ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ’ಪೈ ಮಾಮನ ದಿನ!’ – ಪ್ರಶಾಂತ್ ಅಡೂರ್ ಬರೀತಾರೆ!
ಪ್ರಶಾಂತ್ ಅಡೂರ್ ವೈ pi ಡೇ.. ವೈ ನಾಟ ' ಉಳ್ಳಾಗಡ್ಡಿ ಡೇ'? ಇದ ಏನಿಲ್ಲಾಂದರು ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ, ನಾ ಶ್ರೀ ಕಾಡಸಿದ್ಧೇಶ್ವರ ಆರ್ಟ್ಸ ಕಾಲೇಜ & ಹುಚ್ಚಪ್ಪಾ ಶಿವಪ್ಪಾ ಕೋತಂಬರಿ ಸೈನ್ಸ್ ಇನ್ಸ್ಟಿಟ್ಯುಟನಾಗ B.Sc ಫೈನಲ್ ಇಯರ ಕಲಿಲಿಕತ್ತಿದ್ದೆ. ಆ ವರ್ಷದ ಸೈನ್ಸ್ ಸೆಕ್ರೇಟರಿ ಅಂತ ನನಗ ಮಾಡಿದ್ದರು. ಹಂಗ ನಾ...
ಪ್ರಜ್ಞಾ ಮತ್ತೀಹಳ್ಳಿ ಬರಹ: ನೀರಲ್ಲಿ ಜಾರಿದ ತುತ್ತೂರಿ
ಪ್ರಜ್ಞಾ ಮತ್ತೀಹಳ್ಳಿ ಈಗೀಗ ಅವಳು ಹೀಗಾಗಿದ್ದಾಳೆ. ಸಣ್ಣದೊಂದು ಸಾಸಿವೆಯಂಥ ಮಾತಿಗೂ ಪಟಪಟ ಸಿಡಿದುಬಿಡುವ ಕಾವಲಿಯಂತೆ. ಮುಚ್ಚಳ ತೆಗೆದೊಡನೆ 'ಭಸ್' ಎಂದು ಮುಖಕ್ಕೆ ಹಬೆ ರಾಚುವ ಕುಕ್ಕರಿನಂತೆ. ಮನೆ ಮಂದಿಯನ್ನು ಕಂಡರೆ ಗುರ್ರೆಂದು ಹರಿಹಾಯುತ್ತಾಳೆ. ಚಿಕ್ಕ ಚಿಕ್ಕ ತಪ್ಪಿಗೂ ಮಕ್ಕಳನ್ನು ಹಿಗ್ಗಾ ಮುಗ್ಗಾ ಬೈಯುತ್ತಾಳೆ ಗಂಡನನ್ನು...
’ಹದಗೊಂಡ ಕತ್ತಿಯನು ಒತ್ತು ನನ್ನ ಎದೆಯೊಳಗೆ..’
ಮೂಲ : ಪಾಬ್ಲೋ ನೆರೂದಾ ಕನ್ನಡಕ್ಕೆ:ವಿಠ್ಠಲ ದಳವಾಯಿ ಬಂಡೆಗಳ ಬುಡದಲ್ಲಿ ಬಡವನಾದವನೆ ಭೂತದ ನೆನಪಲ್ಲಿ ಭೂಗತನಾದವನೆ ದನಿಯಡಗಿದವನೆ, ಕಣ್ಮುಚ್ಚಿದವನೆ ದು:ಖವೂರಿದ ನೆಲದಲಿ ಮುಖ ಮುಳುಗಿಸಿದವನೆ ಕೈಗೂಡಿಸು ನನ್ನೊಡನೆ ಒಡಹುಟ್ಟಿದವನೆ ನೋಡಿಲ್ಲಿ ಕೇಳಿಲ್ಲಿ ಈ ಭೂತಳದ ರಹವಾಸಿ ಕಾರ್ಮಿಕ, ನೇಕಾರ, ಮಾತಿರದ ಕುರುಬನೇ ಕ್ರೂರಮೃಗಗಳ...
ತುಮಕೂರಿನಲ್ಲಿ ಭಾನುವಾರ ಬೆಳಗ್ಗೆ ’ಬೆಳದಿಂಗಳು ಮತ್ತು ಮಳೆ’!
ಕನ್ನಡದಲ್ಲಿ ಭಾಗವತ
ಡೈಲಿ ಬುಕ್ – ಹಸಿರು ಸೇನಾನಿ
ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ, ಅವನಲ್ಲಿ ಆತ್ಮವಿಶ್ವಾಸ ತುಂಬಿ, ದರ್ಪ ದಮನಗಳ ಎದುರು ಸೆಟೆದು ನಿಲ್ಲುವ ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ - ಪೂರ್ಣಚಂದ್ರ ತೇಜಸ್ವಿ ಪ್ರೊಫೆಸರ್ ಎಂಡಿಎನ್ ಕಣ್ಮುಂದೆ ಬಂದಾಗ ರೈತರ ಫಿರಂಗಿಯಂತೆ...
ಕ್ಯಾಂಟೀನ್ ಮಾಮೂನ ಅಡಿಗೆಯೂ, ನನ್ನ ಪ್ರಯೋಗಗಳೂ!
ಅಜ್ಞಾತ ಸಮರ ಅನಿತಾ ನರೇಶ್ ಮಂಚಿ ಮಹತಿ ನಿತ್ಯವೂ ನನಗೆ ತಿಳಿದ ಮಟ್ಟಿಗೆ, ರುಚಿ ಶುಚಿಯಾಗಿ ನನಗೆ ಮರ್ಯಾದೆಯಾಗಿ ಮಾಡಲು ಬರುತ್ತಿದ್ದ ಅನ್ನ ಸಾರು ಪಲ್ಯ ಸಾಂಬಾರುಗಳನ್ನೇ ವಿಧ ವಿಧ ತರಕಾರಿ ಬಳಸಿ, ವಿವಿಧ ಸಂಭವನೀಯತೆಗಳನ್ನು ಬಳಸಿಕೊಂಡು ಹೊಸದು ಎಂದು ಲೇಬಲ್ ಹಚ್ಚಿ ಬಡಿಸುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಹೋಟೆಲ್ಲಿಗೆ...
’ಈ ಹೊತ್ತಿಗೆ’ ಗೆಯಲ್ಲಿ ವೈದೇಹಿಯವರ ಅಕ್ಕು
ಕಳೆದ ಭಾನುವಾರ ದಿನಾಂಕ ೧೦/೩/೨೦೧೩ ರಂದು ನಡೆದ ’ಈ ಹೊತ್ತಿಗೆ’ ಕಾರ್ಯಕ್ರಮದ ಕಥೆ ವೈದೇಹಿಯವರ ಕಥೆ ’ಅಕ್ಕು’. - ಎನ್ ಸಂಧ್ಯಾರಾಣಿ ಸಂವೇದನೆಯನ್ನು ಅದರಲ್ಲೂ ಸ್ತ್ರೀ ಸಂವೇದನೆಯನ್ನು ಹರಳುಗಟ್ಟುವಂತೆ ಹಿಡಿದಿಡುವ ವೈದೇಹಿ ಅಮ್ಮನ ಕಥೆಗಳೆಂದರೆ ಕವಿತೆಗಳ ಹಾಗೆ. ಆಳಕ್ಕಿಂತ ಹೆಚ್ಚಾಗಿ ಪದರಗಳನ್ನು ಹೊಂದಿರುವ, ಯಾವ ಪಾತ್ರಗಳೂ ಕೇವಲ...
ಡೋರ್ ನಂ ೧೪೨: ಇವು ಶಬ್ದಚಿತ್ರಗಳು
ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ, ಬಿಸಿ ಹಸಿಬಿಸಿ ಮೈಮನದ ನವಿರುಗಳು, ತಲ್ಲಣಗಳು, ನೋವು, ನಲಿವು, ಸಂಘರ್ಷಗಳು, ವಿಷಾದಗಳ ಶಬ್ದಚಿತ್ರಣಗಳು ಅವಿಸ್ಮರಣೀಯವಾಗಿವೆ. ಇತ್ತೀಚಿಗೆ ನಾನು ಓದಿದ ಅಪರೂಪದ ಕೃತಿ ಎಂದು ಮುಕ್ತವಾಗಿ...
ನಟರಾಜ ಹೊನ್ನವಳ್ಳಿ ಹಾಗೂ ತಿಪಟೂರು ಸಮ್ಮೇಳನ
ಮಂಗಳೂರಿನಲ್ಲಿ 'ಜರ್ನಿ'..
ಮಂಗಳೂರಿನಲ್ಲಿ ‘ಜರ್ನಿ’..
ಡೈಲಿ ಬುಕ್ – ಪುಸ್ತಕ ಮತ್ತು ನವಿಲುಗರಿ
ಪುಸ್ತಕ ಮತ್ತು ನವಿಲುಗರಿ ಗೆಳೆಯ ರಾಜಶೇಖರ್ ಬರೆದಿರುವ ಈವರೆಗಿನ ಮುನ್ನುಡಿಗಳಲ್ಲಿ ಗಿರಿಜಾ ಶಾಸ್ತ್ರಿಅವರಿಗೆ ಬರೆದದ್ದು ಅತ್ಯುತ್ತಮವಾಗಿದೆ ಎಂದು ನನ್ನ ಅಭಿಪ್ರಾಯ. ರಾಜಶೇಖರರ ಮುಕ್ತ ಸ್ಪಂದನಕ್ಕೆ ಕಾರಣರಾದ ಗಿರಿಜಾ ಶಾಸ್ತ್ರಿ ತೋರಿಕೆಯಿಲ್ಲದ ಸಹಜ ಕವಿ. ಅವರು ನಮ್ಮ ಈ ಕಾಲದ ಪ್ರತಿಭಾವಂತ ಸಾಹಿತಿಗಳಲ್ಲಿ ಒಬ್ಬರು.ಇವರ ಪದ್ಯಗಳು...
’ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ಮಿತಿ ಎಷ್ಟು…?’ – ಸುಮಂಗಲ ಕೇಳ್ತಾರೆ
ಸುಮಂಗಲಾ ಕಾಶ್ಮೀರದ ಕುನನ್ಪೊಸ್ಪೊರ ಗ್ರಾಮದಲ್ಲಿ ಸುಮಾರು 60 ಮಹಿಳೆಯರ ಮೇಲೆ ಸೇನೆಯ ಸಿಬ್ಬಂದಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಮೊನ್ನೆ ಫೆಬ್ರವರಿ 23 ಕ್ಕೆ ಬರೋಬ್ಬರಿ 22 ವರ್ಷಗಳಾದವು, ನಮಗ್ಯಾರಿಗೂ ಅವರ ಎರಡು ದಶಕಗಳಿಗೂ ಮೀರಿದ ನಿಟ್ಟುಸಿರು ನೆನಪಾಗಲಿಲ್ಲ ... ಅವರ ಸಂಕಟ ತಟ್ಟಿದ್ದರೆ ತಾನೆ ನೆನಪಾಗುವ ಮಾತು......
’ಕಾರಂತರ ಮೂಕಜ್ಜಿ’ – ಉಷಾ ಪಿ ರೈ
ಉಷಾ ಪಿ ರೈ ಹಿಂದಿನ ಭಾಗದಲ್ಲಿ `ಮೂಕಜ್ಜಿಯ ಕನಸುಗಳು' ಅವರಿಗೆ ಜ್ಞಾನಪೀಠ ಪ್ರಶಸ್ತಿ ತ0ದುಕೊಟ್ಟ ಬಹುಮುಖ್ಯವಾದ ಕೃತಿ. ಇಲ್ಲಿ ದೇವರ ಇರವಿನ, ದೇವರ ಮೇಲಿನ ನ0ಬುಗೆಯ, ಹಲವಾರು ಸ0ಪ್ರದಾಯಗಳ, ಧಾರ್ಮಿಕ ನ0ಬುಗೆಗಳ, ಹೆಣ್ಣುಗ0ಡು ಸ0ಬ0ಧಗಳ, ನಮ್ಮ ಪುರಾಣಗಳ, ಜೀವನದ ವಾಸ್ತವಿಕತೆ ಅವಾಸ್ತವಿಕತೆಯ ಹೀಗೆ ಜೀವನದ ಹಲವಾರು ಮುಖಗಳ...
ಅಮ್ಮ ಇದು ನಿನಗಾಗಿ..
ಅವಳೊಬ್ಬಳೇ ಅಪ್ರತಿಮ, ಅವಿರತ, ಅಖಂಡ ಅಮ್ಮ!!! ವಿನಾಯಕರಾಮ ಕಲಗಾರು ನೀವು ನಂಬಲಾರಿರಿ...ಇದೇ ನನ್ನಮ್ಮನ ವಿಶ್ವ. ಬರೋಬ್ಬರಿ ಹದಿನೈದು ವರುಷದಿಂದ ಇದೇ ಅಂಗಡಿ ಕಟ್ಟೆ. ಇರುವುದು ತಾಳಗುಪ್ಪ ಎಂಬ ಸಾಮಾನ್ಯ ಗ್ರಾಮದಲ್ಲಿ. ಅದೇ ದಿನಸಿ ಸಾಮಾನು ಅವರ ದಿನನಿತ್ಯದ ದೀವಿಗೆ.. ಇಂದು ನಾನು ಎಲ್ಲೋ ಇದ್ದೇನೆ. ದಿನನಿತ್ಯ ಪುರಸೊತ್ತಿಲ್ಲದಷ್ಟು...
'ನೆನಪುಗಳಿಲ್ಲದ ನಿನ್ನೆಗಳಲ್ಲಿ ಬದುಕು ಎಲ್ಲಿದೆ?!’ – ಪ್ರತಿಮಾ ಶಾನ್‌ಭಾಗ್
ಪ್ರತಿಮಾ ಶಾನ್‌ಭಾಗ್ ಕಾಮತ್ ಊರಿನಿಂದ ಬಂದ ನೆಂಟರನ್ನು ಶಾಪಿಂಗ್ ಗೆಂದು ಗಾಂಧಿಬಝಾರಿಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಪ್ರತಿಷ್ಠಿತ ಇಮಿಟೇಟೆಡ್ ಜ್ಯುವೆಲರಿ ಅಂಗಡಿಯನ್ನು ಹೊಕ್ಕೆವು. ನಾನಾ ರೀತಿಯ ಸರ, ಬಳೆ ನೆಕ್ಲೇಸು,ತೋಳಬಂಧಿಗಳು, ಆಕರ್ಷಕ ಜಡೆಬಿಲ್ಲೆಗಳನ್ನೆಲ್ಲ ನೋಡಿದೆವು. ಬಂಗಾರವನ್ನೂ ನಾಚಿಸುವಂತಹ ಕುಸುರಿ...
ಸೂರಿ ಕನಸಿನ ಚೂರುಗಳು
ಸುರೇಂದ್ರ ನಾಥ್ (ಗುಲ್ಜಾರ್ ಕವನಗಳ ಭಾವಾನುವಾದ) ಕನಸಿನ ಚೂರುಗಳು ನೋಡು, ಮೆಲ್ಲಗೆ ನಡಿ. ತಡಿ, ಇನ್ನೂ ನಿಧಾನವಾಗಿ. ಎಚ್ಚರದಿಂದ ಹೆಜ್ಜೆ ಇಡು. ಸದ್ದಿಲ್ಲದಂತೆ, ದಯವಿಟ್ಟು. ಮಾಡದಿರಲಿ ನಿನ್ನ ಹೆಜ್ಜೆ ಸದ್ದು. ನನ್ನ ಕನಸಿನ ಗಾಜು ಒಡೆದು ಎಚ್ಚರಾದೀತು ನನಗೆ. ** ರಾತ್ರಿ ಅದನ್ನು ನಿನ್ನ ತೋಳಲ್ಲಿ ಬಾಚಿ ತಬ್ಬಿದ್ದೆ....
ಹಾಯ್ಕು ಪ್ರಿಯರಿಗಾಗಿ!
ಒಂದಿಷ್ಟು ಓದು, ಒಂದಿಷ್ಟು ವಿಮರ್ಶೆ – ನೀವೂ ಬನ್ನಿ
ಹ್ಯೂಸ್ಟನ್ನಿನಲ್ಲಿ ‘ನಮ್ಮ ಹೆಮ್ಮೆಯ ಬರಹಗಾರರು’
ಮೀರಾ ಪಿ. ಆರ್. ‘ಕನ್ನಡ ಸಾಹಿತ್ಯ ರ೦ಗದ ಆರನೆಯ ವಸಂತ ಸಾಹಿತ್ಯೋತ್ಸವ ’ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮಕ್ಕೆ ಆಹ್ವಾನ ಆತ್ಮೀಯರೆ, ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕದಲ್ಲಿ ನಡೆಯುವ ಅಪೂರ್ವ ಕನ್ನಡ...




















