'ಚೆಲುವೀ ನಿನ್ನಯ ಮನಸು….', ರವಿ ವರ್ಮ

ಹರಿವ ನಾಗರ ಉಳಿಸಿದ ಹರಿತ ಹನಿಗವನ ರವಿವರ್ಮ ಅವರ ಮನದಲ್ಲಿ ಎಬ್ಬಿಸಿದ ನೆನಪಿನ ಅಲೆಗಳು :

‘ಚೆಲುವೀ ನಿನ್ನಯ ಮನಸು….’

ರವಿ ವರ್ಮ   ಅದರ ಹರಿತ ಕಣ್ಣಿನ ಅಲಗು ಮಾತ್ರ ಇನ್ನು ಅಲ್ಲೇ ಉಳಿದಿತ್ತು . ತುಂಬಾ ಮಾರ್ಮಿಕವಾಗಿದೆ. ಚಿಕ್ಕ ಹಾಗು ಚೊಕ್ಕ ಕವನ .ಕನ್ನಡ ಸಾಹಿತ್ಯದಲ್ಲಿ ಹಾವು ವಿಭಿನ್ನ ಹಾಗು ವಿಶಿಷ್ಟ ಸನ್ನಿವೇಶಗಳಲ್ಲಿ ತುಂಬಾ ಅರ್ಥಪೂರ್ಣವಾಗಿ ,ಸಂಕೇತ ವಾಗಿ ಬಳಕೆಯಾಗಿದೆ. ಕಾರ್ನಾಡರ ನಾಗಮಂಡಲ, ಕಂಬಾರರ ಕಾವ್ಯಗಳಲ್ಲಿ,ಜನಪದ ಹಾಡುಗಳಲ್ಲಿ, ಶರೀಫಾ.ಅವರ “ಹಾವ ತುಳಿದೇನ ಮಾನಿನಿ ” ಹಾಡಿನಲ್ಲಿ……ಹೀಗೆ, ಹುಲಿಷೆಕರ್ ಅವರ “ಹಾವ ಹರದಾಡತಾವ ” ನಾಟಕದಲ್ಲಿ ಈ ಹಾಡು ಇಡೀ ನಾಟಕದ ಚಿತ್ರವನ್ನು ಮುಂದಿಡುತ್ತದೆ . ” ಚೆಲುವೀ ನಿನ್ನಯ ಮನಸು ಬಿಳೀ ಗೋಡೀ ಇದ್ದಂಗಾ ಏನೇನು ಕಸರಿಲ್ಲ ಅದರಾಗ ಏನೂ ಗೊತ್ತಿಲ್ಲದ ಹುಡಿಗಿ ಏನೇನೂ ಆಗ್ಯಳಾ ಹರಿದಾಡೋ ಹಾವಿಗೆ ಹಾಲನ್ನು ಕೊಡಾತೀನಿ ಬಾರಯ್ಯ ಬಾರೋ ಅಂದಾಳ ” ನಾನು ಬಹು ಹಿಂದೆ ಇಳ್ಕಲ್ನಲ್ಲಿ ನೋಡಿದ ನಾಟಕದ ಹಾಡು ನೆನಪಿಗೆ ಬಂತು. ಇಲ್ಲಿ ಪ್ರಸ್ತುತ ವೆನಿಸಿದ್ದರಿಂದ ನೆನಪುಮಾಡಿಕೊ೦ಡೆ.  ]]>

‍ಲೇಖಕರು G

January 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: