ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಸಮಕಾಲೀನ ತಲ್ಲಣಗಳು’ – ವಿಚಾರ ಸಂಕಿರಣ
ಹೀಗೊಂದು ಜುಗಲ್ ಬಂದಿ…
ಜಿ ಎನ್ ಮೋಹನ್ ಕಾಲಂ : ನನ್ನ ಕಾಡುವ ಗ್ವಂತನಮೋ..
ಜಿ ಎನ್ ಮೋಹನ್ ಪುಸ್ತಕದ ಹಾಳೆಗಳನ್ನು ಮಗುಚುತ್ತಾ ಹೋಗುತ್ತಿದ್ದ ನನ್ನ ಬೆರಳು ಗಕ್ಕನೆ ನಿಂತುಬಿಟ್ಟಿತು. ಮತ್ತೆ ಮತ್ತೆ ಓದಿದೆ. 'ಈದ್ ಬಂದಿದೆ/ ಆದರೆ ನನ್ನ ಪಪ್ಪ ಬಂದಿಲ್ಲ/ ಕ್ಯೂಬಾದಿಂದ ಇನ್ನೂ ವಾಪಸ್ ಬಂದಿಲ್ಲ/ ನಾನು ತಿನ್ನುತ್ತಿರುವ ಈದ್ ನ ರೊಟ್ಟಿಯಲ್ಲಿ ನನ್ನ ಕಣ್ಣೀರೂ ಸೇರಿದೆ/ ನನಗೆ ಇನ್ನೇನೂ ಉಳಿದಿಲ್ಲ/ ನಾನು ಏಕೆ...
ಅಶೋಕ ಶೆಟ್ಟರ್ ಕಾಲಂ : ನಾ ನೋಡಿ ನಲಿಯುವ ಧಾರವಾಡಾ…
ಬೈಲಹೊಂಗಲದಲ್ಲಿ ನಾನು ಮ್ಯುನಿಸಿಪಲ್ ಜಾಕ್ಸನ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಸಮಯದಲ್ಲಿ ಅಂದರೆ ೧೯೭೦ರ ದಶಕದ ಆದಿಭಾಗದಲ್ಲಿ ಅಲ್ಲಿಗೆ ಕಾಲೇಜು ಬಂತು. ಈಗ ನೂರು ವರ್ಷಗಳಷ್ಟು ಪುರಾತನವಾಗಿರುವ ನಮ್ಮ ಎಂ.ಜೆ. ಹೈಸ್ಕೂಲ್ ಇದ್ದ ಆವರಣದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆ ಕಾಲೇಜು ರೂಪುಗೊಳ್ಳುತ್ತಿತ್ತು....
ಅರಿವಿನ ಯಾನ ಫೋಟೋ ಆಲ್ಬಂ
ಅಕ್ಟೋಬರ್ 18,19,20 ರ ಮೂರು ದಿನ ಕಾಗಿನೆಲೆಯಲ್ಲಿ ಕಾವ್ಯಭೂಮಿ, ಜನ ಸಾಹಿತ್ಯ ಸಂಘಟನೆ ಆಯೋಜಿಸಿದ `ಅರಿವಿನ ಯಾನ' ಕಾವ್ಯ ಕಮ್ಮಟದ ಚಿತ್ರಗಳು ಅವಧಿ ಓದುಗರಿಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ: ಚಿತ್ರಗಳು : ಅರುಣ್ ಜೋಳದ ಕೂಡ್ಲಿಗಿ [gallery order="DESC" columns="4"...
’ನರೇಂದ್ರ ಅಚ್ಯುತ ದಾಭೋಲ್ಕರ…’ – ಗಿರಿಜಾ ಶಾಸ್ತ್ರಿ
ಪ್ರಗತಿಶೀಲ ರಾಜ್ಯದಲ್ಲಿ ಪ್ರಗತಿ ಪಥಿಕರ ಕಗ್ಗೊಲೆ ಗಿರಿಜಾ ಶಾಸ್ತ್ರಿ ಮುಂಬಯಿ ಸುಮಾರು ಮೂರು ದಶಕಗಳಿಂದ ಸತತವಾಗಿ ಅಂಧಶ್ರದ್ಧೆಯ ವಿರುದ್ಧ ಹೋರಾಡಿದ ಹೋರಾಟಗಾರ ನರೇಂದ್ರ ಅಚ್ಯುತ ದಾಭೋಲ್ಕರ್ರನ್ನು ಪುಣೆಯಲ್ಲಿ ಇತ್ತೀಚೆಗೆ ಅಮಾನುಷವಾಗಿ ಕೊಲೆಗೈಯ್ಯಲಾಯಿತು. 21 ನೆಯ ಶತಮಾನಕ್ಕೆ ಕಾಲಿಟ್ಟಿರುವ ನಾವು ಅಭಿವೃದ್ಧಿ ಶೀಲ...
'ಹಸಿವಿನ ಕವಿತೆ ಬರೆಯುವುದೆಂದರೆ…'
ಹಸಿವಿನ ಕವಿತೆ ಬರೆಯುವುದೆಂದರೆ.. ಎಂ ಎಸ್ ಕೃಷ್ಣಮೂರ್ತಿ ಕರುಳು ಸ್ವಾರ್ಥಿ ಅದರಲ್ಲೂ ಖಾಲಿ ಕರುಳು ಮಹಾಸ್ವಾರ್ಥಿ ತುಂಬಿದ್ದಾಗ ಅಹಂಕಾರದಿಂದ ಮೆರೆಯುತ್ತದೆ ಖಾಲಿ ಇದ್ದಾಗ ದೇಹದ ಶಕ್ತಿಯನ್ನೆಲ್ಲಾ ತಾನೆ ತಿಂದು ಬಿಡುತ್ತದೆ ತಾನೆ ನೆತ್ತರು ಮಾಡುವೆನೆಂಬ ಅಹಂಕಾರದಿಂದ... ಖಾಲಿ ಇದ್ದ ಆಕ್ರೋಶದಿಂದ... ಕೆಲವೊಮ್ಮೆ ರಕ್ತಪಾತಗಳನ್ನು...
ಬರ್ತಿದೆ ವಿದ್ಯಾ ಕುಂದರಗಿ ಹೊಸ ಪುಸ್ತಕ
ಸುರೇಶ್ ಹೆಬ್ಳೀಕರ್ ಅವರೊಡನೆ ’ಬೆಳ್ಳಿಹೆಜ್ಜೆ’
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟ್ಟಿ’ : ಮನುಷ್ಯನಿಗೆ ಖುಷಿಯಾದ್ರೆ ಕಥೆ ಬರುತ್ತಾ?
(ಇಲ್ಲಿಯವರೆಗೆ...) ಹೀಗೆ ಪುಳಕಗಳ ಮೈತುಂಬಿಕೊಂಡ ಚಿಟ್ಟಿಯ ಹೆಗಲ ಮೇಲೆ ಕೈಯ್ಯೊಂದು ಬಿತ್ತು. ಕಲ್ಪನಾ ಲೋಕದಲ್ಲಿ ಹಾರಾಡುತ್ತಿದ್ದ ಅವಳಿಗೆ ಗಾಬರಿಯಾಗಿ ತಿರುಗಿ ನೋಡಿದಳು. ಅಪ್ಪ ನಗುತ್ತಾ ನಿಂತಿದ್ದ. ತೀರಾ ಹತ್ತಿರದಿಂದ ನೋಡಿದ್ದಕ್ಕೋ ಏನೋ ಹೆಚ್ಚು ಆಪ್ತ ಆನ್ನಿಸಿತು. ಅಪ್ಪ ಅವಳ ಕೈಹಿಡಿದು ಬಯಲಲ್ಲಿ ಕೂರಿಸಿಕೊಂಡ. ಕೂತ ಚಿಟ್ಟಿ...
ಈ ಸಲದ ಬೇಂದ್ರೆ ಪ್ರಶಸ್ತಿ ವಿಜೇತರು…
’ಚಂದಿರ, ಪೂರ್ಣಿಮೆ ಮತ್ತು ಖೀರು’ – ಡಾ ನಾಗಮಣಿ ಲಹರಿ
ಶರತ್ ಪೂರ್ಣಿಮೆಯಂದು ಶಶಾಂಕ ಕೇಳಿದ್ದು ಡಾ ನಾಗಮಣಿ ಮಧ್ಯ ಪ್ರದೇಶ ಮಧ್ಯಪ್ರದೇಶದ ನಮ್ಮ ಪಬ್ಲಿಕ್ ಸೆಕ್ಟರಿನ ಟೌನ್ ಶಿಪ್ನಲ್ಲಿ ಶರತ್ ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಕಾಲೊನಿಯ ದೇವಾಲಯದ ಆವರಣದಲ್ಲಿ ಹೆಸರಾಂತ ಕಲಾವಿದರಿಂದ ಸಂಗೀತ ಕಛೇರಿ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ. ಸಂಜೆಯಿಂದ ಆರಂಭವಾಗುವ...
’ತಾಜ್ ಮಹಲ್ ಕಟ್ಟಿದವನದು ಮಾತ್ರ ಪ್ರೀತಿಯಾ?’ – ಶಶಿಧರ ಭಟ್ಟರ ಕವನ
ಹೀಗೊಂದು ಪ್ರೀತಿ... ಶಶಿಧರ ಭಟ್ ತಪ್ಪು ತಿಳಿಯಬೇಡ. ಆಡುವ ಮಾತನ್ನು ಆಡಲೇಬೇಕು. ಒಳಗೆ ಇರುವುದನ್ನು ಹೊರಹಾಕಲೇಬೇಕು. ಒಳಗಿರುವುದು ಹೊರಗೆ ಬರದಿದ್ದರೆ, ಹೊರಗಿರುವುದನ್ನು ಸ್ವೀಕರಿಸುವುದು ಹೇಗೆ ? ನೀನೆಂದೆ, ನೀನು ನನ್ನನ್ನು ಪ್ರೀತಿಸುತ್ತೀಯಾ ? ನಾನು ನಕ್ಕು ಬಿಟ್ಟೆ. ಹೌದು ಎನ್ನಲಿಲ್ಲ, ಇಲ್ಲ ಎನ್ನಲಿಲ್ಲ. ನೀನು ಹೌದು...
ನೀಲುವಿನ ನೆನಪಲ್ಲಿ..
ಚಂದಿನ ನೀಲು – ಅವಳ ಸೆಳೆಯಲು ನೂರಾರು ಉದಯೋನ್ಮುಖ ಕವಿಗಳು ಎಷ್ಟು ಹೆಣಗಾಡಿದರೂ ಅವಳು ಎಲ್ಲರ ಕಿವಿಹಿಂಡಿ ಕಿರುನಕ್ಕಿದ್ದು ಅವರಿಗೆ ತುಸು ತೃಪ್ತಿ ಕೊಟ್ಟಿತ್ತು. ನೀಲು – ಎಲ್ಲಾ ಸಭ್ಯ, ಸುಸಂಸ್ಕೃತರನ್ನು ನಯವಾಗಿ ತಿರಸ್ಕರಿಸಿ ಅಪ್ಪಟ ಒರಟನೊಬ್ಬನ ತೀವ್ರವಾಗಿ ವರಿಸಿದ್ದು ಈಗ ಇತಿಹಾಸ. ನೀಲು – ಅವಳ ಗಾಢ ನಡೆ-ನುಡಿಯ...
ಟ್ರೇನಿನಲ್ಲಿ ಸಿಕ್ಕ ಕಡಲೆ ಕಾಯಿ ಅಜ್ಜ…
ದಯೆ ನಮ್ಮನ್ನು ಹಾಳುಮಾಡುತ್ತದೆ, ಕೆಲಸ ಬೆಳೆಸುತ್ತದೆ ಗೊರೂರು ಶಿವೇಶ್ ಹಾಸನ-ಮೈಸೂರು ನಡುವೆ ರೈಲಿನಲ್ಲಿ ಪಯಣಿಸುವರಿಗೆ ಮಂದಗೆರೆ ಒಂದು ವಿಶಿಷ್ಟ ತಂಗುದಾಣ. ಬೆಳಿಗ್ಗೆ ತಿಂಡಿಗಾಗಿ ಇತರೆ ಸ್ಟೇಷನ್ಗಳಿಗಿಂತ ಹೆಚ್ಚು ಹೊತ್ತು ರೈಲು ಅಲ್ಲಿ ನಿಂತರೆ, ರಾತ್ರಿ ಅತ್ತಲಿಂದ ಬರುವಾಗ ಇತ್ತಲಿಂದ ಹೋಗುವ ರೈಲು, ಕ್ರಾಸಿಂಗ್ಗಾಗಿ ಬಹುತೇಕ...
ಬಸು ಬೇವಿನಗಿಡದ ಅವರ ’ಬೆಳಕಿನ ಹಕ್ಕಿ’
ಹೀಗೊಬ್ಬಳು ಹುಡುಗಿಯ ಕಥೆ
ನಡುವೆ ನಿಂತವಳು… ಮೋಹನ್ ವಿ ಕೊಳ್ಳೇಗಾಲ ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು. ಸಾವು? ಸಾವೂ ಕೂಡ, ಕೆಲವರದು. ಹೌದೇ? ಹೌದು. ಬೆಳಗ್ಗೆ ಅಮ್ಮ ಈ ವಿಚಾರವಾಗಿಯೇ ಬೈದಳು. ‘ಮಗಾ, ಆ ಹುಡುಗಿ...
ಸುಗತ ಬರೆಯುತ್ತಾರೆ: ಕನಸಿನ ಕುದುರೆಗೆ ಅರಾಜಕತೆಯ ಚಬಕ
ಸುಗತ ಶ್ರೀನಿವಾಸರಾಜು ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ದೌಂಡಿಯಾ ಖೇರ ಎಂಬ ಗ್ರಾಮದಲ್ಲಿ ಚಿನ್ನದ ನಿಧಿಗಾಗಿ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಶೋಭನ್ ಸರ್ಕಾರ್ ಎಂಬ ಸಾಧುಗೆ ಈ ಗ್ರಾಮದ ಭೂಮಿಯಲ್ಲಿ ಸಾವಿರ ಟನ್ನಿನಷ್ಟು ಚಿನ್ನ ಭದ್ರವಾಗಿ ಅಡಗಿ ಕೂತಿದೆ ಎಂಬ ಕನಸು ಬಿದ್ದಿತ್ತು. ಅವರಿಗೆ ತನ್ನ ಕನಸಿನ ಅಸಲಿತನದ ಬಗ್ಗೆ ಅತೀವ...
ಜೋಗಿಮನೆ : ಮೊನ್ನೆ ನಾನೊಂದು ಒಂಟೆಯನ್ನು ನೋಡಿದೆ..
ಮೊನ್ನೆ ನಾನೊಂದು ಒಂಟೆಯನ್ನು ನೋಡಿದೆ. ನಮ್ಮ ಬೀದಿಯಲ್ಲಿ ಅದು ಸರಾಗವಾಗಿ ನಡೆದುಕೊಂಡು ಬರುತ್ತಿತ್ತು. ಆ ಕ್ಷಣಕ್ಕೆ ನನಗೆ ಅದು ಒಂಟೆಯೆಂದು ನಂಬಲಿಕ್ಕೂ ಆಗಲಿಲ್ಲ. ಆಗಷ್ಟೇ ಬೆಳಗಾಗಿತ್ತು. ಸೂರ್ಯ ಇನ್ನೂ ನಮ್ಮ ಮನೆಯ ಮುಂದಿರುವ ಅಪಾರ್ಟುಮೆಂಟಿನ ಗೋಡೆ ದಾಟಿರಲಿಲ್ಲ. ಬೆಳಕು ಮಾತ್ರ ಬಕೆಟ್ಟಿನಿಂದ ಬೀದಿಗೆ ಚೆಲ್ಲಿದ ಅರಿಶಿನದ...
ಟಿ ಎನ್ ಸೀತಾರಾಂ ಬರೆದ ಹನಿಗವನ
ಟಿ ಎನ್ ಸೀತಾರಾಂ ಮಲಿನವಾದಳೆ ಗಂಗೆ ಖಿನ್ನವಾಯಿತೆ ಮನಸು ? ಕೆನ್ನೆ ಜಾರಿದ ರಕ್ತ ನೀರಿನಂತೆ ಕಂಡಿತೇನು ? ಮತ್ತೆ ಗಂಗೆ ಸೇರಿತೇನು ? ತೊಳೆಯಲಾರಳು ಗಂಗೆ ಇಲ್ಲಿ ರಹದಾರಿ ಮುಗಿದಿದೆ ಇಡು ಕತ್ತಿ ಕೆಳಗೆ ನಡೆ ಮೆಲ್ಲ...
ತಿರುವಂತಪುರಂ ರಸ್ತೆಯಲ್ಲಿ ಅಂಡೆಲೆಯುವಾಗ..
ಹಳೆಯ ವಾಸನೆ ವಿದ್ಯಾಶಂಕರ್ ಹರಪನಹಳ್ಳಿ ತಿರುವಂತಪುರಂ ರಸ್ತೆಯಲ್ಲಿ ಅಂಡೆಲೆಯುವಾಗ ಗೆಳತಿಯೊಬ್ಬಳು ಹೇಳಿದಳು ಪರಮಹಂಸರು ಹೇಳಿದ ಮೀನು-ಸಂಪಿಗೆ ವಾಸನೆಯ ಕತೆಯ ಕೇಳಿದ್ದೆ, ಓದಿದ್ದೆ ಹಲವೊಮ್ಮೆ ಅದರೂ ಹೊಸ ಅರ್ಥ ಹೊಳೈಯಿಸಿ ಸೆಳೆಯಿತು ತನ್ನ ಗರ್ಭದೊಳಗೆ, ಕೆದಕಿತು ಹಳೆಯ ವಾಸನೆಯ... ~ *~ ಹುಡುಗನೆಂಬ ಬಿಗುಮಾನ...
