ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಸ್ತ …
-ರಾಜು ಹೆಗಡೆ ಸೂರ್ಯ ಮುಳುಗುತ್ತಿದ್ದಾನೆ ಎತ್ತರದ ಮರ ನೆಲಕೆ ಉರುಳಿದೆ ತೊಡೆ ಮುರಿದು ಎಲೆ ಬಾಡಿವೆ ಜೀವರಸ ಒಣಗುತ್ತಿದೆ ಎಂಥ ಮರವಾಗಿದ್ದರೂ,ಇಲ್ಲಿ ಹಕ್ಕಿ ಹಾಡಿದ್ದವು ಗೂಡು ಕಟ್ಟಿದ್ದವು ಮಕ್ಕಳಾಡಿದ್ದರು ಇದರ ಕೆಳಗೆ ಆಕಳು, ಎಮ್ಮೆ ಮೆಂದು ಮೆಲುಕಾಡಿಸಿದ್ದವು, ಪ್ರೇಮಿಗಳು ಕೂತು ಮಾತಾಡಿದ್ದರು, […]
ಮುಚ್ಚುವ ಮಾತಿನ ಹಿಂದೆ ಕೀಳರಿಮೆಯಿದೆಯೇ?
-ಸಂತೋಷ್ ತಮ್ಮಯ್ಯ ಮಕ್ಕಳ ಶಿಕ್ಷಣದ ಬಗ್ಗೆ ಓರ್ವ ಶಿಕ್ಷಣ ಮಂತ್ರಿ ಆಡುವ ಮಾತುಗಳಿಗಿಂತ ಓರ್ವ ತಂದೆಯಾಡುವ ಮಾತುಗಳಲ್ಲೇ ಹೆಚ್ಚು ತೂಕವಿರುತ್ತದೆ. ಅಧಿಕೃತತೆಯಿರುತ್ತದೆ. ಹಾಗಾಗಿ ಕಾಗೇರಿಯವರು ಕನ್ನಡ ಮಾಧ್ಯಮ ಮತ್ತು ಸರಕಾರಿ ಶಾಲೆ ಎಂದಾಗಲೆಲ್ಲಾ ಏನೋ ಹೇಳುತ್ತಿದ್ದಾರೆ ಎಂದು ಅನಿಸುವುದಿಲ್ಲ. ಶಿಕ್ಷಣದಲ್ಲಿ […]
ವಿಚಾರ ಸಂಕಿರಣ-ಸಾಮಾಜಿಕ ನ್ಯಾಯದ ರಾಜಕಾರಣ..
ಉಸಿರಿಗಾಗಿ ಉಳಿಸಿಕ್ಕೊಳ್ಳೋಣ ಹಸಿರು..
–ಪ್ರೊ.ಎಸ್.ಜಿ.ಶಿವಶಂಕರ್ ನಾವು ಕಾಲದ ಸೂಪರ್ಫಾಸ್ಟ್ ಜೆಟ್ ವಿಮಾನದ ಪ್ರಯಾಣಿಕರು. ದಿನ, ವಾರ, ತಿಂಗಳು, ವರ್ಷಗಳನ್ನು ಅತಿ ವೇಗದಲ್ಲಿ ಹಿಂದೆ ಹಾಕುತ್ತಾ ಮುಂದೆ ಸಾಗುತ್ತಿದ್ದೇವೆ. ಈ ಕಾಲ ನಮ್ಮ ಜೀವನ ಕ್ರಮ, ಬದುಕಿನ ಮೌಲ್ಯಗಳನ್ನು ನಿರಂತರವಾಗಿ ಬದಲಿಸುತ್ತಲೇ ಇದೆ. ಈ ಪ್ರಕ್ರಿಯೆ ನಿರಂತರವಾಗಿ […]
ಇಂದು ಸಂಜೆ -ಕವಿ ನಮನ
ಎವರ್ ಗ್ರೀನ್ ….
ದೇವಾನಂದ್ ಅವರ ‘ಗೈಡ್ ‘ ಚಿತ್ರದ ಹಾಡು-
ದೇವಾನಂದ್ ಇನ್ನಿಲ್ಲ…
ಭಾರತೀಯ ಸಿನಿಮಾದ ಕಂಡ ಎವರ್ ಗ್ರೀನ್ ಹೀರೋ ದೇವಾನಂದ್ ಇನ್ನಿಲ್ಲ. ಗೈಡ್ , ಜಿದ್ದಿ, ಪೇಯಿಂಗ್ ಗೆಸ್ಟ್ನಂತಹ ಹಲವಾರು ಉತ್ತಮ ಚಿತ್ರಗಳನ್ನು ನೀಡಿದ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ದೇವಾನಂದ್ ಚಿಕಿತ್ಸೆಗೆಂದು ಲಂಡನ್ನಿಗೆ ಆಗಮಿಸಿದ್ದರು. ಅವರು ಅಲ್ಲೇ ಶನಿವಾರ […]
ಹೀಗೊಂದು ಕನಸು…
– ಹನುಮಂತ ಹಾಲಿಗೇರಿ ಇಲ್ಲಿ ನಾನು “ಮಡೆಸ್ನಾನ ಎಂಬ ಅಸಹ್ಯವನ್ನು ಮೆಳುಜಾತಿಯವರೇ ವಿರೋಧಿಸುವನ್ತಿದ್ದರೆ ‘ ಎಂಬ ನನ್ನ ಮೊದಲಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬರೆದಿದ್ದೇನೆ. ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ…. `ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ’ […]
‘ ಜಿ.ಟಿ. ಪಾರ್ಥಸಾರಥಿ’ ನುಡಿನಮನ
ಅಗಲಿದ ಹಿರಿಯ ಚೇತನ ಜಿ.ಟಿ. ಪಾರ್ಥಸಾರಥಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ದಿನಾಂಕ 4-12-2011, ಭಾನುವಾರದಂದು, ಸಂಜೆ 4.00 ಗಂಟೆಗೆ ಆಯೋಜಿಸಲಾಗಿದೆ. ಸ್ಥಳ: ಕುವೆಂಪು ಕಲಾಕ್ಷೇತ್ರ, ಕೆ.ಆರ್.ರಸ್ತೆ, ವಿ.ವಿ.ಪುರಂ, ಬೆಂಗಳೂರು-04 ನೀವು ಬನ್ನಿ-ಆಸಕ್ತರನ್ನು ಕರೆತನ್ನಿ….
ಸುಖದ ಸ್ವಪ್ನಗಾನ
– ನರೇಶ್ ಮಯ್ಯ ಅಂಗನಾಂಗನೆಯ ಅಂಬುಗೆಯ ಅಪ್ಪುಗೆಯೇ ಅಹಹಾ. . . ಆತ್ಮಸಾನ್ನಿಧ್ಯದ ಅಂತರಂಗದ ಅಲೌಕಿಕ ಸುಖವೇ ಬಾ ಇತ್ತ ಬಾ ಇತ್ತ ನನ್ನತ್ತ ಬಿತ್ತುತ್ತ ನಿನ್ನೊಲವ ಕಾವ. ಕಾದು ಕಾದೆದ್ದು ಸೆಟೆದೆಳೆದ ಸರ್ಪ ಸಂಭೋಗದ ಸೊಗದ ಸಂಗಡ ಸರಸವಾಡುತ್ತೆ ಇನಿಯೆ […]
ಅನಾಗರೀಕ ಪದ್ಧತಿಗೆ ಅಧಿಕೃತ ಮೊಹರು..
ನಾ ದಿವಾಕರ ದೈವ ಸನ್ನಿಧಿಯಲ್ಲಿ ಮಾನವೀಯತೆಗೆ ಹೆಚ್ಚು ಮೌಲ್ಯ ಇರಬೇಕಾದ್ದು ಮಾನವ ಧರ್ಮ. ಯಾವ ಮತ ಧರ್ಮದಲ್ಲೇ ಆಗಲಿ ಆಚರಣೆಗಳು ಮಾನವ ಸಂವೇದನೆಗಳನ್ನು ನಿಕೃಷ್ಟವಾಗಿ ಕಾಣುವ ಹಂತಕ್ಕೆ ತಲುಪಿದಾಗ ಅಲ್ಲಿ ದೇವ ಸನ್ನಿಧಾನದಲ್ಲೂ ದಾನವತ್ವವೇ ಪ್ರಧಾನವಾಗಿ ಗೋಚರಿಸುತ್ತದೆ. ಧರ್ಮದ ಅನುಯಾಯಿಗಳು ಮತ್ತು […]
Malebillu drama festival-local troupes ignored..
-Pramod Kumar Ambekar Very recently in Belgaum city “MALE BILLU” Children’s drama festival is over. It is organized by NSD RRC Center Banaglore and local troup. Whether this festival for […]
ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?
–ರಾಘವೇಂದ್ರ ಜೋಶಿ ಕನಸು-ಕನವರಿಕೆ “ಆಜಾ,ಆಜಾ..ಅಬ್ ಕೈಸಾ ಶರ್ಮಾನಾ…” ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು ‘ಆಶಿಕಿ’ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು. ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ. ಅಡುಗೆ ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರಬಂದು, “ಎಲ್ಲಾ ನಿನ್ನ ಗುಣಗಳೇ […]
ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಕಳೆದ ಶನಿವಾರ ,ನವಂಬರ ೨೬ರನ್ದು ವ್ಯೂರ್ತ್ಸ್ ಬುರ್ಗಿನ ಮಾಯಿನ್ ಫ್ರಾಂಕೆನ್ ಥಿಯೇಟರ್ ನಲ್ಲಿ ನಾನು ನೋಡಿದ ಒಪೆರ -’L’Africaine ( Die Afrikanerin-Vasco de Gama). ಜರ್ಮನಿಯ ಪ್ರಸಿದ್ಧ ಒಪೆರ ಸಂಯೋಜಕ Giacomo […]
‘ಅಮ್ಮ ಪ್ರಶಸ್ತಿ ‘-ಝಲಕ್
ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಒಂದು ನೋಟ.
ಪನ್- ನೋ ಫನ್..
-ಸೂತ್ರಧಾರ ರಾಮಯ್ಯ. ಅಣ್ಣನಿಗೆ ಭೀಮಣ್ಣನೇ ಸಾಥ್. ಎಲ್ಲ ವ್ಯಾಧಿಗಳಿಗೂ ಮೂಲ ಭ್ರಷ್ಟಾಚಾರ. ಭ್ರಷ್ಟಾಚಾರದಿಂದ ಬ್ಲ್ಯಾಕ್ ಮನಿ. ಬ್ಲ್ಯಾಕ್ಮನಿಯಿಂದ ಬೆಲೆ ಏರಿಕೆ ಅಥವಾ ಹೇರಿಕೆ.ಬೆಲೆಯೇರಿಕೆಯಿಂದ ಮತ್ತಷ್ಟು ಭ್ರಷ್ಟಾಚಾರ. ಕೃತಕ ಅಭಾವ- ಸಾಮಾನ್ಯರ ಬದುಕು ದುಸ್ತರ! ಲೀಡಿಂಗ್ ಟು ಅಪನಂಬಿಕೆ,ವಂಚನೆ, ಮೋಸ,ಕಡೆಗೆ ಕಳ್ಳತನ ದರೋಡೆ! […]
ಮಡೆಸ್ನಾನ-ಇದು ಮೌಡ್ಯತೆಯ ಪರಮಾವಧಿ..
– ಹನುಮಂತ ಹಾಲಿಗೇರಿ ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು […]
‘ಕಂಬಾರ ವಾಚಿಕೆ’-ನುಡಿ ಪುಸ್ತಕದಿಂದ..
ಅವಳು…
-ಕೇಶವ್ ಪ್ರಶಾಂತ್ –Rambles unbounded… ಮತ್ತದೇ ಮುದ್ದು ಮುಖ. ಇವತ್ತು ಪಕ್ಕದಲ್ಲೇ. ಬರೀ ಎರಡು ಹೆಜ್ಜೆ ದೂರದಲ್ಲಿ. ಆವಾಗ್ಲೇ ಕೋರಮಂಗಲ ಕೆನರಾ ಬ್ಯಾಂಕ್ ಸ್ಟಾಪ್ ಬಂದಾಗಿದೆ. ಮಾತನಾಡಿಸಲಾ? ಹೇಗೆ ಪ್ರಾರಂಭಿಸಲಿ? “Hi ನಾನು … ” – no.no.. “ನೀನ್ಯಾರಾದ್ರೂ ನನಗೇನು” […]
ಹಸಿರು ತೋರಣ
ನುಡಿಗಣ್ಣು ವಿನಿಂದ.. -ಶ್ರೀಧರ ಪಿಸ್ಸೆ ಗುಜರಾತಿ-ಪನ್ನಾಲಾಲ್ ಪಟೇಲ್ ಶಾರದಾಳಿಗೆ ನಲವತ್ತು ವರುಷವಾಯಿತು. ಪ್ರತಿನಿತ್ಯ ಅವಳು ತನ್ನನ್ನೆ ನಿಂದಿಸಿಕೊಳ್ಳುತ್ತಿದ್ದಳು. ಯಾವುದೇ ಹೆಂಗಸು ತನ್ನ ಗಂಡ ಹೋದ ಮೇಲೆ ದುಡಿಮೆ ಬಗ್ಗೆ ಯೋಚಿಸುತ್ತಾಳೆ ಎನ್ನುವ ಮಾತು ನೆನಪಿಗೆ ಬಂದಾಗಲೆಲ್ಲ ನಿಟ್ಟಸಿರು ಬಿಡುತ್ತಿದ್ದಳು. ಹೊಲಿಗೆಯೋ ಬೇರೆ […]
‘ಆಷಾಡ ಒಂದು ದಿನ’ ನಾಟಕ- ಆಲ್ಬಂ
ನಟರಾಜ್ ಹೊನ್ನವಳ್ಳಿ ನಿರ್ದೇಶನದ ‘ಆಷಾಡ ಒಂದು ದಿನ’ ನಾಟಕದ ಝಲಕ್..




















