ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಛಂದಕ್ಕೊಂದು ಚಂದದ ಮುಖಪುಟ ಬೇಕು!

ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದ ಪುಸ್ತಕವು 'ಛಂದ ಮುಖಪುಟ ಸ್ಪರ್ಧೆ' ಏರ್ಪಡಿಸಿದೆ. ಅಂದದ ಮುಖಪುಟ ವಿನ್ಯಾಸ ರಚಿಸಿ ಪುಸ್ತಕದ ಅಂದ ಮತ್ತಷ್ಟು ಹೆಚ್ಚಿಸಲು ಯುವ ಕಲಾಕಾರರಿಗೆ ಆಹ್ವಾನ ನೀಡಿದೆ. ಚುಕ್ಕುಬುಕ್ಕು ಕನ್ನಡ ಪೋರ್ಟಲ್ ಈ ಸ್ಪಧರ್ೆಗೆ ಛಂದದೊಡನೆ ಕೈ ಜೋಡಿಸಿದೆ. ಛಂದ ಪುಸ್ತಕ ಡಿಸೆಂಬರ್ 2012...

read more
ಇಲ್ಲಿಯೂ ಇಲ್ಲವೆ ನೂರಾರು ಸವಿತೆಯರು?

ವಿ ಆರ್ ಕಾರ್ಪೆಂಟರ್ ಐರ್ಲೆಂಡಿನಲ್ಲಿ ಮೊನ್ನೆ ಅಲ್ಲಿನ ಧಾರ್ಮಿಕ ಅಂಧತ್ವದಿಂದ ತೀರಿಕೊಂಡ, ಸವಿತಾ ಹಾಲಪ್ಪನವರ್ ಪರವಾಗಿ ಅಂತರರಾಷ್ಟ್ರೀಯವಾಗಿ ಟೀಕೆ, ಖಂಡನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮ ದೇಶದಲ್ಲೇ ಧಾರ್ಮಿಕ ಹಿಂಸಾಚಾರದಿಂದ ಜೀವಕಳೆದುಕೊಂಡ ಅಸಂಖ್ಯಾತ ಅಕ್ಕ-ತಂಗಿಯರ ಬಗ್ಗೆ ಏಕೆ ಇಷ್ಟು ಚರ್ಚೆಯಾಗುತ್ತಿಲ್ಲ....

read more
ಆಳ್ವಾಸ್ ನುಡಿಸಿರಿ ಫೋಟೋ ಆಲ್ಬಂ

ಮೂಡಬಿದ್ರೆಯಲ್ಲಿ ನಿನ್ನೆ ಆರಂಭವಾದ ’ಆಳ್ವಾಸ್ ನುಡಿಸಿರಿ’ಯ ಫೋಟೋ ಆಲ್ಬಂ ಈ ಚಿತ್ರಗಳನ್ನು ಚಂದವಾಗಿ ತೆಗೆದವರು ದಯಾನಂದ ಕುಕ್ಕಾಜೆ. ಕೃಪೆ : ದೈಜಿವರ್ಲ್ಡ್ ಡಾಟ್ ಕಾಮ್. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
‘ಹೌದೂ, ಶಿಕ್ಷಕಿಯರ ದಿನ ಅಂತ ಯಾಕಿಲ್ಲ?’ – ಮುನ್ನೂರು ಕೇಳುತ್ತಾರೆ

ಹೌದೂ..... ಶಿಕ್ಷಕಿಯರ ದಿನ ಅಂತ ಯಾಕಿಲ್ಲ... ? - ಮಹಿಪಾಲರೆಡ್ಡಿ ಮುನ್ನೂರ್ ಶಾಲೆಯಿಂದ ಬಂದ ತಕ್ಷಣವೇ ನಮ್ಮ ಮುದ್ದು ಹುಡುಗ ವಿಜಯಭಾಸ್ಕರ ಮಂಕಾಗಿದ್ದ. ಮನೆಗೆ ಬಂದವನೇ ಪುಸ್ತಕದ ಬ್ಯಾಗ್ ಮೂಲೆಗಿಟ್ಟು, ಸರಿಯಾಗಿ ಊಟವನ್ನೂ ಮಾಡದೇ, ತನ್ನ ಪಾಡಿಗೆ ತಾನಿದ್ದ. ಯಾವತ್ತೂ ಪಾದರಸದಂತೆ ಇರುತ್ತಿದ್ದ ವಿಜಯಭಾಸ್ಕರ ಅದ್ಯಾಕೋ...

read more
'ಹೌದೂ, ಶಿಕ್ಷಕಿಯರ ದಿನ ಅಂತ ಯಾಕಿಲ್ಲ?' – ಮುನ್ನೂರು ಕೇಳುತ್ತಾರೆ

ಹೌದೂ..... ಶಿಕ್ಷಕಿಯರ ದಿನ ಅಂತ ಯಾಕಿಲ್ಲ... ? - ಮಹಿಪಾಲರೆಡ್ಡಿ ಮುನ್ನೂರ್ ಶಾಲೆಯಿಂದ ಬಂದ ತಕ್ಷಣವೇ ನಮ್ಮ ಮುದ್ದು ಹುಡುಗ ವಿಜಯಭಾಸ್ಕರ ಮಂಕಾಗಿದ್ದ. ಮನೆಗೆ ಬಂದವನೇ ಪುಸ್ತಕದ ಬ್ಯಾಗ್ ಮೂಲೆಗಿಟ್ಟು, ಸರಿಯಾಗಿ ಊಟವನ್ನೂ ಮಾಡದೇ, ತನ್ನ ಪಾಡಿಗೆ ತಾನಿದ್ದ. ಯಾವತ್ತೂ ಪಾದರಸದಂತೆ ಇರುತ್ತಿದ್ದ ವಿಜಯಭಾಸ್ಕರ ಅದ್ಯಾಕೋ...

read more
’ಬಾಲ್ಯದ ಆಟ, ಆ ಹುಡುಗಾಟ…’ – ಡಾ ಜಗದೀಶ್ ಕೊಪ್ಪ

ಬಾಲ್ಯದ ಒಂದು ನೆನಪು ಡಾ. ಎನ್.ಜಗದೀಶ್ ಕೊಪ್ಪ ಚಕ್ಕು ಬುಕ್ಕು ಅಂತರ್ಜಾಲ ಪತ್ರಿಕೆಯಲ್ಲಿ ನನ್ನ ಕಿರಿಯ ಮಿತ್ರ ಸೃಜನ್ ಬರೆದ ಈ ಮೇಲಿನ ಸರಳ ಸುಂದರ ರೇಖೆಗಳ ಚಿತ್ರ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮನಸ್ಸು ಐವತ್ತು ವರ್ಷಗಳ ಹಿಂದಿನ ಬಾಲ್ಯದ ನೆನಪಿನತ್ತ ಓಡುತ್ತಿದೆ. ಅವು 1963-64-65ರ ದಿನಗಳು. ಐದಾರು ವರ್ಷದ ನಮ್ಮ...

read more
’ನನ್ನ ಅಪ್ಪನಿಗೆ ಈಗ ಅರವತ್ತು..’ – ರಾಧಿಕ ವಿಟ್ಲ

ಅಪ್ಪನಿಗಿಂದು ಅರುವತ್ತು! - ರಾಧಿಕ ವಿಟ್ಲ ''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ಡ'' ''ಹುಂ'' ''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ'' ''ಹುಂ'' ''ಎಷ್ಟು ಗೆಜ್ಜೆ ಇತ್ತಡ್ಡ? ಹೇಳು ನೋಡುವಾ'' ''ಮೂರು ಗೆಜ್ಜೆ'' ''ನೀನು ಸರಿ ಕಥೆ ಕೇಳ್ತಾ ಇಲ್ಲೆ, ಆನು ಹೇಳ್ತಿಲ್ಲೆ'' ''ನಿಂಗ ಹೇಳಿದ್ದು ಮೂರು ಹೇಳಿಯೇ. ಆನು ಕೇಳ್ತಾ...

read more
ಸಂಪು ಕಾಲಂ : ’ನನ್ನೆದೆಯ ಕಡಲುಕ್ಕಿ ಸಾವಿರದ ಸಂತೋಷ’

'ಪ್ರೀತಿ ಪ್ರಗಾಥ' - ಒಂದು ಇಣುಕು "ಎನ್ನ ಪಾಡೆನಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ" ಎಂಬ ಬೇಂದ್ರೆಯವರ ಸಾಲುಗಳ ಪ್ರತಿಧ್ವನಿಸುವ ಈ ಪ್ರೀತಿ ಪ್ರಗಾಥವು ಕನ್ನದ ಸಾಹಿತ್ಯಲೋಕದ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಕವಿಯ ಸ್ವ-ಅನುಭವದ ಕಥಾನಕದ ಸಿಹಿ-ಕಹಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಷ್ಟೇ ಅಲ್ಲದೆ ಕನ್ನಡ...

read more
’ಹೋದ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿದವರು…’ – ಆರೀಫ್ ರಾಜ ಕವಿತೆ

ಕಾಂಕ್ರೀಟ್ ಕಾಡಿನಲಿ ಒಂದು ಮರ ಆರೀಫ಼್ ರಾಜ ನಿದ್ರೆಯಲಿ ಚಲಿಸುವ ಮರ ರಾತ್ರಿಯಿಡೀ ಸಂಚರಿಸಿ ಸ್ವಸ್ಥಾನಕ್ಕೆ ಬಂದು ನಿಂತಿದೆ ಇಡೀ ರಾತ್ರಿ ಅಲುಗದೆ ಯಾವ ಜ್ಞಾನೋದಯಕ್ಕಾಗಿ ಕಾಯುತ್ತದೆ ಕೆಲವೊಮ್ಮೆ ಬೇರುಗಳ ಇಳಿಬಿಟ್ಟು ಮರಕ್ಕೆ ಬೀಳುವ ಕನಸು ಎರಡು ರೀತಿ ಹಣ್ಣಿನಲಿ ಮೂಡಿ ಸಿಹಿಯಾಗುವ ಎಲೆಗಳಲಿ ಚಿಗುರಿ ಉದುರಿಹೋಗುವ ಆದರೂ...

read more
ಮೊಡವೆ ಹೋಗಬೇಕೆಂದರೆ ಡೌವ್ ಹಾಕಿ!

ಡೌವ್ ಸೋಪ್ ಹಾಕಿ!!! ಡಾ ಡಿ ಟಿ ಕೃಷ್ಣ ಮೂರ್ತಿ ಕೊಳಲು ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು. ಸದಾ ನಗುಮುಖ. ಮೇಲೆ ಸ್ಪುರದ್ರೂಪಿ. ಸ್ವಾಭಾವಿಕವಾಗಿ ಅವರ ಬಳಿ ತರುಣಿಯರೇ ಹೆಚ್ಚು ಬರುತ್ತಿದ್ದರು. ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ...

read more
ಎಣ್ಣೆಯಿಲ್ಲದೆ ಮಂದವಾಗುತ್ತವೆ ಬದುಕಿನಲ್ಲಿ ದೀಪಗಳು

ಗಜಲ್ - ಎಂ ಎಂ ಶೇಕ್ ಯಾದಗಿರಿ   ಹೊತ್ತಿ ಉರಿಯುತ್ತವೆ ಗುಡಿಸಿಲಿನಲ್ಲಿ ದೀಪಗಳು ಹೊತ್ತಿ ಬೆಳಕಾಗುತ್ತವೆ ಮಹಲಿನಲ್ಲಿ ದೀಪಗಳು   ಒಲೆ ಉರಿಸಲು ಹೊಯ್ದಾಡುತ್ತವೆ ನಿಜ ಘಾಟು ವಾಸನೆಗೂ ಹೆದರುತ್ತವೆ ಕನಸಿನಲ್ಲಿ ದೀಪಗಳು   ನನ್ನಲ್ಲಿ ಉರಿಯುತ್ತಿರುವ ಅಗ್ನಿಗೇನು ಹೊಸದಲ್ಲ ಬೆಂದು ಹೊಯ್ದಾಡು ತ್ತವೆ ಮನಸಿನಲ್ಲಿ...

read more
ಅಮ್ಮ ಪ್ರಶಸ್ತಿ ಪ್ರಕಟ: ನಟರಾಜ ಹುಳಿಯಾರ್ ಗೆ ಗೌರವ ಪ್ರಶಸ್ತಿ

ಜ ನಾ ತೇಜಶ್ರೀ, ಸುಧಾ ಚಿದಾನಂದ ಗೌಡ, ಎಂ ಆರ್ ದತ್ತಾತ್ರಿ, ಜಿ ಎನ್ ಮೋಹನ್, ಪೂಜಾರ್ ಕೃತಿಗಳಿಗೆ `ಅಮ್ಮ ಪ್ರಶಸ್ತಿ'   ಸೇಡಂನಲ್ಲಿ ನ.26ಕ್ಕೆ ಪ್ರಶಸ್ತಿ ಪ್ರದಾನ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'ಗೆ ಕಥೆಗಾರ್ತಿ ಸುಧಾ ಚಿದಾನಂದಗೌಡ, ಕವಯತ್ರಿ ಜ.ನಾ.ತೇಜಶ್ರೀ, ಸಂಶೋಧಕ ಡಾ.ವಿ.ಜಿ.ಪೂಜಾರ್, ಕಾದಂಬರಿಕಾರ ಎಂ.ಆರ್.ದತ್ತಾತ್ರಿ...

read more
’ನವೀನ್ ಗೆ ಸಿಕ್ಕಂತಹ ಅಮ್ಮ..’ – ದಿನೇಶ್ ಅಮೀನ್ ಮಟ್ಟು ಬರೆಯುತ್ತಾರೆ

ದಿನೇಶ್ ಅಮೀನ್ ಮಟ್ಟು ನವೀನ್ ಸೂರಿಂಜೆ ಜೈಲು ಸೇರಿ ಇಂದು ಸಂಜೆಗೆ ಒಂದು ವಾರವಾಗುತ್ತದೆ. ಈತನ ಬಂಧನವಾದ ಎರಡು ದಿನಗಳ ನಂತರ ಯಾರಿಂದಲೋ ಮೊಬೈಲ್ ನಂಬರ್ ಪಡೆದು ನವೀನ್ ಅಮ್ಮನಿಗೆ ಪೋನ್ ಮಾಡಿದ್ದೆ. ವಯಸ್ಸಾಗಿರುವ ನವೀನ್ ತಂದೆತಾಯಿಗಳು ಮನೆಯಲ್ಲಿ ಈಗ ಇಬ್ಬರೇ ಇದ್ದಾರೆ. ಆಸರೆಗೆ ಇದ್ದ ಮಗ ಜೈಲಲ್ಲಿ ಇದ್ದಾನೆ. ಇಂತಹ...

read more

Pin It on Pinterest

Share This