ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಈ ಹೊತ್ತಿಗೆ’ ಯಲ್ಲಿ ಖಾಸನೀಸರ ’ತಬ್ಬಲಿಗಳು..’ – ಫೋಟೋ ಆಲ್ಬಂ
’ಈ ಹೊತ್ತಿಗೆ’ ಯಲ್ಲಿ ಖಾಸನೀಸರ ’ತಬ್ಬಲಿಗಳು..’ – ಫೋಟೋ ಆಲ್ಬಂ

- ಎನ್ ಸಂಧ್ಯಾರಾಣಿ ಹದಿನೈದು ದಿನಕ್ಕೊಮ್ಮೆ ಸಾಹಿತ್ಯಾಸಕ್ತರು ಒಂದೆಡೆ ಸೇರಿ, ಒಂದು ಕೃತಿಯನ್ನೋ ಅಥವಾ ಒಂದು ಕಥೆಯನ್ನೋ ತಮ್ಮ ತಮ್ಮ ಅಳವಿಗೆ ದಕ್ಕಿದಂತೆ ಹಿಡಿದಿಡುವ, ಚರ್ಚಿಸುವ, ಸಂವಾದಿಸುವ ಕಾರ್ಯಕ್ರಮ ’ಈ ಹೊತ್ತಿಗೆ’. ಈ ಹೊತ್ತಿಗೆಯ ಎರಡನೆಯ ಕಾರ್ಯಕ್ರಮದಲ್ಲಿ ಸಂವಾದಗೊಂಡ ಕಥೆ ರಾಘವೇಂದ್ರ ಖಾಸನೀಸರ "ತಬ್ಬಲಿಗಳು"....

read more
’ಒಲೆಯುರಿಸುವುದೆಂದರೆ, ಬಿಸಿ ನೀರು ಕಾಯಿಸುವುದಲ್ಲ …’ – ರೂಪಾ ಹಾಸನ್ ಕವಿತೆ
’ಒಲೆಯುರಿಸುವುದೆಂದರೆ, ಬಿಸಿ ನೀರು ಕಾಯಿಸುವುದಲ್ಲ …’ – ರೂಪಾ ಹಾಸನ್ ಕವಿತೆ

ಅಪ್ಪನೂ ಒಲೆಯುರಿಯೂ ರೂಪ ಹಾಸನ್ 1 ಬೆಳಗ್ಗೆ ಬಚ್ಚಲೊಲೆ ಉರಿಸಿ ನೀರು ಕಾಯಿಸಲು ದಿನವಿಡೀ ಅಪ್ಪನ ತಯಾರಿ ಹೆರೆದು ಬಿಟ್ಟ ಕರಟ ತೆಂಗಿನ ಮೊಟ್ಟೆ ಚರಟ ಅಂಗಳದಲಿ ಚೆಲ್ಲಾಡಿ ಬಿದ್ದ ಒಣ ಮಾವಿನೆಲೆ ಗೀರಿಬಿಟ್ಟ ಬೆಂಕಿಕಡ್ಡಿ ಹಳತಾದ ಮದುವೆ ಕರೆಯೋಲೆ ದಿನಸಿ ಕಟ್ಟಿದ ಹಣ್ಣು ಸುತ್ತಿದ ಪೇಪರು ಹಾಳುಮೂಳು ರಸೀತಿ ಪ್ಲಾಸ್ಟಿಕ್ ಕವರು ಸೋಪಿನ...

read more
ಸೈಕಲ್ ಹೊಡೆಯಲು ಬರದಿದ್ದರೆ, ಹೆಣ್ಣು ಕೊಡಲ್ವ೦ತೆ…!!
ಸೈಕಲ್ ಹೊಡೆಯಲು ಬರದಿದ್ದರೆ, ಹೆಣ್ಣು ಕೊಡಲ್ವ೦ತೆ…!!

ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ಹಿ೦ದಿನವಾರ ಅಪ್ಪನ ಬಗ್ಗೆ ಇದ್ದ ಅ೦ಕಣ ಓದಿದ ಹಿರಿಯ ಬರಹಗಾರರೊಬ್ಬರು ಏಹ್! ನಿನ್ನ ಬಾಲ್ಯದ ತು೦ಟತನದ ಬಗ್ಗೆ ಬರ್ಯಪ್ಪ ಓದಕ್ಕೆ ಚ೦ದ ಇರತ್ತೆ ಅ೦ತ ಕಾಲ್ ಮಾಡಿ ಮಾತಾಡಿದರು. ಬಾಲ್ಯದ ಕೆಲವು ನೆನಪುಗಳು ಬೇರೆ ಪತ್ರಿಕೆಗಳಲ್ಲಿ ನಾನು ಬರೆದಿದ್ದು ಓದಿ ಅವರು ಮೆಚ್ಚಿಕೊ೦ಡಿದ್ದರು ಅನಿಸುತ್ತದೆ....

read more
ಆಯೇ.. ಕಾಳೇ.. ಆಯೇ.. ಬೊಳ್ಳೇ.. ಆಯೇ..
ಆಯೇ.. ಕಾಳೇ.. ಆಯೇ.. ಬೊಳ್ಳೇ.. ಆಯೇ..

ಬಾಬುನ ಗಾಡಿ ಮನೋಹರ ಪ್ರಸಾದ್ ನನ್ನ ಬಾಲ್ಯದಲ್ಲಿ ಹಳ್ಳಿಯ ಮನೆಯ ನಡುರಾತ್ರಿಯ ಸಮಯ. ತಟ್ಟನೆ ಎಚ್ಚರಿಕೆ. ನೀರವ ಮೌನ, ಕಗ್ಗತ್ತಲ ನಡುವೆ ಕೇಳಿ ಬರುತ್ತಿದ್ದ ಕಪ್ಪೆಯ ವಟರ್‌ ವಟರ್‌.. ಒಂದಿಷ್ಟು ಮಳೆ ಹನಿದಿರಬಹುದು. ವಿದ್ಯುತ್‌ ಸಂಪರ್ಕವಿಲ್ಲದ ಪರಿಸರ. ನಡುರಾತ್ರಿಯ ನೀರವ ಮೌನವನ್ನು ಸೀಳಿಕೊಂಡು ಕೇಳಿಬಂತು.. ಆಯೇ.. ಕಾಳೇ.. ಆಯೇ.....

read more
ಡೈಲಿ ಬುಕ್: ಗಂಗಾಧರ ಬೆಳ್ಳಾರೆಯವರ 'ತಪ್ಪುತಿದ್ದುವ ತಪ್ಪು'
ಡೈಲಿ ಬುಕ್: ಗಂಗಾಧರ ಬೆಳ್ಳಾರೆಯವರ 'ತಪ್ಪುತಿದ್ದುವ ತಪ್ಪು'

ಉದಯಕುಮಾರ ಹಬ್ಬು ಕೃತಿ : ತಪ್ಪುತಿದ್ದುವ ತಪ್ಪು ಲೇಖಕ : ಗಂಗಾಧರ ಬೆಳ್ಳಾರೆ ಪ್ರಕಾಶನ : ಅಂಕಿತ ಪುಸ್ತಕ ಬೆಂಗಳೂರು. ಶಿಕ್ಷಣ ಕ್ಷೇತ್ರದಲ್ಲಿ ಆಪ್ತಸಲಹೆಯೆಂಬ ಅನುಭವದಿಂದ ಮಾಡಿದ ಸಂಶೋಧನೆಗಳ ಈ ಪುಸ್ತಕದ ಉಪಟೈಟಲ್ ಹೀಗಿದೆ 'ಪೋಷಕತ್ವ - ಕಲಿಕೆ- ಅಧ್ಯಾಪನದ ಕೌನ್ಸೆಲಿಂಗ್ ಆಧಾರಿತ ಚಿಂತನೆಗಳು'. ಪ್ರಕಟವಾದ ವರ್ಷದಲ್ಲೇ ಐದು...

read more
ನಾ ದಿವಾಕರ್ ಕಾಲಂ : ಮಠೋದ್ಯಮಿಗಳಿಗೆ ಸರ್ಕಾರದ ಔದಾರ್ಯ!
ನಾ ದಿವಾಕರ್ ಕಾಲಂ : ಮಠೋದ್ಯಮಿಗಳಿಗೆ ಸರ್ಕಾರದ ಔದಾರ್ಯ!

ಮಾಜಿ ಸೀಎಂ ಯಡಿಯೂರಪ್ಪ ಕೆಲವು ಪ್ರಥಮಗಳಿಗೆ ನಾಂದಿ ಹಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರವಾದಂತೆಯೇ ಹಲವು ಮೊದಲ ಹೆಜ್ಜೆಗಳನ್ನೂ ಇಡುವ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ಹಲವು ನೂತನ ಪರಂಪರೆಗಳಿಗೆ ನಾಂದಿ ಹಾಡಿದ್ದಾರೆ. ಬಿಜೆಪಿ ಪಾಟಿ ವಿತ್...

read more
ನಗು ನಗುತಾ ನಲಿ ನಲಿ – ಉಷಾ ಪಿ ರೈ
ನಗು ನಗುತಾ ನಲಿ ನಲಿ – ಉಷಾ ಪಿ ರೈ

ನಗುನಗುತ್ತಾ ದಿನವನ್ನು ಸ್ವಾಗತಿಸಿ ಉಷಾ ಪಿ ರೈ 'ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ- ಎನ್ನುವ ಮಾತು ತಿಮ್ಮನ ಹಿತ ನುಡಿಯಂತೆ 'ನಗು' ಒಂದು ಹಿತವಾದ ಅನುಭವ. ನಗು ಚೆಲ್ಲದ ಬದುಕು ಬೆಂಗಾಡಿನಂತೆ. ನಗುವಿನಲ್ಲಿ ಬದುಕಿನ ಜೀವಸೆಲೆ ಇದೆ.' ನಗು ಮಾನವನ ಅತೀ ಉತ್ತಮ ಹಾಗೂ ಆಕರ್ಷಣೀಯ ಮುಖ ಲಕ್ಷಣ. ಮುಖದಲ್ಲಿ ಮಿನುಗುವ...

read more
ಇಂದಿಗೂ ನನಗೆ ಹೊಗೇನಕಲ್ ಅಂದ ತಕ್ಷಣ ಫಾಲ್ಸ್‌ಗಿಂತಲೂ ಹೆಚ್ಚು ನೆನಪಾಗುವುದು…
ಇಂದಿಗೂ ನನಗೆ ಹೊಗೇನಕಲ್ ಅಂದ ತಕ್ಷಣ ಫಾಲ್ಸ್‌ಗಿಂತಲೂ ಹೆಚ್ಚು ನೆನಪಾಗುವುದು…

ಹೊಗೇನಕಲ್‌ನ ಇನ್ನೊಂದು ಮುಖ ಮಲ್ಲಿಕಾರ್ಜುನ ಹೊಸಪಾಳ್ಯ ಹೊಗೇನಕಲ್ ಎಂದರೆ ಕಣ್ಮುಂದೆ ಸುಳಿಯುವುದು ಅಲ್ಲಿನ ಫಾಲ್ಸ್. ಹೊರೆ-ಹೊರೆಯಾಗಿ ಧುಮುಕುವ ಹೊನ್ನ ಬಣ್ಣದ ಜಲರಾಶಿ, ಉಕ್ಕುವ ನೊರೆ, ಮುಖಕ್ಕೆ ಸಿಂಚನಗೊಳಿಸುವ ತುಂತುರು ಹನಿಗಳು, ಮೂರು ದಿಕ್ಕಿಗೂ ಎದ್ದುನಿಂತ ಕಾಡಿನ ಗೋಡೆ, ಮತ್ತೊಂದೆಡೆ ಬಟಾಬಯಲು.... ಈ ಫಾಲ್ಸ್ ಇರುವ ಸ್ಥಳ...

read more
ಡೈಲಿ ಬುಕ್-ಥಾಯ್ ಲ್ಯಾಂಡ್  ಎಂಬ ಮುಗುಳ್ನಗೆ
ಡೈಲಿ ಬುಕ್-ಥಾಯ್ ಲ್ಯಾಂಡ್ ಎಂಬ ಮುಗುಳ್ನಗೆ

ಥಾಯ್ ಲ್ಯಾಂಡ್  ಎಂಬ ಮುಗುಳ್ನಗೆ ಇದೇ ಮೊದಲಬಾರಿಗೆ ಥಾಯ್ ಲ್ಯಾಂಡ್ನ ಪ್ರವಾಸ ಕಥನವೊಂದು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಸಮಾಜವಿಜ್ಞಾನಿಯಾದ ಲೇಖಕ ಡಾ. ಸಿ.ಜಿ. ಲಕ್ಷ್ಮೀಪತಿ ತಮ್ಮ ಥಾಯ್ ಲ್ಯಾಂಡ್ ನ ಪ್ರವಾಸದ ಅನುಭವಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಥಾಯ್ ಲ್ಯಾಂಡ್ನ ಇತಿಹಾಸ, ಸಮಕಾಲೀನ ರಾಜಕೀಯ ಹಾಗೂ ಆರ್ಥಿಕತೆಯ...

read more
7.30 ಗೆ ಮುಂಚೆ ಮನೆಗೆ ಬರಬಾರದು..
7.30 ಗೆ ಮುಂಚೆ ಮನೆಗೆ ಬರಬಾರದು..

ಮಾಲತಿ ಶೆಣೈ ಫೇಸ್  ಬುಕ್ ನಿಂದ A walk in the garden is refreshing and sometimes depressing ಇವತ್ತು ವಾಕ್ ಮುಗಿಸಿ ಕೂತಿದ್ದೆ. ನನ್ನ ಪಕ್ಕದ ಸೀಟ್ ನಲ್ಲಿ ಕೆಲ್ ಹಿರಿಯರು ಕೂತಿದ್ದರು. ಕತ್ತಲೆಯಾಗ್ತಾ ಒಬ್ಬೊಬ್ಬರೆ ಜಾಗ ಖಾಲಿ ಮಾಡಿ ಹೊರಟ್ರು. ಕೊನೆಗೆ ಇಬ್ರು ಮಾತ್ರ ಉಳಿದರು. ಅವರಲೊಬ್ಬರು , 'ಹಾಂ, ಇನ್ನು...

read more
ಹೀಗೊಂದು ಇಲಿಬೇಟೆ ಕಥೆ….
ಹೀಗೊಂದು ಇಲಿಬೇಟೆ ಕಥೆ….

ಇಲಿ ಬೇಟೆ -ರವಿಕುಮಾರ್ ಈಚಲಮರ ನಾನು ಮತ್ತು ನನ್ನ ಬಾಲ್ಯ ಸ್ನೇಹಿತರಾರ ರವಿ ಮತ್ತು ವಿಜಿ ಒಂದು ಬಾನುವಾರ ಇಲಿ ಬೇಟೆಗೆ ಹೊರಟೊ. ನಾವಿನ್ನು ಆಗ 8ನೇ ತರಗತಿಯಲ್ಲಿದ್ದೊ, ರಜೆ ಬಂದರೆ ಸಾಕು ನಮ್ಮ ಮನೆಯಲ್ಲಿ ಸೌದೆ ತರಲು ಆಜ್ಞೆ ಮಾಡುತ್ತಿದರು. ಎಲ್ಲರ ಬಾಯಲ್ಲು ಸೌದೆ ತರಬೇಕಂತ ಒಂದೆ ಕೂಗು. ಸರಿ ನಾವು ಮೂರು ಜನ ಮಾತ್ತಾಡಿಕೊಂಡು ಸೌದೆ...

read more
"ನನ್ನ ಗೋಪಾಲ" – ಫೋಟೋ ಆಲ್ಬಂ
"ನನ್ನ ಗೋಪಾಲ" – ಫೋಟೋ ಆಲ್ಬಂ

ಬಿ. ವಿ. ಕಾರಂತ ನೆನಪಿನ ನಾಟಕೋತ್ಸವ (2013 ಫೆಬ್ರವರಿ 15,16 ಮತ್ತು 17) ರಾಮ್ ನರೇಶ್ ಮಂಚಿ ನಾಟಕ : ನನ್ನ ಗೋಪಾಲ ವಿನ್ಯಾಸ : ಮೂರ್ತಿ ದೇರಾಜೆ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮಕ್ಕಳಿಂದ ನಾಟಕ 17 02 2013 ಸ್ಥಳ : ದ ಕ ಜಿ ಪ ಹಿರಿಯ ಪ್ರಾಥಮಿಕ ಶಾಲಾ ವಠಾರ, ಕುಕ್ಕಾಜೆ   ಬಿ. ವಿ. ಕಾರಂತ ರಂಗ ಭೂಮಿಕಾ...

read more
’ಸುಮ್ಮನಿರಿ ರಾತ್ರಿಗಳೇ….’ – ಭವ್ಯ ನವೀನ್ ಕವಿತೆ
’ಸುಮ್ಮನಿರಿ ರಾತ್ರಿಗಳೇ….’ – ಭವ್ಯ ನವೀನ್ ಕವಿತೆ

ರಾತ್ರಿ ಪದ್ಯ  - ಹೆಚ್. ಸಿ. ಭವ್ಯ ನವೀನ್ ಎಲ್ಲಿ ಹೋಗುತ್ತವೊ ಈ ರಾತ್ರಿಗಳು ದಿನಾ ಬರುವ ಅದೇ ಸೂರ್ಯನಿಗೆ ಹೆದರಿ ಉಳಿಯಬಾರದೇ ಒಮ್ಮೆ   ಜಮಾನದ ಅರ್ಧಂಬರ್ಧ ಕನಸುಗಳೆಲ್ಲ ಪೂರ್ಣಗೊಳ್ಳಲಿ ಇಂದು ನೆನಹುಗಳ ಕಹಿ ಅರಗಿಹೋಗಲಿ ಮೈಥುನದ ಬವಳಿಕೆ ನಾಳೆಗಳ ಚಡಪಡಿಕೆ ನಿಧಾನ ನಿಂತುಹೋಗಲಿ ಮತ್ತೆ ಆಗ ಮೆಲ್ಲಗೆ ಬೆಳಕಾಗಲಿ ಈಗಂತೂ ಉಳಿದು...

read more

Pin It on Pinterest

Share This