ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಂಡ್ಯ ರಮೇಶ್ ಕಾಲಂ : ಮರಳಿ ಮನೆಗೆ ಬಂದೆವು…

(ಲೇಖನದ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಮತ್ತೆ ಮುಂಜಾನೆ 6ಕ್ಕೆ ಎದ್ದು ಬಂದು, ಪಾಳಿ ಪ್ರಕಾರ ಸ್ಟೇಜ್ ಗುಡಿಸಿ, ಸಾರಿಸಿ, ಚೊಣ್ಣ ತೊಟ್ಟು, ಯೋಗ ಮಾಡಲು ಸಿದ್ಧ. ನಮಗೆ ಮೈಬಗ್ಗಿಸುತ್ತಿದ್ದ ಶಂಕರನಾರಾಯಣ, ಜೋಯಿಸ್ರು ಅವರ ಶಿಷ್ಯರು ಜೋಯಿಸ್ರು ಮಹಾ ಶಿಸ್ತಿನ ಮನುಷ್ಯ ಅವರು ಕೂಡುತ್ತಿದ್ದ ರೀತಿ, ಮಾತನಾಡುವ ಶೈಲಿ ಎಲ್ಲವೂ...

read more
ಕೆ ನೀಲಾ ಬರೆದ ’ದೇವದಾಸಿಯ ಕಥೆ’

ಪುತಳಾ ಕೆ ನೀಲಾ ಹತ್ತೆಲ್ಲ ಹಾಡಿದರೂ ಸಿಟ್ಟೆಲ್ಲ ನಿನ ಮ್ಯಾಲೆ ನುಡಿಯ ತಪ್ಪಿದರ ನೀ ಒಡದ್ಹೇಳ ಹರಿದ ಕೌದಿಯ ಮೇಲೆ ಪುತಳಾಬಾಯಿ ಅಂಗಾತ ಮಲಗಿದ್ದಳು. ಕೌದಿಯ ಅಂಚಿನ ಕರಿ ಹರಿದು ಟಿಸಿಲೊಡೆದಿತ್ತು. ಕೌದಿಯ ಒಡಲಿನಲ್ಲಿ ಒಂದು ಕಾಲಕ್ಕೆ ಚಿತ್ತಾರಗೊಂಡು ಕೈ ಕೈ ಹಿಡಿದು ಮುಗುಳ್ನಗುತ್ತ ಭುಲಾಯಿ ಹಾಕುವ ಭಂಗಿಯಲ್ಲಿದ್ದ ಗಂಗಿ-ಗೌರಿಯರು ಈಗ...

read more
’ಮಾತೆಲ್ಲಾ ಮುಗಿದ ಮೇಲೆ…’ – ಒಂದು ಕಾಡುವ ದೃಶ್ಯ

  ಇವರಿಬ್ಬರೂ ಅದ್ಭುತ ಕಲಾವಿದರು, ಅದು ಒಂದು ಉತ್ತಮ ಚಿತ್ರ ... ಕಭಿ ಕಭಿ. ಕಾಲೇಜಿನಲ್ಲಿ ಇವರಿಬ್ಬರೂ ಸಹಪಾಠಿಗಳು, ಆತ ಕವಿ, ಈಕೆ ..... ಆತನ ಕವಿತೆ. ಕಾರಣಾಂತರದಿಂದ ಇಬ್ಬರೂ ಬೇರೆಯಾಗಬೇಕಾಗುತ್ತದೆ.  ವರ್ಷಗಳ ನಂತರ ಇಬ್ಬರೂ ಭೇಟಿಯಾಗುತ್ತಾರೆ. ಆತ ಭೂತಕಾಲದ ಕವಿ, ಈಕೆ ರೇಡಿಯೋದಲ್ಲಿ ಸಂದರ್ಶಕಿ. ಈ ದೃಶ್ಯದಲ್ಲಿ...

read more
’ಬಿಸಿಲ ಬಯಲ ಕಡಲು’ – ಫೋಟೋ ಆಲ್ಬಂ

ಕಾರವಾರ ಕಸಾಪ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಶ್ರಯದಲ್ಲಿ  ಪತ್ರಕರ್ತ ನಾಗರಾಜ ಹರಪನಹಳ್ಳಿಯವರ ಅಂಕೋಲಾದ ರಾಘವೇಂದ್ರ ಪ್ರಕಾಶನದಿಂದ ಪ್ರಕಟಗೊಂಡ ’ಬಿಸಿಲ ಬಯಲ ಕಡಲು’ ಕವನ ಸಂಕಲನ ಬಿಡುಗಡೆ ಆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಷ್ಣು ನಾಯ್ಕ,  ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮತ್ತು ಕವಯಿತ್ರು...

read more
ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ ಗುಡುಗು ಮತ್ತು…

ಮಳೆ ನೆರಳು - ರಾಘವೇಂದ್ರ ಹೆಗಡೆ   ಕಿಟಕಿಯಿಂದಾಚೆ ಇಣುಕುತ್ತೇನೆ ಹೊಗೆ ಮೋಡಗಳ ಪಟ್ಟಿ ಹಸಿರು ತರಂಗಗಳ ಹೊದ್ದು ಹಾಸುವ ನಕ್ಷತ್ರ ತೊಳೆದು ಒಣಗಿಸಿಟ್ಟ ಬೆರಳಿಗೆ ಅಂಟಿದ ನೀಲಿಶಾಯಿಯಲಿ ಕಂಡ ಆಕಾಶ ಮತ್ತು ಒದ್ದೆ ಮಣ್ಣು ತೂಕ ಅಳೆದು ಹೊತ್ತದ್ದು ನಿನ್ನ ನೆರಳೇ ಇರಬೇಕು   ಬೆಳಗ್ಗೆ ಹೂವ ದಳದ ಮೇಲೆ ಕೂತ ಉಲ್ಕೆ ಈಗ ಈ...

read more
ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ’ಅರಿವು ಬೆಳಕು’ ಬಿಡುಗಡೆ ಫೋಟೋ ಆಲ್ಬಂ

ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರ ಪುಸ್ತಕ ‘ಅರಿವು ಬೆಳಕು’, ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಯಿತು. ಸಮಾರಂಭದ ಮುಖ್ಯ ಅತಿಥಿಗಳು ಜಸ್ಟಿಸ್ ಎಂ ಎನ್ ವೆಂಕಟಾಚಲಯ್ಯ, ಚಂದ್ರಶೇಖರ ಕಂಬಾರ ಮತ್ತು ಸಂಧ್ಯಾ ರೆಡ್ಡಿ ಅವರು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ.   ಚಿತ್ರಗಳು : ಶಿವು ಕಾಳಯ್ಯ ಮತ್ತು...

read more
ತೇಜಸ್ವಿಯನ್ನು ಹುಡುಕುತ್ತಾ – ಮೂಡಿಗೆರೆಯ ಅತಿಥಿ ಲಾಡ್ಜಿನಲ್ಲಿ!

ಭಾಗ ೦೩ (ಭಾಗ ೨ ಓದಲು ಇಲ್ಲಿ ಕ್ಲಿಕ್ಕಿಸಿ) ಜೂನ್ ೨೩, ೨೦೧೨ ಶನಿವಾರ, ಬೆಳಗಿನ ಜಾವ ೪ ಗಂಟೆ- ನಿದ್ರೆ ಮಂಪರಿನಲ್ಲಿದ್ದೆ. ಯಾರೋ ಒಂದಷ್ಟು ಜನ ನನ್ನ ಸುತ್ತ ಸೇರಿಕೊಂಡು ಎನನ್ನೋ ಎಳೆದಾಡುತ್ತಾ ಗಿಜಿ ಗಿಜಿ  ಸದ್ದು ಮಾಡುತ್ತಿರುವಂತೆ ನನಗೆ ಭಾಸವಾಗುತ್ತಿತ್ತು.  ಬಹುಶಃ ಕನಸಿರಬಹುದೆಂದುಕೊಂಡಿದ್ದೆ. ಅಷ್ಟರಲ್ಲಿ ಯಾವುದೋ ಗಡಸು...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಬಾರಪ್ಪೊ ಮಳೆರಾಯ, ಸಾಕಪ್ಪೋ ಮಳೆರಾಯ..

(ಸದರ ಎಂದರೆ ಒಡನಾಟ, ಸದರ ಎಂದರೆ ಮಾತು ಕಥೆ, ಬನ್ನಿ ಅರುಣ್ ಜೋಳದ ಕೂಡ್ಲಿಗೆಯವರೊಡನೆ ಮಾತನಾಡೋಣ, ಜಾನಪದ ಸೊಗಡನ್ನು ಸವಿಯೋಣ ... ಇಂದಿನಿಂದ ಪ್ರತಿ ಭಾನುವಾರ ಅವಧಿಯಲ್ಲಿ ಅರುಣ್ ಜೋಲದಕೂಡ್ಲಿಗಿ ಕಾಲಂ ... ) ಉತ್ತರ ಭಾರತದಲ್ಲಿ ಮಳೆ ತನ್ನ ರೌದ್ರಾವತಾರವನ್ನು ತೋರಿದೆ. ಭಯ ಹುಟ್ಟಿಸುವ ಮೈ ನಡುಗಿಸುವ ಮಳೆಯ ಅವತಾರವಿದು. ಹೀಗೆ...

read more
ಅವಧಿ ಕ್ವಿಜ್‌ ಗೆ ಉತ್ತರ ಇಲ್ಲಿದೆ!

ಗೋಪಾಲ ವಾಜಪೇಯಿ ಮೊನ್ನೆ ಅವಧಿಯಲ್ಲಿ ಈ ಫೋಟೋದಲ್ಲಿರುವ ರಂಗ ಕಲಾವಿದರನ್ನು ಗುರುತಿಸಿ ಎಂದು ಕೇಳಲಾಗಿತ್ತು. ಫೋಟೋ ಕೃಪೆ : ಶೋಭಾ ರಾಘವೇಂದ್ರ ಉತ್ತರ ಇಲ್ಲಿದೆ! (ಬಹುಶಃ) 1983ರಲ್ಲಿ ಕೊಲ್ಕೊತ್ತಾದಲ್ಲಿ ಪ್ರತಿವರ್ಷ ನಡೆಯುವ 'ನಾಂದಿಕಾರ್ ನಾಟಕೋತ್ಸವ' ಜಗತ್ಪ್ರಸಿದ್ಧ. ಅಲ್ಲಿಗೆ ಪ್ರತಿಸಲವೂ ಕನ್ನಡದ ಒಂದು ನಾಟಕ ಪ್ರಯೋಗ ಇದ್ದೇ...

read more
ಡಾ ಪದ್ಮಾವತಿ ಕಾಲಂ: ಆಕೆ ಶ್ರವ್ಯ, ಬಿಕ್ಕಿ ಬಿಕ್ಕಿ ಅತ್ತಳು..

ಆಕೆ ನನ್ನೆದುರು ಕುಳಿತಿದ್ದಳು. ಬಿಕ್ಕಿ ಬಿಕ್ಕಿ ಅಳುವುದನ್ನು ಬಿಟ್ಟು ಅವಳಿಗೆ ಇನ್ನೇನೂ ಮಾಡಲು ಸಾಧ್ಯವಾಗಿರಲಿಲ್ಲ. ನನ್ನ ಮುಂದಿದ್ದ ಎರಡೂ ಗಂಟೆಗಳ ಕಾಲ ಆಕೆಗೆ ಒಂದು ಮಾತೂ ಸಹಾ ಆಡಲಾಗಿರಲಿಲ್ಲ. ಮಾತನಾಡಲು ಹೋದರೆ ಸಾಕು ಅಳು ಒತ್ತರಿಸಿ ಬರುತ್ತಿತ್ತು. ನಾನೂ ಸಹಾ ಸುಮ್ಮನೆ ನೋಡುತ್ತಾ ಉಳಿದೆ. ಅಳು ನಿಲ್ಲಿಸು ಎಂದು ಹೇಳಲಿಲ್ಲ....

read more
ಆ ಹೆಣ್ಣುಮಗಳ ಮನ ಹೀಗೆ ಮಿಡಿಯುತ್ತಿರಬಹುದೇ..

ಆಕಾಶ ನೋಡುತ್ತಾ ಚುಕ್ಕಿ ಜಾರಿಬಿತ್ತ... ಚೈತ್ರ ಭವಾನಿ ಅಮ್ಮ ನಿಂಗೆ ಗೊತ್ತ ನೀನು ಹೋದಾಗಿಂದ ನಾನು ಎಷ್ಟು ಬದಲಾಗಿದ್ದಿನಿ ಅಂತ. ಬೆಡ್ ಕಾಪ್ಫೀಗೂ ನೀನೆ ಬೇಕು ಅಂತಿದ್ದ ನಾನು ಈಗ ನಾನೇ ಗ್ಯಾಸ್ ಹಚ್ಚುತ್ತಿನಿ... ಮೂರು ಹೊತ್ತು ಟಿವಿಯಾ ಧಾರಾವಾಹಿಗೆ ಕಿವಿಯಾಗುತಿದ್ದ ಮನಕ್ಕೆ ಕುಕ್ಕರ್ ಸದ್ದಿನಲ್ಲಿ ನಿನ್ನ ನೆನಪು ಕಾಡುತ್ತಿದೆ.....

read more
ಕಾಡು ಹೂವಿನ ಸೊಲ್ಲು : ಮೊದಲ ಮಳೆ ಹನಿ…

ರೇಣುಕಾ ನಿಡಗುಂದಿ ಮಳೆಗಾಲದ ಇಳಿಸಂಜೆಯಲ್ಲಿ ದೊಡ್ದ ಮಳೆ ಸುರಿದರೆ ಟ್ರ್ಯಾಫಿಕ್ಕಲ್ಲಿ ಸಿಗುವ ಭಯದಲ್ಲಿ ಹೆಜ್ಜೆ ಓಡುವ ನಡೆಯಾಗುತ್ತದೆ. ಮಳೆಯನ್ನು ಆನಂದಿಸಿ ಯುಗವೇ ಕಳೆದ ಹಾಗಿದೆ. ಒಮ್ಮೆ ಸುರಿದು ಬರಿದಾಗುವೆನೆಂಬಂತೆ ಧೋಗುಟ್ಟು ಸುರಿವ ಮಳೆಯನ್ನು ಬೊಗಸೆಯಲ್ಲಿ ಹಿಡಿಯಲಾರದೇ, ಎದೆಗೊಂಚೂರು - ಕಣ್ಣಲ್ಲೊಂಚೂರು...

read more
ಫೇಸ್‌ಬುಕ್ ಪಿಕ್ : ಒಂದು ನೂರು ರುಪಾಯಿ ಹಾಗೂ ಒಂದು ಕಂಬಳಿ!

ಅರುಣ್ ಕೆಸರಗುಪ್ಪೆ ನನಗೆ ಇದೀಗ ತಿಳಿದ ಸಂಗತಿ: ಮಲೆನಾಡಿನಲ್ಲಿ ಮಳೆಯ ದೆಸೆಯಿಂದಾಗಿ ಮನೆ ಬಿದ್ದರೆ, ಕೊಟ್ಟಿಗೆ ಬಿದ್ದರೆ ಹಾಗೇ ಇನ್ನಿತರ ಏನೇ ಅನಾಹುತಗಳಾದರೂ ಸರ್ಕಾರದ ವತಿಯಿಂದ ಆ ಕ್ಷಣದಲ್ಲಿಯೇ ತತ್‌ಕ್ಷಣದ ಪರಿಹಾರವನ್ನು ನೀಡಲಾಗುತ್ತದೆ. ತಹಶೀಲ್ದಾರ್‌ ಅವರೇ ಆ ಪರಿಹಾರವನ್ನು ಸಂತ್ರಸ್ಥರಿಗೆ ನೀಡುತ್ತಾರೆ. ಹಾಗೆ ಸಿಗುವ...

read more
'ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ…' – ಜ್ಯೊತಿ ಮಹಾದೇವ್ ಕವನ

ಅಗ್ನಿ ಬಂಧ ಜ್ಯೊತಿ ಮಹಾದೇವ್ ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳು ತೆಳ್ಳಗೆ ಬೆಳ್ಳಗೆ ಬಳುಕುವ ಲತಾಂಗಿ ಗಲ್ಲ ಹಿಡಿದೆತ್ತಿ ರಮಿಸಿ ಮುದ್ದಿಸಿ ತುಟಿಗಿರಿಸಿದ್ದೇ ಕಾರಣವಾಗಿ ವಿನಾಸುಖ;   ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ ಸುಖಿಸುತ್ತಾ ಕೆರಳುತ್ತಾ ನರಳಿತು ಒಳಗಿಳಿದವಳು ಒಳಸೆಳೆದವಳು ಒಳಗೊಳಗೇ ಉರಿಸಿದ್ದು ಹೊಸಮುಖ   ಏರಿದ...

read more
ಹಿಂದೊಂದಿತ್ತು ಕಾಲ…!

ಕಳೆದು ಹೋದ ಆ ದಿನಗಳು - ಒಂದು ನೆನಪಿನ ಗಾಲಿ ಬೇಲೂರು ರಾಮಮೂರ್ತಿ ಈ ಲೇಖನವನ್ನು ನೀವು ಭಾರತದಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿದ್ದರೆ ಖಂಡಿತಾ ಓದಲೇ ಬೇಕು. ಏಕೆಂದರೆ ಈ ಲೇಖನ ತಮಗೆ ತಾವೇ ಸಹಾಯ ಮಾಡಿಕೊಂಡು ಓದಿ ಬೆಳೆಯುತ್ತಾ, ಸರ್ಕಾರದ ಯಾವ ಸಹಾಯವೂ ಇಲ್ಲದೇ, ವೈದ್ಯಕೀಯ ಸೌಲಭ್ಯವೂ ಇಲ್ಲದೇ, ಕೆಲಸವೂ ಸಿಗದೇ ಅಥವಾ ಕೆಲಸ ಇದ್ದರೂ...

read more

Pin It on Pinterest

Share This