ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನೇದಾದರೂ ’ಅಸಂಗತ ನಾಟಕ’ವನ್ನು ಓದುತ್ತಿದ್ದೇನೆಯೆ?
ಸಿ. ಎನ್. ರಾಮಚಂದ್ರನ್ " ಹೋಮ್ ಸ್ಟೇ ಪ್ರಕರಣದ ಅಮಾನುಷ ವಿವರಗಳನ್ನು ಎಲ್ಲರಿಗೂ ತಿಳಿಸಿದ, ತೋರಿಸಿದ ನವೀನ್ ಸೂರಿಂಜೆಯವರನ್ನೇ ಅಪರಾಧ ಸಂಹಿತೆಯ ೧೭ ಪರಿಚ್ಛೇದಗಳ ಅಡಿಯಲ್ಲಿ ಬಂಧಿಸಿರುವುದನ್ನು ಓದಿ, ನಾನೇದಾದರೂ ’ಅಸಂಗತ ನಾಟಕ’ವನ್ನು ಓದುತ್ತಿದ್ದೇನೆಯೆ ಎಂಬ ಸಂದೇಹವಾಯಿತು. ಅಸಾಧಾರಣ ಧೈರ್ಯ ಹಾಗೂ ಬದ್ಧತೆಗಳಿಂದ ತಮ್ಮ...
ಬಂತು ‘ನಾಟಕ ಬೆಂಗ್ಳೂರು’
‘ಆಕೃತಿ’ಯಲ್ಲಿ ಬರ ಅಂದ್ರೆ..
‘ನುಡಿಸಿರಿ’ಗೆ ಬನ್ನಿ
ಕಾರ್ಟೂನ್ ರಾಮರಾಜ್ಯದಲ್ಲೂ ಸಾಧ್ಯವಿಲ್ಲ. ರಾವಣ ರಾಜ್ಯದಲ್ಲೂ ಸಾಧ್ಯವಿಲ್ಲ ಅಲ್ಲವೇ?
ಪುಸ್ತಕ: ಅನಂತಮೂರ್ತಿ ಮಾತುಕತೆ - ಹತ್ತು ಸಮಸ್ತರ ಜೊತೆ ಸಂಪುಟ ಸಂಪಾದಕರು: ಎಚ್. ಪಟ್ಟಾಭಿರಾಮ ಸೋಮಯಾಜಿ ಪ್ರಕಾಶಕರು: ಅಹರ್ನಿಶಿ ಅಕ್ಷರ ರೂಪ ಮತ್ತು ಭಾಷಾಂತರ : ಡಾ. ನಿತ್ಯಾನಂದ ಬಿ. ಶೆಟ್ಟಿ. •ಇವತ್ತು ನಮ್ಮ ಮೈಸೂರು ಆಕಾಶವಾಣಿಗೆ ಒಂದು ಅಪೂರ್ವವಾದ ದಿನ. ಯಾಕೆಂದರೆ ಇಲ್ಲಿ ನಾರಾಯಣೂ ಇದ್ದಾರೆ ಲಕ್ಷ್ಮಣೂ ಇದ್ದಾರೆ. ನೀವಿಬ್ಬರೂ...
ಗೋಪಾಲ ವಾಜಪೇಯಿ ಕಾಲಂ : ಮನೋಹರ ಗ್ರಂಥಕಾರ!
ಸುಮ್ಮನೇ ನೆನಪುಗಳು - 22 ಅವತ್ತು ಬೆಟಗೇರಿ ಕೃಷ್ಣಶರ್ಮರ ಹಿಂದೆಯೇ ಹೋಗಿ 'ಜಯಂತಿ' ಪತ್ರಿಕೆಯ ಫಲಕವಿರುವ ಜಾಗವನ್ನು ನೋಡಿಕೊಂಡು ಬಂದೆ ಎಂದು ಹೇಳಿದೆನಲ್ಲ... ಹಾಗೆ ಹೋಗುವಾಗ ಗಾಂಧೀ ಚೌಕದಿಂದ ಬಲಕ್ಕೆ ತಿರುಗಿ ಸೀದಾ ನಡೆದರೆ, ಅಲ್ಲೊಂದು ಗೋಪುರ ಗಡಿಯಾರ ಎದುರಾಗುತ್ತದೆ. ಅದನ್ನು ಎಡಕ್ಕಿಟ್ಟುಕೊಂಡು ಸುಭಾಸ ರಸ್ತೆಯ ಮೂಲಕ ಮುಂದೆ...
ನಾನು ನನ್ನ ರಿಮೋಟು!
ರಿಮೋಟಿಗಿಂದು ನಾನೇ ಒಡತಿ! - ಅಶೋಕ್ ಕೆ ಆರ್ ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು...
ಕೋವಿ ನುಂಗಿದ ರಕ್ತ ನನ್ನ ಕವಿತೆ
ನನ್ನ ಕವಿತೆ - ಗುರುನಾಥ ಬೋರಗಿ ಕ್ಷಮಿಸಿ,ನನ್ನ ಕವಿತೆ ನಿಮ್ಮ ಕವಿತೆಯಂತಲ್ಲ ಉಳ್ಳವರ ತುಳಿತಕ್ಕೆ ಮೈ-ಮನಸು ಹ(ಹು)ಣ್ಣಾಗಿ ನೆಲಕಿಳಿದ ಕಣ್ಣೀರು ನನ್ನ ಕವಿತೆ ಹೊರೆ-ಬದುಕು ಭಾರಕ್ಕೆ ಬರಿ ಹೊಟ್ಟೆ ಬೆನ್ನಾಗಿ ಬಸವಳಿದ ಬಿಸಿಯುಸಿರು ನನ್ನ ಕವಿತೆ ಹಿಡಿ ಅನ್ನ ಸಂಬಳಕೆ ದುಡಿ-ದುಡಿದು ಕರಕಾದ ಕಾರ್ಖಾನೆಯ ಕಪ್ಪುಹೊಗೆ ನನ್ನ ಕವಿತೆ ಧನಿಕರ...
ಬಿಂಬ – ಪ್ರತಿಬಿಂಬ
ಎಂ ಎಸ್ ಕೃಷ್ಣ ಮೂರ್ತಿ ಕನ್ನಡಿ ಕನ್ನಡಿಯ ಮುಂದೆ ಒಂದು ಜ್ಯೋತಿ ಜ್ಯೋತಿಯ ಹಿಂದೆ ಅವಳು ಅವಳ ಕಣ್ಣು ಕನ್ನಡಿ ಆ ಕಣ್ಣ ಕನ್ನಡಿಯಲ್ಲೊಂದು ಜ್ಯೋತಿ ಅವಳಾ ,ಜ್ಯೋತಿಯಾ, ಬಿಂಬ ಪ್ರತಿಬಿಂಬವ ನೋಡುವ ನಾನು ಹೀಗೆ ಬಿಂಬ ,ಪ್ರತಿಬಿಂಬದ ಜ್ಯೋತಿಗಳಲ್ಲಿ ತನ್ಮಯವಾಗಿ ಕರಗಿ ಹೋಗುವ ನಾನು,ಅವಳು, ಅವಳ ನೇತ್ರ, ನೇತ್ರದ ಜ್ಯೋತಿ ಕನ್ನಡಿ ಬಿಂಬ...
ಅಂತರಂಗದಿಂದ ರಂಗ ಪಂಚಮಿ
Tehelka on Naveen soorinje arrest
The wrongful arrest of Naveen Soorinje The Kasturi TV reporter was named in the chargesheet that identified 43 others who attacked a birthday party in Padil. Strangely, Soorinje was amongst the first few to report the assault - G Vishnu (G Vishnu is a Correspondent...
’ಮುನ್ನೂರು’ ನುಡಿ : ಹೌದು, ವಿ ಎನ್ ಸುಬ್ಬರಾವ್ ಇನ್ನಿಲ್ಲ
- ಮಹಿಪಾಲ ರೆಡ್ದಿ ಮುನ್ನೂರು ಹೌದು. ವಿ.ಎನ್.ಸುಬ್ಬಾರಾವ್ ಇನ್ನಿಲ್ಲ. ಹಾಗಂತ ನಂಬೋದಕ್ಕೆ ಆಗುತ್ತಿಲ್ಲ. ಆಳೆತ್ತರದ ಅಜಾನುಬಾಹು ವ್ಯಕ್ತಿ ಮತ್ತು ವ್ಯಕ್ತಿತ್ವ. ಯಾರ ಜೊತೆ ಮಾತಾಡಿದರೂ ತೂಕ ಇರುತ್ತಿತ್ತು. ಯಂಗ್ ಜರ್ನಲಿಸ್ಟ್ ಗಳ ಬಗ್ಗೆ ಅಪಾರ ಪ್ರೀತಿಯಿತ್ತು. ಅಂತಹ ಸುಬ್ಬಾರಾವ್ ಹೋಗಿಬಿಟ್ಟರು ಎಂಬ ಸುದ್ದಿ, ನನ್ನನ್ನು...
ಬಿ ವಿ ಭಾರತಿ ಮತ್ತು ಸುನಿಲ್ ರಾವ್ ಜುಗಲ್ ಬಂದಿ
ಅವಧಿಯಿಂದ ಇದೊಂದು ಹೊಸ ಪ್ರಯತ್ನ. ಒಂದು ವಿಷಯಕ್ಕೆ ಎರಡು ಭಿನ್ನ ವ್ಯಕ್ತಿತ್ವದ, ಭಿನ್ನ ವಯೋಮಾನದ ವ್ಯಕ್ತಿಗಳು ಹೇಗೆ ಪ್ರತಿಕ್ರಯಿಸಬಹುದು ಎನ್ನುವ ಒಂದು ಪ್ರಯೋಗ! ಈ ಸಲದ ವಿಷಯ ’ಹುಡುಕಾಟ’. ಈ ಜುಗಲ್ ಬಂದಿಯಲ್ಲಿ ಭಾಗವಹಿಸುವವರು ಬಿ ವಿ ಭಾರತಿ ಮತ್ತು ಸುನಿಲ್ ರಾವ್. ನಿಮ್ಮ ಸಲಹೆ, ಪ್ರತಿಕ್ರಿಯೆಗಳಿಗೆ ಸ್ವಾಗತ! ಹುಡುಕಾಟ...
ಪೊರೆ – ಪ್ರಜ್ಞಾ ಮತ್ತೀಹಳ್ಳಿ ಕಥೆ
ಮಣ್ಣ ಕಣ್ಣಿನ ಬೃಂದಾವನ ಪ್ರಜ್ಞಾ ಮತ್ತೀಹಳ್ಳಿ ನಡುರಾತ್ರಿಯ ನೀರವ ಮೌನವನ್ನು ಹೊದ್ದು ಮಲಗಿರುವ ಕಣಿವೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಡು ಹಕ್ಕಿಗಳು ಕೂಗಿ ಜೀರುಂಡೆಗಳಿಗೆ ಪ್ರತಿಕ್ರಿಯಿಸುತ್ತಿದ್ದವು. ಅಡಿಕೆ ಮರಗಳ ಸಂದುಗಳಲ್ಲಿ ಕತ್ತಲೆಯ ಓಡಿಸುವ ನಕ್ಷತ್ರಗಳ ಮಬ್ಬು ಬೆಳಕು ಮೆಣಸಿನ ಬಳ್ಳಿಯನ್ನು ತುಸುವೇ ಹೊಳೆಸಿ...
ಸಂಪು ಕಾಲಂ : ಒಬ್ಬ ಸಾಫ್ಟ್ವೇರ್ ಹುಡುಗಿ, ಮಕ್ಕಳಾಗಲಿಲ್ಲ ಎಂದು ಕಟ್ಟೆ ಸುತ್ತುತ್ತಿದ್ದಳು!
ಬ್ರಾಹ್ಮಣನ ಬೆಕ್ಕು ಮತ್ತು ವೈಚಾರಿಕತೆ ಒಬ್ಬ ಬ್ರಾಹ್ಮಣ ಬೆಕ್ಕು ಸಾಕಿದ್ದನಂತೆ. ಆತ ತನ್ನ ತಂದೆಯ ಶ್ರಾದ್ಧ ಮಾಡುವ ಸಮಯದಲ್ಲಿ, ಆ ಬೆಕ್ಕನ್ನು ಒಂದು ಕಿಟಕಿ ಕಂಬಿಗೆ ಕಟ್ಟಿ ಹಾಕಿ ಮುಂದಿನ ಕಾರ್ಯಗಳನ್ನು ಮಾಡುತ್ತಿದ್ದನಂತೆ. ಇದೇ ಪ್ರಕಾರ ಪ್ರತಿ ವರ್ಷವೂ ಚಾಲ್ತಿಯಲ್ಲಿ. ಕೊನೆಗೊಮ್ಮೆ ಆ ಬ್ರಾಹ್ಮಣ ಸತ್ತ. ಬೆಕ್ಕು ಮನೆ ಬಿಟ್ಟು...
ಬಿಳಿಮಲೆ ಖಂಡನೆ
ಮಂಗಳೂರಿನ ಪತ್ರಕರ್ತ ಶ್ರೀ ನವೀನ್ ಸೂರಿಂಜೆ ಅವರ ಬಂಧನವನ್ನು ನಾನು ತೀವ್ರವಾಗಿ ಖಂಡಿ ಸುತ್ತೇನೆ. ಶ್ರೀ ಸೂರಿಂಜೆ ಅವರು ಸಕಾಲದಲ್ಲಿ ವರದಿ ಮಾಡದೇ ಇರುತ್ತಿದ್ದರೆ ಕರಾವಳಿಯ ಕೋಮುವಾದಿಗಳ ಕುಕೃತ್ಯ ಬಯಲಿಗೆ ಬರುತ್ತಿರಲಿಲ್ಲ. ಈ ಘಟನೆ ಕರಾವಳಿಯ ಕೊಮುವಾದಿಗಳೊಡನೆ ಪೋಲಿಸ್ ಶಕ್ತಿ ಸೇರಿ ಕೊಂಡಿದ್ದರ ಸಂಕೇತ. ಇದರ ವಿರುದ್ದ ದೇಶದ...
ಶಂಕರ್ ನಾಗ್ ಹಾಗು ಸುಂದರಕೃಷ್ಣ ಅರಸ್ ಅವರ ನೆನಪಿಗಾಗಿ..
ಗೋಪಾಲ ವಾಜಪೇಯಿ ಇಂದು ನವೆಂಬರ್ 9 - ಶಂಕರ್ ನಾಗ್ ಹುಟ್ಟುಹಬ್ಬ ಮತ್ತು ಸುಂದರ ಕೃಷ್ಣ ಅರಸ್ ಪುಣ್ಯತಿಥಿ. ಅವರ ನೆನಪಿಗಾಗಿ ಗೋಪಾಲ್ ವಾಜಪೇಯಿ ಅವರು ಬರೆದ ಲೇಖನ ನಿಮಗಾಗಿ ಶಂಕರ್-ಸುಂದರ್...! ನಾನೀಗ ಬರೆಯುತ್ತಿರುವುದು ಈ ಹೆಸರಿನ ಸಿನೆಮಾ ಬಗ್ಗೆ ಅಲ್ಲ. ಈ ಹೆಸರಿನ ಇಬ್ಬರು ಮಹಾನ್ ನಟರ ಬಗ್ಗೆ. ಹೌದು. ಅವರಿಬ್ಬರೂ ತಮ್ಮ...
’ಖುಷಿಯಾಗಿರಬೇಕು ಅಂದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳಬಾರದು’!
ತಿರುವನಂತಪುರದಿಂದ ಫೇಸ್ ಬುಕ್ ವರೆಗೆ ಭಾರತೀಯ ವಿಜ್ಞಾನ ಕಾಂಗ್ರೇಸ್ ಸಂಸ್ಥೆ ಪ್ರತಿ ವರ್ಷ ಜನವರಿಯ ಮೊದಲ ವಾರದಲ್ಲಿ ಅಖಿಲ ಭಾರತ ವಿಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತದೆ. ಪ್ರತಿ ವರ್ಷ ಸಮ್ಮೇಳನವು ಭಾರತದ ಮುಖ್ಯ ಪಟ್ಟಣವೊಂದರಲ್ಲಿ ನಡೆಯುತ್ತದೆ. ನಮ್ಮ ದೇಶದ ಪ್ರಧಾನ ಮಂತ್ರಿಯವರೇ ಬಂದು ಆ ಸಮ್ಮೇಳನವನ್ನು ಉದ್ಘಾಟಿಸುವುದು ಆ...
ನಿನ್ನನ್ನು ಮರೆತು ನಮಾಜನ್ನೆ ಆರಾಧಿಸ ತೊಡಗಿದ್ದಾರೆ – ಬಿ ಎಂ ಬಶೀರ್
ನೀನೊಬ್ಬನಿದ್ದೀಯೆಂದು... ಬಿ ಎಂ ಬಶೀರ್ ಗುಜರಿ ಅಂಗಡಿ 1 ನನ್ನ ದೊರೆಯೇ ಧರ್ಮ ಪಂಡಿತರು ನಿನ್ನ ಆರಾಧನೆಗೆಂದು ನಮಾಜಿಗೆ ನಿಂತರು ಇದೀಗ ನಿನ್ನನ್ನು ಮರೆತು ನಮಾಜನ್ನೆ ಆರಾಧಿಸ ತೊಡಗಿದ್ದಾರೆ ಹಣ್ಣು ಕೊಯ್ಯಲೆಂದು ಮರಕ್ಕೆ ಏಣಿ ಇಟ್ಟವರು ಹಣ್ಣನ್ನು ಮರೆತು ಏಣಿಯನ್ನೇ ತಬ್ಬಿಕೊಂಡಿದ್ದಾರೆ...! 2 ಧರ್ಮ ಪಂಡಿತರು ನಿನ್ನ ನೆನೆದು ಭಯ...
ಮಗಳಿಗೊ೦ದು ಪತ್ರ…
{ ನಾನು ದುಬೈನಲ್ಲಿದ್ದಾಗ ನನ್ನ ಮಗಳೊಮ್ಮೆ ನನ್ನನ್ನು ಕೇಳಿದ್ದಳು, ಅಪ್ಪಾ, ನನಗೊ೦ದು ಕಾಗದ ಬರೆಯಪ್ಪಾ ಎ೦ದು. ದಿನಾ೦ಕ ೧೩/೭/೨೦೧೨ರಲ್ಲಿ ಬರೆದಿದ್ದ ಈ ಪತ್ರ ನನಗೆ ಇ೦ದು ಅದೇನೋ ಹುಡುಕುತ್ತಿದ್ದಾಗ ನನ್ನ ಗೂಗಲ್ ಮೇಲಿನ "ಸೆ೦ಟ್" ಬಾಕ್ಸಿನಲ್ಲಿ ಕಣ್ಣಿಗೆ ಬಿತ್ತು. ಇದು ನನ್ನ ಬ್ಲಾಗಿನಲ್ಲಿದ್ದರೆ ಚೆನ್ನ ಅನ್ನಿಸಿ ಇಲ್ಲಿ...
ನನಗೆ ಅಂತ ಯಾರೂ ಇಲ್ವಾ ?
ಹಾಗೆ ಸುಮ್ಮನೆ.. ಪ್ರಕಾಶ್ ಶ್ರೀನಿವಾಸ್ ಈ ಪ್ರಶ್ನೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಬುದ್ಧಿ ಕೇಳೆ ಕೇಳುತ್ತದೆ .... ಉತ್ತರ ? ಕೊಡುವುದು ಆ ಸಮಯದಲ್ಲಿ ಸ್ವಲ್ಪ ಕಷ್ಟವೇ! ಕಾರಣ ನಾವು ತುಂಬಾ ಪ್ರೀತಿಸಿದ (ಹಚ್ಚಿಕೊಂಡಿದ್ದ) ವ್ಯಕ್ತಿ ನಮ್ಮಿಂದ ದೂರ ಆದಮೇಲೆ ... ಇಲ್ಲ ನಮ್ಮ ಭಾವನೆಗಳಿಗೆ ಒಂದು ಸರಿಯಾದ ಸ್ಪಂದನೆ...
