ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಫೋಟೊಗ್ರಾಫರ್
ಲಡಾಯಿ ಬಸೂ ಸಣ್ಣ ಕಥೆ ಅವನೊಬ್ಬ ಫೋಟೊಗ್ರಾಫರ್. ಎಲ್ಲೊ ಬೆಂಕಿ ಬಿದ್ದ ಸುದ್ದಿ ಬಂದಿತು. ಹೋಗಿ ನೋಡಿದರೆ ಬೆಂಕಿಯ ಕೆನ್ನಾಲಿಗೆಯಲ್ಲಿ ಧಗ ಧಗ ಉರಿಯುತ್ತಿರುವ ಗುಡಿಸಲುಗಳು. ಬಡಪಾಯಿಗಳ ಆಕ್ರಂದನ. ಇದ್ದುದನೆಲ್ಲ ಕಳಕೊಂಡ ಜನರ ದುಃಖ ಕಣ್ಣೀರಾಗಿತ್ತು. ಕ್ಯಾಮರಾ ಬ್ಯಾಗ್ ಬಿಚ್ಚದೆ, ಧಗಧಗಿಸುವ ಬೆಂಕಿಯನ್ನು ಆರಿಸಲು ಓಡಾಡುವ ಜನಗಳಲ್ಲಿ...
ನವೀನ್ ಸೂರಿಂಜೆ ಬಂಧನ ಪ್ರತಿಭಟಿಸಿ..
ನವೀನ್ ಸೂರಿಂಜೆ ಬಂಧನವನ್ನು ಪ್ರತಿಭಟಿಸಿ, ಆ ಮೂಲಕ ಪತ್ರಕರ್ತರು ಕೆಲಸ ನಿರ್ವಹಿಸುವುದಕ್ಕೆ ಆತಂಕ ಹುಟ್ಟಿಸುತ್ತಿರುವ ಪ್ರವೃತ್ತಿಯನ್ನು ಖಂಡಿಸಿ ಮೀಡಿಯಾ ವಾಚ್, ಬೆಂಗಳೂರು ಎಂಬ ಮಾಧ್ಯಮ ಚಿಂತಕರ ಸಂಘಟನೆ ಸಂಕಿರಣವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ...
ಎದೆಗೆ ಬಿತ್ತು ಅಕ್ಷರ
ಸಾಹಿತ್ಯದ ಶಕ್ತಿಯೇ ಅಂತದ್ದು. ದೇವನೂರ ಮಹಾದೇವ ಅವರ ಅಪರೂಪದ ಪುಸ್ತಕವು ಅವರ ಅಭಿಲಾಷೆಯಂತೆ ಹಂಚಿಹೋಗಿದ್ದ ದಲಿತ ಸಂಘರ್ಷ ಸಮಿತಿಯನ್ನು ಮತ್ತೆ ಒಂದುಗೂಡಿಸಿತು. ೨೪ವರ್ಷಗಳ ನಾಂತರ ಪ್ರಕಟವಾದ 'ಎದೆಗೆ ಬಿದ್ದ ಅಕ್ಷರ' ಪುಸ್ತಕವನ್ನು ಬೆಂಗಳೂರು ಪುಸ್ತಕೋತ್ಸ್ವದ ಅಭಿನವ ಮಳಿಗೆಯಲ್ಲಿ ಬಾನಂದೂರು ಕೆಂಪಯ್ಯ, ಸುಬ್ಬುಹೊಲೆಯಾರ್,...
’ಹೊಸಿಲಿನಾಚೆ ನಿಂತಿರುವ ಸಾವು ಒಳ ಬರುವ ಮುನ್ನ…’ – ಉಷಾ ರೈ
'ಬದುಕು'ವುದನ್ನು ಮರೆಸುವ ಕಾತರಗಳು 'ಶಾಲೆಯಲ್ಲಿರುವಾಗ ಹೈಸ್ಕೂಲು ಮುಗಿಸಿ ಕಾಲೇಜು ಸೇರಬೇಕೆನ್ನುವ ಕಾತರದಿಂದ ಸಾಯುತ್ತಿದ್ದೆ; ಆಮೇಲೆ ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ಕಾತರದಿಂದ ಸಾಯುತ್ತಿದ್ದೆ ; ಮತ್ತೆ ಮದುವೆಗಾಗಿ, ಮದುವೆಯ ನಂತರ ಮಕ್ಕಳು ಬೇಕೆನ್ನುವ ಕಾತರದಿಂದ ಸಾಯುತ್ತಿದ್ದೆ; ಮಕ್ಕಳಾದ ಮೇಲೆ ಅವರನ್ನು ಬೆಳೆಸುವ...
‘ಕೂಡಿಸಿದ ಕೈ ಬೆರಳು ಚೂರು ದೂರ ಸರಿದು..’ – ಪ್ರಜ್ಞಾ ಮತ್ತೀಹಳ್ಳಿ
ಒಂದು ಬೊಗಸೆ ನೀರು ಪ್ರಜ್ಞಾ ಮತ್ತೀಹಳ್ಳಿ ಕಡಲು ಸಾಕಿಕೊಂಡ ಹುಡುಗ ನೀನು ನಿನ್ನ ಮೀಸೆಯ ಇಶಾರೆಗೆ ಏರಿಳಿವ ನೂರು ನೂರು ನೊರೆನೊರೆ ಹೆದ್ದಲೆಗಳು ಹುಬ್ಬೇರಿಸಿದರೆ ಉಬ್ಬರ ಕಣ್ಮುಚ್ಚಿದರೆ ಇಳಿತ ಮಂದಹಾಸದಗುಂಟ ಹುಣ್ಣಿಮೆಯ ಪೂರ್ಣಚಂದ್ರ . ಚಾಚಿದ ತೋಳ ಅಳಿವೆಗೆ ಬಣ್ಣ ವಾಸನೆ ರುಚಿ ಹೆಸರು ಅಳಿಸಿಕೊಂಡು ಕೂಡುವ ಎಲ್ಲೆಲ್ಲಿಯದೋ ಹೊಳೆಗಳು...
ಸಂಸಾರದಲ್ಲಿ ಈಗ ಸ – ನಿ – ದ – ಪ !
ರಮೇಶ್ ಹಿರೇಜಂಬೂರ್ ಪುಸ್ತಕಗಳು
ಇಂದು ದೇವನೂರು ಮಹಾದೇವ ಪುಸ್ತಕ ಬಿಡುಗಡೆ
ಮಾನ್ಯರೇ ಅನಂತಮೂರ್ತಿ ಅವರಿಗೆ ೮೦ ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಅಭಿನವ ಅಭಿನಂದನಾಪೂರ್ವಕವಾಗಿ ಗೌರವ ಮಾಲಿಕೆಯನ್ನು ಪ್ರಕಟಿಸುತ್ತಿದೆ.ಇದರ ಮೊದಲ ಪುಸ್ತಕವಾಗಿ ದೇವನೂರ ಮಹಾದೇವರ ‘ನೆಲಕ್ಕೆ ಬಿದ್ದ ಅಕ್ಷರ ’ ಬಿಡುಗಡೆಗೊಳ್ಳಲಿದೆ. ಇವತ್ತು ಬೆಳಿಗ್ಗೆ ೧೧ರಿಂದ ರಾತ್ರಿ೮ರವರೆವಿಗೆ ಬೆಂಗಳೂರಿನ ಅರಮನೆ...
ಇವತ್ತು ಸಂಜೆ ೭ ಗಂಟೆಗೆ ‘ಖುಷಿ’ಯಿಂದ ಕಾಯ್ತೀನಿ..
ಸಂಪು ಕಾಲಂ : ನಾನು ’ಫೆಮಿನಿಸ್ಟ್’ ಅಲ್ಲ!
ನಾನು 'ಫೆಮಿನಿಸ್ಟ್' ಅಲ್ಲ! ಈಗ ಹೇಳ ಹೊರಟ ವಿಷಯವನ್ನುಬರೆಯಬಾರದೆಂದು ಸಾಕಷ್ಟು ಬಾರಿ ಅನಿಸಿದೆ, ಆದರೂ ಇತ್ತೀಚೆಗೆ ಗಮನಕ್ಕೆ ಬರುತ್ತಿರುವ ಕೆಲವು ಘಟನೆಗಳ ನಂತರ ಇದನ್ನುಬರೆಯಲೇಬೇಕು ಎನಿಸಿತು. ವಿಷಯ ಏನು, ಅದನ್ನು 'ಚರ್ಚೆ'ಗೆ ಯಾಕೆ ಒಳಪಡಿಸಲು ಇಷ್ಟವಿಲ್ಲ ಎಂದು ಮೊದಲು ಹೇಳಿಬಿಡುತ್ತೇನೆ. ವಿಷಯ 'ಸ್ತ್ರೀ'. ಅಂದಮೇಲೆ ಆಕೆ...
ಮಿಸ್ ಮಾಡಿಕೊಳ್ಳುವುದೆಂದರೆ….
ಮಿಸ್ ಮಾಡಿಕೊಳ್ಳುವುದೆಂದರೆ... ಎನ್ ಸಂಧ್ಯಾ ರಾಣಿ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ ’I Miss You..’. ಬಹುಶಃ ‘I Love You..’ನಷ್ಟೇ ತೀವ್ರವಾಗಿ, ಅಷ್ಟೇ ಪ್ರೀತಿಯಿಂದ, ಅದೇ ತಾದಾತ್ಮ್ಯದಿಂದ ಹೇಳಬಹುದಾದಂತಹ ವಾಕ್ಯ ಇದು. I Love You.. ನಂತೆಯೇ ಈ ಸಾಲು ಸಹ ಹದಿಹರೆಯದಲ್ಲಿ ತೀವ್ರತೆಯನ್ನೂ, ವಯಸ್ಸು ಮಾಗಿದಂತೆಲ್ಲಾ...
ನಾಗರಿಕತೆಯೆಂದರೆ ಉತ್ತುಂಗಕ್ಕೇರಿ….
ಒಂದಷ್ಟು ವಿಪರ್ಯಾಸಗಳು... ಮೋಹನ್ ವಿ ಕೊಳ್ಳೇಗಾಲ 1. ಅವನು ಲಂಚ ತೆಗೆದುಕೊಳ್ಳುವಾಗ ಸಿಕ್ಕಿಕೊಂಡ ಲಂಚ ಕೊಟ್ಟು ಮೊಕದ್ದಮೆಯಿಂದ ಹೊರಬಂದ! 2. 'ಅಣ್ಣಾವ್ರು' ಎಂದರೆ ಡಾ. ರಾಜ್ ರ ನೆನಪು 'ಸಿಂಹ'ನೆಂದರೆ ವಿಷ್ಣುವಿನ ನೆನಪು ಆ ಹೆಸರಿಟ್ಟವರು ಬರಿ ನೆನಪು! 3. ಭತ್ತವಾಗಿ ಗಾಳಿಗದುರಿ ಬೀಳದನ್ನದಗಳು ನೆಲ್ಲು ಬಡಿವಾಗ ನೆಲಕ್ಕೆ ಹರಡದೆ...
“ಫ್ಲಾಪಿಯಿಂದ ಫೇಸ್ ಬುಕ್ ವರೆಗೆ” ಫೋಟೋ ಆಲ್ಬಂ
ಆಕೃತಿಯಲ್ಲಿ ಪುಸ್ತಕ ಮಳಿಗೆಯಲ್ಲಿ ನಡೆದ ಶ್ರೀನಿಧಿಯವರ "ಫ್ಲಾಪಿಯಿಂದ ಫೇಸ್ ಬುಕ್ ವರೆಗೆ" ಪುಸ್ತಕ ಬಿಡುಗಡೆಯ ಚಿತ್ರಗಳು ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ನಿಮ್ಮ ಈ ಭಾನುವಾರ ಸಂಜೆ ಫೈಜ಼್ ಜೊತೆ..
ಬೆಂಗಳೂರು ಸಾಹಿತ್ಯೋತ್ಸವ
ದಾವಣಗೆರೆಯಲ್ಲಿ….
State Level Dance and Music Competition in Davangere! The department of youth services is organizing a state level dance and music competition. The TA and DA will be reimbursed. The event is scheduled in Davangere from 14th to 16th December 2012 Please contact Mr....
ಜೋಗಿ ಹೊಸ ಕಾದಂಬರಿ : ಅವಧಿ Exclusive!
ಜೋಗಿ ಅವರ ಹೊಸ ಕಾದಂಬರಿಯ ಝಲಕ್ ಅವಧಿ ಓದುಗರಿಗಾಗಿ ರಂಗನಾಥನ ಹೆಣದ ಮುಂದೆ ದೈವಚಿಂತನಂ ರಂಗನಾಥನ ಈಡೇರದ ಆಸೆಗಳಂತೆ ಕಾಣುತ್ತಿದ್ದ ಅರ್ಧ ಭರ್ತಿ ಮಾಡಿದ ಪದಬಂಧ, ಮೇಜಿನ ಮೇಲಿಟ್ಟಿದ್ದ ರೇಡಿಯೋದಿಂದ ಸಣ್ಣಗೆ ಹೊಮ್ಮುತ್ತಿದ್ದ ಹಾಡು, ಅರ್ಧ ಓದಿ ಬೋರಲಿಟ್ಟಿದ್ದ ಡೈರಿ, ಅರ್ಧ ಸುಟ್ಟಿದ್ದ ಸಿಗರೇಟು, ಮನೆಯೊಳಗೆ ಸಿಗರೇಟು ಹೊಗೆಯ ಕಮಟು...
ಸುನಿಲ್ – ಭಾರತಿ ಜುಗಲ್ ಬಂದಿ : “’ಅಮ್ಮ – ಮಕ್ಕಳು’ ಬದಲಾಗುತ್ತಿರುವ ಕಾಲಘಟ್ಟದಲ್ಲಿ”
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಮ್ಮ-ಮಕ್ಕಳು ಭಾರತಿ ಅಮ್ಮ ಅಂದ ಕೂಡಲೇ ತುಂಬ ಭಾವುಕವಾಗಿ ಯೋಚಿಸುವವರಿಗೆ ನಾನು ಇಲ್ಲಿ ಹೇಳುವ ಕೆಲವು ಮಾತು ಅಪಥ್ಯವಾಗಬಹುದೇನೋ ಗೊತ್ತಿಲ್ಲ. ನೆನಪಿರುವಷ್ಟು ಕಾಲದಿಂದಲೂ ಅಮ್ಮ ಅಂದರೆ ಸದಾಕಾಲ ಒಂದು ಚೌಕಟ್ಟು ಅವಳಿಗೆ. ಯಾವಾಗಲೂ ಸಿಡುಕುವ ಅಪ್ಪನ ಹತ್ತಿರ ಮಕ್ಕಳ ಪರವಾಗಿ ಸೆರಗೊಡ್ಡಿ ಏನೂಂದ್ರೆ...
ಸುನಿಲ್ – ಭಾರತಿ ಜುಗಲ್ ಬಂದಿ : "’ಅಮ್ಮ – ಮಕ್ಕಳು’ ಬದಲಾಗುತ್ತಿರುವ ಕಾಲಘಟ್ಟದಲ್ಲಿ"
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಮ್ಮ-ಮಕ್ಕಳು ಭಾರತಿ ಅಮ್ಮ ಅಂದ ಕೂಡಲೇ ತುಂಬ ಭಾವುಕವಾಗಿ ಯೋಚಿಸುವವರಿಗೆ ನಾನು ಇಲ್ಲಿ ಹೇಳುವ ಕೆಲವು ಮಾತು ಅಪಥ್ಯವಾಗಬಹುದೇನೋ ಗೊತ್ತಿಲ್ಲ. ನೆನಪಿರುವಷ್ಟು ಕಾಲದಿಂದಲೂ ಅಮ್ಮ ಅಂದರೆ ಸದಾಕಾಲ ಒಂದು ಚೌಕಟ್ಟು ಅವಳಿಗೆ. ಯಾವಾಗಲೂ ಸಿಡುಕುವ ಅಪ್ಪನ ಹತ್ತಿರ ಮಕ್ಕಳ ಪರವಾಗಿ ಸೆರಗೊಡ್ಡಿ ಏನೂಂದ್ರೆ...
ಸೆರೆಮನೆ ಸಂವೇದನೆ ಫೋಟೋ ಆಲ್ಬಂ
ಕವಿ ಫೈಜ಼್ ನೆನಪಿನ ’ಸೆರೆಮನೆ ಸಂವೇದನೆ ಮತ್ತು ಸಾಹಿತ್ಯ’ ಕಾರ್ಯಕ್ರಮದ ಕೆಲವು ದೃಶ್ಯಗಳು : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...
ಬಳ್ಳಾರಿ ಜಿಲ್ಲೆಯ ಸಾಹಿತ್ಯದ ತಲೆಮಾರು
ಬಳ್ಳಾರಿ ಜಿಲ್ಲೆ :ಸಾಹಿತ್ಯದ ಹೊಸ ತಲೆಮಾರು ಬಳ್ಳಾರಿ ಬರಹಗಾರರು -ಡಾ.ಅರುಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆ ವಡ್ಡಾರಾಧನೆಯ ಕೇಶಿರಾಜನಿಂದ ಇಂದಿನ ದೈತ್ಯ ಕಥೆಗಾರ ಕುಂವಿ ವರೆಗೂ ಸಾಹಿತ್ಯವಲಯ ಸೂಕ್ಷ್ಮತೆಯನ್ನು ಕಾಪಿಟ್ಟುಕೊಂಡೆ ಬಂದಿದೆ. ಕಾಲಕಾಲಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಬರಹಗಾರರು ತಮ್ಮದೇ ಆದ ಸೃಜನಶೀಲ ಹುಡುಕಾಟ...
