ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿಯನ್ನು ಹುಡುಕುತ್ತಾ – ’ತೇಜಸ್ವಿಯವರ ತೋಟ ಬಾರ್ ನವರ ಡಂಪಿಂಗ್ ಯಾರ್ಡು…’

ಅತಿಮಳೆ ತಂದ ಅವಾಂತರಗಳು ( ಇಲ್ಲಿಯವರೆಗೆ...) ’....ಎಲ್ಲಿದ್ದೀರ? ಅರ್ಧ ಗಂಟೆಯಿಂದ ಇಬ್ರೂ ಕಾಯ್ತಾ ಇದೀವಿ.’ ’ಇನ್ನೊಂದ್ ಐದತ್ತು ನಿಮಿಷ ಅಷ್ಟೇ ಸಾರ್. ಲಾಸ್ಟ್ ಶಾಟು. ಹೊರಟ್ಟಿದ್ದೀವಿ,ಪ್ಲೀಸ್...ಸರ್ಕಲ್ ನಲ್ಲೇ ಇರಿ...’ ’ಬೇಗ ಬನ್ರಿ ಮಾರಾಯ್ರ... ಸರ್ಕಲ್ ನಲ್ಲೇ ಕಾಯ್ತಿದೀವಿ’ ’ಓಕೆ ಓಕೆ...’ ಮರುದಿನ ಬೆಳಿಗ್ಗೆ 7 ಗಂಟೆಯ...

read more
ಮಂಗಳಮುಖಿಯರ ಒಡಲಾಳದ ನೋವು

ಮ೦ಗಳಮುಖಿಯರ ಬದುಕು ಮತ್ತು ಬವಣೆ ಅಪೂರ್ವ ಜಗದೀಶ್ ಕೊಪ್ಪ ನಮ್ಮ ಸಮಾಜದಲ್ಲಿ ಗ೦ಡು ಮತ್ತು ಹೆಣ್ಣು ಎ೦ಬ ಎರಡು ಲಿ೦ಗಗಳನ್ನು ಮಾತ್ರ ಗುರುತಿಸಿ ಮಾನ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ಹೀಗ ಅತ್ತ ಗ೦ಡು ಅಲ್ಲದ ಇತ್ತ ಹೆಣ್ಣು ಅಲ್ಲದ ದ್ವಿಲಿ೦ಗಿಗಳನ್ನು ನಾವು ಗುರುತಿಸಿದ್ದು,ಇವರನ್ನು ನಮ್ಮ ಪುರಾಣ ಕಾಲದಿ೦ದಲು ಕಾಣುತ್ತಿದ್ದೀವಿ....

read more
ಅರುಣ್ ಜೋಳದ ಕೂಡ್ಲಿಗಿ ಕಾಲಂ : ಕಂಬಳಿ ನೇಯ್ಗೆಯ ನೇರ್ಲಗುಂಟೆ

ಚಳ್ಳಕೆರೆಯಿಂದ ನಾಯಕನಹಟ್ಟಿಯನ್ನು ಹಾದು ಪ್ರಯಾಣಿಸುವಾಗ ರಸ್ತೆ ಬದಿಯ ಹಳ್ಳಿ ನೇರಲಗುಂಟೆಯಲ್ಲಿ ಕಂಬಳಿ ನೇಯ್ಗೆಯ ಚಿತ್ರಗಳು ಕಾಣುತ್ತವೆ. ರಾಟೆ ತಿರುಗಿಸುತ್ತಾ ನೂಲನ್ನು ಸಿದ್ಧಪಡಿಸುವ ಅಜ್ಜಿಯರು, ಕಂಬಳಿ ನೇಯುವುದರಲ್ಲಿ ತನ್ಮಯತೆಯಿಂದ ತೊಡಗಿದ ನಡು ವಯಸ್ಸಿನ ಯಜಮಾನರು, ಕರಿಕಟ್ ಮಾಡುವ ಮಕ್ಕಳು ಹೀಗೆ ಕಂಬಳಿಯ...

read more
’ಲಂಚ್ ಬಾಕ್ಸ್’ ಮರೀಬೇಡಿ!

ಡಿ ದತ್ತರಾಜ್ ಈ ಬಾರಿಯ ಕಾನ್ಸ್ ಚಿತ್ರೋತ್ಸವದ critic's week ನಲ್ಲಿ ಪ್ರದರ್ಶನಗೊಂಡು ಬಹಳ ಪ್ರಶಂಸೆಗಳನ್ನು ಪಡೆದಿದ್ದ ಹಿಂದೀ ಚಿತ್ರ ''ಲಂಚ್ ಬಾಕ್ಸ್'' ಉತ್ತಮ ನಿರೀಕ್ಷೆಗಳ ಜೊತೆಗೇ, ಸೂಕ್ತ ಪ್ರಚಾರದೊಂದಿಗೆ ಬಿಡುಗಡೆಯಾಗಿದೆ. ಮುಂಬೈನ ಮಧ್ಯಮವರ್ಗದ ನೌಕರಿದಾರ ಜೀವನದ ಅಂಗವಾಗಿ ಹೋಗಿರುವ ಡಬ್ಬಾವಾಲಾಗಳು ಮನೆಗಳಿಂದ ಮಧ್ಯಾನ್ಹದ...

read more
ಸಣ್ಣಕ್ಕಿ ಹಾಡು

  ಕೆ ಇ ಸಿದ್ಧಯ್ಯ ರಾಗಿ ತೆನೆಯ ಮೇಲೆ ಕುಣಿವ ಸಣ್ಣ ಹಕ್ಕಿಯೇ ಕಾಳು ಕುಕ್ಕಿ ಸೊಕ್ಕಿ ಹೋದ ನನ್ನ ಹಕ್ಕಿಯೇ   ಒಡೆಯ ಬಂದನೆಂದು ಹೆದರಿ ಓಡದಿರುವೆಯೇ ತಂತಿ ಮೇಲೆ ಕುಳಿತು ಕುಣಿದು ಹಾರುತಿರುಯೇ ಎಲ್ಲೋ ಏನೋ ನೀನು ಬಿತ್ತ ಮರದ ನೆರಳಿದೆ ಅದರ ರೆಂಬೆ ಕೊಂಬೆಯಲ್ಲಿ ನಿನ್ನ ಕೊರಳಿದೆ.   ನಿನ್ನ ಹಾಡು ನಿನ್ನ ಪಾಡು ಲೋಕ...

read more
ಉಮಾ ರಾವ್ ಕಂಡ ಮೋನೆಯ ಮಾಯಾ ಜಗತ್ತು

ಉಮಾ ರಾವ್ ಜಗತ್ತಿನಲ್ಲಿ ಚಿತ್ರಕಲೆಯ ಪ್ರೇಮಿಗಳಲ್ಲಿ 'ಇಂಪ್ರೆಶನಿಸ್ಟ್' ಚಿತ್ರಗಳನ್ನು ನೋಡಿ ಮರುಳಾಗದವರು ವಿರಳ. ಯೂರೋಪ್, ಅಮೆರಿಕಾ, ಜಪಾನ್ ಮುಂತಾದ ದೇಶಗಳ ಪ್ರಸಿದ್ದ ಮ್ಯೂಸಿಯಮ್ ಗಳಲ್ಲಿ ಈ ಚಿತ್ರಗಳ ಗಾಲರಿಗಳಿಗೆ ಅಗಾಧ ಸ್ಥಳ ನೀಡಲಾಗಿರುತ್ತದೆ. ಅಲ್ಲಿ ಸಾವಿರಾರು ನೋಡುಗರು ಬಿಟ್ಟಕಣ್ಣು ಬಿಟ್ಟ ಬಾಯಾಗಿ ಗಂಟೆಗಟ್ಟಳೆ ಆ...

read more
ಲೆಕ್ಕವಿಡದೇ ಸುರಿದ ಮುಂಗಾರು ಬೇಸರ ಮಾಡಿಕೊಂಡು…

ಹೇಗೆ ಬಿಡಿಸಲಿ ಕಣ್ಣೊಳಗೆ ಅಳಿಸಲಾಗದ ಚಿತ್ರವ ? ನಾಗರಾಜ ಹರಪನಹಳ್ಳಿ ಎದೆಯೊಳಗೆ ಮಳೆ ಜಿನುಗುತ್ತಿದೆ ಒಲೆಯೊಳಗೆ ಆಗ್ನಿ ಕುದಿಯುತ್ತಿದೆ ಮೇಲೆ ಅರಳುತ್ತಿದೆ ಬದುಕು ಅಂಗಳದಲಿ ಅರಳಿದ ಗುಲಾಬಿ ಅವಳ ಕತೆ ಹೇಳುತ್ತಿದೆ ನವಿರು ಪ್ರೇಮಕೆ ಉಳಿದಿರುವುದೊಂದೇ ಸಾಕ್ಷಿ ಹೇಗೆ ಬಿಡಿಸಲಿ ಕಣ್ಣೊಳಗೆ ಅಳಿಸಲಾಗದ ಚಿತ್ರವ ?   ಮುಂಗಾರು...

read more
'ಧರೆ ಉರಿಯುವ ಮುನ್ನ' – ಸಣ್ಣ ಕಥೆ

ಮಹಂತೇಶ್ ನವಲ್‌ಕಲ್ ನಾನು ಹಾಗೇ ಕುಳಿತಿದ್ದೆ. ರಾತ್ರಿ ಚಂದಿರ ಬಾನಂಚಿನಿಂದ ನಭೋಮಂಡದ ಸುತ್ತ ಬೆಳಕು ಚೆಲ್ಲಿದ್ದ... ಅಕ್ಕಪಕ್ಕ ಸಣ್ಣ ನದಿಗಳು ಗುಪ್ತಗಾಮನಿ ಕೊಳ್ಳಗಳೆಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಲಿದ್ದವು. ಏಲಕ್ಕಿಯ ಘಮ ಘಮ ಅಡಿಕೆಯ ಒಗರು ನನ್ನನ್ನು ಖಿನ್ನತೆಯ ಗಡಿಯಿಂದ ಪಾರು ಮಾಡಲು ಯತ್ನಿಸಿ ವಿಫಲಗೊಂಡು...

read more
ಈಗ ನೀವು ಚಿ ಶ್ರೀನಿವಾಸರಾಜು ರಸ್ತೆಯಲ್ಲಿದ್ದೀರಿ ..

ಕನ್ನಡ ಸಾಹಿತ್ಯ ಲೋಕ ಕಂಡ ಮಾನವೀಯ ವ್ಯಕ್ತಿ ಚಿ  ಶ್ರೀನಿವಾಸರಾಜು ಅವರ ಹೆಸರನ್ನು ಈಗ ಅವರ ಮನೆ ಇರುವ ಸ್ವಿಮ್ಮಿಂಗ್ ಪೂಲ್ ಎಕ್ಸ್ಟೆನ್ಶನ್ ರಸ್ತೆಗೆ ಮರುನಾಮಕರಣ ಮಾಡಿ ಮಹಾನಗರಪಾಲಿಕೆ ಆದೇಶ ಹೊರಡಿಸಿದೆ ಈ ಸಂದರ್ಭದಲ್ಲಿ ಸುಗತ ಹಾಗೂ ರೋಸಿ ಬರೆದ ಸಾಲುಗಳು ಇಲ್ಲಿವೆ - Sugata Raju It is official: We now live on the road...

read more
ಸುಧಾ ಚಿದಾನಂದಗೌಡ ಬರೆದ ಕಥೆ: ಕೊಲೆ

ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಕವಿ ಬೆಂಜಮಿನ್ ಮೊಲಾಯಿಸ್ ನನ್ನು ವೃಥಾ ಆರೋಪ ಹೊರಿಸಿ ಗಲ್ಲಿಗೇರಿಸಿತು ಈ ವಿಷಯ ಮತ್ತೆ ನೆನಪಿಗೆ ಬಂದದ್ದು ಫೇಸ್ ಬುಕ್ ನಲ್ಲಿ ಮೇಟಿ ಕೊಟ್ರಪ್ಪ ಅವರ ಫೋಟೋವನ್ನು ಪಂಪಾರೆದ್ದಿ ಹರಳಹಳ್ಳಿ ಅವರು ಪ್ರಕಟಿಸಿದಾಗ. ಅವರು ಆಗಲೇ ಬೆಂಜಮಿನ್ ಕವಿತೆ ಬರೆದಿದ್ದರು. ಅವರು ಕವಿತೆ ಬರೆದಿದ್ದರು ಎಂದು ಅದೇ...

read more
ಎಚ್ ಎಸ್ ವಿ ಮನೆಗೆ ಬಂದಾಗ

ಎಂ ಎಸ್ ರುದ್ರೇಶ್ವರ ಸ್ವಾಮಿ ನನ್ನ ಮತ್ತು ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ನಡುವಿನ ಸಂಬಂಧಕ್ಕೆ ಈವರೆಗೂ ಒಂದು ಹೆಸರು ಕೊಡಲಾಗಿರಲಿಲ್ಲ. ಇವತ್ತು ಫೇಸ್ಬುಕ್ನನಲ್ಲಿ ನಮ್ಮಿಬ್ಬರ ನಡುವೆ ಗೆಳೆತನ ಕುದುರಿದೆ. ನನ್ನ ಮೊದಲ ‘ಪ್ರೀತಿ ಮತ್ತು ನೀರು’ ಸಂಕಲನಕ್ಕೆ ಮುನ್ನುಡಿ ಬರೆದಾದ ನಂತರ ಮೊದಲ ಬಾರಿಗೆ ನಮ್ಮ ಮನೆಗೆ ಅವರು...

read more
ಟಿ ಎಸ್ ಗೊರವರ ಕವಿತೆ: ಚೆಲುವೊಂದು ಮೈ ಮರೆಸಿತು

ಟಿ ಎಸ್ ಗೊರವರ   ಹಾಡ ಹಗಲು ಅಂಗಳದಲ್ಲಿ ತಂಪೊತ್ತು ಸುರಿಯುತಿದೆ ಕೊಲ್ಲತೊಡಗಿದ್ದೆ ಸಮಯ ಮರದ ಕೆಳಗೆ ಕುಳಿತು ನೆರಳೊಳಗೆ ಚೆಲ್ಲಿಕೊಂಡಿವೆ ಪಕ್ಷಿ ತಿಂದು ಬೀಸಾಕಿದ ಬೀಜಗಳು ಎಷ್ಟೊಂದು ಬೀಜಗಳು? ಯಾವುದರ ಚಹರೆಯೂ ಪತ್ತೆಯಾಗುತ್ತಿಲ್ಲ ಒಂದೊಂದೇ ಬೀಜವಿಡಿದು ಅದರ ಮೈ ನೇವರಿಸಿದೆ ಯಾವ ಬೀಜದಲ್ಲಿ ಯಾವ ಮರ ಅಡಗಿದೆಯೋ ಗೊತ್ತಿಲ್ಲ...

read more
ಅನಂತಮೂರ್ತಿಯವರಿಗೊಂದು ಮನವಿ..

ಕಾರ್ಪೋರೇಟ್ ಧೂರ್ತರು ತೋಡಿದ ಖೆಡ್ಡಾಕ್ಕೆ ಬೀಳಬೇಡಿ : ಅನಂತಮೂರ್ತಿಯವರಿಗೊಂದು ಮನವಿ ಜಿ ಎನ್ ನಾಗರಾಜ್ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಅನಂತಮೂರ್ತಿಯವರು ಭಾನುವಾರ ನೀಡಿದ ಹೇಳಿಕೆ, ಒಂದು ಚರ್ಚೆಯನ್ನು ಹುಟ್ಟು ಹಾಕಿದೆ. ಒಂದು ಕಡೆ ಸಂಘ ಪರಿವಾರದ ಭಕ್ತರು, ಮೋದಿ ಭಕ್ತರು...

read more

Pin It on Pinterest

Share This