ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲೂಸಿಯಾ ಸಿನಿಮಾದ ಧ್ವನಿಸುರಳಿ ಬಿಡುಗಡೆಯಾಗಿದೆ.

ನಾಗೇಶ್ ಸೂರ್ಯ ''Lucia'' ಸಿನಿಮಾದ ಧ್ವನಿಸುರಳಿ ಬಿಡುಗಡೆಯಾಗಿದೆ. ಹಾಡುಗಳನ್ನೊಮ್ಮೆ ಕೇಳಿ ತುಂಬಾ ಚನ್ನಾಗಿದೆ. ಅದರಲ್ಲೂ ''ನೀ ತೊರೆದ ಘಳಿಗೆಯಲಿ ನನ್ನ ಎದೆಯ ತುಂಬಾ ನಿನ್ನ ಗುರುತು'', ''ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ'' ಮತ್ತು ''ಬಾನಲಿತ್ತು ಮುರಿದೊದ್ ಚಂದ್ರ'' ಹಾಡುಗಳು ಸೂಪರ್. ಕನ್ನಡ ಚಿತ್ರರಂಗದಲ್ಲೇ ಹೊಸ...

read more
Breaking News: ಮಣಿಪಾಲ ಅತ್ಯಾಚಾರ ಅರೋಪಿಗಳ ಸೆರೆ

Through Bhaskar Bangera Photos Courtesy: Daijiworld.com Breaking News - ಮಣಿಪಾಲ ಅತ್ಯಾಚಾರ ಅರೋಪಿಗಳ ಸೆರೆ ಮಣಿಪಾಲ : ರಾಷ್ಟ್ರೀಯ ಮಟ್ಟದ್ದಲ್ಲಿ ಗಮನ ಸೆಳೆದ ಮಣಿಪಾಲ ವೈದ್ಯಕೀಯ ವಿಧ್ಯಾರ್ಥಿ ಅತ್ಯಾಚಾರ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ಜಿಲ್ಲಾ ಪೋಲಿಸರು ಕೊನೆಗೂ ಯಶಸ್ವೀಯಾಗಿದ್ದಾರೆ. ಮಣಿಪಾಲದ ಪರ್ಕಳ...

read more
ಪಿ ಮಹಮದ್: ಇದನ್ನು ನಾನು ಹೇಳಬಾರದು ಎಂದುಕೊಂಡಿದ್ದೆ..

  ಪಿ ಮಹಮ್ಮದ್ ಕುಮಾರಸ್ವಾಮಿ-ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಇದ್ದ ಸಮಯ. ಕುಮಾರಸ್ವಾಮಿಯ ಪಾಲಿನ ಮುಖ್ಯಮಂತ್ರಿ ಅವಧಿ ಮುಗಿದ ಬಳಿಕ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಾರರು ಎಂಬ ಅನುಮಾನ ಎಲ್ಲರಲ್ಲಿ ಮೂಡುತ್ತಿತ್ತು. ರಾಜ್ಯದ ವ್ಯಂಗ್ಯಚಿತ್ರಕಾರರಿಗೆ ಐಡಿಯಾಗಳ ಸುರಿಮಳೆಯಾಗುತ್ತಿದ್ದ ದಿನಗಳು. ನಾನು ಕೂಡಾ ಸಿಕ್ಕ...

read more
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೪

(ಭಾಗ ೩ ಇಲ್ಲಿದೆ)   ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ! ತರ್ಕ ತರ್ಕಿಸಲರಿಯದೆ ಮೂಗುವಟ್ಟೆದ್ದಿತ್ತಯ್ಯಾ! ಆಗಮ ಹೊರತೊಲಗಿ ಅಗಲಿದ್ದಿತ್ತಯ್ಯಾ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ. -ಬಸವಣ್ಣ ಭಾರತೀಯ ಧರ್ಮ ಮತ್ತು ದರ್ಶನ ಪರಂಪರೆಯಲ್ಲಿ ದೇವರ ವಿಷಯದಲ್ಲಿ ಸ್ಥೂಲವಾಗಿ...

read more
ಕುಂ ವೀ ಕಾಲಂ : ಹನಸಿಯ ಮಂಗಗಳು

ಇತ್ತೀಚಿನ ದಿವಸಗಳಲ್ಲಿ ಜನಸಾಮಾನ್ಯರು ವ್ಯಾಪಕವಾಗಿ ಬಳಸುತ್ತಿರುವ ಗಾದೆ ಮಾತುಗಳಲ್ಲಿ ಹನಸಿಯ ಮಂಗಗಳು ಎಂಬ ಎರಡು ಶಬ್ದಗಳ ಬಳಕೆ ಹೆಚ್ಚಿರುವುದನ್ನು ನಾವು ಗಮನಿಸಬಹುದು. ಆರಂಭದ ಶಬ್ದ ಗ್ರಾಮ ವಾಚಕವೂ, ಇನ್ನೊಂದು ಶಬ್ದ ಸರ್ವನಾಮವಾಚಕವೂ ಎಂಬುದು ಎಂಥ ದಡ್ಡರಿಗೂ ತಿಳಿಯುವುದು. ಈ ಎರಡು ಶಬ್ದಗಳಿಗೆ ಉತ್ತರಾರ್ಧದಲ್ಲಿರುವ...

read more
ಅಹವಿ ಹಾಡು : ಹೀಗೊಂದು ವಾಸ್ತವವಾಗದ ಕಥೆ…

‘ಅಯ್ಯೋ ಈ ಹಾಳು ನೈಟಿ ಹಾಕ್ಕೊಂಡು ನನ್ನ ಜೊತೆ ಬರ್ತೀಯಾ? ಥೂ ಥೂ ಮೊದಲು ಹೋಗಿ ಬಟ್ಟೆ ಬದಲಿಸಿಕೊಂಡು ಬಾ. ಅಂದ್ರೇನೇ ನಾನು ನಿನ್ನ ಕರೆದುಕೊಂಡು ಹೋಗೋದು’ ಅವನ ಮಾತಿನ್ನೂ ಮುಗಿದೇ ಇರಲಿಲ್ಲ ಅವಳು ಅಷ್ಟರಲ್ಲೇ ಅವನನ್ನು ಪರಚುವಂತೆ ದುರುಗುಟ್ಟಿ ನೋಡಿ ‘ನೋಡೋ ನೀ ಏನು ನನ್ನ ಬಟ್ಟೆ ನೋಡಿ ನನ್ನ ಅಳತೆ ಹಾಕೋದು? ನಾ ಬರೋದೇ ಹೀಗೆ....

read more
ಬ್ಲಾಗ್ ಪಿಕ್ : 'ರಾಂಝಣಾ' – ಸೂತ್ರ ಇಲ್ಲದ ಗಾಳಿಪಟ

ಕುಮಾರ ರೈತ ವರದಿಗಾರ.ಕಾಂ ಹಿಂದೂ ಪುಟ್ಟ ಬಾಲಕನಿಗೆ ಮುಸ್ಲಿಮ್ ಬಾಲಕಿ ಮೇಲೆ ಮೋಹ ಮೂಡುತ್ತದೆ ! ಹದಿ ಹರೆಯದಲ್ಲಿ ಪ್ರಕಟವಾಗಿ, ನಂತರ ಗೀಳಾಗಿ ಬೆಳೆಯುತ್ತದೆ. ಬಾಲಕಿ ಬೆಳೆದ ನಂತರ ಆಕೆ ಮತ್ತೋರ್ವನಿಗೆ ಮನಸೋಲುತ್ತಾಳೆ. ಇಷ್ಟು ಹೇಳಿದ ಕೂಡಲೆ ಇದು ತ್ರಿಕೋನ ಪ್ರೇಮದ ಕಥೆ ಎಂಬ ಭಾವನೆ ಓದುಗರಲ್ಲಿ ಬರಬಹುದು. ಆದರೆ ಹಿಂದಿ ಹೊಸ ಚಿತ್ರ...

read more
ನನ್ನ ಬಳಿ ಎಷ್ಟೊಂದು ಪುಸ್ತಕಗಳು!

ಇಂದ್ರಕುಮಾರ್ ಎಚ್ ಬಿ ಅಬ್ಬಾ ಕನ್ನಡಕ್ಕೆ ಎಷ್ಟೊಂದು ಕಥೆಗಳು! ಈವರೆಗೆ ನಾನು ಗಮನಿಸಿದಂತೆ 2012ರ ಮುದ್ರಣದ 20ಕ್ಕೂ ಹೆಚ್ಚು ಕಥಾ ಸಂಕಲನಗಳು ನನ್ನ ಬಳಿ ಇವೆ. ನನ್ನ ಅರಿವಿಗೆ ಬಾರದ ಇನ್ನಷ್ಟು ಸಂಕಲನಗಳು ಇರಬಹುದು..   1. ಚಾರ್ ಮಿನಾರ್ - ಜಯಂತ ಕಾಯ್ಕಿಣಿ 2. ನಿರವಯವ - ನಾಗರಾಜ ವಸ್ತಾರೆ 3. ಪರಮೂ ಪ್ರಪಂಚ -...

read more
ಮಳ್ಳೂರಲ್ಲೊಂದು ದೆವ್ವ ಬಿಡಿಸಿದ ಪ್ರಸಂಗ

ಡಾ.ಎಸ್.ಬಿ.ಜೋಗುರ ಕಾಶೀಬಾಯಿ ಒಂದು ಸವನ ಅಡ್ರಾಸಿ ಓಡಿ ಬಂದವ್ಳೇ ಚನ್ನಯ್ಯ ಮುತ್ಯಾನ ಜೇಜಿಯೊಳಗ ಕುಕ್ಕರ ಬಡದಳು. ಚನ್ನಯ್ಯನೋರು ಮನಿಯೊಳಗ ಇರಲಿಲ್ಲ. ಅವನ ಹೆಂಡತಿ ಶಿವಗಂಗವ್ವ ಈ ಕಾಶೀಬಾಯಿ ಏದುಸಿರು ಬಿಡೂದು ನೋಡಿ, ಇದು ಮತ್ತದೇ ಗಾಳಿ..ದೆವ್ವಂತ ಹೊಡಕೊಂಡು ಬಂದಿರತೈತಿ ಅಂತ ಅಡಗಿ ಮನ್ಯಾಗೇ ಲೆಕ್ಕಾ ಹಾಕಿ ತನ್ನ ಕೆಲಸದಾಗ ತಾ...

read more
ಜೋಗಿ ಬರೆದ ಅರಣ್ಯ ಪರ್ವ : ಗುಡ್ಡದ ಮೇಲೆ ಬಿದ್ದ ಇಳಿಸಂಜೆಯ ಬೆಳಕಿನಂತೆ..

ಜೋಗಿ ಗುರುಗಳು ಗುಡ್ಡದ ತಪ್ಪಲಿಗೆ ಕರೆದೊಯ್ದರು. ನಮಗೆ ದಿಕ್ಕು ತಪ್ಪಿದಂತಾಗಿತ್ತು. ಹೇಳಿದ್ದನ್ನೇ ಅವರು ಮತ್ತಷ್ಟು ವಿವರಿಸಬೇಕು ಅನ್ನಿಸುತ್ತಿತ್ತು. ಗುರುಗಳು ವಿವರಿಸುವುದಿಲ್ಲ ಅನ್ನುವುದೂ ಗೊತ್ತಿತ್ತು. ಒಂದೊಂದು ಮಾತನ್ನೂ ಬರೆದಿಟ್ಟುಕೊಂಡು ಅದನ್ನು ಮತ್ತೆ ಮತ್ತೆ ಚಪ್ಪರಿಸಬೇಕು ಅನ್ನುವ ನಮ್ಮ ಆಸೆ ಕೂಡ ಈಡೇರುವಂತಿರಲಿಲ್ಲ....

read more
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೩

(ಭಾಗ ೧ ಕ್ಕೆ ಇಲ್ಲಿ ಕ್ಲಿಕ್ಕಿಸಿ ಭಾಗ ೨ ಕ್ಕೆ ಇಲ್ಲಿ ಕ್ಲಿಕ್ಕಿಸಿ) ವಿಲೋಮ ಪದ್ಧತಿಯ ಮದುವೆಯ ನಿರ್ಧಾರ ಮತ್ತು ಜಾತಿವಿನಾಶ ಚಳವಳಿಗಳು ಸನಾತನ ಧರ್ಮ ರಕ್ಷಣೆಗೆ ವಿರುದ್ಧವಾಗಿದ್ದವು. ಭೇದಭಾವದಿಂದ ಕೂಡಿದ ಸನಾತನ ಧರ್ಮ ರಕ್ಷಣೆ ರಾಜನ ಕರ್ತವ್ಯವಾಗಿತ್ತು.ಈ ವಿಚಾರವನ್ನು ಸನಾತನಿಗಳು ಬಿಜ್ಜಳ ರಾಜನ ಮುಂದಿಟ್ಟು ಬಸವಣ್ಣನವರ ವಿರುದ್ಧ...

read more
ಅಶೋಕ್ ಶೆಟ್ಟರ್ ಕಾಲಂ : ಶ್ರದ್ಧೆ ಕರೆತಂದಿತು, ಪ್ರವಾಹ ಕೊಂಡೊಯ್ಯಿತು…

ಪಂಚತರ್ಣಿಯಲ್ಲಿ ಹೆಲಿಕಾಪ್ಟರ್ ಇಳಿದು ಅಲ್ಲಿಂದ ಮುಂದೆ ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಅಡಿಗೆ ಮೇಲ್ಪಟ್ಟ ಎತ್ತರದಲ್ಲಿ ಸಬ್ ಝೀರೋ ಉಷ್ಣತಾಮಾನದಲ್ಲೂ ಪ್ರಾಣವಾಯು ನೂರಕ್ಕೆ ಇಪ್ಪತ್ತೈದು ಭಾಗ ಕಡಿಮೆ ಇರುವಲ್ಲೂ ಸ್ಥಿತವಾಗಿರುವ ಅಮರನಾಥದ ಆರು ಮೈಲು ಅಂತರವನ್ನು ಏರುಮುಖವಾಗಿ ನನ್ನ ಅಷ್ಟೇನೂ ಬಲಶಾಲಿಯಲ್ಲದ ಶರೀರವನ್ನು...

read more
ಅವರು 'ಮೀಡಿಯಾ ಡೈರಿ' ಗೌಡ್ರು..

ಆ ಕರಾಳ ರಾತ್ರಿಯಲ್ಲಿ ಮೆದುಳ ಚೂರು ಹುಡುಕಿದ ಪತ್ರಕರ್ತ ಪುಸ್ತಕಬರೆದ ... ನಾಗರಾಜ್ ಹೆತ್ತೂರು ಅದೊಂದು ಕರಾಳ ರಾತ್ರಿ. ಹಾಸನದ ವಿದ್ಯಾನಗರದಲ್ಲಿದ್ದ ಮನೆಗೆ ಹೋಗಬೇಕಿತ್ತು. ರಾತ್ರಿ 2 ರ ಸಮಯ. ಈ ಹಾಸನದ ಎಂ.ಜಿ ರಸ್ತೆಯಲ್ಲಿ ಸಂಚರಿಸುವುದು ಭಯ ಎಂಬಂತಿತ್ತು. ಆದರೆ ನಾವು ಪತ್ರಕರ್ತರು ದೆವ್ವ ಭೂತಗಳಿಗೆ ಹೆದರುವುದಿಲ್ಲ ಎಂಬ...

read more
ಸೃಜನ್ ಅನುವಾದಿಸಿದ ವರವರರಾವ್ ಕವಿತೆ

ಚಾರ್ ಮಿನಾರ್ ಸಾಕ್ಷಿಯಾಗಿ ಸೃಜನ್ ತೆಲುಗು ಮೂಲ : ವರವರರಾವ್ ನಾನ್ನೂರು ವರ್ಷಗಳು ಕಳೆದರೂ ಚಾರ್ಮಿನಾರ್ ಗೆ ಕೊಂಬುಗಳೇನೂ ಬಂದಿಲ್ಲ ಆಗಸದ ಕೆಳಗೆ ವಿಧೇಯಳಾಗಿ ಮಸುಕು ಆಕೃತಿಯಲ್ಲಿ ನಿಂತೇ ಇದೆ ತನ್ನ ಅತಿ ಮೃದು ಪುರಾತನ ಕಲ್ಲಿನ ಎದೆಯಲ್ಲಿ ಏನು ಅವಿತಿಟ್ಟು ಕೊಂಡಿದೆಯೇನೋ ಪಾರಿವಾಳಗಳನ್ನು ಮಾತನಾಡಿಸುವದರ ಹೊರತು ಪ್ರಾರ್ಥನೆಗಳನ್ನು...

read more
ನನ್ನ ಒಂಟಿ ಕೈ ಸಲಾಂ!!

ಸಂತೋಷ್ ರಾವ್ ಹೌದು... ನನಗೆ ನನ್ನ ನಾಸ್ತಿಕ ವಾದವೇ ಹೆಚ್ಚು ನಾನು ಯಾವುದೇ ಮಸೀದಿ ಮತ್ತು ರಾಮರಾಜ್ಯ ಕೆಡಿಸಿಲ್ಲ, ಕಟ್ಟಿಲ್ಲ .. ಈಗ ನನ್ನದು ಒಂಟಿ ಕೈ ... ಎರಡು ಕೈ ತುಂಬಿ ನಮಸ್ಕಾರ ಮಾಡುತಿದ್ದ ನಿಮಗೆ .. ಬನ್ನಿ...ನನ್ನ ಒಂಟಿ ಕೈ ಸಲಾಂ .....

read more
ಎಸ್ ಎಲ್ ಭೈರಪ್ಪ: ನೀವೇನಂತೀರಿ?

ಪದ್ಮಪಾಣಿ ಜೋಡಿದಾರ್ ಸಂಗೀತ ನಿರ್ದೆಶಕರು. ಸಾಕಷ್ಟು ಸಾಹಿತ್ಯ ಓದಿಕೊಂಡವರು. ಅವರು ಎಸ್  ಎಲ್ ಭೈರಪ್ಪನವರ ಕಾದಂಬರಿ 'ಕವಲು' ಓದಿ ಹೀಗಂತಾರೆ .. ನೀವೇನಂತೀರಿ..?? ಎಸ್ ಎಲ್ ಭೈರಪ್ಪ ಅವರ ಕಾದಂಬರಿ 'ಕವಲು' ಓದಿದೆ. Disappointed. ಬಹುಷಃ ನಾವು ಓದುಗರಾಗಿ ಬೆಳೆದಿದ್ದೇವೆ. ಅವರು ಅಲ್ಲಿಯೇ ಇದ್ದಾರೆ...

read more
ಚೌಕಟ್ಟು ಮೀರಿದ ಚಿತ್ರಗಳು

ಕವಯತ್ರಿ ರೂಪಾ ಹಾಸನ ಅವರು ತಮ್ಮನ್ನು ಕಾಡಿದ ಕೆಲವು ಬಿಂಬಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಅವಧಿಯಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಸಾಟಿಯಾಗುವ ಚಿತ್ರಬಿಂಬಗಳನ್ನು ಕಳಿಸಿಕೊಡಿ ಎಂದು ಓದುಗರಿಗೆ ಆಹ್ವಾನ ನೀಡಿದ್ದೆವು ಇದಕ್ಕೆ ಪ್ರತಿಕ್ರಿಯೆಯಾಗಿ ಬಂದ ಇನ್ನೊಂದು ಬಿಂಬ ಸರಣಿ ಇಲ್ಲಿದೆ ಹಾಗೆಯೇ ನಿಮ್ಮನ್ನು ಅತ್ಯಂತ ಕಾಡಿದ...

read more
ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೨

(ಭಾಗ ಒಂದು ಇಲ್ಲಿದೆ) ಅನುಭವ ಮಂಟಪವೆಂಬುದು ಯುವಕರ, ಮಹಿಳೆಯರ ಮತು ದುಡಿಯುವ ಜನರ ವಾಕ್ ಸ್ವಾತಂತ್ರ್ಯದ ತಾಣವಾಯಿತು. ತಮ್ಮ ಭಾಷೆಯಲ್ಲಿ ಅವರು ಮಾತನಾಡುವ ವಾತಾವರಣ ಸೃಷ್ಟಿಯಾದಾಗ ಸಹಸ್ರಾರು ವರ್ಷಗಳಿಂದ ತುಂಬಿಕೊಂಡಿದ್ದ ನೋವು ಒಮ್ಮೆಲೆ ಹೊರಚಿಮ್ಮಿತು. ಹೀಗೆ ಬಸವಣ್ಣವರು ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಶೋಷಣೆ ಇಲ್ಲದ...

read more
ಜಿ ಎನ್ ಮೋಹನ್ ಕಾಲಂ: ಎಚ್ ಎಸ್ ವಿ ನನ್ನೊಳಗೆ ಇಳಿದ ಕವಿ, ಉಳಿದ ಕವಿ..

ಜಿ ಎನ್ ಮೋಹನ್ ಅದು ಹೀಗಾಯ್ತು. ಎಚ್ ಎಸ್ ವೆಂಕಟೇಶ ಮೂರ್ತಿಗಳು ಒಂದು ದಿನ ‘ನಯನ’ದಲ್ಲಿ ಸಿಕ್ಕರು. ಮೂರು ಸಮಗ್ರ ಸಂಕಲನಗಳನ್ನು ತರುವ ಉತ್ಸಾಹ ಅವರ ಮುಖದಲ್ಲಿತ್ತು. ಆ ವೇಳೆಗೆ ಪ್ರಿಂಟಿಂಗ್ ಪ್ರೆಸ್ ನಿಂದ ಆಚೆ ಒಂದಿಷ್ಟು ಮುಖ ತೋರಿಸಿದ್ದ 'ಸಮಗ್ರ ಕಾವ್ಯ' ಪುಸ್ತಕ ನನ್ನಲ್ಲಿತ್ತು. ಆ ಕವಿತೆಗಳನ್ನು ಓದುತ್ತಾ ಓದುತ್ತಾ ನನ್ನನ್ನು...

read more

Pin It on Pinterest

Share This