ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೀವನಪ್ರೀತಿಯನ್ನು ಹುಡುಕುತ್ತಾ..
ಜೀವನಪ್ರೀತಿಯನ್ನು ಹುಡುಕುತ್ತಾ..

ಡಾ. ನಾಗಮಣಿ.ವಿ ಮಧ್ಯಪ್ರದೇಶ ನಮ್ಮ ಪಬ್ಲಿಕ್ ಸೆಕ್ಟರ್ ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರಲ್ಲಿ ನಮ್ಮ ಕಾಲೊನಿಯವರಲ್ಲದೆ ಸುತ್ತಮುತ್ತಲ ಹಳ್ಳಿಯವರೂ ಇರುತ್ತಾರೆ.ಅವರಲ್ಲಿ ಅನಕ್ಷರಸ್ಥರು ಅಥವಾ ಸಹಿ ಮಾಡಲಷ್ಟೇ ಕಲಿತಿರುವವರೇ ಹೆಚ್ಚು.ಇಂಥವರಲ್ಲಿ ಕೆಲವರಾದರೂ ದೀರ್ಘ ಕಾಲದ ಚಿಕಿತ್ಸೆಗಾಗಿ ನಮ್ಮ ಬಳಿ ಆಗಾಗ ಬರಬೇಕಾಗುತ್ತದೆ.ಹೀಗೆ...

read more
ಉಮಾಶ್ರೀ ಬರೆಯುತ್ತಾರೆ: ನಾನೂ ಆತ್ಮಚರಿತ್ರೆ ಬರೆಯುತ್ತೇನೆ
ಉಮಾಶ್ರೀ ಬರೆಯುತ್ತಾರೆ: ನಾನೂ ಆತ್ಮಚರಿತ್ರೆ ಬರೆಯುತ್ತೇನೆ

ಬದುಕಿನ ಸಂದಿಗ್ಧ ಅನುಭವಗಳಿರಬಹುದು ಅಥವಾ ಸುಂದರ ಅನುಭವಗಳಿರಬಹುದು ಅದನ್ನು ಹೊರಹಾಕಲು ಯಾವುದಾದರೂ ಒಂದು ಮಾಧ್ಯಮ ಅಗತ್ಯ. ಅದಕ್ಕೆ ನಾನು ದುಡಿಸಿಕೊಂಡ್ಡಿದ್ದು, ನನ್ನ ಜಾಯಮಾನಕ್ಕೆ ಹೊಂದಿಕೊಂಡ್ಡಿದ್ದು ರಂಗಭೂಮಿ, ಸಿನಿಮಾ. ಅನುಭವಗಳೇ ಬದುಕನ್ನು ಕಟ್ಟುವುದು ಮತ್ತು ಒಡೆಯುವುದು ಎಂಬುದು ನನ್ನಂಥವರ ಎಷ್ಟೋ ಮಂದಿ ಹೆಣ್ಣುಮಕ್ಕಳ...

read more
ಎಂ.ಎಸ್.ಶ್ರೀರಾಮ್ ಕಥೆ: ಸಲ್ಮಾನ್ ಖಾನನ ಡಿಫಿಕಲ್ಟೀಸು
ಎಂ.ಎಸ್.ಶ್ರೀರಾಮ್ ಕಥೆ: ಸಲ್ಮಾನ್ ಖಾನನ ಡಿಫಿಕಲ್ಟೀಸು

ಎಂ.ಎಸ್.ಶ್ರೀರಾಮ್ ಡಿಫಿಕಲ್ಟೀಸು ಮನುಷ್ಯರಿಗೇ ತಾನೇ ಬರೋದು? ಆದರೂ ಹೀಗೆ ನಸೀಬಾಗಬಹುದೆಂದು ಸಲ್ಮಾನ್ ಖಾನ್ ಗೆ ಗೊತ್ತಿರಲಿಲ್ಲ. ಮುಂಬಯಿಯ ಬಾಂದ್ರಾದಲ್ಲಿ ವಾಸ್ತವ್ಯವಿದ್ದ ಅವನಿಗೆ ಐಶ್ವರ್ಯಾಳಿಂದ ಹಿಡಿದು ಕಟ್ರೀನಾವರೆಗೆ ಅನೇಕ ತೊಂದರೆಗಳಿದ್ದರೂ ಈ ಹೈದರಾಬಾದಿನ ಹುಡುಗಿ ರೇಖಾರಾಣಿಯ ಪತ್ರ ಕಂಡು ಏನು ಮಾಡಬೇಕೋ ತಿಳಿಯಲಿಲ್ಲ....

read more
’ಕಲರ್ ಕಲರ್ ವಾಟ್ ಕಲರ್?!’ – ಸೃಜನ್ ಕೇಳ್ತಾರೆ
’ಕಲರ್ ಕಲರ್ ವಾಟ್ ಕಲರ್?!’ – ಸೃಜನ್ ಕೇಳ್ತಾರೆ

’ರೆಬೆಲ್ ಡೈರೆಕ್ಟರ್’ ರಾಮಗೋಪಾಲ ವರ್ಮ ಅವರ ಆತ್ಮ ಚರಿತ್ರೆ ’ನಾ ಇಷ್ಟಂ’, ಅದನ್ನು ಸೃಜನ್ ಕನ್ನಡಕ್ಕೆ ತರುತ್ತಿದ್ದಾರೆ. ಪಲ್ಲವ ಪ್ರಕಾಶನ ಅದನ್ನು ಪ್ರಕಟಿಸುತ್ತಿದೆ. ಅದಕ್ಕಾಗಿ ವಿನ್ಯಾಸಗೊಳಿಸಿದ ಮೂರು ವರ್ಣಗಳ ಮುಖಪುಟಗಳು ಇಲ್ಲಿವೆ. ಕಲರ್ ಕಲರ್ ವಾಟ್ ಕಲರ್ ಎಂಬಂತೆ! ಪುಸ್ತಕ ನನ್ನದು, ಕಲರ್ ನಿಮ್ಮದು ಅಂತ ಸೃಜನ್ ಕೇಳ್ತಾ...

read more
ಕಾವ್ಯಾ ಕಡಮೆ ಬರೆದ 'ನೀನು ಪದ್ಯಗಳು'
ಕಾವ್ಯಾ ಕಡಮೆ ಬರೆದ 'ನೀನು ಪದ್ಯಗಳು'

  ಕಾವ್ಯಾ ಕಡಮೆ   ನೀನು 1 ಒಂದು ನಿರಮ್ಮಳ ಶ್ವಾಸದಂತೆ ನನಗೆ ನೀನು   ಮುಗಿಯದ ಸಂತೆಯೊಂದು ನನ್ನಾಳವ ತೊಟ್ಟಿಕ್ಕುವಾಗ ನೀನು ನೋಡುತ್ತೀ ದೂರದಿಂದ ಹತ್ತಿರ ಬಂದರೆ ಕನಲಿ ಹೋಗುತ್ತದೆಂದು ಹೆದರುತ್ತೀ   ಹಾರಿದಷ್ಟೂ ದಾರಿ ತೆರೆಯುತ್ತದೆ ಮುಗಿಲು ರೆಕ್ಕೆ ನೋಯಲಿ ಎಂದು ಕಾಯುತ್ತದೆ   ರೆಕ್ಕೆ...

read more
ರವಿವರ್ಮ ಹೊಸಪೇಟೆ 'ಟಾಪ್ ೧೦'
ರವಿವರ್ಮ ಹೊಸಪೇಟೆ 'ಟಾಪ್ ೧೦'

ನನ್ನಮತ್ತೆ ಮತ್ತೆ ಕಾಡುವ ಪುಸ್ತಿಕೆಗಳು...... ರವಿವರ್ಮ ಹೊಸಪೇಟೆ ಚಿಕ್ಕವನಿದ್ದಾಗ  ಪಕ್ಕದಲ್ಲಿ ಮಲಗಿಸಿಕೊಂಡು ರಾಮಾಯಣ ,ಮಹಾಭಾರತ, ಗೋವಿನ ಕಥೆ ...ಕಾಗೆ ಗುಬ್ಬಚ್ಚಿಯ ಕಥೆ ಹೇಳಿ ನನಗೆ ಓದಲು ಪ್ರೇರಣೆ ನೀಡಿದ  ನನ್ನಪ್ಪನಿಗೆ , ಕಾಲೇಜು ದಿನಗಳಲ್ಲಿ  ಪುಸ್ತಿಕೆ ಕೊಟ್ಟು ಓದಿಸಿದ  ಗುರು ದಿವಂಗತ ಎಸ್ ಎಸ್ ಹಿರೇಮಠ ಹಾಗು ಸಂಘಟನೆಯ...

read more
ಯಾಕೋ ಮನಸ್ಸು ಭಾರವಾಗಿದೆ. .
ಯಾಕೋ ಮನಸ್ಸು ಭಾರವಾಗಿದೆ. .

ಕಿರಣ್ ಎಂ ಗಾಜನೂರು ನಮ್ಮ ಕಾಲೇಜಿನ ಪಕ್ಕದ ಗದ್ದೆಯಲ್ಲಿ ಬೋರ್ ಕೊರೆಯಲು ಬಂದಿದ್ದ ಲಾರಿಯಲ್ಲಿ ನಾಲ್ಕು ಜನ ಮಧ್ಯಪ್ರದೇಶದ ಯುವಕರು ತಿಂಗಳಿಗೆ ೬೦೦೦ದ ಕೂಲಿಗೆ ಕೆಲಸ ಮಾಡುತ್ತಿದ್ದಾರೆ ೩ ದಿನದ ಹಿಂದೆ ಅದರಲ್ಲಿ ಒಬ್ಬ ಕೆಲಸ ಮತ್ತು ಬಿಸಿಲಿನ ದಣಿವಾರಿಸಿಕೊಳ್ಳಲು ಲಾರಿಯ ಕೆಳಗೆ ಮಲಗಿದ್ದಾನೆ ಅದನ್ನು ನೋಡದ ಚಾಲಕ ಆತನ ಮೇಲೆ ಲಾರಿ...

read more
ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ..
ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ..

ಕನಸುಗಳು ಅತೃಪ್ತರ ಸ್ವತ್ತು ಪ್ರಸನ್ನ ಚಲಂ ಅನಿಸಿದ್ದು ಹೇಳಬೇಕೆಂದರೆ ಒಂದೇ ಸಾಲಿನಲ್ಲಿ ಇತಿಹಾಸವನ್ನು ಬರೆಯುವಂತಿರಬೇಕು. ಹಿಂದಿನ ರಾಜಾರಾಣಿಯರ, ಮೆರೆದ ಸರ್ವಾಧಿಕಾರಿಗಳ, ಬದುಕಿನ ಬಗ್ಗೆ ಮಾತನಾಡಿದ ಮೇದಾವಿಗಳ, ಬೀದಿ ಬದಿಯಲ್ಲಿ ಚಿನ್ನವಜ್ರ ಮಾರುತ್ತಿದ್ದವರ, ಊರ ಕೊಳ್ಳೆ ಹೊಡೆದವರ ಬಗ್ಗೆ ಮಾತನಾಡಲೇಬಾರದು. ಇತಿಹಾಸ ನನ್ನ...

read more
"ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ "  -ಕೋ. ಚೆನ್ನಬಸಪ್ಪ
"ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ " -ಕೋ. ಚೆನ್ನಬಸಪ್ಪ

ಕೋ.ಚೆ ಎಂದೇ ನಾಡಿನಲ್ಲಿ ಜನಜನಿತವಾಗಿರುವ ಕೋ. ಚೆನ್ನಬಸಪ್ಪ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ, ವಕೀಲರಾಗಿ ಕೆಲಸ ಮಾಡಿದ್ದರೂ ತಮ್ಮ ಲೇಖನಿಯ ಮೂಲಕ ನಿಜವಾದ ನ್ಯಾಯವಾದಿಗಳಾಗಿ ನಾಡಿನ ಸಾಕ್ಷಿಪ್ರಜ್ಞೆಯಾಗಿ ಬದುಕಿರುವಂತಹವರು. ಅವರು ಬರೆದ ಪ್ರತಿಯೊಂದು ಬರಹವೂ ಸಮಾಜದ ಒಳಿತಿನ ಆಶಯವನ್ನೇ ಹೊಂದಿರುವಂತಹುದು. ತಮ್ಮ ಬದುಕಿನ ೯೦ರ...

read more
'ದೇವನೂರಿ'ಗೆ ಈಗ ಅದೆಷ್ಟು ಭಕ್ತರು ಮಹಾದೇವಾ!
'ದೇವನೂರಿ'ಗೆ ಈಗ ಅದೆಷ್ಟು ಭಕ್ತರು ಮಹಾದೇವಾ!

ದಿಲಾವರ್ ರಾಮದುರ್ಗ ಈ ನಾಡಿನ ಸಾಕ್ಷಿಪ್ರಜ್ಞೆ, ಲೇಖಕ, ಹೋರಾಟಗಾರ ಭಾನುವಾರ ಗಾಂಧಿ ಭವನದ ಅಂಗಳದ ತುಂಬ ಓಡಾಡಿಕೊಂಡಿದ್ದರು. ಗಾಂಧಿಯಷ್ಟೇ ಸರಳ ಉಡುಗೆಯಲ್ಲಿ ಸೀದಾ ಸಾದಾ ಕಾಣುತ್ತಿದ್ದರು. ಸಮಾನತೆಯ ಕನಸು ಕಾಣುತ್ತ ಎನ್ನುವ ಸಂವಾದ ಕಾರ್ಯಕ್ರಮವದು. ಹಾಗೇ ಅವರ ಪುಸ್ತಕ ಬಿಡುಗಡೆ ಸಮಾರಂಭ. ಅಚ್ಚುಕಟ್ಟಾದ ಭಾವಪೂರ್ಣ ಕಾರ್ಯಕ್ರಮ. * *...

read more
'ಮೈಸೂರಿನಲ್ಲಿ ….', ವಿ ಎನ್ ಲಕ್ಷ್ಮಿ ನಾರಾಯಣ್ ಬರೀತಾರೆ

ಮೈಸೂರಿನಲ್ಲಿ .... (ಮೈಸೂರಿನಲ್ಲಿ ಜನವರಿ 25 ರಿಂದ 31 ರ ವರೆಗೆ ನಡೆದ ಚಿತ್ರೋತ್ಸವ ಕುರಿತ 31 ರ ಸಂಜೆ ಏರ್ಪಾಟಾಗಿದ್ದ ಸಂವಾದ ಸಭೆಯಲ್ಲಿ ಲಿಖಿತವಾಗಿ ಮಂಡಿಸಿದ ಪ್ರಾಸ್ತಾವಿಕ ನುಡಿ) ಫ್ರಾನ್ಸ್ ಸಿನಿಮಾದ ತವರುಮನೆ.ಫ್ರಾನ್ಸ್ ನ ಲೂಮಿಯೇರ್ ಸಹೋದರರು ಸಿನಿಮಾವನ್ನು ಅದರ ಪ್ರಾರಂಭಿಕ ಅವತಾರದಲ್ಲೇ ಹಣಗಳಿಸುವ ಸಾಧನವನ್ನಾಗಿ...

read more
ನಾವು ಸ೦ಜೆ ಕಾಲೇಜಿನ ಹುಡುಗರು
ನಾವು ಸ೦ಜೆ ಕಾಲೇಜಿನ ಹುಡುಗರು

ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ನೀವು ನಮ್ಮ ಸ೦ಜೆ ಕಾಲೇಜಿನ ಹುಡುಗರ ಬಗ್ಗೆ ಎ೦ದಾದರೂ ಮಾತಾಡಿದ್ದೀರಾ? ಇಲ್ಲವಾದರೆ ನಾ ಮಾತಾಡುತ್ತೇನೆ ಕೇಳಿ. ನಾವು ಬೆಳಗ್ಗೆಯಿ೦ದ ಪಿಜ್ಜಾ ಹಟ್‌ಗಳಲ್ಲೋ, ಮ್ಯಾಕ್ ಡೊನಾಲ್ಡ್‌ಗಳಲ್ಲೋ, ಬಿಗ್ ಬಝಾರ್‌ಗಳಲ್ಲೋ ಎದುರಿಗಿನ ನಿರ್ಜೀವ ಕ೦ಪ್ಯೂಟರ್ಗಳ ಮು೦ದೆ ಬಿಲ್ಲು ಮಾಡುತ್ತಾ ನಿ೦ತಿರಬೇಕು....

read more
ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ
ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ

ಜೀವನ 'ನಾಟಕ'ದ ಹೃದಯಸ್ಪರ್ಶಿ ಪಾತ್ರವೊಂದರಲ್ಲಿ...! ಅಹರ್ನಿಶಿ ಪ್ರಕಾಶನ ಹೊರತರುತ್ತಿರುವ ಉಮಾಶ್ರೀ ಅವರ ಬದುಕಿನ ಕಥನ 'ಬೆಂಕಿ ಬೆಡಗು' ಆಯ್ದ ಭಾಗ ಉಮಾಶ್ರೀ ಇಷ್ಟರ, ಮಧ್ಯೆ ನನ್ನ ಮಕ್ಕಳು ಓದ್ತಾ ಇದ್ರು, ಸಿನಿಮಾದಲ್ಲಿ ಒಳ್ಳೆ ಅವಕಾಶ ಸಿಕ್ತು. ಜೀವನ ನಿರುಂಬಳವಾಗತೊಡಗಿತ್ತು. ಅಧಿಕೃತ ಡೈವೋಸರ್್ 1998 ಆದದ್ದು 1977ರಲ್ಲೇ...

read more
ಮೀನಾಕ್ಷಿಯರ ಮೋಹದಲ್ಲಿ…
ಮೀನಾಕ್ಷಿಯರ ಮೋಹದಲ್ಲಿ…

ದಿಲಾವರ್ ರಾಮದುರ್ಗ ಏನ್ ಮಾಡಬಾರದ ಘನಕಾರ್ಯ ಅಂದ್ಕೊಂಡ್ರೀ ಅಲ್ವಾ..? ಏನ್ಮಾಡ್ಲಿ ಮೀನು ಕಂಡ್ರೆ ನನ್ನ ಕಾಲು ಮುಂದಕ್ಕೇ ಹೋಗಲ್ಲ ಅಂತವೆ. ಸಮುದ್ರ ತೀರದಗುಂಟ ಓಡಾಡಿಕೊಂಡಿದ್ದೆ, ತೀರಕ್ಕೆ ಸಮೀಪದಲ್ಲೇ ಮೀನಂಗಡಿ! ಪಾಂಪ್ರೆಟ್, ಕಾಣೆ, ಅಂಜಲ್... ಹೀಗೊಂದಿಷ್ಟು ಮೀನಾಕ್ಷಿಯರು ಬುಟ್ಟಿಯೊಳಗಿಂದಲೇ ಕಣ್ಣು ಹೊಡೆದ್ರು. ಹಾಯ್ ಹಾಯ್ ದಿಲ್...

read more
ಅರುಣ್ ಜೋಳದಕೂಡ್ಲಿಗಿ 'ಟಾಪ್ ೧೦'

ನಾನು 2012 ರಲ್ಲಿ ಓದಿದ 10 ಇಷ್ಟವಾದ ಕೃತಿಗಳು: -ಅರುಣ್ ಜೋಳದಕೂಡ್ಲಿಗಿ ಗಾಳಿಬೆಳಕು-ನಟರಾಜ ಹುಳಿಯಾರ್ ಜಂಗಮ ಫಕೀರನ ಜೋಳಿಗೆ-ಆರೀಫ್ ರಾಜಾ ಆಡು ಕಾಯೋ ಹುಡುಗನ ದಿನಚರಿ-ಟಿ.ಎಸ್.ಗೊರವರ ಬದುಕು ಬಯಲು-ರೇವತಿ (ಅನು:ದು.ಸರಸ್ವತಿ) ನುಡಿ ಸಂಕರ ಸಾಹಿತ್ಯ –ರಹಮತ್ ತರೀಕೆರೆ ಅವನರಿವಲ್ಲಿ-ಜ.ನಾ.ತೇಜಶ್ರೀ ಸಮಾಜವಾದಿಗಳ ಸಂದರ್ಶನ...

read more

Pin It on Pinterest

Share This