ಫೋಟೋ ಆಲ್ಬಂ: ಮಂಡ್ಯದಲ್ಲೂ 'ಬರ ಅಂದ್ರೆ ಎಲ್ಲರಿಗೂ ಇಷ್ಟ'

ಮಂಡ್ಯದಲ್ಲಿ ಪಿ ಸಾಯಿನಾಥರ  ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ಆಪ್ತ ಸಂವಾದ ನಡೆಯಿತು.

ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಜಿ ಎನ್ ಮೋಹನ್ ರವರೊಂದಿಗೆ ಕಾರ್ಯಕ್ರಮವನ್ನು ಲೇಖಕ ವಿನಯ್ ಕುಮಾರ್ ಎಂ ವಿ ನಡೆಸಿಕೊಟ್ಟರು.

ಈ ಆಪ್ತ ಸಂವಾದಕ್ಕೆ ಮಂಡ್ಯ ರಮೇಶ್, ಬಿ ಸುರೇಶ್, ಇನ್ನೂ ಹಲವು ಲೇಖಕರು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾದರು.

ಈ ಕಾರ್ಯಕ್ರಮದ ಕೆಲವು ಮೆಲುಕು ಕ್ಷಣಗಳು ಅವಧಿ ಆಪ್ತರಿಗೆ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

‍ಲೇಖಕರು avadhi

May 31, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಹನುಮಂತ ಹಾಲಿಗೇರಿ

    ಒಂದೊಳ್ಳೆ ಕೆಲಸ, ಮುಂದುವರೆಸಿ ವಿನಯ್‍.

    ಪ್ರತಿಕ್ರಿಯೆ
  2. ರಮೇಶ್ ಹಿರೇಜಂಬೂರು

    ಬರ ಅಂದ್ರೆ ಎಲ್ಲರಿಗೂ ಇಷ್ಟ… ಓದಲು ಇನ್ನೂ ತುಂಬಾ ಇಷ್ಟ. ಇನ್ನಷ್ಟು ಕಡೆಗಳಲ್ಲಿ ಸಂವಾದಗಳು ಆಗಲಿ, ಬರದ ಹಾಗೂ ಪುಸ್ತಕದ ಕುರಿತು ಇನ್ನಷ್ಟು ಚರ್ಚೆಗಳು ಸಂವಾದಗಳು ನಡೆಯಲಿ…

    ಪ್ರತಿಕ್ರಿಯೆ
  3. ರೇಣುಕಾ ಹೆಳವರ

    ಇದೇ ರೀತಿ ಇಂಥ ಅತ್ಯತ್ತಮ ಸಂವಾದಗಳು ನನ್ನ ಗುಲ್ಬರ್ಗಾ ಕಡೇಲೂ ಆಗಲಿ, ಈ ಬಾಗದ ಜನರಿಗೂ ಬರ ಹಾಗೂ ಪುಸ್ತಕ ಪ್ರೀತಿಯ ಕುರಿತು ಜಾಗೃತಿ ಮೂಡಲಿ. ಒಂದೊಳ್ಳೆ ಪುಸ್ತಕಕ್ಕೆ ಇದಕ್ಕಿಂತ ಬೇರೆ ಪ್ರಶಸ್ತಿಗಳು ಬೇಕಿಲ್ಲ. ಅಭಿನಂದನೆಗಳು
    -ರೇಣುಕಾ ಹೆಳವರ

    ಪ್ರತಿಕ್ರಿಯೆ
  4. ನಾಗರಾಜ್ ಹೆತ್ತೂರ್

    ಒಳ್ಳೆಯ ಕೆಲಸ ಸಾರ್ ನಾವೂ ಹಾಸನದಲ್ಲಿ ಇಂತ ಚರ್ಚೆ ಏರ್ಪಡಿಸುವ ಬಗ್ಗೆ ಚಿಂತಿಸುತ್ತಿದ್ದೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: