ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾ ದಿವಾಕರ್ ಕಾಲಂ : ಮಕ್ಕಳ ದಿನಾಚರಣೆ ಮುಗಿವ ಮುನ್ನ..

ಮಕ್ಕಳ ದಿನಾಚರಣೆ ಕಣ್ತೆರೆದು ನೋಡೋಣವೇ ? ನವಂಬರ್ 14 ಮಕ್ಕಳ ದಿನಾಚರಣೆ. ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಇತ್ತು ಎಂಬ ಕಾರಣಕ್ಕೆ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ. ಒಂದು ದಿನಾಚರಣೆಯಾಗಿ ಈ ದಿನ ತನ್ನದೇ ಆದ ಮಹತ್ವ ಪಡೆದಿರಲು ಕಾರಣ ಈ ದೇಶದ...

read more
ತೆರೆದರಷ್ಟೇ ಬಾಗಿಲು…

ತೆರೆದರಷ್ಟೇ ಬಾಗಿಲು ಈ ಕವಿತಾ ಸಂಕಲನದ ಸಮಯದಲ್ಲಿ ಸಿ ವಿ ಶೇಷಾದ್ರಿ ಹೊಳವನಹಳ್ಳಿ. ಪಂಪ ಭಾರತ, ಗದುಗಿನಭಾರತ, ಜೈಮಿನಿಭಾರತ ಇವು ಪ್ರಾಚೀನ ಕಾವ್ಯ ಪರಂಪರೆಯ ಪರ್ವತ ಶ್ರೇಣಿಗಳು. ಇದು ನನಗೆ ನೆನಪಾಗಿದ್ದು- ತೆರೆದ ಬಾಗಿಲು , ತೆರೆದಷ್ಟೇ ಬಾಗಿಲು ಹಾಗೂ ತೆರೆದರಷ್ಟೇ ಬಾಗಿಲು ಎಂಬ ಆಧುನಿಕ ಕಾವ್ಯ ಪರಂಪರೆಯ ಹೊಸ ಶೀರ್ಷಿಕೆಗಳನ್ನು...

read more
ಮಕ್ಕಳ ದಿನಾಚರಣೆಗೆ ನಮ್ಮ ಆಯ್ಕೆ
ಮಕ್ಕಳ ದಿನಾಚರಣೆಗೆ ನಮ್ಮ ಆಯ್ಕೆ

ನಿಜಕ್ಕೂ ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ ಬರುತ್ತಿದೆ. ವಿ ಗಾಯತ್ರಿ ಗೊತ್ತಲ್ಲ? ಅದೇ ನ್ಯಾಷನಲ್ ಬುಕ್  ಟ್ರಸ್ಟ್ ಗೆ   ತೊತ್ತೋಚಾನ್ ಅನುವಾದಿಸಿಕೊಟ್ಟವರು . ಇದೇ ತೊತ್ತೋ ಚಾನ್ ಎಳೆ ಹಿಡಿದು ಕನ್ನಡದ ಪರಿಸರಕ್ಕೆ ಒಗ್ಗಿಸಿ ಹೊಸ ಕಾದಂಬರಿ ಬರೆದಿದ್ದಾರೆ. ಕಾಡುವ ಕಾದಂಬರಿ ಅದು. ಪ ಸ ಕುಮಾರ್ ರೇಖೆಗಳು, ಅಪಾರ ವಿನ್ಯಾಸ ಸಹಾ...

read more
ನಲ್ಮೆಯಿಂದ ನಟರಾಜು : ಹೆಸರಿಗೊಂದು ಟೈಟಲ್ !

ಹೆಸರಿನ ಟೈಟಲ್! ಕೋಲ್ಕತ್ತಾಗೆ ಬಂದ ಹೊಸದು. ಯಾರಾದರು ಸಿಕ್ಕಿ ಮಾತನಾಡಿಸುವಾಗ ಮಾತಿನ ಮಧ್ಯೆ ನಿಮ್ಮ ಹೆಸರೇನು ಅಂತ ಕೇಳ್ತಾ ಇದ್ದರು. ನನ್ನ ಹೆಸರು ನಟರಾಜ್ ಎಂದರೆ ಟೈಟಲ್ ಏನು ಅಂತ ಮತ್ತೊಂದು ಪ್ರಶ್ನೆ ಕೇಳ್ತಾ ಇದ್ದರು. ಮೊದ ಮೊದಲಿಗೆ ಟೈಟಲ್ ಎಂದರೆ ಏನು ಅಂತ ಅಷ್ಟು ಅರ್ಥವಾಗದಿದ್ದರೂ ನಂತರ ಟೈಟಲ್ ಎಂದರೆ ಇಂಗ್ಲೀಷ್ ನಲ್ಲಿ ಸರ್...

read more
ಫೇಸ್ ಬುಕ್ ಪಿಕ್ : ಸ್ಕೌಟ್ ದಿನಗಳ ನೆನಪು

ಸ್ಕೌಟ್ ನೆನಪು! ಟಿ ಕೆ ತ್ಯಾಗರಾಜ್ ಇತ್ತೀಚೆಗೆ ನಾನು ಮಾರ್ಕೆಟ್ ದಾಟಿ ಪದ್ಮನಾಭನಗರಕ್ಕೆ ವಾಪಸಾಗುತ್ತಿದ್ದಾಗ ಜೋರಾಗಿ ಮಳೆ ಬೀಳತೊಡಗಿತು ಅಂತ ಸಮೀಪದಲ್ಲೇ ಇದ್ದ ಸ್ಕೌಟ್ ಭವನದ ಆವರಣದಲ್ಲಿರುವ ಮರದ ಅಡಿಯಲ್ಲಿ ನಿಂತೆ.ಮಳೆ ಇನ್ನಷ್ಟು ಜೋರಾಗಿ ಮರದ ಆಶ್ರಯವೂ ಸಾಲದಾಯಿತು.ಸ್ಕೌಟ್ ಗಳಾದವರು ಇನ್ನೊಬ್ಬರಿಗೆ ನೆರವಾಗುತ್ತಾರೆ ಅಂತ...

read more
ಮಾಲಿಂಗನೆಂಬೋ ಹುಡುಗನ ಕಥೆಯು…

ಮಾಲಿಂಗ ಮಹದೇವ ಹಡಪದ ಧೂಳಸಂಜಿ ಯಾಳೇಕ್ಕ ನಮ್ಮೂರಿನ ಗುಡ್ಡ, ಹೊಳಿ ಮತ್ತು ವೆಂಕೋಬಾ ದೇವಳದ ಮುಂದಿನ ಪಾವಟಣಿಗಿ ಯಾವತ್ಕಾಲಕ್ಕೂ ನೆನಪಾಗತಾವು. ಹಂಗ ನೆನಪಾದಾಗಲೆಲ್ಲ ಅಮಾಸ್ಯಾ ಅಂದ್ರ ಮಾಲಿಂಗ ಶಿಂದೊಳ್ಳಿ ಹೆಚ್ಚು ಕಮ್ಮಿ ಕಣ್ಮುಂದ ಬಂದು ಹೋಗ್ತಾನ. ಮಲಪ್ರಭಾ ಹೊಳಿ ತುಂಬಿರಲಿ - ಬತ್ತಿರಲಿ - ಮೈದುಂಬಿ ಊರೆಲ್ಲ ಮುಳಗಿಸಿಕೊಂಡು...

read more
ವಿಶೇಷಾಂಕಗಳ ವಿಶೇಷ ಕಣಜ!

ವಿಶೇಷಾಂಕಗಳ ವಿಶೇಷ ಡಿ ಎಸ್ ರಾಮಸ್ವಾಮಿ ಹೊಸ ಬಟ್ಟೆ, ಸಿಹಿ ತಿಂಡಿಗಳ ಜೊತೆಜೊತೆಗೆ ಯುಗಾದಿ-ದೀಪಾವಳಿ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳು ಪ್ರಕಟಿಸುವ ವಿಶೇಷಾಂಕಗಳು ಹೊತ್ತು ತರುವ ಸಾಹಿತ್ಯಕ-ಸಾಂಸ್ಕೃತಿಕ ಸಂಗತಿಗಳು ಬೌದ್ಧಿಕ ವಿಕಸನಕ್ಕೆ ನೆರವಾಗುತ್ತಲೇ ಬಂದಿವೆ. ಇಷ್ಟಪಟ್ಟು ಹೊಲಿಸಿಕೊಂಡ ಬಟ್ಟೆ ಹರಿದುಹೋಗಿದೆ. ಸಿಹಿತಿಂಡಿಗಳ...

read more
ಮೃದು ಸ್ಪರ್ಶದ ನೆನಪಿನಲಿ ಮರೆತ ದೇಹದ ಭಾರ..

ಎರಡು ಕವನಗಳು - ನಾ ದಿವಾಕರ್ ಕಂದಮ್ಮನಿಗೆ ಯಾವುದೋ ಅವ್ಯಕ್ತ ಘಳಿಗೆಯಲಿ ಮೂಡಿದ ವಾಂಛೆಯ ಕುಡಿ ನೀನು ಪವಿತ್ರವಲ್ಲವೇ ಒಡಳಾಲದಿಂ ಹರಿದ ನೆತ್ತರ ಸುಳಿ ! ನಿನ್ನ ತೊದಲು ನುಡಿ ತಪ್ಪು ಹೆಜ್ಜೆಗಳ ಗುರುತು ಹೃನ್ಮನಗಳಲ್ಲಿ ಶಾಶ್ವತ ; ಮುದ್ದಾಡಿದ ಅಧರಗಳು ಎತ್ತಾಡಿಸಿದ ಕೈಗಳು ದಿಗಂತದ ದಿಕ್ಸೂಚಿಗಳಂತೆ ಅನಂತಾನಂತ ! ನಡೆವ ಕಾಲೇ...

read more
‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಆಲ್ಬಂ

ಭಾನುವಾರ ಆಕೃತಿ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ. ಪಿ ಸಾಯಿನಾಥ್ ಅವರ  ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ಎರಡನೆಯ ಆವೃತ್ತಿಯ ಬಿಡುಗಡೆ ಹಾಗೂ ಸಂವಾದವನ್ನು ಹಮಿಕೊಳ್ಳಲಾಗಿತ್ತು. ಪ್ರೊ ಸಿ ಎನ್ ರಾಮಚಂದ್ರನ್, ಜೋಗಿ ಹಾಗೂ  ಜಿ ಎನ್ ಮೋಹನ್ ಸಂವಾದದಲ್ಲಿ ಭಾಗವಹಿಸಿದ್ದ್ಸರು. ದೊಡ್ಡ ಸೈಜ್...

read more
ಜಿ ಪಿ ಕಾಲಂ : ಎಚ್ಚರಿಕೆ! ದಿಕ್ಕುತಪ್ಪಿಸುವ ಪ್ರಶಸ್ತಿಗಳಿವೆ

ಎಚ್ಚರಿಕೆ! ದಿಕ್ಕುತಪ್ಪಿಸುವ ಪ್ರಶಸ್ತಿಗಳಿವೆ ಕೃಪೆ : ವಿಜಯ ಕರ್ನಾಟಕ ಕನ್ನಡ ಸಾಹಿತ್ಯವನ್ನು ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುವ ಕೊರಗು ಆಗಾಗ ಪ್ರಕಟವಾಗುತ್ತಲೇ ಇದೆ. ಆದರೆ ಪ್ರತಿವರ್ಷ ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ಸಂಖ್ಯೆಯಲ್ಲಂತೂ ಇಳಿಮುಖ ಕಾಣಿಸುತ್ತಿಲ್ಲ. ಸೃಜನಶೀಲ ಕ್ರಿಯೆಯಲ್ಲಿ ತೊಡಗಿರುವವರ ಮತ್ತು...

read more
ರುಚಿಸದ ರಬ್ಡಿ..

ರಬ್ಡಿ - ಸುನಿಲ್ ರಾವ್ ಇತ್ತೀಚೆಗೆ ಹನುಮ೦ತನಗರದ ಕೆ.ಎಚ್.ಕಲಾಸೌಧದಲ್ಲಿ ನಿತೀಶ್.ಎಸ್. ನಿರ್ದೇಶನದ "ರಬ್ಡಿ" ನಾಟಕ ಪ್ರದರ್ಶಿಸಲಾಯ್ತು, ನಮ್ಮ ಸಮಾಜದ ಹಲವಾರು ಸಮಸ್ಯೆಗಳ ಮುಖ್ಯ ಭೂಮಿಕೆಯಲ್ಲಿ ಒ೦ದಾದ, ಸಾಫ್ಟ್‌ವೇರ್ ಕ೦ಪನಿಯಲ್ಲಿ ಕೆಲಸ ಮಾಡುವ ದ೦ಪತಿಗಳ ಕೌಟು೦ಬಿಕ ಸಮಸ್ಯೆ, ಆರ್ಥಿಕ ಸಧೃಡತೆ, ಹಣ ಸ೦ಪಾದನೆಯ ಗುರಿಯೊ೦ದಿಗೆ ಗ೦ಡ...

read more
ದೀಪಾವಳಿ ವಿಶೇಷಾಂಕ ಹಾಗು ಎಣ್ಣೆಸ್ನಾನ! – ರೂಪ ಲಕ್ಷ್ಮಿ

-  ರೂಪ ಲಕ್ಷ್ಮಿ ದೀಪಾವಳಿ ಎಂದೊಡನೆಯೇ ನನಗೆ ಮೊದಲು ನೆನಪಾಗುವುದು ದೀಪಾವಳಿ ವಿಶೇಷಾಂಕ ಹಾಗೂ ಎಣ್ಣೆಸ್ನಾನ. ಮನೆ ತುಂಬಾ ಮಕ್ಕಳಿದ್ದರಿಂದ, ಗಲಾಟೆ ಆಗುತ್ತದೆಯೆಂದು ಅಮ್ಮ ಮೊದಲೇ ಒಂದು ರೂಲ್ ಮಾಡಿಟ್ಟಿದ್ದಳು. ದೊಡ್ಡವರಿಗೆ ಅಂದರೆ ನನ್ನ ಅಣ್ಣಂದಿರಿಗೆ ಎಲ್ಲದಕ್ಕೂ ಪ್ರಾಮುಖ್ಯತೆ ಹೆಚ್ಚು. ದೊಡ್ಡ ಅಣ್ಣಂದಿರಿಗೆ ಅಮ್ಮನ ರೂಲ್...

read more
ಜನಪದ ದೀಪಾವಳಿ

ದೀಪಾವಳಿ : ಆಣೀ ಪೀಣಿ ಆಚರಣೆ ಪ್ರಕಾಶ್ ಖಾಡೆ ದೀಪಾವಳಿ ಜನಪದರ ದೊಡ್ಡ ಹಬ್ಬ. ಈ ಹಬ್ಬದಾಚರಣೆಯ ಸಂದರ್ಭದಲ್ಲಿ ಅನೇಕ ಉಪ ಆಚರಣೆಗಳನ್ನು ಕಾಣುತ್ತೇವೆ.ನೀರು ತುಂಬುವ ಹಬ್ಬ, ಆರತಿ ಬೆಳಗುವ ಹಬ್ಬ, ಪಾಂಡವರನ್ನು ಕೂಡಿಸುವ ಹಬ್ಬ, ಲಕ್ಷ್ಮೀ -ಸರಸ್ವತಿ ಪೂಜೆ ಮೊದಲಾದವುಗಳನ್ನು ಆಚರಿಸುತ್ತೇವೆ. ಈ ಆಚರಣೆಗಳಲ್ಲಿಯೇ ಒಂದು ವಿಶಿಷ್ಟ...

read more
ಅಗಲಿಕೆಯ ಬಿಸಿಲಿನಲ್ಲಿ ಒಣಗಿಸುತ್ತಿದ್ದೇನೆ …..

-ಪ್ರಕಾಶ್ ಶ್ರೀನಿವಾಸ್ ದುಃಖಕರ! ಕತ್ತಲೆಯಲ್ಲೂ ನಿನ್ನ ಕೈ ಹಿಡಿಯಲು ಅರ್ಹತೆ ಇಲ್ಲವೆಂದೇನೋ... ನನ್ನ ಕನಸು ಕೂಡ ಬೆಳಕಿನ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು! ಬಿಸಿಲು! ಅಂದು ನಿನ್ನ ಪ್ರೀತಿಯ ಮಳೆಯಲ್ಲಿ ನೆನೆದಿದ್ದ ನನ್ನ ಹೃದಯವನ್ನು ಇಂದು ಅಗಲಿಕೆಯ ಬಿಸಿಲಿನಲ್ಲಿ ಒಣಗಿಸುತ್ತಿದ್ದೇನೆ ..! ನೆನೆಪಿರಲಿ! ಬದುಕಿನ...

read more

Pin It on Pinterest

Share This