ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Waiting for Godot – ಹೀಗೊಂದು ಅಸಂಗತ ನಾಟಕ…
ಸದಾಶಿವ ಫಡ್ನೀಸ್ ಇಸ್ವಿ ೧೯೫೭. ನವೆಂಬರ್ ತಿಂಗಳು. ಸ್ಯಾನ್ ಕ್ವೆಂಟ್ಇನ್ ಕಾರಾಗ್ರಹದಲ್ಲಿನ ಅಂದಿನ ಕೈದಿಗಳಿಗೆ ಆಧುನಿಕ ನಾಟಕ ಜಗತ್ತಿನ ಅಭಿಮಾನಿಗಳು ಋಣಿಯಾಗಿರಬೇಕಾದ್ದು ಬಹಳ ಆವಶ್ಯಕ ಎನಿಸುತ್ತದೆ. ನಡೆದದ್ದು ಸಾಮಾನ್ಯ ಘಟನೆಯೇ ಆದರೂ ಅಸಾಮಾನ್ಯ ಇರಲಿಕ್ಕೂ ಇರಬಹುದು ಎಂದು ಹಲವರ ಅನಿಸಿಕೆ. ಸ್ಯಾನ್ ಫ್ರಾನ್ಸಿಸ್ಕೋ ದ ನಾಟಕ...
ಒಂದ್ಕಡೆ ಚಿತ್ರಾನ್ನ, ಮತ್ತೊಂದ್ಕಡೆ ಡಯಾನ! – ದಿವ್ಯ ಬರೀತಾರೆ
ನನ್ನೊಳಗಿನ ಪಯಣ ದಿವ್ಯ ಎಂ ರಾಜು ಮೊನ್ನೆ ದಸರಾ ರಜೆ ಬಂತಲ್ಲಾ ಆಗ ಕಾರಣಾಂತರದಿಂದ ಊರಿಗೆ ಹೋಗೋಕೆ ಆಗ್ಲಿಲ್ಲ. ನಮ್ ಗುರುಗಳ ಅಪ್ಪಣೆ ಪಡ್ಕೊಂಡು ಆದಿಮಾಗೆ ಹೋಗೋಣ ಅಂತ ಏರ್ಪಾಡು ನಡೀತು. ಅಂತೆಯೇ ನಾವೆಲ್ಲಾ ಆರು ಜನ ಸೇರಿ ಕೋಲಾರಕ್ಕೆ ಹೋಗೋ ಬಸ್ ಹತ್ತುವ ಕಾತುರದಲ್ಲಿ ಸಡಗರದಿಂದ ಮೆಜಸ್ಟಿಕ್ ಪುಟ್ಬಾತ್ ಮೇಲೆ ನಡ್ಕೊಂಡು...
ಸರಿ ಹೊರಡು, ಪರಸ್ಪರ ಮಾತನಾಡಿಕೊಂಡದ್ದಾಯ್ತು…
ಮಾತನಾಡಿಕೊಂಡದ್ದಾಯ್ತು ಚಲಂ ಪರಸ್ಪರ ಮಾತನಾಡಿಕೊಂಡದ್ದಾಯ್ತು ಒಡಲೊಳಗಿನ ಉರಿಯ ಗೊತ್ತೆ ಆಗದಂತೆ ಮುಟ್ಟಿ,ಮೈದಡವಿ ಸಾಂತ್ವಾನಿಸುವ ನೆಪದಲ್ಲಿ ಕತ್ತಲ ಕಾಯತೊಡಗಿದ್ದೇವೆ ಅಸಹಾಯಕರಿಗೆ ಕತ್ತಲೇ ಕ್ಷೇಮ ಸರಿ ಹೊರಡೋಣ ಪರಸ್ಪರ ಮಾತನಾಡಿಕೊಂಡದ್ದಾಯ್ತು ಅವರವರ ನೋಟಕ್ಕೆ ನಮ್ಮನ್ನು ಬಯಲಿಗಿಡುವಾಗ ಸಂಭ್ರಮದಾಚರಣೆಯ ಕುರುಹಾಗಿ...
ಕುಪ್ಪಳಿಯಲ್ಲಿ ಉಮಾಶ್ರೀ ಸಿನಿಮೋತ್ಸವ
ಕಾಜಾಣ ಬಳಗದ ವತಿಯಿಂದ ದಿನಾಂಕ 8,9 ಮತ್ತು 10, 2013 ರಂದು ಉಮಾಶ್ರೀ ಸಿನಿಮೋತ್ಸವ ಕುಪ್ಪಳಿಯಲ್ಲಿ ಆಯೋಜನೆಗೊಂಡಿದೆ ನಾವು ಈ ನಾಡಿನ ಬಹು ದೊಡ್ದ ಕಲಾವಿದೆ- ಸಿನಿಮಾ, ರಂಗಭೂಮಿ ಹಾಗು ಇನ್ನಿತರ ಕಲಾಪ್ರಕಾರಗಳಲ್ಲಿ ಸಾಂಸ್ಕೃತಿಕವಾಗಿ ಮತ್ತು ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿರುವ ಉಮಾಶ್ರೀ ಅವರ ಸಿನಿಮಾಗಳನ್ನು ಕುರಿತು, ಮೂರು ದಿನಗಳ...
ಸಂಗೀತ, ಸಂಗೀತ ಮತ್ತಷ್ಟು ಸಂಗೀತ
ಜೋಗಿಮನೆ : ಹುಣಿಸೇತೋಟದ ಕನಸಲ್ಲಿ…
ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ...
’ನನ್ನ ಬಳಿಯೂ ಕೆಲ ಬೀಜಗಳಿವೆ, ತೇವದ ಮಣ್ಣು ದುರ್ಲಭ ಅಷ್ಟೇ..’ – ಬಸವರಾಜ ಸೂಳಿಭಾವಿ
ಬಸವರಾಜ ಸೂಳಿಭಾವಿ ನೀ ಭೆಟ್ಟಿಯಾದೆ ಎಂಬುದು ಎಷ್ಟು ಸಾಮಾನ್ಯ ಸಂಗತಿ ಅಲ್ಲ ಅನಿಸಿದ್ದು ಗೋರಿಯ ಮೇಲೊಂದು ಹೂ ಹುಟ್ಟಿದಾಗ ** ಮುತ್ತುರತ್ನ ಸೊಲಗಿಯಿಂದ ಅಳೆವ ಬೀದಿಯನ್ನು ಚರಿತ್ರೆಕಾರನಂತೆ ನಿಂತು ನೋಡಿದವು ಸೂರಿಲ್ಲದ ಕಣ್ಣು ** ನೀನು ನನಗೆ ಸೋತೆ ಎಂಬ ಅಹಂಕಾರ ಎಲ್ಲಿಯತನಕ? ಬದುಕು ಅರ್ಥಮಾಡಿಸಿದೆ ಕರಗಿಸಬಲ್ಲವರು ಕರಗುತ್ತಲೇ...
’ಇವರು ನನ್ನ ಗುರುಗಳು, ಡಾ ಎಂ ಎಂ ಕಲ್ಬುರ್ಗಿ …’
ಜಗದೀಶ್ ಕೊಪ್ಪ ಇವರು, ನನಗೆ ಅಧ್ಯಯನದ ಶಿಸ್ತು ಕಲಿಸಿದ ಧಾರವಾಡದ ನನ್ನ ಗುರುಗಳು, ಡಾ.ಎಂ.ಎಂ.ಕಲ್ಬುರ್ಗಿ. ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಕುವೆಂಪು- ಬೇಂದ್ರೆ ಯವರ ಕವಿತೆಗಳ ತೌಲನಿಕ ಅಧ್ಯಯನಕ್ಕೆ ಹಚ್ಚಿದವರು. ನನ್ನ ಆ ಕೃತಿಗೆ ಬೇಂದ್ರೆ ಫೆಲೋಶಿಪ್ ಕೊಡಿಸಿದವರು. ಇವೊತ್ತಿಗೂ ನನ್ನ ತಲೆಯೊಳಕ್ಕೆ ಯಾವುದಾದರೂ ಸಂಶಯದ...
’ಸೀರೆಯೊಳಗಿನ ನೋವುಗಳು, ಕೃಷ್ಣನ ಸಾಹಿತ್ಯಕ್ಕೆ ಸ್ಫೂರ್ತಿಗಳು..’ ಸುಧಾ ಬರೀತಾರೆ
ಸೀರೆಯೊಳಗಿನ ನೋವುಗಳು, ಕೃಷ್ಣನ ಸಾಹಿತ್ಯಕ್ಕೆ ಸ್ಫೂರ್ತಿಗಳು.. ಸುಧಾ ಬಿ ಓ ನಂಗೆ ಸಾಹಿತ್ಯದ ಆಸಕ್ತಿ ಹೆಚ್ಚೂ ಇದೆ,ಅದರ ಹುಚ್ಚು ಇದೆ.ಒಮ್ಮೊಮ್ಮೊ ಅನಿಸೋದು ಆಲನಹಳ್ಳಿ ಸಾಹಿತ್ಯಾನ ನಾನು ಯಾಕೆ ಓದಲಿಲ್ಲ ಅಂತ.ಛೇ! ನಾವೆಂತ ಮೂರ್ಖರು ಅಂದ್ರೆ ಕೆಲವರ ಮಾತಿಗೆ ಶರಣಾಗತರಾಗಿಬಿಡ್ತೀವಿ ಕಣ್ರಿ. ಯಾರೋ ಹೇಳಿದ್ರು ಅವರೇನು ಅಂತಾ...
ಮಹಾರಾಣಿ ಲಕ್ಷ್ಮಿ ಅಮ್ಮಣಿ ವಿದ್ಯಾರ್ಥಿನಿಯರ ಕಾಲಜ್ಞಾನಿ ಕನಕ
ಭಾರತ ಯಾತ್ರ ಕೇಂದ್ರ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ ಕಾಲೇಜು ನಾಟಕಸ್ಪರ್ಧೆಯಲ್ಲಿ ಮಹಾರಾಣಿ ಲಕ್ಷ್ಮಿ ಅಮ್ಮಣಿ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿಯರು ಕೆ ಎಸ ಡಿ ಎಲ್ ಚಂದ್ರು ನಿರ್ದೇಶನದಲ್ಲಿ ಕಿ ರಂ ನಾಗರಾಜ ರವರ ಕಾಲಜ್ಞಾನಿ ಕನಕ ನಾಟಕವನ್ನು ಪ್ರದರ್ಶಿಸಿ ವೈಯಕ್ತಿಕ ಬಹುಮಾನಗಳ ಜೊತೆಗೆ, ನಾಟಕಕ್ಕೆ ತೃತೀಯ ಬಹುಮಾನವನ್ನು...
ಶೇಕ್ಸ್ ಪಿಯರ್ ಸಂಜೆ
'ಸಂಚಾರಿ'ಯಿಂದ ಪಿನೋಕಿಯೋ, ವ್ಯಾನಿಟಿ ಬ್ಯಾಗ್
‘ಸಂಚಾರಿ’ಯಿಂದ ಪಿನೋಕಿಯೋ, ವ್ಯಾನಿಟಿ ಬ್ಯಾಗ್
'ಅತ್ತಿಗೊಂದ್ ಕಾಲ….’ – ಪ್ರಶಾಂತ್ ಆಡೂರ್ ಬರೀತಾರೆ
ಪ್ರಶಾಂತ್ ಆಡೂರ್ ಒಂದ ಎಂಬತ್ತ ವರ್ಷದ ಹಿಂದ "ಬರೇ mother's day, father's day, children's day ಇಷ್ಟ ಯಾಕ, ನಾವೇನ ಪಾಪಾ ಮಾಡೇವಿ? ನಂಬದು ಡೇ ಮಾಡರಿ" ಅಂತ ಒಂದಿಷ್ಟ ಮಂದಿ ಅತ್ತೆಂದರು ಅಂದರ mother-in-laws' ಅಮೇರಿಕಾದಾಗ ಜಗಳಾ ತಗದರಂತ, ಹಿಂಗಾಗಿ ಯಾವನೋ ಒಬ್ಬ ಮನಿ ಅಳಿಯಾ ’ಹೌದು, ನಮ್ಮ ಅತ್ತೆಂದರ ಹೇಳೊದ ಭಾಳ ಖರೆ,...
ತೇಜಸ್ವಿಯನ್ನು ಹುಡುಕುತ್ತಾ : ’ತೇಜಸ್ವಿ ಅಂದ್ರೆ ನಾವೆಲ್ಲ ಹೆದರಿ ಸಾಯ್ತಿದ್ವಿ!’
ತೇಜಸ್ವಿಯವರೊಂದಿಗೆ ಸುಮಾರು ಮುವತ್ತು ವರುಷಗಳ ಒಡನಾಟವಿದ್ದ ರಾಘವೇಂದ್ರರವರು ನೇರ ಹಾಗೂ ಸಹಜ ಮಾತಿನ ಸಹೃದಯಿ. ಔಪಚಾರಿಕವೆಂಬಂತೆ ಪರಸ್ಪರ ಪರಿಚಯ ಮಾಡಿಕೊಂಡ ನಂತರ ‘ಮಲೆನಾಡಿನ ಮನೆ’ಗೆ ಉದಾಹರಣೆ ಕೊಡಬಹುದಾದ ಅವರ ಮನೆಯೊಳಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿ ಮಳೆಗಾಲದಲ್ಲಿ ಮನೆಯೊಳಗೆ ದೊಡ್ಡ ಬುಟ್ಟಿಯ ಕೆಳಗೆ ಕೆಂಡ ಇಟ್ಟು...
ಅರುಣ್ ಜೋಳದಕೂಡ್ಲಿಗಿ ಕಾಲಂ : ಜಾನಪದದ ಕನ್ನಡ ಮತ್ತು ಕರ್ನಾಟಕ
ಇನ್ನೇನು ನಾಲ್ಕು ದಿನಗಳ ಹೊಸ್ತಿಲನ್ನು ದಾಟಿಕೊಂಡು ಮುನ್ನಡೆದರೆ, `ಮಾಘ’ (ನವೆಂಬರ್) ಎಂಬ ಕನ್ನಡದ ತಿಂಗಳು ನಮ್ಮನ್ನು ಸ್ವಾಗತಿಸುತ್ತದೆ. ಕನ್ನಡದ ಬಗ್ಗೆ ಉಬ್ಬುಮಾತುಗಳು ಬಲೂನಿನಂತೆ ಆಕಾರ ಪಡೆಯುತ್ತವೆ. ಮತ್ತಾರದೋ ಸೂಜಿ ಚುಚ್ಚುವ ತನಕ ದುಂಡಗೆ ಬದುಕುತ್ತವೆ. ಕನ್ನಡ ಉಳಿಸುವ ಸಂಘಟನೆಗಳು ಬಾವುಟವನ್ನು ಎತ್ತಿ ಆಡಿಸುತ್ತಾರೆ....
ತುಮಕೂರಿನಲ್ಲಿ ನೀನಾಸಂ ನಾಟಕೋತ್ಸವ…
ತುಮಕೂರಿನಲ್ಲಿ ಝೆನ್ ಟೀಮ್ ಆಯೋಜಿಸಿದ್ದ ನೀನಾಸಂ ನಾಟಕೋತ್ಸವವನ್ನು ಎಸ್. ನಾಗಣ್ಣ ಉದ್ಘಾಟಿಸಿದರು. ಝೆನ್ ಟೀಮ್ ಸಂಸ್ಥಾಪಕ ಉಗಮ ಶ್ರೀನಿವಾಸ, ಪಂಡಿತ್ ಜವಹರ್, ಮಕ್ಕಳ ಕವಯತ್ರಿ ವಿಜಯ ಶ್ರೀ ಹಾಲಾಡಿ ಇದ್ದಾರೆ. ...
ಸುಚಿತ್ರದಲ್ಲಿ ಇಂದು ’ಹಳ್ಳ ಬಂತು ಹಳ್ಳ’
ಇಂದು ಶತಾವಧಾನ ಕಾರ್ಯಕ್ರಮ
ವಿನಯ್ ಕುಮಾರ್ ಕಾಲಂ : ಅವತ್ತು ನಮ್ಮ ಮನೆಯಲ್ಲಿ ಕೋಳಿ ಸಾರು…
ನನ್ನ ಬದುಕಿನ ಚಿಲ್ಡ್ರನ್ ಆಫ್ ಹೆವೆನ್ ಪದವಿ ಓದುತ್ತಿದ್ದ ಕಾಲ. ಮನೆಯಲ್ಲಿ ವಿಪರೀತ ಬಡತನ. ಎಸ್ಎಸ್ಎಲ್ಸಿ ವರೆಗೆ ಆರಾಮವಾಗಿದ್ದ ನಾನು ಕೌಟುಂಬಿಕ ಕಾರಣಗಳಿಗಾಗಿ ಪಿಯುಸಿ ಹಾಗೂ ಸಮಯದಲ್ಲಿ ಬಡತನ ಎದುರಿಸಬೇಕಾಯಿತು. ಅಣ್ಣನಿಗೆ ತಿಂಗಳಿಗೆ ಎಂಟು ನೂರು ರೂಪಾಯಿ ಸಂಬಳ. ಐದು ನೂರು ರೂಪಾಯಿ ಮನೆ ಬಾಡಿಗೆ. ಪುಟ್ಟ ಶೀಟು ಮನೆಯಲ್ಲಿದ್ದ...
ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ…
