ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರ ಕನ್ನಡ ವಿಶ್ವವಿದ್ಯಾಲಯದ
‘ಬುಡಕಟ್ಟು ಜ್ಞಾನಪರಂಪರೆ ಅಧ್ಯಯನ ಮತ್ತು ತರಬೇತಿ’ ಕೇಂದ್ರವುಜನವರಿ 14 ರಿಂದ 18 ರ ವರೆಗೆ
ಸಾಗರದ ಹೊನ್ನೇಮರಡು ಸಾಹಸಿ ಶಿಕ್ಷಣ ಶಾಲೆಯಲ್ಲಿ ಬುಡಕಟ್ಟು ಚಿತ್ರಕಲಾ ತರಬೇತಿ ಶಿಬಿರವನ್ನು ಆಯೋಜಿಸಿದೆ.
ಅದರ ಆಹ್ವಾನ ಪತ್ರಿಕೆ ಇಲ್ಲಿದೆ
0 ಪ್ರತಿಕ್ರಿಯೆಗಳು