ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಲ್ಲಿದೆ ಇನ್ನೊಂದು ಕ್ವಿಜ್: ಯಾರಿವರು ಗುರುತಿಸಿ

ವೀರಣ್ಣ ಮಡಿವಾಳರ ವೀರಣ್ಣ ಮಡಿವಾಳರ ಈಗ ಕವಿತೆಯ ಜೊತೆಗೆ ಕ್ಯಾಮೆರಾದ ಕೈಯನ್ನೂ ಹಿಡಿದಿದ್ದಾರೆ. ನಿನ್ನೆ ಸುಚಿತ್ರಾದ ಅಂಗಳದಲ್ಲಿ ಸಾಹಿತ್ಯ ಶ್ರಾವಣದಲ್ಲಿ ಅವರು ಕ್ಯಾಮೆರಾ ಕಣ್ಣಿನಿಂದ ಜನರನ್ನು ನೋಡಿದ್ದು ಹೀಗೆ. ಈಗ ನಿಮಗೊಂದು ಕ್ವಿಜ್. ಇಲ್ಲಿರುವವರನ್ನು ಗುರುತಿಸಿ. ಬಹುಮಾನ ಗೆಲ್ಲಿ ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಮಳೆಯ ಮೊಳಕೆ ಅಣಬೆ

ಸಾಮಾನ್ಯವಾಗಿ ಜುಲೈ-ಆಗಸ್ಟ್ ತಿಂಗಳಲ್ಲಿ ಸಹಜವಾಗಿ ಬೆಳೆಯುವ ಒಂದು ನೈಸಗರ್ಿಕ ಫಲ ಈ ಅಣಬೆ. ಹೊಲದ ಬದುವುಗಳಲ್ಲಿ, ಬೆಟ್ಟಗುಡ್ಡಗಳ ಬಯಲಲ್ಲಿ, ನೆಲದಲ್ಲಿ ಮಲ್ಲಿಗೆ ಚೆಲ್ಲಿದಂತಹ ಪುಟಾಣಿ ಗುಂಪೊಂದು ಕಾಣುತ್ತದೆ, ಯಾರೋ ಮಲ್ಲಿಗೆ ಹೂ ಚೆಲ್ಲಿದ್ದಾರೆಂದು ಆ ಗುಂಪಿನ ಹತ್ತಿರ ಹೋದಾಗಲೇ ತಿಳಿಯುವುದು ಅದು ಅಣಬೆ ಎನ್ನುವುದು. ಅಣಬೆ...

read more
ಕಾಲಿಗೆ ಬೀಳ್ತಿನಿ ಬಿಟ್ ಬಿಡು ಎಂದರು ಬಿಡದ ಮಳೆರಾಯ

(ಇಲ್ಲಿಯವರೆಗೆ...) ಮರುದಿನ ಅಂದರೆ ಆಗಸ್ಟ್ ೧೦ ಶುಕ್ರವಾರ, ಬೆಳಿಗ್ಗೆ 5 ಗಂಟೆಯಷ್ಟರಲ್ಲಿ ನಾವು ನಾಲ್ಕೂ ಜನ ಮೂಡಿಗೆರೆಯ ಐಬಿಯಿಂದ ಹೊರಬಿದ್ದು ಮುಂಜಾವದ ಮೂಡಿಗೆರೆಯನ್ನು, ಜನಜೀವನವನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಅಂದಿನ ದಿನವನ್ನು ಪ್ರಾರಂಭಿಸಿದ್ದೆವು. ಮೂಡಿಗೆರೆಯ ಮೇಲೆ ರಾತ್ರಿಯಿಡಿ ಒಂದೇ ಸಮ ಧಾರಾಕಾರವಾಗಿ ಮಳೆ...

read more
ಜಾಡಮಾಲಿಗಳ ಜಗತ್ತು : ’ನಾನು ದಂಡೂರ ಸೋಮ…’

ನಾನು ದಂಡೋರ ಸೋಮು.., ನೀವು ನಮ್ಮ ಕೆಲಸ ಮಾಡಿಕೊಡದಿದ್ರೆ ಮೈಮೇಲೆ ಮಲ ಸುರಿದುಕೊಳ್ಳುತ್ತೇವೆ ಸ್ವಾಮಿ ಹೌದು ಈ ಮೇಲಿನ ಮಾತನ್ನು ನಮ್ಮ ಡಿಸಿ ಸಾಹೇಬರಿಂದ ಹಿಡಿದು ರಾಜ್ಯದ ವಿರೋಧ ಪಕ್ಷದ ನಾಯಕ ಸಿದದ್ರಾಮಯ್ಯ, ಗೋವಿಂದ ಕಾರಜೋಳ, ಎ, ನಾರಾಯಣಸ್ವಾಮಿ. ಯಾವ ಮಂತ್ರಿ ಬೇಕು ಹೇಳಿ ಥಟ್ಟನೆ ತನ್ನ ಟಚ್ ಸ್ಕ್ರೀನ್ ಮೊಬೈಲ್ನಿಂದ ಪೋನ್ ಹಚ್ಚಿ...

read more
ಜಾಡಮಾಲಿಗಳ ಜಗತ್ತು : ನಲ್ಲಪ್ಪನ ಮನೆಯಲ್ಲಿ ಕೆಟಿ ಶಿವಪ್ರಸಾದ್ ಕೊರಬಾಡು ತಿಂದಿದ್ದು…

ಟಿ.ಸಿ. ಕಳೆದು ಹೋಗದಿದ್ದರೆ ನಾನು ಮುಂದೆ ಓದುತ್ತಿದ್ದೆ... ವಿಧಿ ನನ್ನ ಚರಂಡಿಗೆ ಕರೆತಂತು... ಒಂದೊಂದು ಸಣ್ಣ ಘಟನೆಗಳು ವ್ಯಕ್ತಿಯ ಜೀವನವನ್ನು ಹೇಗೆ ಬದಲಾಯಿಸುತ್ತವೆ. ಅವಕಾಶ ಇದ್ದರೂ ಹೇಗೆ ಜೀವನದಲ್ಲಿ ಸೋಲುತ್ತಾರೆ ಎಂಬುದಕ್ಕೆ ಉದಾಹರಣೆ ಪುನೀತ್. ನಿರ್ಮಲನಗರದ ಪುನೀತ್ ಜೀವನದಲ್ಲಿ ಅದೊಂದು ದಿನ ಟಿಸಿ ಕಳೆದುಕೊಳ್ಳದಿದ್ದರೆ...

read more
"ದನಾ ಉಚ್ಚಿ ಹೋಯಲಿಲ್ಲಾಂದರ ನಾ ಏನ ಮಾಡ್ಲೀಪಾ" – ಪ್ರಶಾಂತ್ ಆಡೂರ್ ಬರೀತಾರೆ

ಆಕಳದ್ದ ಗೋ-ಮೂತ್ರ ಅಂತ ಹೇಳಬೇಕಿಲ್ಲ..... ಪ್ರಶಾಂತ್ ಆಡೂರ್ ನಾ ಸಣ್ಣಂವ ಇದ್ದಾಗಿನ ಮಾತ, ನಮ್ಮ ಮನ್ಯಾಗ ತಿಂಗಳದಾಗ ಮೂರ ನಾಲ್ಕ ಸರತೆ ಗೋಮೂತ್ರ ಬೇಕಾಗ್ತಿತ್ತ, ನನಗ ಇವರ ಅಷ್ಟ ಗೋಮೂತ್ರ ತೊಗಂಡ ಏನ ಯರಕೋತಾರೋ ಅನಸ್ತಿತ್ತ. ಅದರಾಗ ನಮ್ಮ ಅಜ್ಜಾ ಬ್ಯಾರೆ ಇನ್ನೂ ಇದ್ದಾ, ಅವಂದ ಒಂದ ಸ್ವಲ್ಪ ಊರ ಹಿರೇತನ ಜಾಸ್ತಿ ಹಿಂಗಾಗಿ ಯಾರ...

read more
ಸೃಜನ್ ಬರೆದ ಫೇಸ್‌ಬುಕ್ ಕಥೆ

ಸೃಜನ್ ಆತ ಹೊಸದಾಗಿ ಫೇಸ್ ಬುಕ್ ಗೆ ಅಡಿಕ್ಟ್ ಆಗಿದ್ದ . ಹೆಂಡತಿಗೆ ಕೊಡಿಸಿದ ಹೊಸ ಚಿನ್ನದ ಸರ ಹುಟ್ಟುಹಬ್ಬಕ್ಕೆ ಕೊಟ್ಟ ಆಕರ್ಷಕ ವಿನ್ಯಾಸದ ಚೆಮ್ಮನುರ್ ನಲ್ಲಿ ಕೊಂಡ ಭಾರಿ ಬೆಲೆಬಾಳುವ ಉಂಗುರ, ಹೊಸದಾಗಿ ಕೊಂಡ ಪಲ್ಸರ್ ಬೈಕ್ , ಸಪ್ನದಿಂದ ತಂದ ಹೊಸ ಪುಸ್ತಕಗಳು , ಪ್ರಜ್ಞೆನ್ಸಿ ಕನ್ ಫಾರ್ಮ್ ಆಗುತ್ತಿದ್ದಂತೆ ಆ ವಿವರಗಳನ್ನು...

read more
ನನ್ನಪ್ಪ ನಂಜೇಗೌಡನೂ ನೆನಪಾದ…

ಜಗದೀಶ್ ಕೊಪ್ಪ ಇದು ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ನಾನು ಹುಟ್ಟಿ ಬೆಳೆದ ಮನೆ. ನನ್ನಪ್ಪ ತೀರಿ ಹೋದ ಏಳು ವರ್ಷಗಳ ಬಳಿಕ ಕಳೆದ ವಾರ ನನ್ನ ಮನೆಗೆ ಬೇಟಿ ನೀಡಿದ್ದೆ. ನನ್ನ ಮನೆಯ ಜಗುಲಿ ಮೇಲೆ ಇರುವ ಮಂಚದ ಮೇಲೆ ನನ್ನಪ್ಪ ಯಾವಾಗಲೂ ಕೂರುತ್ತಿದ್ದ. ನಾನು ಮೆಟ್ಟಲು ಬಳಿ ಇರುವ ಕಂಬಕ್ಕೆ ಒರಗಿ ಕೂರುತ್ತಿದ್ದೆ. ಇಬ್ಬರೂ...

read more
ಎಸ್ ಬಿ ಜೋಗೂರರ ಹೊಸ ಕಾದಂಬರಿ

ಎಸ್ ಬಿ ಜೋಗೂರರ ಹೊಸ ಕಾದಂಬರಿ ನಿದರ್ಶನದ ಮುಖಪುಟ ಮತ್ತು ಕೆಲವು ಪುಟಗಳು ಅವಧಿ ಓದುಗರಿಗಾಗಿ   ಕಾದಂಬರಿಯ ಆಯ್ದ ಭಾಗ ಅಲ್ಲಿ ಏನು ನಡದಿತ್ತು ಅಂತ ನಸುಕಿನೊಳಗೇ ಊರ ತುಂಬಾ ಸುದ್ದಿ ಆಗಿತ್ತು. ಸೂರ್ಯ ಮುಖ ಮೂಡಿಸೋ ಮೊದಲೇ ಮಂದಿ ಹಳಕ ಹಳಕಾಗಿ ಬಯಲ ಆಗಲಿಕ್ಕ ಶುರು ಮಾಡಿದ್ದರು. ಬೇವಿನ ಗಿಡದ ಕಡ್ಡಿ ಮುರಕೊಂಡು ಹಲ್ಲ ತಿಕ್ಕೊಂತ...

read more
ಓ ಸಾವೇ ನೀ ನನ್ನ ಗೆಳೆಯ ಬಾರೋ

ಸಾವಿನ ಮರ್ಮ ನಾಗೇಶ್ ಗುಬ್ಬಿ ಒಂದು ಸಾವೇ ನೀ ಸಾವಿರ ಸಲ ಬಾ ಎಂದೆ ಗೋಗರೆದೆ, ಕಿರುಚಿದೆ, ಚೀರಾಡಿದೆ ಊಹೂಂ ಮಿಸುಕುತ್ತಿದೆ ದೇಹ ಮುಲುಕುತ್ತಿದೆ ಮನ; ಉಸಿರಾಡುತ್ತಿದೆ ಜೀವ   ಎರಡು ಹೊಸ ಉಪಾಯ ಹೂಡಿದೆ ಜಾರಿ ಮಾಡಿ ಕುಣಿದಾಡಿದೆ ನುಂಗಿದೆ ಮಾತ್ರೆ ನಿದ್ದೆಗೆಂದು ನಂತರ ಹೋದರಾಯಿತು ಸ್ವರ್ಗಕ್ಕೆಂದು ಎಲ್ಲ ವಾಂತಿ; ಮನ...

read more
ಸಂಧ್ಯಾರಾಣಿ ಕಾಲಂ : ’ರಂಗಶಂಕರ’ದಾಚೆಗೆ…

ಲಾಲನ್ ಹಾಡುಗಳೂ, ಬಾವುಲ್ ಸಂಗೀತವೂ... ಒಮ್ಮೆರಂಗಶಂಕರದಲ್ಲಿ ಬಾವುಲ್ ಕವಿ ಲಾಲನ್ ಫಕೀರ್ ಕುರಿತ ಗೀತ ನಾಟಕಕ್ಕೆ ಹೋಗಿದ್ದೆ, ಆ ರಂಗ ಸಜ್ಜಿಕೆ, ಆ ಬೆಳಕು, ರಂಗಸಜ್ಜಿಕೆಯ ಮೇಲಿದ್ದ ಆ ನದಿಯ ಚಲನೆ, ಥಟ್ ಎಂದು ಅನಾವರಣಗೊಂಡ ಕನ್ನಡಿಗಳು ಶಹರ ..... ನಾನು ಸಂಪೂರ್ಣ ಮೂಕವಿಸ್ಮಿತಳಾಗಿ ನೋಡುತ್ತಿದ್ದೆ... ಪ್ರೇಮ, ತತ್ವ, ಆರಾಧನೆ,...

read more
ಸಂಪು ಕಾಲಂ : ನನಗೂ ನಂಬಲಿಕ್ಕಾಗಲಿಲ್ಲ!

ಕಲ್ಲಿದ್ದಲಿನ ಕಪ್ಪು (ಮಸಿ ಲೇಪಿತ) ಮುಖವನ್ನು ಹೊತ್ತು ಒಂದು ಹುಡುಗಿ ಮಂಕಾಗಿ ಅಳುತ್ತಿರುವುದು, ಅವಳನ್ನು ಕೆಲವರು ಮೂದಲಿಸುವುದು, ಮತ್ತೆ ಒಂದು ಬಾಟಲ್ ಲೋಶನ್ ಹಚ್ಚಿ ಕೆಲವೇ ವಾರಗಳಲ್ಲಿ ನಮ್ಮ ಕತ್ರಿನಾ ಕೈಫ್ ಳ ತ್ವಚೆಯಂತೆ ಹೊಳೆಯುವ ತ್ವಚೆ ಪಡೆದ ಆ ಹುಡುಗಿಯನ್ನು ಹುಡುಗರು ಕೊಂಡಾಡುವುದು, ಅದ ಕಂಡು ಆಕೆ ಬೀಗುತ್ತಾ ನಗುನಗುತ್ತಾ...

read more
’ಇಳಿಸಿಕೊಂಡ ಸಾರಾಯಿಯ ಬಿಸಿಗೆ ಒಳಗೆ ನಗುವ ದೇವರು…’ – ಶಾಂತಿ ಅಪ್ಪಣ್ಣ ಕವಿತೆ

ಶಾಂತಿ ಕೆ ಅಪ್ಪಣ್ಣ ​ಹೊಳೆದು ಸುಮ್ಮನಾಗುವ ಬೀದಿ ದೀಪ ಧೋ ಮಳೆಯಲಿ ಮೀಯುವ ಕಡುಗಪ್ಪು ರಾತ್ರಿಯನು ಕದ್ದು ನೋಡುವ ಕೋಲ್ಮಿಂಚು ... ಅಮ್ಮನ ಮಡಿಲೊಳಗೆ ಬೆದರಿದ ಮಗು ಗುಡುಗುವ ಮೋಡಕ್ಕೆ ಅದೇನೋ ಕೋಪ ಸುತ್ತ ಕೆನ್ನೀರ ಹೊಳೆ .. ಕೊಳಕು ಮೋರಿಯ ನಾತ ಸೋರುವ ಫ್ಲೈ ಓವರಿನ ಕೆಳಗೆ ನಡುಗುತ್ತ ಕುಳಿತ ಮಂದಿ ... ನೀರೆರಚುತ್ತ ನಡೆವ ಕಾರು...

read more
’ಮಾಧ್ಯಮ ಎಂಬ ಕಾಡುಕುದುರೆ’ – ಜಿ ಪಿ ಬಸವರಾಜು ಬರೀತಾರೆ

ಶಾಸ್ತ್ರೀಯ ಸಂಗೀತದಲ್ಲಿ ಭರವಸೆಯ ಪ್ರತಿಭೆಯಾಗಿರುವ ನನ್ನ ಎಳೆಯ ಮಿತ್ರನೊಬ್ಬ ಟಿವಿ ಮಾಧ್ಯಮದ ಝಗಮಗಿಸುವ ಬೆಳಕಿಗೆ ಮರುಳಾದ. ಈತನ ವಯಸ್ಸನ್ನು ಗಮನಿಸಿದರೆ ಇದು ಸಹಜವಾಗಿಯೇ ಇತ್ತು. ಈ ಟಿವಿ ವಾಹಿನಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸುವ ಕಲಾವಿದರು ಒಂದೊಂದೇ ಮೆಟ್ಟಿಲನ್ನು ಏರಿ ಹೋಗಬೇಕು. ವರ್ಷಗಟ್ಟಲೆ ನಡೆಯುವ ಈ...

read more
ಜಾಡಮಾಲಿಗಳ ಜಗತ್ತು : ಬ್ರಾಹ್ಮಣರ ಪಾದ ನಮ್ಮ ಮನೆಯ ಬಾಗಿಲನ್ನು ಇನ್ನೂ ಸೋಕಿಲ್ಲ…

ಅಪ್ಪನ ಸಾವು ನನ್ನ ಬದುಕನ್ನೇ ಬದಲಾಯಿಸಿತು ನಾನೆಂದು ಈ ಕೆಲಸಕ್ಕೆ ಹೋಗಬಾರದೆಂದು ತೀರ್ಮಾನಿಸಿದ್ದೆ. ಆವತ್ತು ನಡೆದ ಘಟನೆ ಇಡೀ ನ್ನನ ಜೀವನವನ್ನೇ ಬದಲಾಯಿಸಿತು. ಅದು 63-64 ನೇ ಇಸ್ವಿ. ನನ್ನಪ್ಪ-ಅಮ್ಮ ಪೌರ ಕಾಮಿಕರಾಗಿ ದುಡಿಯುತ್ತಿದ್ದರು. ಮನೆಯಲ್ಲಿ ಅಗಾಧ ಬಡತನ, ನನ್ನ ತಂದೆ ಇಡೀ ಜೀವನ ಪೌರಕಾರ್ಮಿಕರಾಗಿ ದುಡಿದು ರೋಗ ಬಂದು...

read more
ಅಹವಿ ಹಾಡು : ಅದೂಊಊ ಕೈ ಎಲ್ಲ ಕೆಸರಾಗಿದ್ರೆ ಕೈ ತೊಳ್ಕೊಂಡು ಮೊಸರು ತಿನ್ಬೇಕು!

ಭಾಷೆಯೊಂದು ಮನುಷ್ಯನ ಬದುಕಿನ ಭಾಗವಾಗುವುದರ ಬದಲು ಬದುಕಿನ ಗತಿಯನ್ನೇ ನಿರ್ದೇಶಿಸಲು ಪ್ರಾರಂಭಿಸುತ್ತದಲ್ಲ, ಅದು ಬದುಕಿನ ದುರಂತವೇ ಸರಿ ಅನ್ನಿಸುತ್ತದೆ. ಯಾವುದೇ ದೇಶದಲ್ಲಿ ಮಾತೃಭಾಷೆಯಲ್ಲಿ ವ್ಯವಹರಿಸುವುದು, ಮಾತನಾಡುವುದು ಎಲ್ಲವೂ ಮಾಮೂಲಾಗಿದ್ದರೆ ನಾವು ಮಾತ್ರ ಭಯಂಕರ ಇಂಗ್ಲೀಷ್ ವ್ಯಾಮೋಹಿಗಳು. ಇಂಗ್ಲಿಷ್ ಬದುಕಿಗೆ ಬೇಕೇ...

read more
ಜಾಡಮಾಲಿಗಳ ಜಗತ್ತು : `ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು…’

`ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು ಮಕ್ಕಳೇ ನನ್ನ ನೋಡಿದರೂ ಮಾತನಾಡಿಸುತ್ತಿರಲಿಲ್ಲ' ಹೌದು..! ಈ ವೃತ್ತಿಯೇ ಅಂತದ್ದು. ಯಾರು ಯಾರಿಗೂ ನಾನು ಇಂತಹವರು ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಯಾವ ಮಕ್ಕಳೂ ನನ್ನ ಅಮ್ಮ ಕಸ ಗುಡಿಸುವವಳು, ನನ್ನಪ್ಪ ಬೀದಿ ಗುಡಿಸುವ ಪೌರ ಕಾರ್ಮಿಕ ಎಂದು ಹೇಳಿಕೊಳ್ಳುವಂತಿಲ್ಲ....

read more

Pin It on Pinterest

Share This