ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನ್ಯಾಯಾಧೀಶ..
ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನ್ಯಾಯಾಧೀಶ..

-ನಾ ದಿವಾಕರ ಕಳೆದ ಹಲವು ದಿನಗಳಲ್ಲಿ ಕನರ್ಾಟಕದ ಜನಮಾನಸದಲ್ಲಿ ಮನೆ ಮಾಡಿರುವ ಒಂದು ಹೆಸರು ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆ. ನ್ಯಾ. ಸಂತೋಷ್ ಹೆಗ್ಡೆ ದಿಟ್ಟತನದಿಂದ ಕೈಗೊಂಡ ತನಿಖೆಗಳು ಮತ್ತು ಕೆಲವು ನಿಧರ್ಾರಗಳು ಕನರ್ಾಟಕದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ್ದೂ ಹೌದು. ಇದೇ […]

read more
ಜವಳಿ ಪರವಶ!
ಜವಳಿ ಪರವಶ!

ಜಿ ಎನ್  ಅಶೋಕವರ್ಧನ ಅತ್ರಿ ಬುಕ್ ಸೆಂಟರ್ [ಅಗಲಿದ ಮಿತ್ರ ಪ್ರೊ| ನಾಗರಾಜ ರಾವ್ ಜವಳಿಯವರ ಕುರಿತು] “ತೀರ್ಥಳ್ಳಿ ಮೂಲದ, ‘ಕಾರ್ಕಳ’ (ಅರ್ಥಾತ್ ಪ್ರೊ| ಎಂ ರಾಮಚಂದ್ರ ಅಥವಾ ಶಿಷ್ಯವರ್ಗದಲ್ಲಿ ಪ್ರಚಲಿತವಿರುವಂತೆ ಎಮ್ಮಾರ್) ಮತ್ತು ಎಸ್ವೀಪಿ (ಮಹಾಮಾನವ ಪ್ರೊ|ಎಸ್.ವಿ ಪರಮೇಶ್ವರ ಭಟ್ಟ) […]

read more
ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..
ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-‎ ನಾಗರಾಜ ರಾವ್  ಜವಳಿ  ಇನ್ನು  ಇಲ್ಲ  ಎಂಬ  ಸುದ್ದಿಯನ್ನು  ಈಗ  ಜಿ ಎನ್ ಮೋಹನ್  ಫೇಸ್ ಬುಕ್ ನಲ್ಲಿ  ಬರೆದದ್ದನ್ನು  ಈಗತಾನೆ  ಓದಿದೆ .ನನಗೆ  ನಂಬಲು  ಆಗುತ್ತಿಲ್ಲ .ಇಲ್ಲಿ  ಜರ್ಮನಿ ಯಲ್ಲಿ  ಕುಳಿತುಕೊಂಡು  ಕಣ್ಣೀರು  ಹಾಕುವುದು  […]

read more
ಅಭಯ ಸಿಂಹ:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?
ಅಭಯ ಸಿಂಹ:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

ಬಿ ಸುರೇಶ್ ಲೇಖನಕ್ಕೆ  ಪ್ರತಿಕ್ರಿಯೆ- – ಅಭಯ ಸಿಂಹ ಈ ಲಾಭಕ್ಕಾಗಿ ಶಾಲೆಯನ್ನು ನಡೆಸುವುದು ಎನ್ನುವ ಸರಕಾರದ ಧೋರಣೆ ಭಾರೀ ತಮಾಷೆಯಾಗಿದೆ. ಸರಕಾರ ಎನ್ನುವುದು ಒಂದು ಕಾರ್ಪರೇಟ್ ಬಾಡಿಯ ಥರಾ ವರ್ತಿಸುವುದು ಭಾರೀ ವಿಚಿತ್ರ ಸಂದರ್ಭ. ಆದರೆ ಇದು ದುರಾದೃಷ್ಟವಶಾತ್ ಕರ್ನಾಟಕ […]

read more
ಬಿ ಸುರೇಶ್:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?
ಬಿ ಸುರೇಶ್:ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?

-ಬಿ ಸುರೇಶ್ ೨೪ ನವೆಂಬರ್ ಶಾಸಕರ ಭವನದ ಎರಡನೇ ಸಬಾಂಗಣದಲ್ಲಿ ‘ಸರ್ಕಾರೀ ಶಾಲೆಗಳನ್ನು ಮುಚ್ಚಬೇಕೆ?’ ಎಂಬ ಪ್ರಶ್ನೆಯೊಂದಿಗೆ ಸುದೀರ್ಘ ಸಭೆ ನಡೆಯಿತು. ಜಿಕೆ ಗೋವಿಂದರಾವ್‌ ಅವರ ಪ್ರಸ್ತಾವನೆಯೊಂದಿಗೆ ಆರಂಭವಾದ ಈ ಸಬೆಯಲ್ಲಿ ಎಸ್‌.ಜಿ.ಸಿದ್ಧರಾಮಯ್ಯ ತರಹದ ಹಿರಿಯ ಚಿಂತಕರಲ್ಲದೆ ನಿರಂಗನಾರಾಧ್ಯ ಅಂತಹ ಶಿಕ್ಷಣ […]

read more
ಜೈಲು ಹಕ್ಕಿಗಳ ಕಲಾ ಜಗತ್ತು…
ಜೈಲು ಹಕ್ಕಿಗಳ ಕಲಾ ಜಗತ್ತು…

– ಡಾ. ಎನ್. ಜಗದೀಶ್ ಕೊಪ್ಪ ಪ್ರಸಿದ್ಧ ರಂಗ ಕಮರ್ಿ ಹುಲಿಗೆಪ್ಪ ಕಟ್ಟಿಮನಿ ಕಳೆದ ಎಂಟು ವರ್ಷಗಳಿಂದ ಸೆರೆಮನೆಯ ಖೈದಿಗಳಿಗೆ ನಾಟಕ ಕಲಿಸುತ್ತಾ, ಅವರೊಳಗಿನ ಕಲಾ ಪ್ರತಿಭೆಯನ್ನ ಅದ್ಭುತವಾಗಿ ಹೊರತೆಗೆಯುತ್ತಿದ್ದಾರೆ. ಮೈಸೂರಿನ ಖೈದಿಗಳಿಂದ ಇವರು ಪ್ರಯೋಗಿಸಿದ ತಲೆದಂಡ ನಾಟಕದ ಯಶಸ್ವಿನಿಂದ, ಧಾರವಾಡ, […]

read more
Lecture- demo by Vyjayanthi Kashi ..

Smt. Vyjayanthi Kashi a recipient of Central Sangeeth Natak Academy and the Chairperson of Karnataka Sangeet Nritya Academy is presenting a Lecture-demonstration billed as “Exposition of Laya in Classical Dance” as […]

read more
ಉಯಿಲಿಲ್ಲದವನ ಉಸಾಬರಿ…
ಉಯಿಲಿಲ್ಲದವನ ಉಸಾಬರಿ…

– ನರೇಶ್ ಮಯ್ಯ ಹೀಗೆ ಹತ್ತು ಹದಿನಾರು ಮುಂಗಾರು ಮುಗಿದುಹೋಗಿದ್ದವು ನಿನ್ನ ಮಜ್ಜನದಲ್ಲಿ. ಮಸಣದಿಂದೆದ್ದು ಬಂದ ಆ ಘಮಲು ನಿನ್ನ ಮುಡಿ ಮುಟ್ಟಿ ಮಟ ಮಟ ಮಧ್ಯಾಹ್ನವೇ ಮಾಡಿಹೋಗಿತ್ತು ಮಾಟ. ಮಾತಿಗೂಮೀರಿದದಾವುದೋ ಒಂದು ನಿವರ್ಿಣ್ಣ ಭಾವ ಮಿಣುಕು ಮಿಂಚುಳ್ಳಿಗಳ ಆಲಾಪಲೋಲುಪದಲ್ಲಿ ಲೀನವಾದಾಗ ಅದೋ. […]

read more
ಮೀಡಿಯಾ ಡೈರಿ ಬರೆದ ನಲ್ಮೆಯ ಹುಡುಗ..
ಮೀಡಿಯಾ ಡೈರಿ ಬರೆದ ನಲ್ಮೆಯ ಹುಡುಗ..

ಕಂಡಿದ್ದುಕಾಡಿದ್ದು- –ನಿರಂಜನ ವಾನಳ್ಳಿ ಕಿಂಗ್‌ಫಿಷರ್‌ ಮತ್ತು ಜೆಟ್‌ ಏರ್‌ವೆàಸ್‌ ಮಾಲಕರು, ಖಾಸಗಿ ವಿಮಾನಯಾನ ಸಂಕಷ್ಟದಲ್ಲಿದೆ. ಪೆಟ್ರೋಲ್‌ ಹಾಕಿಸಲು ಕಾಸಿಲ್ಲ. ಸಾಲ ತಂದರೆ ಮಾತ್ರ ವಿಮಾನ ಓಡಿಸೋಕೆ ಸಾಧ್ಯ. ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಪ್ಯಾಕೇಜ್‌ ಕೊಡಬೇಕೆಂದು ಧಮಕಿ […]

read more
ನಾಳೆ ರಂಗಶಂಕರದಲ್ಲಿ ‘ಅಗ್ನಿಲೋಕ’
ನಾಳೆ ರಂಗಶಂಕರದಲ್ಲಿ ‘ಅಗ್ನಿಲೋಕ’

‘ಅನೇಕ’ ಅರ್ಪಿಸುವ ನಾಟಕ ‘ಅಗ್ನಿಲೋಕ’ ನಿರ್ದೇಶನ : ಸುರೇಶ್ ಆನಗಳ್ಳಿ ಶೀಕ್ಸಪಿಯರ್ ನ ಕಿಂಗ್  ಲಿಯರ್  ನಾಟಕ ಮತ್ತು ಅಕಿರಾ ಕುರಸೋವಾನ ಜಪಾನಿ ಸಿನೆಮಾ ರಾನ್ ಆಧರಿಸಿ , ರಂಗರೂಪಕ್ಕೆ ತಂದವರು : ಪ್ರೊ. ವಸಂತ ಬನ್ನಾಡಿಯವರು     ದಿನಾಂಕ : […]

read more

Pin It on Pinterest

Share This