ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈ ರೋಗ ಈಗ ಧಾರವಾಡಕ್ಕೂ ಹರಡಿದೆ: ಎಚ್ ಎಸ್ ಆರ್
ಕೃಪೆ: ಲಡಾಯಿ ಪ್ರಕಾಶನ ಪ್ರೀತಿಯ ಬಸು ಅವರಿಗೆ, ನಮಸ್ಕಾರ. ನೀವು ಕಳಿಸಿದ ಪತ್ರಗಳನ್ನು ಓದಿದೆ. ಹಾಗೆಯೇ 'ಧಾರವಾಡ-ಸಾಹಿತ್ಯಸಂಭ್ರಮ'ದ ವೆಬ್ ಸೈಟಿಗೆ ಹೋಗಿ ಅಲ್ಲಿ ನೀಡಿರುವ ವಿವರಗಳನ್ನೂ ಗಮನಿಸಿದೆ. ನಾನು ಅದರಲ್ಲಿ ಭಾಗವಹಿಸುತ್ತಿಲ್ಲ. ತಾತ್ವಿಕವಾದ ಕಾರಣಗಳಂತೆಯೇ ವೈಯಕ್ತಿಕವಾದ ಕಾರಣಗಳೂ ಇದ್ದವು. ನೀವು ಕೊಟ್ಟಿರುವ...
ಧಾರವಾಡಕ್ಕೆ ನಾನೂ ಹೋಗುವುದಿಲ್ಲ -ಕುಂ ವೀ
ನನ್ನ ಮನಸ್ಸಿನಲ್ಲಿರುವುದನ್ನು ಗೆಳೆಯರಾದ ನೀವೆಲ್ಲ ಹೇಳಿರುವಿರಿ. ನಿಮ್ಮ ಅನಿಸಿಕೆಗಳಿಗೆ ನನ್ನ ಸಹಮತವಿದೆ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ನಾನೂ ಭಾಗವಹಿಸುವುದಿಲ್ಲ. -ಕುಂ ವೀ ++ ಕಾರ್ಯಕ್ರಮ ಸಂಘಟಕರಿಗೆ ಕುಂ ವೀ ಬರೆದ ಪತ್ರ ಇಲ್ಲಿದೆ ಸಂಭ್ರಮ ಸಂಘಟಕ ಗೆಳೆಯರೇ, ಶುಭೋದಯ, ಕಾರ್ಯಕ್ರಮದ ನಿಯಮಾವಳಿಗಳಿಗೆ ನನ್ನ...
ಸಾಹಿತಿಗಳೆನ್ನುವುದಕ್ಕಿಂತ ದಲ್ಲಾಳಿ ಅಥವಾ ಏಜೆಂಟರೆಂದು ಕರೆಯುವುದೇ ಸರಿ..
ಬಿ ಪೀರ್ ಬಾಷಾ ಶ್ರೀಸಾಮಾನ್ಯನಿಗೆ ತಲುಪಬೇಕಿದ್ದ ಸಾಹಿತ್ಯವನ್ನು ಕಾರ್ಪೋರೇಟ್ ಮಾರುಕಟ್ಟೆಯಲ್ಲಿಟ್ಟು ಮಾರಲು ಹೊರಟವರನ್ನು ಸಾಹಿತಿಗಳೆನ್ನುವುದಕ್ಕಿಂತ ದಲ್ಲಾಳಿ ಅಥವಾ ಏಜೆಂಟರೆಂದು ಕರೆಯುವುದೇ ಸರಿ. ಒಂದು ಕಾಲಕ್ಕೆ ಸಾಹಿತ್ಯ ವಿಮರ್ಶಕರೆಂದು ಪ್ರಖ್ಯಾತರಾದವರೇ ಈ ಕೆಲಸಕ್ಕಿಳಿದಿರುವುದು ದುರಂತವೇ ಸರಿ. ಅಷ್ಟೇ ಅಲ್ಲ ಇದು ಅಪಾಯ...
’ಅಧ್ಯಕ್ಷರೇ, ನಾನು ಧಾರವಾಡಕ್ಕೆ ಖಂಡಿತಾ ಬರುವುದಿಲ್ಲ’ – ಜೋಗಿ
- ಜೋಗಿ ಗೆ, ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ ಮಾನ್ಯರೇ, ವಿಷಯ: ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸದೇ ಇರುವ ಕುರಿತು. ಜೈಪುರ ಲಿಟರೇಚರ್ ಫೆಸ್ಟಿವಲ್ ಮಾದರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 3 ದಿನಗಳ ಸಾಹಿತ್ಯ ಸಂಭ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ತಮ್ಮ ಪ್ರೀತಿಗೆ...
’ಧಾರವಾಡದಲ್ಲಿ ನಡೆಯುತ್ತದೆ ಪರ್ಯಾಯ ಸಾಹಿತ್ಯ ಸಮಾರಂಭ’ – ಜಗದೀಶ್ ಕೊಪ್ಪ
- ಜಗದೀಶ್ ಕೊಪ್ಪ ಪ್ರಿಯ ಜೋಗಿಯವರಿಗೆ, ನಿನ್ನೆ ಧಾರವಾಡಕ್ಕೆ ಗೆಳೆಯ ಜಿ.ಎನ್. ಮೋಹನ್ ಬಂದಿದ್ದರು. ಅವರ ನೆಪದಲ್ಲಿ ಕಳೆದ ರಾತ್ರಿ ನಾನು, ಪ್ರೊ.ಅಶೋಕ್ ಶೆಟ್ಟರ್, ಢಾ.ಸಿದ್ದನಗೌಡ ಪಾಟೀಲ್, ಡಾ.ಎಂ.ಡಿ.ವಕ್ಕುಂದ, ಡಾ. ಬಸುಬೇವಿನಗಿಡದ, ಬಸು ಸೂಳೆಬಾವಿ ಹಾಗೂ ಇತರೆ ಮಿತ್ರರು ರಾತ್ರಿ ಊಟಕ್ಕೆ ಸೇರಿದ್ದೆವು. ನಿಮ್ಮ ಲೇಖನದ ಬಗ್ಗೆ...
’ಇಂಥಹ ಸಾಹಿತ್ಯದ ಚಟುವಟಿಕೆಗಳನ್ನು ಜನವಿರೋಧಿ ಅನ್ನದೆ ವಿಧಿಯಿಲ್ಲ’ – ಎಸ್ ಗಂಗಾಧರಯ್ಯ
ಎಸ್ ಗಂಗಾಧರಯ್ಯ ಕಣ್ಣು,ಕಿವಿ,ಬಾಯಿಗಳನ್ನು ಮುಚ್ಚಿಸಿ ಸಾಹಿತ್ಯವನ್ನು ‘ಸಂಭ್ರಮಿಸುವ ’ಈ ಪರಿಯನ್ನು‘ಅನನ್ಯ’ವೆಂದು ಭಾವಿಸಿ ಸಂಭ್ರಮಿಸ ಹೊರಟಿರುವ ಸಾಹಿತಿಗಳಿಗೆ ಹಾಗೂ ಸಂಘಟಕರುಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನೆರೂಡನಂತಹ ಮಹಾಕವಿಗಳು ಕಾವ್ಯವನ್ನು ಹಾಗೂ ಸಾಹಿತ್ಯದ ಸಂವೇದನೆಗಳನ್ನು ಜನರ ನಡುವೆ,ಅದರಲ್ಲೂ ಅತ್ಯಂತ...
'ನಾನೂ ನನ್ನ ಶೇಕ್ಸ್ ಪಿಯರ್ರು’ – ಸಂಯುಕ್ತಾ ಪುಲಿಗಳ್
ಅಲೆಕ್ಸಾಂಡರ್ರೂ...ಶೇಕ್ಸ್ ಪಿಯರ್ರೂ ಮೊದಲಿನಿಂದಲೂ ನಾಟಕ ಅಂದ್ರೆ ಸ್ವಲ್ಪ ಜಾಸ್ತಿ ಹುಚ್ಚು. ಶಾಲೆಯಲ್ಲಿ ಪ್ರತಿ ವಾರ್ಷಿಕೊತ್ಸವಕ್ಕೂ ಒಂದೊಂದು ಪಾತ್ರ ಧರಿಸಿ, ಪ್ರಭಾತ್ ಕಲಾವಿದರಿಂದ ಗಡ್ಡ ಮೀಸೆ, ಕಿರೀಟ ತಂದು ಗೋಂದ್ ಹಾಕಿ ಮೆತ್ತಿ, ನೋವಾದರೂ ತೋರಗೊಡದೆ ಸಕತ್ ಹುರುಪಿನಿಂದ ನಾಟಕವಾಡುವುದು. ನಮ್ಮ ಶಾಲೆಯ ವಾರ್ಷಿಕೋತ್ಸವದ...
ಡಾ ಬಿ ಆರ್ ಸತ್ಯನಾರಾಯಣ ಟಾಪ್ ಟೆನ್
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಕ್ರೇಜಿ ಕರ್ನಲ್ ’ಬೆಳ್ಳಿಹೆಜ್ಜೆ’!
ಅರೀಫ್ ರಾಜ ಅಭಿನಂದನೆ ಫೋಟೋ ಆಲ್ಬಂ
ಇತ್ತೀಚೆಗೆ ಹೂವಿನ ಹಡಗಲಿಯಲ್ಲಿ ನಡೆದ ಆರೀಫ್ ಅಭಿನಂದನೆ ಹಾಗೂ ಕಾವ್ಯ ಭೂಮಿ ಉದ್ಘಾಟನೆಯ ಕೆಲವು ಚಿತ್ರಗಳು : ಚಿತ್ರ ಕೃಪೆ : ಸಿರಾಜ್ ಬಿಸರಳ್ಳಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಅದನ್ನು ಸಾಹಿತ್ಯ ಸಂಭ್ರಮವೆನ್ನುವುದು ಹೇಗೆ?
ನಾನ್ ರೆಸಿಡೆಂಟ್ ಸಾಹಿತ್ಯ: ನಮ್ಮೊಡನಿದ್ದೂ ನಮ್ಮಂತಾಗದ.. - ಡಾ. ಎಚ್. ಎಸ್. ಅನುಪಮಾ ‘ಜನವರಿ ೨೫, ೨೬, ೨೭ರಂದು ನಡೆಯಲಿರುವ ಸಾಹಿತ್ಯ ಸಂಭ್ರಮಕ್ಕೆ ಧಾರವಾಡ ಸಜ್ಜಾಗುತ್ತಿದೆ. ಈ ಸಂಭ್ರಮ ಅಂತಿಂಥದಲ್ಲ! ನಾನ್‌ರೆಸಿಡೆಂಟ್ ಸಾಹಿತಿಗಳು, ಮತ್ತೆ ನೋಡಲು ಸಿಗಲಾರದವರು, ಪ್ರಶಸ್ತಿ ಪಡೆದವರು, ಪಡೆಯಲು ಕ್ಯೂ ನಿಂತವರು, ಎಲ್ಲರೂ ಇಲ್ಲಿ...
ಜೈಪುರ ಸಮ್ಮೇಳನವಾದರೂ ವಾಸಿ..
ಗುರುಪ್ರಸಾದ ಡಿ ನಾರಾಯಣ್ ಈ ಸಾಹಿತ್ಯ ಸಮ್ಮೇಳನ ಜೈಪುರ ಸಮ್ಮೇಳನವನ್ನು ಅನುಸರಿಸಿಲ್ಲ.. ಯಾಕೆಂದರೆ ಜೈಪುರ ಸಮ್ಮೇಳನಸ ಯಾವುದೇ ಘೋಷ್ಠಿಗಳಲ್ಲಿ ಉಚಿತವಾಗಿ ಭಾಗವಹಿಸಬಹುದು ನೊಂದಣಿ ಕಡ್ಡಾಯ ಅಷ್ಟೇ! ದುಡ್ಡು ಕೊಟ್ಟು ನೊಂದಾಯಿಸಿದವರಿಗೆ ವಿಶಿಷ್ಟ ಭಕ್ಷ್ಯಭೋಜನಗಳನ್ನೂ ಮತ್ತು ದಿನದ ಕೊನೆಯ ಸಂಗೀತ ಕಛೇರಿಗೆ ಪ್ರವೇಶ ಕೊಡುತ್ತಾರೆ....
ಈ ಸಮ್ಮೇಳನವನ್ನು ಎಲ್ಲರೂ ಬಹಿಷ್ಕರಿಸಿ..
ಅಶೋಕವರ್ಧನ ಜಿ.ಎನ್ ಸಗಟು ಖರೀದಿ, ಪುಸ್ತಕೋದ್ಯಮದ ಸರ್ಕಾರೀಕರಣದ ವಿರುದ್ಧ ನಾನು ಅಷ್ಟುದ್ದಕ್ಕೆ ಹೋರಾಡಿಕೊಂಡು ಬಂದಾಗ “ನಮಗೆ ಪ್ರಶಸ್ತಿ ಬಂದರೆ, ನಮಗೆ ಪ್ರಕಾಶಕ ಸಿಕ್ಕರೆ (ಅವನು ಪುಸ್ತಕವನ್ನೇನಾದರೂ ಮಾಡಿಕೊಳ್ಳಲಿ), ಬದಲಾದ ಕಾಲಕ್ಕೆ ‘ರಾಜಮನ್ನಣೆ’” ಎಂದು ನೂರೆಂಟು ನೆಪಗಳ ಮರೆಯಲ್ಲಿ ಲಾಭ ಗಿಂಜಿದವರೆಲ್ಲಾ ಈಗ ಹಲ್ಲು...
ಸಂಭ್ರಮದ ಅಧ್ಯಕ್ಷರಿಗೊಂದು ಬಹಿರಂಗ ಪತ್ರ
ಅಶೋಕ ಶೆಟ್ಟರ್ ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷರಿಗೊಂದು ಬಹಿರಂಗ ಪತ್ರ ಡಾ. ಗಿರಡ್ಡಿ ಗೋವಿಂದರಾಜ ಅಧ್ಯಕ್ಷರು, ಧಾರವಾಡ ಸಾಹಿತ್ಯ ಸಂಭ್ರಮ (ರಿ) ಇವರಿಗೆ ಡಿಯರ್ ಸರ್, ಇದೇ (ಜನವರಿ, ೨೦೧೩) ೨೫,೨೬,೨೭ರಂದು ತಾವು ಆಯೋಜಿಸಿರುವ ಮೂರು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ವಿಶೇಷ ಆಮಂತ್ರಿತನಾಗಿ ನಾನು...
ಧಾರವಾಡದಲ್ಲಿ ನಡೆಯುತ್ತಿರುವುದು ಒಂದು ಅಣಕ: ಕೆ ವಿ ತಿರುಮಲೇಶ್ ಪತ್ರ
ಜಯಪುರ ಫೆಸ್ಟಿವಲಿನ ಎಲಿಟಿಸಂ ಕರ್ನಾಟಕಕ್ಕೂ ಕಾಲಿರಿಸಿತೆ?! ದುರದೃಷ್ಟ. ಧಾರವಾಡದ ಪ್ರಾಯೋಜಕರು ಮಕ್ಕಿಕಾಮಕ್ಕಿಯಾಗಿ ಭಟ್ಟಿಯಿಳಿಸಿದ ನಿಯಮಾವಳಿಗಳು ಖಂಡನೀಯ, ವ್ಯಕ್ತಿಗೌರವಕ್ಕೆ ಹಾನಿ. ನಿಜವಾದ ಸಾಹಿತಿಗಳು ಸೇರಬೇಕಾದ್ದು ಸಂತೆಮಾಳಗಳಲ್ಲಿ, ಕಾಫಿಹೌಸ್ ಗಳಲ್ಲಿ. ಧಾರವಾಡದಲ್ಲಿ ನಡೆಯುತ್ತಿರುವುದು ಒಂದು ಅಣಕ. ಇದರಿಂದ...
ರಾಘವೇಂದ್ರ ಜೋಶಿ ಟಾಪ್ ಟೆನ್
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಧಾರವಾಡದಲ್ಲಿ 'ಸಾಹಿತ್ಯ ಸಂಭ್ರಮ': ಯಾರಿಗೆ ಬೇಕು? ಯಾಕೆ ಬೇಕು?
ಜೈಪುರದಲ್ಲಿ ಲಿಟರೇಚರ್ ಫೆಸ್ಟಿವಲ್ ನೋಡಿ ಬಂದ ಗಿರಡ್ಡಿ ಗೋವಿಂದರಾಜ, ಸಮೀರ್ ಜೋಷಿ ಹಾಗೂ ಇತರರು ಧಾರವಾಡದಲ್ಲಿಯೂ ಒಂದು ಕನ್ನಡ ಲಿಟರೇಚರ್ ಫೆಸ್ಟಿವಲ್ ನಡೆಸುವ ಹುಕಿಗೆ ಬಿದ್ದಿದ್ದಾರೆ. ಈ ಸಂಭ್ರಮದ ಬಗ್ಗೆ ಆಗಲೇ ಅಪಸ್ವರ ಎದ್ದಿದೆ. ಪಾಟೀಲ ಪುಟ್ಟಪ್ಪನವರು ಈ 'ಸಾಹಿತ್ಯ ಸಂಭ್ರಮ'ದ ಹಿಂದಿರುವ ಮನಸ್ಸನ್ನು ಟೀಕಿಸಿದ್ದಾರೆ....
'ನಾನು ಬರಹಗಾರನಾಗಿದ್ದು' – ಉದಯ್ ಇಟಗಿ
ಉದಯ್ ಇಟಗಿ “ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು ಹೇಳುವದು ಸ್ವಲ್ಪ ಕಷ್ಟವೇ! ಹಾಗೂ ಅವನನ್ನು ಬೆಳೆಸುವದು ಬಿಡುವದು ಆಯಾ ವ್ಯಕ್ತಿಯ ಅಭಿರುಚಿ,...
ನೈಜೀರಿಯಾ ಕಥೆಯೊಳಗಿನ ಭಾರತದ ವಾಸ್ತವಗಳು!
ಸಹ್ಯಾದ್ರಿ ನಾಗರಾಜ್ ಚಂದಿರನೂರಿನಲ್ಲಿ.. ಕೆನ್ ಸರೊ ವಿವಾ "ಸಭ್ಯತೆಯ ಸೋಗು ಧರಿಸಿದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರತಿನಿತ್ಯ, ಪ್ರತಿಕ್ಷಣ ಕಾನೂನನ್ನು ಹೇಗೆ ಉಲ್ಲಂಘಿಸುವುದು, ಜನರ ಹಣವನ್ನು ಹೇಗೆ ದಕ್ಕಿಸಿಕೊಳ್ಳುವುದು ಎಂಬ ಬಗ್ಗೆಯೇ ಯಾವಾಗಲೂ ಚಿಂತಿಸುತ್ತಿರುತ್ತಾರೆ. ಹೀನ ಮನರಂಜನೆ ಮೂಲಕ ಜನರಲ್ಲಿನ ಪ್ರಶ್ನಿಸುವ,...
ಕರವೇ ನಲ್ನುಡಿ ಸಾಹಿತ್ಯ ಸಂಭ್ರಮ..
ನವಕರ್ನಾಟಕದಿಂದ ಹೊಸ ಪುಸ್ತಕಗಳು
