ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಯಾಕೋ ಈ ಸಾಲುಗಳು ತುಂಬಾ ಕಾಡುತ್ತಿವೆ…’- ವಿಮಲಾ ಕೆ ಎಸ್
ಕೆ ಎಸ್ ವಿಮಲಾ "ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆಯಿದೆ ದಿನವೂ ಮುಚ್ಚುವ ಸಂಜೆಗತ್ತಲೊಳು ನೋವಿನ ದನಿಗಳ ಹುಯ್ಯಲಿದೆ. ವ್ಯರ್ಥವಾಗುತಿದೆ ಹಿರಿಯರು ಕಲಿಸಿದ ಸತ್ಯಅಹಿಂಸೆಯ ಮಂತ್ರಗಳು ಉಸಿರು ಕಟ್ಟಿಸುವ ದಟ್ಟಹೊಗೆಯೊಳು ತಡವರಿಸುತ್ತಿದೆ ಹೆಜ್ಜೆಗಳು" ರಾಷ್ಟ್ರಕವಿ.ಜಿ.ಎಸ್.ಎಸ್ ರ ಈ ಸಾಲುಗಳು ಯಾಕೋ ಬಹಳ...
’ಚೆಂಡೀಗ ನಮ್ಮ ಮೈದಾನದಲ್ಲಿರುವುದು!’ – ರೂಪ ಹಾಸನ್
ನಿರಾಕರಣ ರೂಪ ಹಾಸನ್ ಅವರು ತಮ್ಮಷ್ಟಕ್ಕೇ ಗೋಲುಗಳನ್ನು ಹೊಡೆಯುತ್ತಲೇ ಹೋದರು ಎಲ್ಲ ಮುಗಿಸಿದೆವೆಂಬ ಸೊಕ್ಕಿಗೆ ಬಿದ್ದರು. . ನಾವು ಮಾಮೂಲಿನಂತೆ ಸುಮ್ಮನಿದ್ದೆವು ಆಟವಾಡದೆಯೂ ಸೋತಂತೆ ನಟಿಸಿದೆವು ಏಟಿಗೆದಿರೇಟು ಕೊಡದೇ ಮೌನವಾಗಿದ್ದೆವು. . ಅವರು ಸೋಲು-ಗೆಲುವುಗಳ ಪಟ್ಟಿ ಕಟ್ಟಿದರು ಸುಮ್ಮನೆ ಕುಣಿದು ನೆಗೆದು ಆಟವಾಡಿ ಬಳಲಿದರು...
ಮಂಚಿಯಲ್ಲಿ ಲಕ್ಷ್ಮೀಶ ತೋಳ್ಪಾಡಿಯವರೊಂದಿಗೆ…
ಕಲೆಯ ಮನೋಧರ್ಮ .. ಶ್ರೀ ಲಕ್ಷ್ಮೀಶ ತೋಳ್ಪಾಡಿ ಯವರಿಂದ ಉಪನ್ಯಾಸ ಕಾರ್ಯಕ್ರಮ. ಭಾವಗೀತಾ ಗಾಯನ : ಬಿ ಚೈತ್ರ ಸೋಮಯಾಜಿ ಮತ್ತು ಸುಶ್ಮಾರಾಣಿ ಕಜೆ. ಸಂಯೋಜಕರು : ಬಿ ವಿ ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ) ಮಂಚಿ ಕುಕ್ಕಾಜೆ, ಬಂಟ್ವಾಳ, ದ. ಕ. ಸ್ಥಳ : ಲಯನ್ಸ್ ಸೇವಾ ಕೇಂದ್ರ, ಮಂಚಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ...
ಸಿ ಜಿ ಕೆ ನೆನಪಿನಲ್ಲಿ ’ಮಳೆ ಮಾಂತ್ರಿಕ’
ಕಿರು ಚಿತ್ರ ಸ್ಪರ್ಧೆ
The First National Students' Film Awards and Students' Film Festival of India The First National Students' Film Awards and Students' Film Festival of India As part of the celebration marking the centenary of Indian Cinema, the Film and Television Institute of India...
ರಂಗಶಂಕರದಲ್ಲಿ ಇಂದು
ವೈದೇಹಿ ಬರೆಯುತ್ತಾರೆ: ದೀಪ ಆರಿದ ಕತ್ತಲಲ್ಲಿ
ವೈದೇಹಿ ಅದದೇ ಸುದ್ದಿ, ದಿನದಿನಕ್ಕೆ ಹೆಚ್ಚುವ ಅದೇ ಮತ್ತು ಅದೇ. ಮೊನ್ನೆ ಕುಗ್ರಾಮವೊಂದರಲಿ, ನಿನ್ನೆ ದೆಹಲಿಯಂಥಲ್ಲಿ, ಇಂದು ಇನ್ನೊಂದೇ ಕಡೆ. ಹೆಣ್ಣು ಮತ್ತು ಅತ್ಯಾಚಾರ. ಒಮ್ಮೆ ಬೊಬ್ಬೆ ಏಳುತ್ತದೆ. ನಿಧಾನ ಸುದ್ದಿ ಮಾಸುತ್ತದೆ. ಇಂಥದೇ ಮತ್ತೊಂದು ಸುದ್ದಿ ಬರುವವರೆಗೂ 'ವಾತಾವರಣ ತಿಳಿಯಾಗಿದೆ, ಸಹಜಕ್ಕೆ ಮರಳಿದೆ'. 'ಹೆಣ್ಣು...
ಡಾ ವಸು ಕಂಡಂತೆ ಕಾರ್ಪೋರೇಟ್ ಜಗತ್ತಿನಲ್ಲಿ ಕನ್ನಡ ಸಂಸ್ಕೃತಿ
ಡಾ.ಎಂ.ವಿ.ವಸು ಕನ್ನಡ ಸಂಸ್ಕೃತಿ ಅನ್ನುವುದು ಇದೆಯಾ? ಕನ್ನಡ ಸಂಸ್ಕೃತಿ ಅಂದರೆ ಯಾವುದನ್ನು ಹೇಳುತ್ತೀರಿ? ಅನ್ನುವ ಎರಡು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಂಸ್ಕೃತಿಯ ಪದ ಬಳಕೆಯಾಯಿತು. ಭಾಷೆ, ಉಡುಗೆ, ತೊಡುಗೆ, ಬದುಕುವ ಕ್ರಮ, ಆಚಾರ-ವಿಚಾರ ಇವುಗಳನ್ನು ಒಟ್ಟಾಗಿ ಸಂಸ್ಕ್ರತಿ ಎಂದು...
ಹೀಗೊಂದು ದಂಡೆ
ಪ್ರವರ ಕೊಟ್ಟೂರ್ ಮರಳ ಮೇಲೆ ಕೊರೆದ ಚಿತ್ರಗಳೆಲ್ಲಾ ಅಲೆಗಳಿಗೆ ಅಳಿಸಿದವು, ಬಿಡಿ ಬಿಡಿಯಾಗಿ ಚಿತ್ರಿಸಿದ್ದು, ಯಾರ ಯಾರದ್ದೋ ನೆನಪುಗಳ ಅಚ್ಚಂತಿದ್ದವು, ಮನಸ್ಸೊಳಗೆ ಬಯ್ದುಕೊಳ್ಳದೇ ಬೇರೆ ವಿಧಿಯಿಲ್ಲ! ಪಾಪ, ಅಲೆಗಳದೇನು ತಪ್ಪು ಅದಕ್ಕೂ ಸಿಟ್ಟಿರಬಹುದು ತನ್ನೊಳಗೆ ಕಹಿ-ಸಿಹಿಗಳೆಲ್ಲಾ ಕರಗಿ ಹೋಗಿ ಕಾಲಗಳೇ ಗತಿಸಿದರೂ ಅದನ್ನು...
ಎಚ್ಚೆಸ್ವಿ ಕಾವ್ಯ ಚಾರಣ
ಹೊಸ ವರ್ಷದಲ್ಲಿ ಈ ಸಂಕಲ್ಪ ಮಾಡೋಣವೇ?
ಮೌಲ್ಯಗಳಿಗಾಗಿ ಪಣ ತೊಡೋಣ ಮತ್ತೊಂದು ನವ ವಸಂತ ಆರಂಭವಾಗಲಿದೆ. ಹೊಸ ವರುಷದ ಸಂಭ್ರಮದ ರಾತ್ರಿಯನ್ನು ಕಳೆದು ಬೆಳಕು ಹರಿದ ಕೂಡಲೇ ಮತ್ತದೇ ಜೀವನ, ಅದೇ ಜಂಝಾಟ, ಅದೇ ಮುಖಗಳು , ಅದೇ ಚಹರೆಗಳು. ಆದರೂ ಏನೋ ಒಂದು ಹೊಸತರ ಸಂಭ್ರಮ. ಒಂದು ವರ್ಷ ಎಷ್ಟು ಬೇಗ ಕಳೆದುಹೋಯಿತು ಎಂಬ ವ್ಯಥೆ. ಈ ವ್ಯಥೆಯ ಹಿಂದೆ ವಾಸ್ತವವಾಗಿ ಅಡಗಿರುವುದು ನಮ್ಮ...
ಕೊಳಲು ಮುಗುಳ್ನಕ್ಕಿತು..
ಪಾಟೀಲರ ಮನೆಯಲ್ಲಿ ಸಂಗೀತದ ಅಮೃತಧಾರೆ - ವಿಭಿನ್ನ ಬಣ್ಣ, ವಿಭಿನ್ನ ಶೈಲಿ ರಮೇಶ್ ಗುರುರಾಜರಾವ್ ಎಲ್ಲಾ ಕಡೆಗೂ ಕ್ಯಾಲೆಂಡರ್ ವರ್ಷದ ಕೊನೆಯ ದಿನಗಳು. ಆದರೆ ಸಂಗೀತಕ್ಕೆ, ಅದರ ಮಾಧುರ್ಯಕ್ಕೆ ಯಾವ ಕೊನೆಯೂ ಇಲ್ಲ, ಯಾವ ಮೊದಲೂ ಇಲ್ಲ. 29 ಡಿಸೆಂಬರ್ 2012, ಆ ಮಾಧುರ್ಯವನ್ನು ಸವಿಯುವ ಅವಕಾಶ ಮಾಡಿಕೊಟ್ಟಿದ್ದು ಸ್ನೇಹಿತರಾದ ಜಯಲಕ್ಷ್ಮಿ...
ಜಿ ಪಿ ಕಾಲಂ : ಪ್ರಕಾಶನ ಎಂದರೆ…
ಪುಸ್ತಕ ಪ್ರಕಾಶನವೆಂಬ ಮೌಲ್ಯವ ನೆನೆದು ಕಳೆದ 38 ವರ್ಷಗಳಿಂದ ಕ್ರಿಯಾಶೀಲವಾಗಿದ್ದ ಶಿವಮೊಗ್ಗೆಯ 'ಪರಿಸರ ಸಾಹಿತ್ಯ' ಪ್ರಕಾಶನ ತನ್ನ ಆಟಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ಏಳೆಂಟು ಜನ ಮಿತ್ರರು ಹೂಡಿದ ಸಣ್ಣ ಪ್ರಮಾಣದ ಬಂಡವಾಳದಿಂದ ಆರಂಭವಾದ ಈ ಪ್ರಕಾಶನ ಸಂಸ್ಥೆ ಅನೇಕ ಏಳುಬೀಳುಗಳನ್ನು ಎದುರಿಸಿಯೂ ಇಲ್ಲಿಯವರೆಗೆ ಉಳಿದುಕೊಂಡು...
ಈ ದಿನ ಯುದ್ಧ ಹಡಗಿನ ಎದುರು..
ಉಷಾ ರೈ ಜೊತೆ ಸ್ವಲ್ಪ ಮಾತು, ಸ್ವಲ್ಪ ಸಂವಾದ!
ಫ್ರಾನ್ಸ್ ಗೆ ‘ಪೂರ್ವ ದಿಕ್ಕಿನ ಗಾಳಿ’
ಎಂ ಎಸ್ ಪ್ರಕಾಶ್ ಬಾಬು ಅವರ "ಪೂರ್ವ ದಿಕ್ಕಿನ ಗಾಳಿ" ಫ್ರಾನ್ಸ್ ನಲ್ಲಿ ನಡೆಯುವ ೩೫ ನೇ ಕ್ಲೆರ್ಮಾಂಟ್-ಫೆರ್ರಾಂಡ್ ಕಿರು ಚಿತ್ರ ಹಬ್ಬದಲ್ಲಿ ಭಾರತೀಯ ರೆಟ್ರೋಸ್ಪೆಕ್ಟಿವ್ ವಿಭಾಗದಲ್ಲಿ ಆಯ್ಕೆಯಾಗಿದೆ. ಪ್ರಕಾಶ್ ಬಾಬು ಅವರಿಗೆ ಅವಧಿಯ ಅಭಿನಂದನೆಗಳು!...
ನನಗೇ ಇದನ್ನು ಇನ್ನೊಮ್ಮೆ ನೋಡಬೇಕು ಅನ್ನಿಸಿತು..
ರಾಮಚಂದ್ರ ದೇವ Lady Minus Macbeth ನನ್ನ ಮ್ಯಾಕ್ಬೆತ್ ಅನುವಾದದ ಒಂದು ಹೊಸ ರಂಗಪ್ರಯೋಗ. ಇದರ ನಿರ್ದೇಶಕರು ಚಿದಂಬರ ರಾವ್ ಜಂಬೆ. ಆಡಿದವರು ಬೆಂಗಳೂರಿನ ಕ್ರಿಯೇಟಿವ್ ಕಲಾವಿದರು. ಸೋಲೋ ನಟನೆಯಾದ ಇದರ ನಟಿ ಲಕ್ಷ್ಮಿ ಚಂದ್ರಶೇಖರ್. ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಶೇಕ್ ಸ್ಪಿಯರ್ ಫೆಸ್ಟಿವಲ್ ನಲ್ಲಿ ಇದನ್ನು ಮೊದಲು...
ನಿರಂತರ ಕಾಡುವ ಮೋಹಿನಿ ಈ ಸಾಕಿ…
ಸಾಕಿಯರು ಬರುತ್ತಾರೆ, ಸಾವಧಾನ !!! -ರಾಗಂ (ಡಾ.ರಾಜಶೇಖರ ಮಠಪತಿ) ಎಷ್ಟು ಭಾಷೆಗಳೋ ಅಷ್ಟು ಹೆಸರುಗಳು ಈ ಸಾಕಿಗೆ. ಎಷ್ಟು ಸಂಸ್ಕ್ರತಿಗಳೋ ಅಷ್ಟು ಮುಖಗಳು ಅವಳಿಗೆ. ಎಷ್ಟು ಭೂಖಂಡಗಳೋ ಅಷ್ಟು ಮೈಗಳು, ಎಷ್ಟು ಹೂಗಳೋ ಅಷ್ಟು ಕನಸುಗಳು ಅವಳ ಕಣ್ಣೊಳಗೆ. ಅವಳೆನ್ನುವುದೇ ಒಂದು ಆಗಾಧ ಲೋಕ. ನನ್ನ ಭಾವದ ಸುಖಕ್ಕಾಗಿ ಈಗ ನನ್ನ ಮುಂದೆ...
Shoot a Short film
ಪುಂ ಸ್ತ್ರೀ – ನಾಟಕ ನೋಡಬನ್ನಿ
ಮಹಿಳೆಯನ್ನು ನಾವು ನೋಡುವ ರೀತಿ ನಮ್ಮ ಸಾಮಾಜಿಕ ಮೌಲ್ಯಗಳನ್ನು ನಿರ್ಧರಿಸುತ್ತದೆ..
ಏನೆಂದು ಬರೆಯಲಿ ಏನೆಂದು ಹೇಳಲಿ ? ದೆಹಲಿಯಲ್ಲಿ ನಡೆದ ಘಟನೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ. ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದ ಸಂದರ್ಭದಲ್ಲಿ ನಾನು ಬರೆದ ಲೇಖನದ ಕೆಲವು ಸಾಲುಗಳಿವು. ಈ...
