷತೆಯನ್ನು ಡಾ. ಗಂಗಾರಾಂ ಚಂಡಾಲ್ ಅವರು ವಹಿಸಿದರು.[gallery columns="4"...
ಜೋಗಿ ಬರೆಯುತ್ತಾರೆ:ಐವತ್ತು ಮುಗಿಸಿದ ಆಪ್ತಮಿತ್ರನ ನೆನೆಯುತ್ತಾ..
ಸುಮ್ಮನೆ ನೋಡಿದರೆ ಅಪ್ಪಟ ಕಮ್ಯುನಿಸ್ಟ್ ಕಾರ್ಯಕರ್ತನಂತೆ ಕಾಣಿಸುವ ಈ ಗೆಳೆಯ ಪರಮ ಮೌನಿ. ಜಗದ ಗೊಂದಲ ಬೇಡ ಎಂಬಂತೆ ಇರಬಲ್ಲ. ತುಂಬ ತಕರಾರು ಮಾಡಿದರೆ ಎದ್ದು ಹೋಗಿ ಪ್ರತಿಭಟಿಸಬಲ್ಲ. ಅವಡುಗಚ್ಚಿ ಬರೆಯುವುದಕ್ಕೆ ಕೂತರೆ ತಾನು ಕಂಡ ವ್ಯಕ್ತಿಗಳ ಬಗ್ಗೆ, ಸಂಗತಿಗಳ ಬಗ್ಗೆ ಕರಾರುವಾಕ್ಕು […]
ಪನ್ ಟಾ stick….!
-ಸೂತ್ರಧಾರ ರಾಮಯ್ಯ ಪನ್ ಟಾ stick….! ಪೂರ್ವ-ಜನಿಗೆ ಪಶ್ಚಿಮನ – ಉತ್ತರ? ಪೂರ್ವಾಭಾದ್ರ: ಭಾರತೀಯರು ನಾವು, ಸಂಸಾರದ ‘ಭಾರ ಅತಿ’ ಆದಷ್ಟೂ ಹೆಚ್ಚಿನ ಸಮಾಧಾನ, ತಾಳ್ಮೆಗಳಿಂದ ಬದುಕನ್ನು ಸಾಗಿಸುತ್ತೇವೆ. ‘ಅರ್ಧಾಂಗಿ’ ಅಂತಾ ಒಮ್ಮೆ ಒಬ್ಬಾಕೆಯನ್ನು ಕೈ ಹಿಡಿದೆವು ಅಂದ್ರೆ ಮುಗೀತು. ಆಕೆ […]
“Theatre and Arts Appreciation Course”.
Facilitated by Sadanand Menon, Culture Critic Oct 16, and Oct 21-23 (Four days, eight to ten hours each day) The Ranga Shankara Theatre Fest ’11 is here and so is […]
ದಸರ ವಿಶೇಷ..
ಶ್ರೀರಂಗಪಟ್ಟಣದಲ್ಲಿ ನಡೆದ ದಸರ ಯುವ ಸೇವಾ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ಉದ್ಘಾಟಿಸಿದರು. ತಾ.ಪಂ.ಅಧ್ಯಕ್ಷ ಟಿ.ಶ್ರೀಧರ್, ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕಿ ಡಾ. ಮಂಜುಳ ಹಾಗು […]
Gandhi ‘ಕವನಗಳು’..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- English translations of two Kannada poems on Mahatma Gandhi ,in memory of ‘Gandhi Jayanthi’ (Birthday) on 2nd October from Prof:B A Vivekarai ‘s blog. […]
‘ಸೂರ್ಪಣಂಗು’ ರವೀಂದ್ರ ಕಲಾಕ್ಷೇತ್ರದಲ್ಲಿ…
ತಮಿಳು ನಾಟಕ ‘ಸೂರ್ಪಣಂಗು‘ ದಿನಾಂಕ: 06.10.2011 ರ ಸಂಜೆ 6.30ಕ್ಕೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕದ ‘ಹಾಲ್ಕುರಿಕೆ ಥಿಯೇಟರ್’ ಹಾಗೂ ತಮಿಳುನಾಡಿನ ‘ಆರಂಗಳ್’ ಜಂಟಿಯಾಗಿ ಆಯೋಜಿಸಿರುವ ಈ ನಾಟಕ ಪ್ರದರ್ಶನ ಕನ್ನಡ ರಂಗಭೂಮಿಗೆ ತಮಿಳು ರಂಗಕ್ರಿಯೆಯ ಅನುಸಂಧಾನವಾಗಿದೆ. ಎಸ್.ಮುರುಗ ಭೂಪತಿ ರಚಿಸಿ ನಿರ್ದೇಶಿಸಿರುವ […]
— ದಸರಾ ನಿನ್ನಾಲ್ಕ ಉಧೋ ಉಧೋ
-ಸುಬ್ರಾಯ ಮತ್ತೀಹಳ್ಳಿ ಹಸಿರು ತೇರನ್ನೇರುತೀಯಂತೆ ವರ್ಷವರ್ಷವೂ ಬರುತೀಯಂತೆ 1 ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಸ್ವರ್ಗವ ಧರೆಗೆ ತರುತೀಯಂತೆ ದಸರೇ-ಇದು ನಿನ್ನ ಹೆಸರೇ—? ಇವನಮ್ಮ ಅವನಮ್ಮ […]





















