ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Vriksha in Mumbai
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – '…ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ'
(ಇಲ್ಲಿಯವರೆಗೆ...) `ಈ ಹುಳುಗ್ಳು ದೀಪದ್ ಆಸೆಗ್ ಹೋಗಿ ರೆಕ್ಕೆ ಕಳ್ಕೊಂಡ್ ಬೀಳುತ್ವೆ. ಒಂದ್ ಸಲ ರೆಕ್ಕೆ ಕಳ್ಕೊಂಡ್ ಮೇಲೆ ಈ ಹುಳಕ್ಕೆ ಸಾವೇ ಗತಿ. . . ಚಿಟ್ಟೀ ನೆನಪಿಟ್ಕೋ' ಹಿಂದಿನ ದಿನ ಹಿಂಡೂ ಹಿಂಡು ಎದ್ದ ಮಳೆ ಹುಳ ದೀಪವನ್ನು ಮುತ್ತಿದಾಗ ಅವನ್ನು ಓಡಿಸಲಿಕ್ಕೆ ಪ್ರಯತ್ನಾ ಪಡ್ತಾ ಅಮ್ಮಾ ಹೇಳಿದ್ದಳು. ಅಮ್ಮನ ಮಾತಿಗೆ...
‘ಜಟ್ಟ’ – ರೂಪಲಕ್ಷ್ಮಿ ವಿಮರ್ಶೆ
ರೂಪ ಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳೇ ನಡೆಯುತ್ತಿಲ್ಲ, ಡಬ್ಬಿಂಗ್ ಬೇಕೇ? ಬೇಡವೇ? ರಿಮೇಕ್, ಸ್ವಮೇಕ್ ಇತ್ಯಾದಿ ಗಲಾಟೆಗಳ ನಡುವೆ ಅಲ್ಲೊಂದು, ಇಲ್ಲೊಂದು ಚಿತ್ರ ಸಿಕ್ಕಾಪಟ್ಟೆ ಶಬ್ಧ ಮಾಡುತ್ತಿವೆ. ತನ್ನ ಚಿತ್ರದ ನಾಯಕಿಯ ಬಳಿ ಡಬಲ್ ಮೀನಿಂಗ್ ಮಾತುಗಳನ್ನು ಹೇಳಿಸಿ, ‘ಕಿರು ಚಿತ್ರ’ ದಂತೆ ಫೇಸ್ ಬುಕ್ ನಲ್ಲಿ, ಯೂ...
ಗುಪ್ತ ಗಾಮಿನಿ ನನ್ನ ಶಾಲ್ಮಲ…
http://youtu.be/72v9z798T_o ಬರೆದವರು ಚಂದ್ರಶೇಖರ ಪಾಟೀಲ ಹಾಡಿದವರು ಸಿ ಅಶ್ವಥ್
'ಸೈಕಲ್ ಹತ್ತಿದವನ ಬೆನ್ನ ಹಿಂದಿನ ಸಪ್ಪೆದಾರದೊಳಗೆ…' – ಹೃದಯಶಿವ ಕವನ
ಪತ್ರಿಕೆ ತೂಕಕ್ಕೆ ಹೃದಯ ಶಿವ ಅಯ್ಯೋ, ಇವೆಲ್ಲ ಪ್ರತಿ ಬೆಳಗ್ಗೆ ಜಗತ್ತನ್ನೇ ಮನೆಯಂಗಳಕ್ಕೆ ತಂದಂಥವು. ಖುದ್ದು ನಾನೇ ರೊಕ್ಕ ಕೊಟ್ಟು ತರಿಸಿಕೊಂಡಂಥವು- ನೆನ್ನೆಯಷ್ಟೇ ಬಿಲ್ಲು ಪಾವತಿಸಿದ್ದೆ, ಮೊನ್ನೆಯಾಚೆಯ ನಾರದಿಕೆಗೆ. ಹೊಸತಿಂಗಳ ಹುಟ್ಟಿನೊಡನೇ ತೂಕಕ್ಕೆ ಒಲಿದ ಪತ್ರಿಕೆಗಳೆಲ್ಲ ಮಾಯ. ಆದರೂ ಪುಸ್ತಕಸಾಲಿಗಂಟಿದ...
'ನನ್ನ ಶಿಷ್ಯನೊಬ್ಬನ ಆತ್ಮಕಥೆ' – ನೀಳ್ಗತೆ
ಟಿ ತಿಮ್ಮಪ್ಪ ಭಾಗ-1 ಅವೊತ್ತು ನನಗೆ ತುಂಬಾ ಖುಷಿಯಾಗಿತ್ತು. ನಾನು ನನ್ನ ಜೀವನದಲ್ಲಿ ಏನಾಗಬೇಕೆಂದು ಬಯಸಿದ್ದೆನೋ ಅದನ್ನು ತುಸು ವಿಳಂಬವಾದರೂ ಸಾಧಿಸಿದ್ದೆ. ನನಗೆ ಚಿಕ್ಕಂದಿನಿಂದಲೂ ಕನ್ನಡ ಪುಸ್ತಕ, ಪತ್ರಿಕೆ, ಕಾದಂಬರಿಗಳನ್ನು ಓದುವುದು ಎಂದರೆ ಇಷ್ಟದ ಹವ್ಯಾಸವಾಗಿತ್ತು. ನಿಂತಲ್ಲಿ, ಕುಳಿತಲ್ಲಿ, ಹಾಸಿಗೆಯಲ್ಲಿ ಏನನ್ನಾದರೂ...
ರಂಗಶಂಕರದಲ್ಲಿ ’ಗಿರಿಜಾ ಕಲ್ಯಾಣ’
ಕರ್ನಾಟಕ ಸಂಘ (ರಿ), ಮಂಡ್ಯ ಅರ್ಪಿಸುವ ಜನ-ದನಿ ಸಾಂಸ್ಕೃತಿಕ ಟ್ರಸ್ಟ್ ಅಭಿನಯಿಸುತ್ತಿರುವ ನಾಟಕ ಗಿರಿಜಾ ಕಲ್ಯಾಣ ೧೬ ಅಕ್ಟೋಬರ್ ೨೦೧೩ ರಚನೆ : ಬಿ. ಸುರೇಶ ವಿನ್ಯಾಸ - ನಿರ್ದೇಶನ : ನರೇಶ ಮಯ್ಯ ಸಂಗೀತ : ಗಾಮನಹಳ್ಳಿ ಸ್ವಾಮಿ ಚೀನಿ ರಂಗಾಯಣ ವಸ್ತ್ರ ವಿನ್ಯಾಸ : ಶಶಿಕಲಾ ರಂಗಾಯಣ ರಂಗ ನಿರ್ವಹಣೆ : ಸೋಮಶೇಖರ್ ಮೆಲೋಡಿ ರಂಗ...
ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು…
ಎಚ್ ಕೆ ಶರತ್ ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ --- ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು... ಅವಳದು ಖಾಲಿ ಜೇಬು --- ಅಪರಿಚಿತ ಹಾದಿಯ ನಡುವಲ್ಲಿ ಸಿಕ್ಕ ಬದುಕು ಅವಳು ನನಗಷ್ಟೇ ಪರಿಚಿತ --- ಅವನ ಸಿಗರೇಟು ಸುಡುವ ಚಟ ಬಿಡಿಸಲು ಉಪವಾಸ ಕೂತ ಇವಳ ಕನಸಿನಂಗಡಿ ತುಂಬ ಖಾಲಿ...
ಕಾವ್ಯಭೂಮಿ
MARCH AGAINST MONSANTO
MARCH AGAINST MONSANTO 15th Oct, 2013, 11 am @ Town Hall, Bangalore BANGALORE'S Call to join the world-wide MARCH AGAINST MONSANTO WHY MARCH AGAINST MONSANTO? Have you heard of this agri-business company called Monsanto? Monsanto is an American company, which has...
ಜೋಗಿ ಬರೆಯುತ್ತಾರೆ: ಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆ..
ಜೋಗಿ ಮನಸ್ಸೇ ಮಾರ್ಗದರ್ಶಿ. ಅದನ್ನು ನಂಬಿಕೊಂಡು ತುಂಬ ದೂರ ಸಾಗಿದ್ದಾಗಿದೆ. ನಡೆದ ದಾರಿ ಸರಿಯೋ ತಪ್ಪೋ ಎಂದು ಹೇಳುವವರೂ ಇಲ್ಲ. ಯಾರನ್ನು ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ. ಅವರವರಿಗೆ ಅವರವರ ದಾರಿಯ ಚಿಂತೆ. ಅವರ ಪಾಲಿಗೆ ಅವರು ನಡೆಯುತ್ತಿರುವ ದಾರಿಯೇ ಸರಿಯಾದದ್ದೇನೋ? ನಮ್ಮ ದಾರಿ ಅದಲ್ಲ ಅಂತ ಅನೇಕ ಸಲ...
ವಾಸುದೇವನ್ ನಾಯರ್ ಬಗ್ಗೆ ನಾ ದಾ
ಎಂ.ಟಿ ವಾಸುದೇವನ್ ನಾಯರ್ ಅವರ 'ಮಲಯಾಳಂ ಕತೆಗಳು' ನಾ.ದಾಮೋದರ ಶೆಟ್ಟಿ ಬೆಂಗಳೂರಿನ ಹೆಸರಾಂತ ಅಂಕಿತ ಪ್ರಕಾಶನವು ಇತ್ತೀಚೆಗೆ ಕೆ.ಕೆ. ಗಂಗಾಧರನ್ ಅನುವಾದಿಸಿದ ಎಂ.ಟಿ. ವಾಸುದೇವನ್ ನಾಯರ್ ಎಂಟು ಕತೆಗಳನ್ನು 'ಮಲಯಾಳಂ ಕತೆಗಳು' ಎಂಬ ಹೆಸರಿನಲ್ಲಿ ಪ್ರಕಟಿಸಿತು. ಆರು ದಶಕಗಳ ಸುದೀರ್ಘ ಹಾಗೂ ಅಜೇಯ ಸಾಹಿತ್ಯ ಕೈಂಕರ್ಯದಲ್ಲಿ ಕಾದಂಬರಿ...
10×8 ಕೋಣೆ
ಮೂಲ: ಕುನ್ವರ್ ಸಿಂಗ್ ದುಗ್ಗಾಲ್ ಕನ್ನಡಕ್ಕೆ: ಉದಯ್ ಇಟಗಿ “ಇಲ್ಲಿ 10x8 ಕೋಣೆಬರಲಿ” ಹಾಗಂತ ಮಿಸೆಸ್ ಮಲೀಕ್ ತನ್ನ ಮುಂದಿರುವ ಟೇಬಲ್ ಮೇಲೆ ಈಗಾಗಲೇ ಮನೆ ಕಟ್ಟಿಸಲು ತಯಾರಿಸಿಟ್ಟಿದ್ದ ನಕಾಸೆಪಟದಲ್ಲಿನ ಚೌಕವೊಂದನ್ನು ತೋರಿಸುತ್ತಾ ಹೇಳಿದಳು. ಆಕೆ ಈ ಸಲಹೆಯನ್ನು ಕೊಟ್ಟಿದ್ದು ಮೂರನೇ ಬಾರಿಯಾಗಿತ್ತೇನೋ! ಆದರೆ ಆಕೆಯ ಮಾತನ್ನು ಅವಳ...
ಆಷಾಢದ ಒಂದು ದಿನ ಮತ್ತು ಅನಭಿಜ್ಞ ಶಾಕುಂತಲ
ಆಷಾಢದ ಒಂದು ದಿನ ಮತ್ತು ಅನಭಿಜ್ಞ ಶಾಕುಂತಲಕ್ಕೆ ಪ್ರವೇಶಿಸಿದಾಗ ಸುರೇಶ್ ನಾಗಲಮಡಿಕೆ ಮೋಹನ್ ರಾಕೇಶ್ ಅವರ ಆಷಾಡದ ಒಂದು ದಿನ ಮತ್ತು ಕೆ ವೈ ನಾರಾಯಣ ಸ್ವಾಮಿಯವರ ಈಚಿನ ಅನಭಿಜ್ಞ ಶಾಕುಂತಲ ನಾಟಕಗಳು ಕಾಳಿದಾಸನ ವೈಯುಕ್ತಿಕ ಬದುಕಿನ ಸುತ್ತ ನಡೆದರೂ ಆ ಮೂಲಕ ಸೃಜನಶೀಲತೆಯ ಭಿನ್ನ ಮುಖಗಳನ್ನು ಕಾಣಲು ಸಾಧ್ಯವಿದೆ. ಎರಡೂ ನಾಟಕಗಳು...
ಜಯಲಕ್ಷ್ಮಿ ಕಂಡಂತೆ ಜರ್ಮನಿ ೫: ಈ ನೀರವತೆ ನನಗೆ ಒಗ್ಗದು ಅನಿಸಿತ್ತು
ಜಯಲಕ್ಷ್ಮಿ ಶೇಖರ್ ಫಲಶ್ರುತಿ ನಾವು ಈ ಪ್ರವಾಸದಲ್ಲಿ ನೋಡಿದ ಸ್ಠಳಗಳು ಕಡಿಮೆ ಈ ದೇಶ ಹೇಗಿರಬಹುದು ಎಂಬುದರ ಸ್ಥೂಲ ಪರಿಚಯ ಸಿಕ್ಕಿತು. ಅಂದು ಜರ್ಮನಿಯಲ್ಲಿ ಇಳಿದಾಗೊಮ್ಮೆ ವಾಪಸ್ ಹೋಗಿಬಿಡೋಣ, ಈ ನೀರವತೆ ನನಗೆ ಒಗ್ಗದು ಅನಿಸಿತ್ತು. ಮರುದಿನ ಬೆಳಿಗ್ಗೆ ಪ್ಯಾರಿಸ್ ಗೆಂದು ಹೊರಟು ರೈಲ್ವೆ ಸ್ಟೇಶನ್ ಗೆ ನಡೆಯುತ್ತಿದ್ದಾಗ ಅಲ್ಲಿನ...
ತೇಜಸ್ವಿಯನ್ನು ಹುಡುಕುತ್ತಾ: ಅಲ್ಲಿಗೆ ಹೋಗಿ ಪ್ರಶಸ್ತಿ ತಗೊಂಡ್ ಬರೋದೆಲ್ಲ ಸಾಧ್ಯ ಇಲ್ಲಾರಿ..
(ಇಲ್ಲಿಯವರೆಗೆ…) ಹಾಳಾಗುತ್ತೆ, ನಾಶವಾಗುತ್ತೆ ಅಂತ ಕೊರಗ್ತಾ ಕೂರ್ಬೇಡಿ.. ’1971-72ರ ಸುಮಾರಿನಲ್ಲಿ ನಾನು ಕಾಲೇಜ್ ಓದ್ತಿದ್ದಾಗ ಕಾಲೇಜಿನ ಕಾರ್ಯಕ್ರಮಕ್ಕೆ ಇವ್ರನ್ನ ಇನ್ವೈಟ್ ಮಾಡಿದ್ವಿ. ಕಪ್ಪು ಬಣ್ಣದ ಬುಲ್ಗಾನಿ ಗಡ್ಡದ ತೇಜಸ್ವಿ ನಮ್ ಕಾಲೇಜಿಗೆ ಬಂದ್ರು. ಅದೇ ಮೊದಲು ನಾನು ಅವ್ರನ್ನ ನೇರವಾಗಿ ನೋಡಿದ್ದು. ಅಲ್ಲಿವರೆಗೂ...
ಸತ್ಯಕಾಮ ಆಚರಣೆ
ಜಯಲಕ್ಷ್ಮಿ ಕಂಡಂತೆ ಜರ್ಮನಿ ೪: ಮಂಜಿನಮನೆಗೆ ಎಷ್ಟೊಂದು ದಾರಿ
ಜಯಲಕ್ಷ್ಮಿ ಶೇಖರ್ (ಇಲ್ಲಿಯವರೆಗೆ) ಮಂಜಿನಮನೆಗೆ ಎಷ್ಟೊಂದು ದಾರಿ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯ ತನಕ ಲ್ಯೂಸನರ್ ಮತ್ತು ಐಂಗೆಲ್ ಬರ್ಗ್ ನಡುವೆ, ಘಂಟೆಗೊಂದರಂತೆ ರೈಲುಗಳು ಓಡಾಡುತ್ತವೆ.ನಮ್ಮ ರೈಲು ಸುರಂಗಮಾರ್ಗಗಳನ್ನು ಹಾದು ಬೆಟ್ಟವೇರತೊಡಗಿತು. ದೂರದಲ್ಲಿ ಲ್ಯೂಸನರ್ ಸರೋವರ,ಹಿಂದಿನ ದಿನ ನಾವು ಸ್ಟಿಮರ್ ನಲ್ಲಿ ಕುಳಿತು...
ಅರುಣ್ ಜೋಳದಕೂಡ್ಲಿಗಿ ಕಾಲಂ: ದನಕರುಗಳ ಜೈಲೆಂಬ ದೊಡ್ಡಿ ಪುರಾಣ
'ದನದ ದೊಡ್ಡಿ’ ಎನ್ನುವ ಪದ ಒಂದು ನುಡಿಗಟ್ಟಾಗಿ ನಮ್ಮ ಮಾತುಗಳ ಮಧ್ಯೆ ತೂರಿ ಬರುವುದಿದೆ. ಹೀಗೆ ತೂರಿ ಅದು ಬಿಟ್ಟುಕೊಡುವ ಅರ್ಥದ ಕೆಲವು ಸಂಗತಿಗಳನ್ನು ನೋಡೋಣ. ಸಾಮಾನ್ಯವಾಗಿ ಖಾಸಗಿ ಶಾಲೆಯವರು ಸರಕಾರಿ ಶಾಲೆಗಳನ್ನು ದೊಡ್ಡಿ ಎಂದು ಕರೆಯುವುದಿದೆ. ‘ಅದೇನು ಶಾಲೆಯೇನ್ರಿ ದನದ ದೊಡ್ಡಿ ಕಣ್ರಿ’ ಎನ್ನುವ ಮಾತು ಕಾನ್ವೆಂಟ್ ಶಾಲೆಗೆ...
ಊಹೆ ಮಾಡಬಲ್ಲಿರಾ…?
ಪತ್ರಕರ್ತ, ಕವಿಗೆಳೆಯ ಧನಂಜಯ ಕುಲಕರ್ಣಿ ಹೊಸಪೇಟೆಯ 'ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೆಶಿಸುತ್ತಿದ್ದಾರೆ. ಆ ನಾಟಕದ ಸಾಲುಗಳು ಇಲ್ಲಿವೆ ಆ ನಾಟಕ ಕನ್ನಡದ ಮನಸ್ಸನ್ನು ಕಾಡಿದ ಮರಾಟಿ ದಲಿತ ಆತ್ಮಕಥನದ್ದು. ಆ ಕೃತಿ ಯಾವುದು ಎಂದು ಊಹೆ ಮಾಡಬಲ್ಲಿರಾ...? "ಮಾರವಾಡಿಯವರ ವಾಡೆಯಲ್ಲಿ ಶಾಲೆ ಸೇರಿದಾಗ ನಾವು ಮಾತ್ರ ಕೆಳಗೆ...
ನಾಟಕ ವಿಮರ್ಶೆ: ಭಾರತ ರಂಗಯಾತ್ರೆಯಲ್ಲಿ 'ಮಹಾದೇವಿ ಅಕ್ಕ'
ಶಶಿಕಾಂತ ಯಡಹಳ್ಳಿ ತರಳಬಾಳು ಶ್ರೀಮಠದ ಸಂಸ್ಥಾಪಕರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (1914-1992) ಶತಮಾನೋತ್ಸವದ ಆಚರಣೆಯ ಅಂಗವಾಗಿ ಅವರೇ ರಚಿಸಿದ್ದ 'ಶರಣಸತಿ-ಲಿಂಗಪತಿ' ಎನ್ನುವ ಕನ್ನಡ ನಾಟಕದ ಹಿಂದಿ ಅವತರಣಿಕೆ 'ಮೈ ಬಾವರಿ ಚೆನ್ನಕಿ' 2013, ಅಕ್ಟೋಬರ್ 11 ರಂದು ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಶ್ರೀಶ್...
