ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾನು, ನನ್ನ ಹುಡುಗಿ ಮತ್ತು ಎಚ್ ಎಸ್ ವಿ

ಹಳೆಯದೊಂದು ಖುಷಿ ನೆನಪಿಸಿಕೊಂಡು ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ನನ್ನ ಬ್ಲಾಗನ್ನ ಹಿಂದಿನಿಂದಲೂ ನೋಡಿಕೊಂಡು ಬಂದವರಿಗೆ ನಾನು ಕವನಗಳನ್ನ ಹೆಚ್ಚಾಗಿ ಬರೆಯುತ್ತಿದ್ದದ್ದು ಗೊತ್ತಿದೆ. ಬ್ಲಾಗಿನಿಂದಾಗಿಯೇ ನಾನು ಕವನಗಳನ್ನ ಬರೆದೆ ಅಂದರೂ ತಪ್ಪಾಗಲಾರದು. ನನ್ನ ಕವನಗಳನ್ನ ಮೆಚ್ಚಿ ಹಾರೈಸಿದ ಗೆಳಯ ಬಳಗದಿಂದಾಗಿಯೇ ನನ್ನ ಕವನ...

read more
ಯು ಆರ್ ಅನಂತಮೂರ್ತಿ ಮತ್ತು ’ಮಂಗನ ಬ್ಯಾಟೆ’

ಶೃಂಗೇರಿಯ ಕಲ್ಕುಳಿ ವಿಠಲ್ ಹೆಗ್ಗಡೆ ಬರೆದಿರುವ ಮಲೆನಾಡ ಪರಿಸರ ಕಥನ 'ಮಂಗನ ಬ್ಯಾಟೆ' ಇದೇ ಶನಿವಾರ (ನವೆಂಬರ್ 10)ರಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ. ಅಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಲಿದ್ದು,...

read more
ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ…

ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ 'ನೆಲದ ಕರುಣೆಯ ದನಿ'  ಡಿ ಎಸ್ ರಾಮಸ್ವಾಮಿ ಕೃತಿ: ನೆಲದ ಕರುಣೆಯ ದನಿ (ಕವನ ಸಂಕಲನ) ಕವಿ: ವೀರಣ್ಣ ಮಡಿವಾಳರ ಪ್ರಕಾಶಕರು: ಕೆಂಗುಲಾಬಿ ಪ್ರಕಾಶನ, ಕೂಡ್ಲಿಗಿ ವರ್ಷ: 2010 ಪುಟಗಳು 116 ಬೆಲೆ: ರೂ. 50/- 'ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ'-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ...

read more
ಲೂನ ಮತ್ತು ಮೈನ!

ಅಜ್ಜಿ ಊನ!  ಪ್ರಜ್ಞಾ ಮತ್ತೀಹಳ್ಳಿ ಒಂದು ದಶಕದ ಹಿಂದಿನ ಮಾತು. ಸಣ್ಣ ಸಂಬಳ. ಇದ್ದ ಮನೆ ಬಿದ್ದು ಕಟ್ಟಿಸುವ ಸಲುವಾಗಿ ಬಾಡಿಗೆ ಮನೆ ವಾಸ. ಗ್ರಹಸಾಲದ ಶೂಲ. ಅರ್ಧ ಲಕ್ಷ ಕೊಟ್ಟು ದ್ವಿಚಕ್ರ ವಾಹನ ಕೊಳ್ಳುವ ಶಕ್ತಿ ಇರಲಿಲ್ಲ. ಹಾಗಂತ ವಾಹನವಿಲ್ಲದೇ ಬದುಕುವಷ್ಟು ಸಮಯವೂ ಇರಲಿಲ್ಲ. ದಿನಕ್ಕೆರಡು ಸಲ ಮನೆ ಕಟ್ಟುವ ಜಾಗಕ್ಕೆ , ಸಂಶೋಧನೆಯ...

read more
ತರಲೆ ಹನಿಗಳು!

ತರಲೆ ತಲೆಯಲ್ಲಿ ಹುಟ್ಟಿದ ಹನಿಗಳು ಮೋಹನ್ ವಿ ಕೊಳ್ಳೇಗಾಲ 1. ನೀನೆ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆ ಈಗ ನಿನಗೂ ಮುತ್ತಿಡಲಾಗದಂತೆ ತುಟಿ ಸುಟ್ಟಿದೆ! 2. ಗಾಂಧೀಜಿಯ ಅಹಿಂಸಾತತ್ತ್ವ ಪಾಲಿಸಲು ಮಾಂಸ ತಿನ್ನುವುದು ತ್ಯಜಿಸಿದ್ದೇನೆ ನಮ್ಮಮ್ಮನಿಗೆ ಒಂಥರಾ ಹಿಂಸೆ! 3. ಕುಡಿದು ಗಾಡಿ ಓಡಿಸಬೇಡಿ ಎಂದವರು ಬಾರ್ ಮುಂದೆ...

read more
ಬೆಸ್ಟ್ ಆಫ್ ಬ್ಲಾಗ್ ನಲ್ಲಿ ಕಾವ್ಯ ಕಡಮೆ

  New light into Brothels ಕಾವ್ಯ ಕಡಮೆ ‘Born into Brothels’ is a documentary by Ross Kauffman and Zana Briski, focused on saplings of prostitutes who work in brothels and red light areas of Calcutta. It is an Academy award winning documentary produced in 2004. Zana...

read more
ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ..

ಭಾವನೆಗಳ ಛಾಯೆಯಲ್ಲಿ ನಾ ದಿವಾಕರ್ ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ ಅಂತರಂಗದ ಅವ್ಯಕ್ತ ಚಿಂತನೆಗಳನ್ನು ಮನದಾಳದ ನೋವು ಹತಾಶೆಗಳನ್ನು ಭೂತ ವಾಸ್ತವಗಳನ್ನು ಭವಿಷ್ಯದ ಕನಸುಗಳನ್ನು ಎಲ್ಲವನ್ನೂ ! ಕರಿ ಮೋಡದ ಹಿಂದಿನ ಚುಕ್ಕೆಗಳು ನೊಂದ ಹೃದಯದ ಕವಾಟದಲಿ ಕುಳಿತು ಗಹಗಹಿಸುತ್ತವೆ ; ಚಿಂತನೆಗಳ ಆವರಣದಲಿ ಮನ ಹುಚ್ಚೆದ್ದು...

read more
ಖೂನಿಗಳ ಊರು – ಕಥೆ

ಖೂನೂರಿನ ಖೂನಿಗಳಿಗೆ ಕಾರಣವೇ ಬೇಕಿಲ್ಲ.. ಡಾ ಎಸ್ ಬಿ ಜೋಗೂರ ಇಡೀ ಊರಿಗೂರೇ ಖಾಲಿ0ಾಗಿತ್ತು. ಊರಾಗ ಇದ್ದಿದ್ದು ಬರೀ ವ0ುಸ್ಸಾದ ಮುದುಕರು ಮತ್ತ ಮೈ -ಮನಸು ಮುಕ್ಕಾದವರು. ಇರೋ ಎರಡು ನೂರು ಮನಿಗಳ ಪೈಕಿ ಎಪ್ಪತ್ತು ಮನಿಗೋಳ ಬಾಗಿಲಕ ಚಿಲಕ ಜಡದಂಗಿತ್ತು. ಗೌಡರ ಕೇರಿಯೊಳಗಿನ ಐದಾರು ಮನಿ ಬಿಟ್ಟರ, ಮಲಕಣ್ಣ ದೇವರ ಗುಡಿ ಬಾಜೂ ಇರೋ...

read more
ಅಪ್ಪುನ್ನಲ್ಲ, ಅಮ್ಮುನ್ನಲ್ಲ ನಾಯಿ ಸಾಕೋರ್ ಬಂದ್ರು…

ದಾರಿ ಬಿಡಿ ಸಿ ವಿ ಶೇಷಾದ್ರಿ ಹೊಳವನಹಳ್ಳಿ   ಹೂ ಬಿಡಲ್ಲ ಹಣ್ಣು ಬಿಡಲ್ಲ. ಶೋಕಿ ಗಿಡಕ್ಕೆ ನೀರು ಹಾಕೋರ್ ಬಂದ್ರು. ಅಪ್ಪುನ್ನಲ್ಲ, ಅಮ್ಮುನ್ನಲ್ಲ ನಾಯಿ ಸಾಕೋರ್ ಬಂದ್ರು. ಫೇಲಾದ ಪೈಲ್ವಾನ್ರ್ರು. ಪಾಸಾದ ಪುಕ್ಕುಲ್ರು ಬಂದ್ರು. ಬಡಗಿ ಬಂದಅಡಿಗೆ ಮಾಡೋಕೆ. ನರಿ ಬಂತು ನ್ಯಾಯ ಹೇಳೋಕೆ. ನಂಬುಸ್ಬುಟ್ಟು ನಾಮ ಹಚ್ಚೋರು ಬಂದ್ರು....

read more
Pun ರಾಜಕುಮಾರಿ!

ಪನ್ - fun! ಪ್ರತಿಮಾ ಶಾನ್ ಭಾಗ್ ನನಗೆ ಹಿಡಿದಿರೋ ಪನ್ ಬಿಡಿಸೋ ಹುಚ್ಚನ್ನು ಸಲ್ಪ ನನ್ನ ಮಗಳಿಗೂ ಅಂಟಿಸೋಣವೆಂದೆನಿಸಿತು. ಪನ್,ಅದರ ಡೆಫೆನೀಶನ್ ಎಲ್ಲವನ್ನೂ ವಿವರಿಸಲು ಅವಳಿನ್ನೂಚಿಕ್ಕವಳು ಎಂದೆನಿಸಿತು.ಉದಾಹರಣೆಯೊದಿಗೆ ವಿವರಿಸಿದರೆ ಸುಲಭವಾಗಬಹುದೆಂದು ಕರೆದು ಪಕ್ಕಕ್ಕೆ ಕೂರಿಸಿಕೊಂಡೆ. ನಾವು ಚಿಕ್ಕೋರಿದ್ದಾಗ ಬಿಡಿಸಿದ ಮೊದಲ...

read more
ಜಿ ಪಿ ಕಾಲಂ : ಕನ್ನಡದ ಸಾಹಿತ್ಯ ಪತ್ರಿಕೆಗಳು

ಕನ್ನಡದ ಸಾಹಿತ್ಯಪತ್ರಿಕೆಗಳು 'ಕಿರುಪತ್ರಿಕೆ' ಎಂದು ಯಾವುದನ್ನು ಕರೆಯಬೇಕು? ಈ ಪ್ರಶ್ನೆಯನ್ನು ನಾವು ಈಗ ಕೇಳುವುದಿಲ್ಲ. ಪುಟ್ಟಪತ್ರಿಕೆ, ಕಿರುಪತ್ರಿಕೆ, ಸಾಹಿತ್ಯಪತ್ರಿಕೆ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಿರುವ 'ಸಾಹಿತ್ಯಪತ್ರಿಕೆಗಳ' ಬಗ್ಗೆ ನಮಗೆಲ್ಲ ಒಂದು ನಿರ್ದಿಷ್ಟ ಚಿತ್ರವಿದೆ. ಬಗೆಬಗೆಯ ಚರ್ಚೆಗೆ ತನ್ನನ್ನು...

read more
ಈಗ ಹಾಸಿಗೆಯಲ್ಲೊಂದು ಕಸೂತಿಯಂತೆ…

ಕೊನೆಯ ಕ್ಷಣ  ಪ್ರಜ್ಞಾ ಮತ್ತೀಹಳ್ಳಿ ಅವಳೀಗ ಇಂಚಿಂಚಾಗಿ ಮುಳುಗುತ್ತಿದ್ದಾಳೆ ಬದುಕಿಡೀ ಭಾರೀ ಹಡಗುಗಳ ಹತ್ತಿ ದೂರ ತೀರದ ಮಿಂಚು ರೇಖೆಗಳ ಬಲೆ ಬೀಸಿ ಬೀಸಿ ಆಳದಾಳದ ಮಂಜೂಷ ಮೇಲೆತ್ತಿ ಮುತ್ತಿನ ಬೊಗಸೆ ತುಂಬಿದ್ದಳು ಕುಸಿವ ಮರಳ ಕಣಗಳನೂ ಕೂಡಿಸಿ ಅಂದಣದರಮನೆ ಕಟ್ಟಿ ಅಲೆಗಳ ಕಿವಿ ಹಿಂಡಿ ಅಂಗಳ ಕಾಯಲಿಟ್ಟುಕೊಂಡಿದ್ದಳು ತಿದ್ದಿ ತೀಡಿ...

read more
ಬಿನ್ಲಾಡೆನ್ ಕೂಡಾ ಒಬ್ಬ ಪರಿಸರವನ್ನು ಕೆಡಿಸುವ ವಿಷದ ಹೊಗೆ ಉಗುಳುವ ರಾಕ್ಷಸ.

ಪರಿಸರ ಕಾಳಜಿ ಉಷಾ ರೈ ಪರಿಸರನಾಶ ಮತ್ತು ಮಾಲಿನ್ಯ ನಮ್ಮನ್ನು ಕಂಗೆಡಿಸುತ್ತಿರುವ ಒಂದು ಆತಂಕಕಾರಿ ಸಮಸ್ಯೆ. ಪರಿಸರ ಕಾಳಜಿ ಇಂದಿನ ಸವಾಲು ಮತ್ತು ಮುಂದಿನ ಭೀತಿ ಎಂದರೂ ತಪ್ಪಿಲ್ಲ. ಪರಿಸರ ಕಾಳಜಿಯ ಚಿಂತನೆ ಇಂದಿನ ಅಗತ್ಯ. ಅದು ಸುತ್ತು ಮುತ್ತಲಿನ ಗಲೀಜು ತುಂಬಿರುವ ಪರಿಸರ ಮಾಲಿನ್ಯವಾಗಿರಬಹುದು; ಶೇಖಡಾ ಎಂಭತ್ತೈದು ಜನರನ್ನು...

read more

Pin It on Pinterest

Share This