ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿಡುಗಡೆಯಾಗಲಿದೆ 'ಹೇಳತೇವ ಕೇಳ'

ದೆಹಲಿಯಲ್ಲಿ ನಡೆದ ಅತ್ಯಾಚಾರ ಇಂದು ದೆಹಲಿಯ ಅತ್ಯಾಚಾರವಾಗಿ ಮಾತ್ರ ಉಳಿದಿಲ್ಲ. ಎಲ್ಲೆಡೆ, ನಮ್ಮ ಸುತ್ತ ಮುತ್ತಲೇ ನಡೆಯುತ್ತಿದೆ. ಇದಕ್ಕೆ ಕೊನೆಯೆಂತು? ಹಾಗೆ ಲೈಂಗಿಕ ದೌರ್ಜನ್ಯಕ್ಕೆ ಸಿಕ್ಕ ಮನಸುಗಳ ತೊಳಲಾಟ ಎಂತಹದ್ದು? ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ಮುಂದಿವೆ ಅವಧಿ ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಲು ವಿಶೇಷ...

read more
ಬಿಡುಗಡೆಯಾಗಲಿದೆ ‘ಹೇಳತೇವ ಕೇಳ’

ದೆಹಲಿಯಲ್ಲಿ ನಡೆದ ಅತ್ಯಾಚಾರ ಇಂದು ದೆಹಲಿಯ ಅತ್ಯಾಚಾರವಾಗಿ ಮಾತ್ರ ಉಳಿದಿಲ್ಲ. ಎಲ್ಲೆಡೆ, ನಮ್ಮ ಸುತ್ತ ಮುತ್ತಲೇ ನಡೆಯುತ್ತಿದೆ. ಇದಕ್ಕೆ ಕೊನೆಯೆಂತು? ಹಾಗೆ ಲೈಂಗಿಕ ದೌರ್ಜನ್ಯಕ್ಕೆ ಸಿಕ್ಕ ಮನಸುಗಳ ತೊಳಲಾಟ ಎಂತಹದ್ದು? ಉತ್ತರವಿಲ್ಲದ ಪ್ರಶ್ನೆಗಳು ನಮ್ಮ ಮುಂದಿವೆ ಅವಧಿ ಈ ನಿಟ್ಟಿನಲ್ಲಿ ಉತ್ತರ ಕಂಡುಕೊಳ್ಳಲು ವಿಶೇಷ...

read more
ಲೈಂಗಿಕ ಶಿಕ್ಷಣ, ಲೈಂಗಿಕ ಪ್ರಜ್ಞೆ, ಇನ್ನೂ ಏನೇನೋ..

ಲೈ೦ಗಿಕತೆ ನಿಜಕ್ಕೂ ಪ್ರಯಾಸವೇ!? ಸುನಿಲ್ ರಾವ್ ಭಾರತದಲ್ಲಿ ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತಾಡುವುದು ಅ೦ದರೆ ಒ೦ಥರಾ cultural shock ಇದ್ದ೦ತೆ. ಅದು ನಮ್ಮ ತರಹೇವಾರಿ ಮಡಿವ೦ತಿಕೆಯ ಬಹುಮುಖ್ಯ ಭಾಗ. ಹದಿನೆ೦ಟು ಅಥವ ಹತ್ತೊ೦ಭತ್ತನೇ ಶತಮಾನದಲ್ಲಿ ಬಹಳ ಪ್ರಭಾವಶಾಲಿಯಾಗಿ, ನಮ್ಮ ದಿನ ನಿತ್ಯ ಬದುಕಿನ ಎಲ್ಲ ವಾಗ್ದಾನಗಳನ್ನ ಆಧುನೀಕರಣ...

read more
ಕಂಪನಿ ಕಟ್ಟೋ ತ್ರಾಸು ಅಷ್ಟಿಷ್ಟಲ್ಲ ಬುಡ್ರೀ…

ಹುಚ್ರಾಯಪ್ಪನ ಹೊಸ ಕಂಪನಿ ಎಚ್.ಜಿ.ಮಳಗಿ ನಿನ್ನೆ ರಾತ್ರಿ ಟಿವಿ ವಾಹಿನಿಯಲ್ಲಿ ಕಾಳೀ ಸ್ವಾಮಿಯ ಡ್ಯಾನ್ಸ್ ಪ್ರೋಗ್ರಾಂ ನೋಡಿ ನೋಡಿ ಸಾಕಾಗಿ ನಾನು ಟಿವಿಯನ್ನು ಕುಟ್ಟಿ ಮಲಗಿದ್ದೆ. ರಾತ್ರಿಯ 'ಟಿವಿ ಪಾರ್ಟಿಯ' ಹ್ಯಾಂಗ್ಓವರಿನಿಂದಾಗಿ ಬೇಗನೇ ಏಳಲಾಗದೇ ಬೆಳಗಿನ ವಾಕಿಂಗ್ಗೆ ಹೋಗುವ ಮನಸ್ಸಿರಲಿಲ್ಲ. ಪೇಪರ್ನಲ್ಲಿ ನಿನ್ನೆಯ 'ಬೆನ್ನು...

read more
ಒರಟು ನೆಲ, ಮುರುಟುವುದಿಲ್ಲ ಬೀಜ…

ಪ್ರೀತಿ ಕುಡಿಯೊಡೆಯಲಿ... ವೈ.ಬಿ.ಹಾಲಬಾವಿ ಒರಟು ನೆಲ ಮುರುಟುವುದಿಲ್ಲ ಬೀಜ ಬಿದ್ದ ನೆಲೆಯಲ್ಲೇ ನೀರು, ಗೊಬ್ಬರ ಹೀರಿ ಕುಡಿಯೊಡೆಯುತ್ತದೆ ಮೊಳಕೆ...   ಬೇಲಿಯೊಂದಿಗೆ ಬೆಸೆದರೂ ಬಳ್ಳಿ ಮುಳ್ಳಿನಾಸರೆಯಲ್ಲಿ ಹೂ ಪಲ್ಲವಿಸುತ್ತದೆ...   ಸಾವಿನ ನೆರಳಿನಂತೆ ಹರಿದಾಡಿದರೂ ಹಾವು ಗುಬ್ಬಿ ಗೂಡಿನಲ್ಲಿ ಮೊಟ್ಟೆಗಳು ಕಾವು ಪಡೆದು...

read more
ಸಂಚಾರಿ ಥಿಯೇಟರ್ ನಲ್ಲಿ ಚಂದ್ರಕೀರ್ತಿ

ಸಂಚಾರಿ ಥಿಯೇಟರ್ ಈ ಬಾರಿಯ ಮಕ್ಕಳ ಶಿಬಿರದಲ್ಲಿ ನಾಟಕವೊಂದನ್ನು ಶಿಬಿರದ ಮುಕ್ತಾಯಕ್ಕೆ ಸಿದ್ಧಪಡಿಸಲಿದೆ. ಈ ನಾಟಕವನ್ನು ನಮ್ಮವರೇ ಆದ ಚಂದ್ರಕೀರ್ತಿ ನಿರ್ದೇಶಿಸುತ್ತಿದ್ದಾರೆ. ಚಂದ್ರಕೀರ್ತಿ ಪ್ರೇಮಾಕಾರಂತರ “ಬೆನಕ ಮಕ್ಕಳ ನಾಟಕ ಕೇಂದ್ರ”ದ ಕೂಸು. ಬಾಲ್ಯದಲ್ಲಿಯೇ ರಂಗಭೂಮಿಯತ್ತ ಮುಖ ಮಾಡಿದ ಈ ಹುಡುಗ ಈಗ ಇಲ್ಲೇ ನೆಲೆ...

read more
ಗೋಪಾಲ ವಾಜಪೇಯಿ ಕಾಲಂ : 'ಆಗಮನ'ದಿಂದ 'ಹಣ್ಣೆಲೆ'ಯ ತನಕ…

ಸುಮ್ಮನೇ ನೆನಪುಗಳು - 44 1980ರ ದಶಕ ಕನ್ನಡದ ಹವ್ಯಾಸಿ ರಂಗಭೂಮಿಯ ಮಟ್ಟಿಗೆ ನಿಜಕ್ಕೂ 'ಸಂಭ್ರಮದ ಶ್ರಾವಣ.' ಆಗ ನಡೆದಷ್ಟು ಚಟುವಟಿಕೆಗಳು ಹಿಂದೂ ನಡೆದಿರಲಿಲ್ಲ, ಮುಂದೆಯೂ ನಡೆದವೆಂದು ಹೇಳಲು ಆಗದು. ಅದಾಗಲೇ ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರ ಜೊತೆ ಸೇರಿ, 'ಎನ್ನೆಸ್ಡೀ', 'ನೀನಾಸಂ'ಗಳಿಂದ ದಂಡಿಯಾಗಿ ಬಂದ ಪ್ರತಿಭಾವಂತರು...

read more
ಹಳ್ಳಿ ಹೈದನೂ ಬೇಕು ಟಿ ಆರ್ ಪಿ ಗಾಗಿ

ಬಡತನ, ಅಸಹಾಯಕತೆ, ದೌರ್ಬಲ್ಯ ...ಎಲ್ಲವೂ ಟಿಆರ್ ಪಿಗಾಗಿ! ಚಿತ್ರಾ ಸಂತೋಷ್ ಬಡತನ, ಅಸಹಾಯಕತೆ, ಮನುಷ್ಯನ ದೌರ್ಬಲ್ಯ....ಎಲ್ಲವುಗಳನ್ನೂ ಟಿಆರ್ ಪಿಗಾಗಿ ಬಳಸಿಕೊಳ್ಳುತ್ತಾರಲ್ಲಾ..... ಹೀಗೆಂದು ಅನಿಸಿದ್ದು ನಿನ್ನೆ ಖಾಸಗಿ ಚಾನೆಲ್ ವೊಂದರಲ್ಲಿ ಪ್ರಸಾರವಾಗುತ್ತಿರುವ "ಬಿಗ್ ಬಾಸ್'' ರಿಯಾಲಿಟಿ ಶೋ ಗೆ "ಹಳ್ಳಿಹೈದ'' ರಿಯಾಲಿಟಿ...

read more
ನಮ್ಮ ದೇಹದೊಳಗೆ ನೂರು ಲಕ್ಷ ಕೋಟಿಯಷ್ಟು ಸೂಕ್ಷ್ಮ ಜೀವಿಗಳುಂಟು!

ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು ಡಾ| ಶ್ರೀನಿವಾಸ ಕಕ್ಕಿಲ್ಲಾಯ ನಮ್ಮ ಜೀರ್ಣಾಂಗದೊಳಗಿರುವ ಸೂಕ್ಷ್ಮಜೀವಿಗಳಿಗೆ ಹಿತವಾದುದನ್ನೇ ನಾವು ತಿನ್ನಬೇಕು ನಮೆಲ್ಲರಿಗೆ ಒಂದೊಂದೇ ಹೆಸರು – ರಂಗ, ರಾಬರ್ಟ್, ರಹೀಮ್ ಇತ್ಯಾದಿ. ಒಂದು ದೇಹ, ಒಂದು ಜೀವ ಎಂಬ ಲೆಕ್ಕದಲ್ಲಿ ಒಂದೇ ಹೆಸರು. ಈ ಒಂಟಿ ದೇಹದ ಮೇಲೆ ನಮಗೆ ಬಲು ಮೋಹ, ಬಲು...

read more
ಅವರಿಗೇನೂ ಗೊತ್ತು ಮುಟ್ಟು ರಟ್ಟಾಗದಂತೆ ಮುಚ್ಚಿಟ್ಟುಕೊಳ್ಳುವ ಗುಟ್ಟು

ಎರಡು ಕವಿತೆಗಳು ವಿದ್ಯಾ ಕುಂದರಗಿ ಬಹಿರಂಗದಲಿ, ಬದುಕ ಸಾಮ್ರಾಜ್ಯದೊಳಗೆ ಅರಮನೆಯ ಮೃಗಗಳಿಗಂಜಿ, ಉಡುತಡಿಯ ಅಡಿಅಡಿಯಲ್ಲೂ ಉದರ ಪಾತಕಗಳ ಬೆನ್ನಿಗೆ ಕಟ್ಟಿಕೊಂಡೇ ಅಟ್ಟಾಡಿಸಿ ದುಡಿದರೂ ಹಸಿವೆಗೆ ಅಟ್ಟುಂಡು ತೃಷೆಗೆ ಸೇದಿ ಕುಡಿದರೂ 'ನಾನೇ ಆಳರಸ...'ಎನುವ ಕೌಶಿಕ ಭಾವಗಳ ತೃಷೆಗೆ ತಂಪೆರೆದ ಜೀವನದಿ, ಮತ್ತೆ ಹಳಿಯುತ್ತೇವೆ ದುರ್ವಿಧಿ....

read more
'ಮೀಡಿಯಾ ಹಬ್ಬ'ದಲ್ಲಿ ರೇಡಿಯೋ ಸಂಭ್ರಮ…

ಬೆಂಗಳೂರಿನಲ್ಲಿ ಶುರುವಾದ ಮೀಡಿಯಾ ಹಬ್ಬದಲ್ಲಿ ಎಫ್ ಎಂ ರೈನ್ ಬೊ ನಿರೂಪಕಿ, ಕವಯತ್ರಿ  ಛಾಯಾ ಭಗವತಿ ಮೀಡಿಯಾ ಕಿಡ್ಸ್ ಎಂದೇ ಬಣ್ಣಿಸಲ್ಪಡುತ್ತಿರುವ ಈ ಜನಾಂಗಕ್ಕೆ ರೇಡಿಯೋ ಮಾಧ್ಯಮದ ಒಳ ಹೊರಗನ್ನು ಪರಿಚಯಿಸಿದರು. ವಿಜಯನಗರ ಬಿಂಬ ದ ಒತ್ತಾಸೆಯಿಂದಾಗಿ ಮಕ್ಕಳು ಮಾಧ್ಯಮದ ಬಗ್ಗೆ ಒಂದಿಷ್ಟು ಹೆಚ್ಚೇ ಕಲಿತು ಹೆಜ್ಜೆ ಹಾಕುತ್ತಿದ್ದಾರೆ....

read more
ಕಾಡು ಹೂವಿನ ಸೊಲ್ಲು : ಎದೆಯು ಮರಳಿ ತೊಳಲುತಿದೆ…

ಎದೆಯು ಮರಳಿ ತೊಳಲುತಿದೆ, ದೊರೆಯುದದನೆ ಹುಡುಕುತಿದೆ... ರೇಣುಕಾ ನಿಡಗುಂದಿ ಇಂಥದ್ದೇ ನೀಲ ನಿರಪೇಕ್ಷಿತ ಶುಭ್ರ ಆಗಸದ ಉನ್ಮತ್ತತೆಯಲ್ಲಿ ಮತ್ತೆ ಮತ್ತೆ ಇಲ್ಲವಾಗುವ ಇರುಳಿನ ಕನವರಿಕೆಯಲ್ಲೇ ತೊಳಲುತ್ತಿರುವೆ. ಇಲ್ಲೆ ಎಲ್ಲೋ ತನ್ನ ಹತ್ತಿರದಲ್ಲೇ ಪಿಸುನುಡಿಗಳು ಬಿಸಿಯುಸಿರಿನ ಲಯದಲ್ಲಿ ಲೀನವಾಗಿರುವ ಮತ್ತ ಸ್ಪರ್ಶದ ವಿಲಂಬಿತ...

read more
ಫೇಸ್‌ಬುಕ್ ಪಿಕ್ : ’ಮುಗ್ಧ ಪ್ರೇಮಿ ಐತು, ಪ್ರೌಢ ಪ್ರಿಯತಮೆ ಪೀಂಚಲು…’

ವಿಕಾಸ್ ನೇಗಿಲೋಣಿ ಫೋಟೋ : ಸುರೇಶ್ ಕುಮಾರ್ ಮುಗ್ಧ ಪ್ರೇಮಿ ಐತು, ಪ್ರೌಢ ಪ್ರಿಯತಮೆ ಪೀಂಚಲು, ದುಡುಕು ಪ್ರಿಯಕರ ನಾಯಿಗುತ್ತಿ, ಪ್ರಬುದ್ಧ ಪ್ರೇಮಿ ಮುಕುಂದ, ತಪ್ತಕಾಮಿ ಕುಂಟ ಯಂಕಟಪ್ಪ, ಯಾವುದಾದರೊಂದು ಪ್ರೇಮಕ್ಕಾಗಿ ಕಾದ ತಿಮ್ಮಿ, ಚಂದ್ರಿ, ಕಾವೇರಿ ಮತ್ತಿತರರು. ನಾಲ್ಕು ವೇದಿಕೆ, ಹೆಚ್ಚುಕಡಿಮೆ ಒಂದೊಂದು ಮಂಟಪದಲ್ಲೂ...

read more
ಬೆತ್ತಲೆ ಕುದುರೆ ಓಡಿಸುವ ನಾನೂ ಕೂಡ ಬೆತ್ತಲೆ

ಒಂದಷ್ಟು ಜಪಾನ್ ಹಾಯ್ಕುಗಳ ಬಾಲಿಶ ಅನುವಾದ ಪ್ರಯತ್ನ ಮೋಹನ್ ವಿ ಕೊಳ್ಳೇಗಾಲ ಅದೊಂದು ಮೌನ ಹೊದ್ದ ಹಳೆಯ ಕೆರೆ ಅಷ್ಟಕ್ಕೇ ಕಪ್ಪೆಯೊಂದು ನೆಗೆಯಿತು ಗದ್ದಲ; ಮತ್ತೆ ಮೌನ - ಬೆಳದಿಂಗಳು ಪಶ್ಚಿಮಕ್ಕೆ ಚಲಿಸಿದರೆ, ಹೂವಿನ ನೆರಳು ಪೂರ್ವಕ್ಕೆ ತೆವಳುತ್ತದೆ - ಪ್ರತಿಯೊಂದನ್ನೂ ನಾನು ಮುಟ್ಟುತ್ತೇನೆ ನವಿರಾಗಿ, ಅಯ್ಯೋ! ಮುಳ್ಳಿನಂತೆ...

read more
ಜುಗಾರಿ ಕ್ರಾಸ್ : ವಚನ ಸಾಹಿತ್ಯ ಹಾಗೂ ಜಾತಿ, ಚಾರಿತ್ರ ಹರಣದ ಮಾತು ಅನವಶ್ಯಕ

  ಡಾ.ಟಿ.ಆರ್. ಚಂದ್ರಶೇಖರ್ ವಚನ ಸಂಸ್ಕೃತಿಯ ಜಾತಿ ವಿರೋಧಿ ಪ್ರಣಾಳಿಕೆಯನ್ನು ಪ್ರಶ್ನೆ ಮಾಡುವ ಸಂಶೋಧಕರ ಗುಂಪೊಂದರ ಸೈದ್ಧಾಂತಿಕ ಪ್ರತಿಪಾದನೆ ಕುರಿತಂತೆ ಕರ್ನಾಟಕಸ್ಥರು ನಡೆಸುತ್ತಿರುವ ಚರ್ಚೆಯು ಕೇವಲ ಅವರ ಚಾರಿತ್ರ ಹರಣದಲ್ಲಿ ನಿರತವಾಗಿರುವ ಕಾಲಹರಣ ಕ್ರಿಯೆ ಮತ್ತು ಅವರದು ವಿತಂಡವಾದ ಎಂಬ ಆಪಾದನೆಯನ್ನು ಶ್ರೀ...

read more
ಶುರುವಾಯ್ತು 'ಮೀಡಿಯಾ ಹಬ್ಬ'

ಬೆಂಗಳೂರಿನಲ್ಲಿ ಮತ್ತೊಮ್ಮೆ ಮೀಡಿಯಾ ಹಬ್ಬ ಆರಂಭವಾಯಿತು. ಮೀಡಿಯಾ ಕಿಡ್ಸ್ ಎಂದೇ ಬಣ್ಣಿಸಲ್ಪಡುತ್ತಿರುವ ಈ ಜನಾಂಗಕ್ಕೆ ಮಾಧ್ಯಮದ ಒಳ ಹೊರಗನ್ನು ಪರಿಚಯಿಸುವ ಪ್ರಯತ್ನವೇ ಮೀಡಿಯಾ ಹಬ್ಬ. ಸತತ ನಾಲ್ಕನೇ ವರ್ಷದಲ್ಲಿರುವ ಹಬ್ಬ. ವಿಜಯನಗರ ಬಿಂಬ ದ ಒತ್ತಾಸೆಯಿಂದಾಗಿ ಮಕ್ಕಳು ಮಾಧ್ಯಮದ ಬಗ್ಗೆ ಒಂದಿಷ್ಟು ಹೆಚ್ಚೇ ಕಲಿತು ಹೆಜ್ಜೆ...

read more

Pin It on Pinterest

Share This