ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಮತ್ತೆ ಮತ್ತೆ ತೇಜಸ್ವಿ' ಫೋಟೋ ಆಲ್ಬಂ

ರಮೇಶ್ ಹಿರೇಜಂಬೂರ್ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹಗಳ ಕುರಿತ "ಮತ್ತೆ ಮತ್ತೆ ತೇಜಸ್ವಿ" ಡಿವಿಡಿಯನ್ನು ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ತೇಜಸ್ವಿಯವರ ಒಡನಾಡಿ, ರೈತ ಹೋರಾಟಗಾರರಾದ ಕಡಿದಾಳು ಶಾಮಣ್ಣ ಬಿಡುಗಡೆ ಮಾಡಿದರು. ಟೋಟಲ್ ಕನ್ನಡ ಈ ಡಿವಿಡಿ ಹೊರತಂದಿದೆ. ಸಮಾರಂಭದಲ್ಲಿ ಪತ್ರಕರ್ತ ಜೋಗಿ. ವಿಧಾನ...

read more
ತೇಜಸ್ವಿ, ಶಾಮಣ್ಣ ಮತ್ತು ಜೇನಿನಲ್ಲದ್ದಿದ ಜಿಲೇಬಿ!

ಬಿ.ಆರ್.ಸತ್ಯನಾರಾಯಣ ಹಳ್ಳಿಯಿಂದ ಬಿ.ಎ. ಕಲಿಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಬಂದಿದ್ದ ಹುಡುಗ, ಗೌರಿ-ಗಣೇಶ ಹಬ್ಬದ ಸಮಯದಲ್ಲಿ, ಜನರೆಲ್ಲಾ ಗಣಪತಿ ಕೂರಿಸುವುದನ್ನು ನೋಡಿ ತಾನೂ ಗಣಪತಿ ಕೂರಿಸಲು ನಿರ್ಧರಿಸಿದ. ಎಂಟಾಣೆಗೊಂದು ಗಣಪತಿ, ನಾಲ್ಕಾಣೆಗೊಂದು ಗೌರಿ ಹೀಗೆ ಪುಟ್ಟ ಪುಟ್ಟ ವಿಗ್ರಹಗಳನ್ನು ಕೊಂಡು ತಂದು ರೂಮಿನಲ್ಲಿಟ್ಟ. ಮೂರು...

read more
ಅಪ್ಪಾ, ಒಂದಿಷ್ಟು ಪ್ರಿತಿಯನ್ನೂ ಕೊಟ್ಟಿದ್ದಿದ್ದರೆ…

ಉದಯ್ ಇಟಗಿ   ಅಪ್ಪನೇ, ನಾನು ನಿನ್ನನ್ನು ಹೀಗೆ ನೇರಾನೇರ ಬರೀ “ಅಪ್ಪ” ನೆಂದು ಕರೆದಿದ್ದು ನಿನಗೆ ಕಸಿವಿಸಿಯೆನಿಸುತ್ತಿರಬಹುದು. ಅಥವಾ ಅನ್ನಿಸದೆಯೂ ಇರಬಹುದು! ಕಸಿವಿಸಿ ಯಾಕೆಂದರೆ ಸೌಜನ್ಯಕ್ಕಾದರೂ ನನ್ನ ಮಗ ನನ್ನನ್ನು “ಪ್ರೀತಿಯ ಅಪ್ಪನೇ” ಎಂದು ಸಂಬೋಧಿಸಬಹುದಿತ್ತಲ್ಲ ಎಂದು! ಕ್ಷಮಿಸು! ನಾನು ನಿನನ್ನು ಹಾಗೆ ಕರೆಯಲಾರೆ!...

read more
ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು!..

ಶಿವು ಕೆ ಕಾಳಯ್ಯ   "ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು, ನಿನಗೆ ಮಾಡಿಸ್ತೀನಿ" ಮಣೆಯಂತ ಉದ್ದ ಹಲಗೆಯ ಮೇಲೆ ನನಗಿಂತ ದಪ್ಪನಾಗಿ ನನ್ನ ಪಕ್ಕ ಕುಳಿತಿದ್ದ ಹರೀಶ ನನ್ನ ಸೀಮೆಸುಣ್ಣವನ್ನು ಕಿತ್ತುಕೊಂಡಾಗ ನಾನು ಹೀಗೆ ಅಂದಿದ್ದೆ. ನನಗೆ ನೆನಪಿರುವಂತೆ ಆಗ ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ನಮಗಾಗ ಕ್ಲಾಸ್...

read more
ಇಂತಹ ಅಪ್ಪನೂ ಇದ್ದ..

ಅಪ್ಪ... ದೀಪಾ ಗಿರೀಶ್ ಎಲ್ಲರೂ ಅಪ್ಪಂದಿರ ದಿನದಂದು ತಂತಮ್ಮ ಅಪ್ಪಂದಿರ ಬೆರಳು ಹಿಡಿದು ದಾರಿಗುಂಟ ಸಾಗಿದ್ದನ್ನೋ, ಹೇಗೆ ಸುರಿಯೋ ಮಳೆಯಲ್ಲಿ ತನ್ನಪ್ಪ ತನ್ನನ್ನು ನೆನೆಸದೇ ಮನೆ ತಲುಪಿಸಿದನೆಂದೋ, ಹೇಗೆ ಒಟ್ಟಿಗೆ ಮಳೆಗೆ ಮೈಯೊಡ್ಡಿ, ಆಲಿಕಲ್ಲು ಹೆಕ್ಕಿ ತಿಂದೆವೆಂದೋ, ಸೈಕಲ್ ಕಲಿಸಿದ್ದನ್ನೋ, ಹೆಗಲಲ್ಲಿ ಹೊತ್ತು ಬೆಟ್ಟ...

read more
ಆ ನಾಡಿನಲಿ ಏಕಲವ್ಯರಿಲ್ಲವಲ್ಲಾ!- ನಾದಾ ಕವಿತೆ

ಯೆವ್ತುಷೆಂಕೊ...ಪ್ರೀತಿಪೂರ್ವಕ ಕನ್ನಡಕ್ಕೆ : ನಾ.ದಾ ಶೆಟ್ಟಿ ಮೂಲ: ಒ.ಎನ್.ವಿ. ಕುರುಪ್ ಹೇಳು ಯೆವ್ತುಷೆಂಕೊ, ನೀನು ರಷ್ಯಾದ ಎದೆಬಡಿತವನರಿತವನಲ್ಲವೆ? ಗತವೈಭವವ ರಷ್ಯ ಮರಳಿ ಪಡೆಯಲೆಂದಲ್ಲವೆ ನೀನು ನೊಂದು ಹಾಡುವುದು? ನಷ್ಟವಾದ ಕೈಬೆರಳ ಮರಳಿ ಪಡೆಯಲಿಕೆಂದಲ್ಲವೆ ಪಾಪ ಮುದುಕಿ, ಇಂದೂ ಅರಸುತ್ತಿರುವುದು? ಮಣ್ಣ ಇಳಿಜಾರಿನಲಿ ಬಿದ್ದ...

read more
’ಅಪ್ಪಾ ಅಪ್ಪಾ ನನಗೆ ನೀನು ಬೇಕಪ್ಪ…’

- ಟಿ.ತಿಮ್ಮಪ್ಪ ನನಗೆ ನನ್ನ ಅಪ್ಪ ಇಂದಿಗೂ ಒಂದು ಅರಿಲಾರದ ಅದ್ಭುತವಾಗಿಯೇ ಉಳಿದಿದ್ದಾರೆ. ಕೇವಲ ನಾಲ್ಕನೇ ತರಗತಿ ಓದಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ ವಾಚರಾಗಿ ನಂತರ ಗಾರ್ಡ್ ಆಗಿ ನಿವೃತ್ತರಾಗಿರುವ ನನ್ನ ಅಪ್ಪ ಎಂದೆಂದಿಗೂ ನನಗೆ ಆದರ್ಶವೇ. ಕಾಡುಮೇಡುಗಳಲ್ಲಿ ನನ್ನನ್ನು ಹೊತ್ತುಕೊಂಡು ಬೆಳೆಸಿದ ನನ್ನಪ್ಪನ ಹೃದಯ...

read more
ತೇಜಸ್ವಿ ಹುಡುಕಾಟ ಶುರುವಾಯ್ತು..

ಯಾತ್ರೆ ಆರಂಭಕ್ಕೆಮುಂಚೆ ಏನೆಂದು ಹೇಳುವುದು? ಬಹಳ ತ್ರಾಸದಾಯಕ ಅದು! ಬೇರೆ ಯಾರ ಬಗ್ಗೆಯಾಗಿದ್ದರು ಏನಾದರೂ ಹರಸಾಹಸ ಮಾಡಿ 'ಈ ವ್ಯಕ್ತಿ ಹೀಗಿಗೆ, ಇಂತಿಂಥದನ್ನು ಮಾಡಿದ್ದಾರೆ, ಹೀಗಿಗೆ ಬದುಕಿದರು ಕಡೆಗೆ ಹೀಗಿಗೆ ಸತ್ತರು' ಎಂದು ಸಾಧ್ಯವಾದಷ್ಟು ಮಟ್ಟಿಗೆ ಸ್ಪಷ್ಟವಾಗಿ ಹೇಳಬಹುದಿತ್ತೇನೋ. ಅದರೆ ಆ ವ್ಯಕ್ತಿತ್ವ ಇದೆಯಲ್ಲಾ ಅದನ್ನ...

read more
ದೊಡ್ದೇಗೌಡರಿಗೆ ಪುಸ್ತಕ ಪ್ರಶಸ್ತಿ- ಫೋಟೋ ಆಲ್ಬಂ

ರಮೇಶ್ ಹಿರೇಜಂಬೂರ್ ಸುಖಸಾಗರ ಹೋಟೆಲ್ ನಲ್ಲಿ ಶುಕ್ರವಾರ ಗುಲ್ಬರ್ಗಾದ ಪ್ರೊ. ಮಲ್ಲೇಪುರಂ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಪ್ನ ಬುಕ್ ಹೌಸ್ ನ ಕನ್ನಡ ವಿಭಾಗದ ಮುಖ್ಯಸ್ಥ ದೊಡ್ದೇಗೌಡ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನಿತ್ಯೋತ್ಸವ ಕವಿ, ನಾಡೋಜ ಪ್ರೊ. ಕೆ.ಎಸ್.ನಿಸಾರ್ ಅಹಮದ್ ವಿತರಣೆ ಮಾಡಿದರು....

read more
ಪ್ರಶಾಂತ್ ಆಡೂರ ಬರೀತಾರೆ ’ಒಂದು ವಾಶಿಂಗ ಮಶೀನಿನ ಹಣೇಬರಹ…’

ಪ್ರಶಾಂತ್ ಆಡೂರ ಮೊನ್ನೆ ಸಂಡೇ ನಮ್ಮ ಮನ್ಯಾಗ ಅತ್ತಿ ಸೊಸಿ ಕೂಡಿ ಅರಬಿ ಒಗಿಲಿಕತ್ತಿದ್ದರು. ಅದು ವಾಶಿಂಗ ಮಶೀನ ಒಳಗ. ಅಲ್ಲಾ ಇತ್ತಿಚಿಗೆ ಎಲ್ಲಾರ ಮನ್ಯಾಗ ಅರಬಿ ಒಗೆಯೋದು ವಾಶಿಂಗ ಮಶೀನ ಒಳಗ ಬಿಡ್ರಿ, ಇಗ್ಯಾರ ಮನ್ಯಾಗ ಒಗೆಯೋ ಕಲ್ಲ ಇರತಾವ, ಅದು ಫ್ಲ್ಯಾಟನಾಗಿನ ಮನ್ಯಾಗ ಒಗಿಯೋ ಕಲ್ಲ ಸಹಿತ ಇರಂಗಿಲ್ಲಾ, ಏನ ಒಗದರು ಬಚ್ಚಲ ಮನ್ಯಾಗ...

read more
ಮಗುವಿನಂಥ ತಂದೆ ತಟ್ಟೆಯ ಮುಂದೆ…

ದಿನರಾತ್ರಿ ಪ್ರವೀಣ್ ಕುಮಾರ್ ದೈವಜ್ಞಾಚಾರ್ಯ ನನ್ನಪ್ಪನ ಸಿಡುಕಗಳನೆಲ್ಲ ಊದುಗೊಳವೆಯಲಿಟ್ಟು ಗಾಳಿ ಊದುತ್ತಾಳೆ -ನನ್ನವ್ವ ಧಗಧಗನೆ ಉರಿದು ಅನ್ನ ಬೇಯುವ ನೆಪದಲ್ಲಿ ಸುಟ್ಟು ಬೂದಿಯಾಗುವವು ಸಿಟ್ಟುಗಳೆಲ್ಲ   ತಟ್ಟೆಯ ಮುಂದೆ ಮಗುವಿನಂಥ ತಂದೆ   ತುತ್ತು ಮೆಲ್ಲುವಾಗ ಸತ್ತ ಸಿಟ್ಟಿನ ಬೂದಿ ನಗುತ್ತದೆ ಒಳಗೊಳಗೆ...

read more
'ಹಿಂಸೆಯೇ ಕ್ರಾಂತಿಗೆ ಪ್ರಧಾನವೇ?' – ನಾ ದಿವಾಕರ್ ನೇರನುಡಿ

ನಾ ದಿವಾಕರ್ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಒಂದು ವಿಶಿಷ್ಟ ಪರಂಪರೆ ಇದೆ. ಯಾವುದೇ ಸಮಾಜ ಘಾತುಕ ಘಟನೆಗಳು ಸಂಭವಿಸಿದರೂ ಆಡಳಿತಾರೂಢ ಪಕ್ಷಗಳು ಕೂಡಲೇ ವಿಷಾದ ವ್ಯಕ್ತಪಡಿಸಿ ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡುತ್ತವೆ. ವಿರೋಧ ಪಕ್ಷಗಳು ತಮ್ಮ ಆಳ್ವಿಕೆಯಲ್ಲಿ ಇದೇ ಪ್ರಮಾದಗಳನ್ನು ಮಾಡಿದ್ದರೂ ಅವೆಲ್ಲವನ್ನೂ ಮರೆಮಾಚಿ ತಾವು ಬಹಳ...

read more
ಕಡ್ಡಿಪುಡಿ …ಸೂರಿಗೊಂದು ಥ್ಯಾಂಕ್ಸ್- ದಿನೇಶ್ ಕುಮಾರ್

ದಿನೇಶ್ ಕುಮಾರ್ ಎಸ್ ಸಿ ಇದು ಅಕ್ಷರಶಃ ಸೂರಿ ದುನಿಯಾ. ಇಲ್ಲಿ ಪಾತ್ರಗಳು ನಾವಂದುಕೊಂಡಂತೆ ಮಾತನಾಡುವುದಿಲ್ಲ. ಘಟನೆಗಳು ಕೂಡ ನಮ್ಮ ಕಲ್ಪನೆಯನ್ನು ದಾಟಿ ಮುಂದೆ ನೆಗೆಯುತ್ತಲೇ ಇರುತ್ತವೆ. ಪ್ರತಿ ಫ್ರೇಮು ಕೂಡ ಒಂದು ಕಮರ್ಷಿಯಲ್ ಸಿನಿಮಾ ಸಿದ್ಧಸೂತ್ರಗಳ ಚೌಕಟ್ಟನ್ನು ಒಡೆದು ತೋಳು ಚಾಚುತ್ತಲೇ ಇರುತ್ತದೆ. ಸೂರಿ ತನ್ನ ಸಿನಿಮಾಗಳ...

read more
ಫೇಸ್‌ಬುಕ್ ಪಿಕ್ : ’ಇದೊಂದು ಷರತ್ತನ್ನು ಸದಾ ಮಕ್ಕಳಿಗೆ ವಿಧಿಸುತ್ತಿದ್ದೆವು’

ಜಗದೀಶ್ ಕೊಪ್ಪ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಓದಿದರೆ, ಅವರ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ನಂಬಿದವರಿಗೆ ಒಂದು ಶಾಕಿಂಗ್ ನ್ಯೂಸ್. ಪಿ.ಯು.ಸಿ.ಯವರೆಗೆ ಅಪ್ಪಟ ಕನ್ನಡ ಮಾಧ್ಯದಲ್ಲಿ ಓದಿದ ನನ್ನ ಮಗಳು ಅಪೂರ್ವ, ಇಂಗ್ಲೀಷ್ ಸಾಹಿತ್ಯದದಲ್ಲಿ ಎಂ.ಎ. ಮಾಡಬೇಕು ಎಂಬ ಉದ್ದೇಶದಿಂದ ಬಿ.ಎ.. ಪದವಿಗೆ ಇಂಗ್ಲೀಷ್ ಮಾಧ್ಯಮ ಆಯ್ಕೆ...

read more
ಈ ಮೀನು ಯಾವುದು ಹೇಳಿ ನೋಡೋಣ…??

ಮುರಳಿ ರಾಮನಾಥ್ ಈ‌ ಕೆಳಕಂಡ ಮೀನುಗಳನ್ನು ಗುರುತಿಸುವ ತಿಮಿಂಗಲಗಳು ಕನ್ನಡ ನಾಡಿನಲ್ಲಿದ್ದರೆ ಅವರಿಗೆ ನನ್ನಿಂದ ಬಹುಮಾನವಿದೆ... ಇದು ರಾಘವಾಂಕನ ಕಾವ್ಯದಲ್ಲಿ ಬರುತ್ತದೆ : ಕೊಳುವ ಸೀಗುಡಿ ಗೆಂಡೆ ಕುಚ್ಚು ಹಣ್ಣಲು ಬಸಿಗ ಗಿಳೆಲು ಬಂಗಡೆ ಹಾವು ಜಳಬಾಳೆ ಕುಕಿಲು ಹೆ ಗ್ಗಳೆ ಗಣೆ ಮಣಿಗಣ್ಣ ತೂತು ತೆಂತಲು ಸಿಸಿಲು ಬೊಂಪು ಸವಿವಾಯ...

read more
'ಕಾವೇರಿ ಕೊಡಗಿನ ಕಾವೇರಿ…’ – ಅನಿತಾ ನರೇಶ್ ಮಂಚಿ

ತಲಕಾವೇರಿ ಪ್ರವಾಸಿಗಳ ಸ್ವರ್ಗ ಅನಿತಾ ನರೇಶ್ ಮಂಚಿ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ವನಸಿರಿ ಮಳೆ ಹನಿಗಳ ಮಾಲೆ ಧರಿಸಿ ಬೀಸಿ ಬರುವ ಗಾಳಿಯಲೆಗೆ ತೊನೆದಾಡುತ್ತಾ ನರ್ತಿಸುತ್ತಿದ್ದವು.ನಾವು ಸಾಗುತ್ತಿರುವ ಬೆಟ್ಟಗಳ ನಡುವಿನ ತಿರುವು ಮುರುವಿನ ಹಾದಿ ಇದ್ಯಾವುದೂ ತನಗೆ ಸಂಬಂಧವಿಲ್ಲ ಎನ್ನುವಂತೆ ಒದ್ದೆಯಾಗಿ ತಣ್ಣಗೆ ಮಲಗಿತ್ತು....

read more
’ಹರಸುವವರ ಪರಿಚಯ ಹೇಳುತ್ತ ಪರಸ್ಪರರ ಹುಡುಕಿಕೊಳ್ಳುವಂತೆ…’ – ಪ್ರಜ್ಞಾ ಮತ್ತೀಹಳ್ಳಿ

ವೈಶಾಖ ಪ್ರಜ್ಞಾ ಮತ್ತಿಹಳ್ಳಿ ಹೆಸರು ಗೊತ್ತಿಲ್ಲದ ನಿಲ್ದಾಣದಲ್ಲಿ ನಿಂತ ಬಸ್ಸಿನಿಂದ ಇಳಿದವರು ಗೋಲಿ ಸೋಡಾ ಕುಡಿದು ಪೇರಿಸಿಟ್ಟ ಬ್ರೆಡ್ಡಿನ ಪುಡಿಕೆ ಹಿಂದೆ ಮುಖ ಕಾಣದವವನಿಗೆ ದುಡ್ಡು ಕೊಡುವಾಗ ಹೊಳೆ ಮುಳುಗಿದ ಕಲ್ಲು ನೀರಾರಿದ್ದಕ್ಕೆ ಹೊರ ಚಾಚಿಕೊಂಡು ಹೊಳೆಯುತ್ತದೆ   ಕವರು ಕೊಟ್ಟು ಫೋಟೊಗೆ ನಿಲ್ಲುವವರ ದೃಷ್ಟಿ ಊಟದ...

read more

Pin It on Pinterest

Share This