ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡೈಲಿ ಬುಕ್ : ಸ ರಘುನಾಥರ 'ಗುರುಜಾಡರ ಕಥೆಗಳು'

ಸ ರಘುನಾಥ ತೆಲುಗು ಕಥೆಗಳ ಪಿತಾಮಹನೆಂದು ಗುರುತಿಸಲ್ಪಡುವ ಗುರಜಾಡ ಅಪ್ಪಾರಾವು ಸ್ತ್ರೀಪರ ಧ್ವನಿಯಾಗಿದ್ದವರು. ಮಾಸ್ತಿಯವರು ಕನ್ನಡದಲ್ಲಿ ಸಣ್ಣ ಕಥೆಗಳ ಜನಕರೆಂದು ಜನಮನದಲ್ಲಿ ಹೊಂದಿದ್ದ ಖ್ಯಾತಿಯೇ ತೆಲುಗಿನ ಕಥಾಸಾಹಿತ್ಯದಲ್ಲಿ ಗುರಜಾಡರಿಗೂ ಸಲ್ಲುತ್ತದೆ. ಅವರು ಮಾಸ್ತಿಯವರ ಸಮಕಾಲೀನರಷ್ಟೇ ಅಲ್ಲದೆ ಕನ್ನಡದಲ್ಲಿ ಮಾಸ್ತಿಯವರ ಮೊದಲ...

read more
ಕಾವಲುಗಾರನ ಮಗಳು…

ಕಾವಲುಗಾರನ ಮಗಳು... ಎಂ.ಎಸ್.ಕೃಷ್ಣಮೂರ್ತಿ ಮೊದಲ ಋತುಮತಿಯಾದ ಸಂಬ್ರಮಕ್ಕೆ ಹೊರಗೋಡಿ ಬಂದವಳ ಮೋರೆಗೆ ಮುಸ್ಸಂಜೆ ಸೂರ್ಯನ ಕೆಂಪು ಕೆಂಪು ಮುಕ್ಕಳಿಸಿದಂತೆ ಆಗಷ್ಟೆ ಹಚ್ಚಿಹೋದ ಚಿತೆಯ ಚಟಪಟ ಮೊಳೆ ಮುರಿತ,ತಲೆ ಸಿಡಿತ ಚಳಿ ಚಳಿಗೆ ನಡು ನಡುಗಿ ಮೈಮುರಿದು ಮೈಕಾಯಿಸಿ ಹಸಿ ಸಮಾದಿಯ ಊದುಗಡ್ಡಿ ಕಿತ್ತು ಆಟವಾಡಿ ಚಿಪ್ಪಿನ ಬಾಳೆಹಣ್ಣು ಸುಲಿ...

read more
ಫೋಟೋ ಆಲ್ಬಂ: ಮಂಡ್ಯದಲ್ಲೂ 'ಬರ ಅಂದ್ರೆ ಎಲ್ಲರಿಗೂ ಇಷ್ಟ'

ಮಂಡ್ಯದಲ್ಲಿ ಪಿ ಸಾಯಿನಾಥರ  'ಬರ ಅಂದ್ರೆ ಎಲ್ಲರಿಗೂ ಇಷ್ಟ' ಕೃತಿಯ ಆಪ್ತ ಸಂವಾದ ನಡೆಯಿತು. ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಜಿ ಎನ್ ಮೋಹನ್ ರವರೊಂದಿಗೆ ಕಾರ್ಯಕ್ರಮವನ್ನು ಲೇಖಕ ವಿನಯ್ ಕುಮಾರ್ ಎಂ ವಿ ನಡೆಸಿಕೊಟ್ಟರು. ಈ ಆಪ್ತ ಸಂವಾದಕ್ಕೆ ಮಂಡ್ಯ ರಮೇಶ್, ಬಿ ಸುರೇಶ್, ಇನ್ನೂ ಹಲವು ಲೇಖಕರು, ಶಾಲಾ, ಕಾಲೇಜಿನ...

read more
ಸಂಪು ಕಾಲಂ : ನಾ ಕಂಡ "ಮದುಮಗಳು"

ನಾನು ಮೊಟ್ಟ ಮೊದಲಿಗೆ ಕಲಿತದ್ದು ಏಕಲವ್ಯ ನಾಟಕದ ತುಣುಕಿನ ಏಕಪಾತ್ರಾಭಿನಯ. ಯಾವುದೊ ಒಂದು ಮಕ್ಕಳ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸುವಾಗ, ಸುತ್ತುವರೆದಿದ್ದ ಜನರನ್ನು ನೋಡಿ ಹೆದರಿದ್ದ ನಾನು ಒಂದು ಸಾಲು ಮರೆತದ್ದು, ಪೇಚಾಗಿ ಎದುರಿಗಿದ್ದ ನನ್ನಪ್ಪನ ಮುಖ ನೋಡಿದ್ದು, ಅಪ್ಪ ಸಾಲು ಹೇಳಿಕೊಟ್ಟಿದ್ದು, ನಂತರ ನಾನೇ ಏಕಲವ್ಯ,...

read more
ನಾ ದಿವಾಕರ್ ನೇರನುಡಿ : ಸರ್ಕಾರದ ಮುಂದಿವೆ ಹಲವು ಸವಾಲುಗಳು

ನೂತನ ಸರ್ಕಾರದ ಆದ್ಯತೆಗಳೇನು ? ನಾ ದಿವಾಕರ ಬಹುತೇಕ ಒಂದು ದಶಕದ ನಂತರ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಚುನಾವಣೆಗಳಲ್ಲಿ ಸದಾ ರಾಜಕೀಯವಾಗಿ ತಟಸ್ಥ ನೀತಿ ತಳೆಯುತ್ತಿದ್ದ ಕರ್ನಾಟಕದ ಹಲವು ಪ್ರಗತಿಪರ ಬುದ್ಧಿಜೀವಿಗಳೂ ಬೆಂಬಲ ವ್ಯಕ್ತಪಡಿಸಿದ್ದು ವಿಶಿಷ್ಟ ವಿದ್ಯಮಾನ. ಇದಕ್ಕೆ ಕಾರಣಗಳೂ...

read more
ಫೇಸ್ ಬುಕ್ ಪಿಕ್ : ’ಸಾಹಿತಿಗಳು ಅವರ ಕಾದಂಬರಿಗಳಲ್ಲಿ ಮೆಸೇಜ್ ಕೊಡಬೇಕೋ ಬೇಡವೋ… ’

ನಾಗರಾಜ್ ಹೆತ್ತೂರ್ "ಸಾಹಿತಿಗಳು, ಅಥವಾ ಕಾರಂಬರಿಕಾರರು ಯಾವುದೇ ಒಂದು ಕಾದಂಬರಿ ಬರೆದಾಗ ಅಂತಿಮವಾಗಿ ಒಂದು ಮೆಸೇಜನ್ನು ಸಮಾಜಕ್ಕೆ ನೀಡಬೇಕು'' ಹೀಗೆಂದವರು ಹಾಸನದ ಹಿರಿಯ ಸಾಹಿತಿ ಚಂದ್ರಕಾಂತ ಪಡೆಸೂರು. ಇದರ ಬಗ್ಗೆ ಚರ್ಚೆ ನಡೆಯಲಿ. ಇಂದು ನಮ್ಮ ಹಾಡ್ಲಹಳ್ಳಿ ಪಬ್ಲಿಕೇಷನ್ನಿನಲ್ಲಿ ಯುವ ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ ಅವರ...

read more
’ಒಮ್ಮೆ ಮೌನ ಮುರಿದು ಮಾತಿಗಿಳಿಯೋಣ…’ – ರೇಣುಕಾ ಹೆಳವರ

ಮೌನ ಮಾತಾದಾಗ ರೇಣುಕಾ ಹೆಳವರ ಕರಾಳ ರಾತ್ರಿಯ ಭೀಕರ ಮೌನ ಎಷ್ಟೋ ವರ್ಷಗಳು ಸಂದಿವೆ ನಿನ್ನ ಜೊತೆ ಮಾತಾಡಿ...   ಒಂದೇ ಸೂರಿನಡಿ ಅಪರಿಚಿತರಂತೆ ಬದುಕಿದೆವು ಎದುರುಬದಿರಾದಾಗ ಬರೀ ಮುಖ ನೋಡಿಕೊಳ್ಳುತ್ತಿದ್ದೆವು ಕಣ್ಗಳ ಮಿಲನವಾಗುತ್ತಿತ್ತು ಹೃದಯದ ಬಡಿತ ಕೇಳುತ್ತಿತ್ತು.   ನನಗೆ ಈಗಲೂ ನೆನಪಿದೆ ಮುಖ ಮನಸ್ಸಿನ...

read more
ಡೈಲಿ ಬುಕ್ : ಬಿ ಎ ಸನದಿಯವರ 'ಶಾಂತಿಗೊಂದು ಸವಾಲು'

ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಟಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು... ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ...

read more
ಈ ಹೊತ್ತಿಗೆಯಲ್ಲಿ ಈ ಸಲ ಕಥೆ, ಕವನ, ಲೇಖನ!

ಈ ಹೊತ್ತಿಗೆಯಲ್ಲಿ ಈ ಸಲ ಕಥೆ, ಕವನ, ಲೇಖನಗಳ ಸಂಭ್ರಮ.  ಈ ಸಲದ ಸಂವಾದದಲ್ಲಿ ಭಾಗವಹಿಸಿದವರು ತಮ್ಮ ತಮ್ಮ ಕಥೆ, ಹಾಸ್ಯ ಲೇಖನ, ಲೇಖನ, ಕವನಗಳನ್ನು ಓದಿದ್ದು ವಿಶೇಷ.  ಭಾಗವಹಿಸಿದವರು, ಅನುರಾಧ ಬಿ ರಾವ್, ಉಮಾ ಶೇಖರ್, ಜಯಲಕ್ಷ್ಮಿ ಪಾಟೀಲ್, ಬಿ ವಿ ಭಾರತಿ, ಸಂಧ್ಯಾ ರಾಣಿ, ಚಲಂ, ಮಂಜುಳಾ ಮಾಧವ, ಸರಳಾ ದ್ವಾರಕಾವಾಸ, ಕಿರಣ್...

read more
'ಚಕ್ರರತ್ನ' ಫೋಟೋ ಅಲ್ಬಂ

ರೂಪಾಂತರ ತಂಡ ಅಭಿನಯಿಸಿದ 'ಚಕ್ರರತ್ನ' ನಾಟಕದ ಫೋಟೋಗಳನ್ನು ಮುರಳಿ ಮೋಹನ ಕಾಟಿ ಕಳಿಸಿಕೊಟ್ಟಿದ್ದಾರೆ. ಕೆ ವೈ ನಾರಾಯಣ ಸ್ವಾಮಿ  ನಾಟಕವನ್ನು ಕೆ ಎಸ್ ಡಿ ಎಲ್  ಚಂದ್ರು ರಂಗಕ್ಕೇರಿಸಿದ್ದಾರೆ ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ [gallery order="DESC" columns="4"...

read more
ಅಹವಿ ಹಾಡು : ನಿನಗಾದರೆ ಪರವಾಗಿಲ್ಲ ….!

ಈ ಜಗತ್ತಿನಲ್ಲಿ ಎಲ್ಲಕ್ಕಿಂತ ಸುಖೀ ಜೀವಿ ಯಾರು ಅಂತ ಯಾರಾದರೂ ಪ್ರಶ್ನೆ ಕೇಳಿದರೆ ‘ನಾನು’ ಅಂತ ಘಂಟಾಘೋಷವಾಗಿ ಸಾರುತ್ತೇನೆ. ನೀನು ಸುಖವಾಗಿದ್ದೀಯಾ? ಅಂತ ಮರುಪ್ರಶ್ನೆ ಹಾಕಿದಿರೆಂದಿಟ್ಟುಕೊಳ್ಳಿ ‘ಯಾವಳಿಗೆ ಗೊತ್ತು’ ಅನ್ನುವುದು ನನ್ನ ಉತ್ತರವಾಗಿರುತ್ತದೆ. ಮತ್ತೆ ಜಗತ್ತಿನಲ್ಲೇ ಸುಖೀ ಜೀವಿ ನೀನು ಅಂತ ಯಾಕೆ ಸಾರಿಕೊಂಡೆ? ಯಾವ...

read more
ನಿದ್ರೆಯ ಮೇಲೂ ಪಿ ಹೆಚ್ ಡಿ ಮಾಡಬಹುದು ಗೊತ್ತಾ…?!

ನಿದ್ರಾವತಾರ ಶಿವು.ಕೆ ಅನೇಕ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ವಿಚಾರವೆಂದರೆ ನಿದ್ರೆ. ಅರೆರೆ...ಹಾಗಂತ ನಾನು ಆಗಿನಿಂದ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೆಂದುಕೊಳ್ಳಬೇಡಿ. ನಾನು ತುಂಬಾ ಚೆನ್ನಾಗಿ, ಸುಖವಾಗಿ ಮತ್ತು ನೆಮ್ಮದಿಯಾಗಿ ನಿದ್ರಿಸುತ್ತಿದ್ದೇನೆ. ಮತ್ರೇನ್ರಿ ಚಿಂತೆ ನಿಮಗೆ ಸುಮ್ಮನೆ ಮಲಗೋದು ಬಿಟ್ಟು...

read more
ಹಡೆವ ಕಾಲಕ್ಕೆ ಹಡೆವ ಅಲ್ಲಿಲ್ಲಿ ಬೆಳೆದ ಮಕ್ಕಳು

ನಮ್ಮ ಹಳ್ಳಿಯೆಂದರೆ... ಮೋಹನ್ ವಿ ಕೊಳ್ಳೇಗಾಲ 1. ನಮ್ಮ ಹಳ್ಳಿಯೆಂದರೆ ಭಗವದ್ಗೀತೆಯಲ್ಲಿ ಕಿಟ್ಟಣ್ಣ ಹೇಳಿದ ಸಮತಾಭಾವವನ್ನೊಪ್ಪಿಕೊಂಡಪ್ಪಿಕೊಂಡು ಬೇಸಿಗೆಗೆ ಮೈ ಸುಡದ ಚಳಿಗೆ ನಡುಗದ ಜನಗಳ ಹಿಂಡು   ನೆತ್ತಿಗೆ ಬಂದ ಸೂರ್ಯ ಬೆವರ ಹನಿಸಿ ಸುಡುವಾಗ ಹೃದಯಬೇಗೆ ಮರೆತು ಸಂಸಾರ ತೊಟ್ಟಿಲ ತೂಗಲು ದುಡಿವರು ದಂಪತಿ ನೊಗ...

read more
ಡೈಲಿ ಬುಕ್ : ಹಾಡ್ಲಹಳ್ಳಿ ನಾಗರಾಜ್ ರವರ 'ಬೆಂಕಿಯ ಸುಳಿ'

ಹಾಡ್ಲಹಳ್ಳಿ ನಾಗರಾಜ್ ಬೆಂಕಿಯ ಸುಳಿ ಸುಟ್ಟರೂ ಸುಡದ ನೀರಿನ ಸುಳಿಗಿಂತಲೂ ತಣ್ಣಗೆ ಬೇಯಿಸುವಂತದ್ದು. ಮನುಷ್ಯನ ಮನಸ್ಸು ಮತ್ತು ದೇಹ ಹೊರನೋಟಕ್ಕೆ ತಿಳಿದರೂ ತಿಳಿಯುವಂತದ್ದಲ್ಲ. ಅದರ ಆಳಕ್ಕೆ ಇಳಿದು ನೋಡಬೇಕು ಅಥವಾ ಸ್ವತಃ ಅನುಭವಿಸಿದಾಗಲೆ ಅದರ ಒಳಗುಟ್ಟುಗಳು, ತಲ್ಲಣಗಳು ತಿಳಿಯುತ್ತವೆ. ಹಾಡ್ಲಹಳ್ಳಿ ನಾಗರಾಜ್ ರವರು ಈಗಾಗಲೇ...

read more

Pin It on Pinterest

Share This