ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

`ಅಮ್ಮ ಪ್ರಶಸ್ತಿ’ ಗಾಗಿ ಕೃತಿಗಳ ಆಹ್ವಾನ …
`ಅಮ್ಮ ಪ್ರಶಸ್ತಿ’ ಗಾಗಿ ಕೃತಿಗಳ ಆಹ್ವಾನ …

ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು  . ಕಳೆದ […]

read more
ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ
ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

-ಎಚ್.ಎಸ್.ವೆಂಕಟೇಶಮೂರ್ತಿ ಬೆಳಗಾಬೆಳಿಗ್ಗೆ ಬಿವಿ ಕಾರಂತರಿಂದ ಫೋನ್: “ಎಚ್ಚೆಸ್ವಿ ನಿಮ್ಮೊಂದಿಗೆ ತುರ್ತಾಗಿ ಮಾತಾಡುವುದಿದೆ. ದಯವಿಟ್ಟು ಬಿಡುವುಮಾಡಿಕೊಂಡು ಬರುತ್ತೀರಾ?”. ನಾನು ಬೇಗ ತಿಂಡಿಶಾಸ್ತ್ರ ಮುಗಿಸಿ ಕಾರಂತರ ಮನೆಗೆ ಹೋಗೋಣ ಎಂದುಕೊಂಡೆ. ಅಷ್ಟರಲ್ಲಿ ಕಾರಂತರಿಂದ ಮತ್ತೆ ಫೋನ್: “ಬ್ರೇಕ್ಫಾಸ್ಟಿಗೆ ನಮ್ಮಲ್ಲಿಗೇ ಬನ್ನಿ”. ಸರಿ ಅಂದುಕೊಂಡು ನಾನು […]

read more
ದೊಡ್ಡ ಸತ್ಯದ ಆವಿಷ್ಕಾರಕ್ಕಾಗಿ ಸಂವಾದ..
ದೊಡ್ಡ ಸತ್ಯದ ಆವಿಷ್ಕಾರಕ್ಕಾಗಿ ಸಂವಾದ..

‘ಮಹಾತ್ಮ ಮತ್ತು ಗುರುದೇವ ಸಂವಾದ’ ಪುಸ್ತಕದ ಬಗ್ಗೆ ಡಾ. ಯು. ಆರ್. ಅನಂತಮೂರ್ತಿಯವರ ಎರಡು ಮಾತು -ಡಾ.ಯು.ಆರ್.ಅನಂತಮೂರ್ತಿ ಭಾರತ ತನ್ನ ಭೂತಕಾಲದ ಪುನರಾವರ್ತನೆ ಆಗಕೂಡದು ಅಥವಾ ಆ ಕಾಲದಲ್ಲಿ ಆಕರ್ಷಕವಾಗಿದ್ದ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯೂ ಆಗಕೂಡದು- ಈ ಎರಡು ಸಂಕಲ್ಪಗಳೂ ಮಹಾತ್ಮ […]

read more
ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..
ನರೇಶ್ ಮಯ್ಯ ಕವಿತೆ: ಅಂಗ ಭಂಗದ ಅನಂಗ ಸಂಗ..

-ನರೇಶ್ ಮಯ್ಯ ನೇಹಿಗನ ನೆನಪಿನ ನೊಗ ಹೊತ್ತು ನಡೆದಿದ್ದೇನೆ. ಆಗರ್ಭ ಆಲಿಂಗನದೊಂದಿಗೆ ಸಂಗ ತೊರೆದಿದ್ದೆವಲ್ಲ; ಹಿಂಗೇ ಅಂಗ-ಭಂಗ ಅನಂಗ ರಾತ್ರಿಯ ಅವಾಂತರ ಅರಿತೆದ್ದೇಳಿದ್ದೇ ತಡ ನಡೆದಿದ್ದೆ ನಾಕದ ಯಾನಕ್ಕೆ, ನರಕ-ಪುಲಕಗಳನ್ನೊತ್ತ ನವ್ಯನೌಕೆಯ ಸನಿಹಕ್ಕೆ.   ತೇಲು ತೇಲುತ್ತ ಲೋಲುಪತೆಯ ಲೋಕದೊಳಗೆ ಲೀನವಾಗುತ್ತೆ, […]

read more
‘ಐ ಯಾಮ್  ಕಲಾಂ’
‘ಐ ಯಾಮ್ ಕಲಾಂ’

-ಹರ್ಷ ಕುಗ್ವೆ ಇಬ್ಬನಿಯಿಂದ ಕೆಲವು ಸಿನೆಮಾಗಳು ನಮ್ಮ ಮನಸ್ಸಿಗೆ ಮುದ ನೀಡಿದರೆ ಮತ್ತೆ ಕೆಲವು ಸೀದಾ ಹೃದಯಕ್ಕೇ ಲಗ್ಗೆ ಇಟ್ಟು ಬಿಡುತ್ತವೆ. ಮೊನ್ನೆ ನೋಡಿದ ‘ಐ ಐ ಯಾಮ್  ಕಲಾಂ ಈ ಎರಡನೆಯ ಬಗೆಯ ಚಿತ್ರ. ‘ಇರಾನಿನ ಮಜೀದ್ ಮಜೀದಿಯ ಸಿನೆಮಾಗಳನ್ನು […]

read more
ಇಂದು ‘ಸಾಹಿತ್ಯ ಸಂಜೆ’
ಇಂದು ‘ಸಾಹಿತ್ಯ ಸಂಜೆ’

15 ಅಕ್ಟೋಬರ್ · 17:30 – 19:30 ಉಪನ್ಯಾಸ ಮಾಡುವವರು ಡಾ. ಯು.ಎಚ್. ಗಣೇಶ್. ವಿಷಯ : ಕಾರಂತರ ಆಧುನಿಕತೆಯ ಅನುಸಂಧಾನದ ತಾತ್ವಿಕ ಆಯಾಮಗಳು

read more
ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ..
ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ..

  ಶಿವು ಕೆ ಯವರ ಛಾಯಾಕನ್ನಡಿ ಯಿಂದ ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ  ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.  ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು […]

read more
Dont miss-ಚಿಂತನ ‘ಪುಸ್ತಕ ಬಿಡುಗಡೆ’
Dont miss-ಚಿಂತನ ‘ಪುಸ್ತಕ ಬಿಡುಗಡೆ’

ಮಹಾತ್ಮ ಮತ್ತು ಗುರುದೇವ  ಸಂವಾದ’  ಪುಸ್ತಕ ಬಿಡುಗಡೆಗೆ ಅಕ್ಟೋಬರ್ ೧೫ ಶನಿವಾರ ೩.೩೦ ಕ್ಕೆ ಬಿಡುಗಡೆ – ಪ್ರೊ. ಬರಗೂರು ರಾಮಚಂದ್ರಪ್ಪ ಅತಿಥಿ- ಪ್ರೊ. ಬಸವರಾಜ ಕಲ್ಗುಡಿ ಅಧ್ಯಕ್ಷತೆ – ಪ್ರೊ.ಆರ್.ಕೆ.ಹುಡಗಿ ಗಾಂಧಿ ಮತ್ತು ಟಾಗೋರ್ ಮೇಲೆ ಕವನ ವಾಚನ ’ಚಾವಡ”ಯಲ್ಲಿ […]

read more
ಕಳ್ಳನ ಮೆಟ್ಟು..
ಕಳ್ಳನ ಮೆಟ್ಟು..

ಗುಬ್ಬಚ್ಚಿ ಸತೀಶ್– ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ […]

read more
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..
ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ […]

read more
‘Kuchipudi’ dance fest

On the occasion of the 83rd Birthday of the Legendary Guru Padmabhushan Dr.Vempati Chinna Sathyam I F KA is organizing a 2 Day Kuchipudi Dance Festival at Chennai At 6.15 p.m  […]

read more
‘ಬೀದಿ ಬಿಂಬ ರಂಗದ ತುಂಬ’….
‘ಬೀದಿ ಬಿಂಬ ರಂಗದ ತುಂಬ’….

ಸಮಯ 16 ಅಕ್ಟೋಬರ್ · 19:00 – 20:30 ಸ್ಥಳ ಕೆ.ಎಚ್.ಕಲಾಸೌಧ  ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ ನಮ್ಮ ದೇಶದ ರಾಜಕಾರಣಿಗಳ, ಬುದ್ದಿಜೀವಿಗಳ ಬಗ್ಗೆ ಹಾಗು ನಮ್ಮ ಸಮಾಜದ ಓರೆ ಕೋರೆಗಳನ್ನು ವಿಡಂಬನಾತ್ಮಕವಾಗಿ ವರ್ಣಿಸುವ ಹಾಸ್ಯ ನಾಟಕ ಬೀದಿಬಿಂಬ ರಂಗದ […]

read more

Pin It on Pinterest

Share This