ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ಮೋಹನ್ ಕಾಲಂ : ಶಂಭು ಹೆಗಡೆ ಎಂಬ ಕೃಷ್ಣನನ್ನು ಹುಡುಕುತ್ತಾ..

ಜಿ ಎನ್ ಮೋಹನ್ ನಾನು ಅಲ್ಲಿಗೆ ಕಾಲಿಟ್ಟಾಗ ಕತ್ತಲು ನಿಧಾನವಾಗಿ ಊರಿಗೆ ಊರನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು. ಅಷ್ಟು ದೂರದಿಂದ ಬಂದಿದ್ದ ನಾನು ಆಸೆಯಿಂದಲೇ ಅವರ ಮನೆಯ ಬಾಗಿಲು ಬಡಿದೆ. ಬಾಗಿಲು ತೆರೆಯಿತಾದರೂ ನನಗೆ ಬೇಕಾದವರು ಇರಲಿಲ್ಲ. ನಾನು ಹಾಗೆ ಅಷ್ಟು ದೂರದಿಂಡ ತಹತಹಿಸಿ ಬಂದದ್ದು ಕೃಷ್ಣನ ದರ್ಶನಕ್ಕಾಗಿ....

read more
'ಕಾಡಿನ ನಡುವೆ ಒಂಟಿಗುಬ್ಬಚ್ಚಿ' – ಡಾ ಎಲ್ ಸಿ ಸುಮಿತ್ರಾ ತೀರ್ಥಹಳ್ಳಿ ಬರೀತಾರೆ

- ಡಾ ಎಲ್ ಸಿ ಸುಮಿತ್ರಾ ತೀರ್ಥಹಳ್ಳಿ ಕಾಡಿನ ನಡುವೆ ಒಂಟಿಯಾಗಿ ಋಷಿಯಂತೆ ಬದುಕುವ ಇವರಿಗೆ , ಮರಗಿಡ,ಹೂ, ಹಕ್ಕಿ ,ದನಕರುಗಳೇ ಸಂಗಾತಿಗಳು. ಸುತ್ತ ಹಸಿರು ಬನ , ಅರಳಿದ ಹೂಗಳು, ಹಳೆಕಾಲದ ಬ್ರಿಟಿಷ್ ವಾಸ್ತುಶೈಲಿಯ ಮನೆ, ಜಗುಲಿಯ ಮೇಲಿನ ಖುರ್ಚಿಯಲ್ಲಿ ಕುಳಿತು ದಿಗಂತವನ್ನು ದಿಟ್ಟಿಸುತ್ತಿರುವವರೇ ಸೇಥ್ನಾ. ಎರಡುವರ್ಷಗಳ ಹಿಂದೊಮ್ಮೆ...

read more
ಬೊಳುವಾರು ಮತ್ತು ಫೇಸ್ ಬುಕ್ ಹೆಡ್ಡಾಫೀಸು

ಬೊಳುವಾರು ಸ್ಯಾನ್ ಫ್ರಾನ್ಸಿಸ್ಕೊದ 'ಪಾಲ್ ಅಲ್ಟೊ' ದಾರಿಯಾಗಿ 'ಫೇಸ್ ಬುಕ್ ಕೇಂದ್ರ ಕಚೇರಿ' ಹುಡುಕಿಕೊಂಡು ಹೊರಟ ನನಗೆ ದಕ್ಕಿದ್ದು, ಕ್ಯಾಂಪಸ್ ಹೊರಗಿದ್ದ ಈ 'ಲೈಕ್' ಫಲಕ ಮಾತ್ರ. ಕಟ್ಟಡ ಕಟ್ಟುವ ಮೊದಲೇ ನಾಮಫಲಕಗಳನ್ನು ತೂಗ ಹಾಕುವುದನ್ನು ಕಂಡಿದ್ದ ನನಗೆ ಅಷ್ಟು ದೊಡ್ಡ ಕ್ಯಾಂಪಸ್ ನೊಳಗೆ 'ಕಚೇರಿ'ಯನ್ನು ಹೆಸರಿಸುವ ಒಂದೇ ಒಂದು...

read more
ನನ್ನನ್ನು ಕಾಡಿದ ಸಿನಿಮಾ : ಪಾಕಿಸ್ತಾನಿ ಚಿತ್ರ ’ಬೋಲ್’

ಸಾಯಿಸೋದಷ್ಟೇ ಅಲ್ಲ... ಹುಟ್ಟಿಸೋದೂ ಅಪರಾಧವೇ...! ನವೀನ್ ಕುಮಾರ್ ಕೆ ನಾಯಕಿಯ ಕ್ಷಮಾದಾನವನ್ನು ರಾಷ್ಟ್ರಪತಿಗಳು ತಿರಸ್ಕರಿಸಿ ಆಕೆಗೆ ವಿಧಿಸಿರುವ ಗಲ್ಲುಶಿಕ್ಷೆ ಜಾರಿಗೊಳಿಸಲು ಆದೇಶಿಸುವುದರೊಂದಿಗೆ ಶುರುವಾಗುವ ಸಿನಿಮಾ ಉರ್ದು ಭಾಷೆಯ ಬೋಲ್. ಪಕಿಸ್ತಾನದಲ್ಲಿ 24 ಜೂನ್ 2011, ರಂದು ಬಿಡುಗಡೆಗೊಂಡು ಬಕ್ಸ್ ಆಫೀಸ್ನ ಎಲ್ಲಾ ಹಳೆಯ...

read more
ತಂಗಾಳಿ ಹೊತ್ತು ತರುವ ಪರಿಮಳಕ್ಕೆ ನನ್ನ ಹಗಲು ರಾತ್ರಿಗಳು ಜೀತಕುಂಟು..

ಭೂಮಿಗಂಟಿದ ಧ್ಯಾನ .. ಎಂ ಎಂ ಶೇಖ್ ಯಾದಗಿರಿ ನಿರೀಕ್ಷೆಗಂಟಿಕೊಂಡು ಕೊರಗುವ ತಲ್ಲಣಗಳಿಗೆ ಅಲೆಗಳ ತರೆಹವಾರಿ ಒಡನಾಟಗಳು ಒರೆಗೆ ಹಚ್ಚುತ್ತವೆ. ಖಾಲಿ ಬದುಕ ಪಾರಿವಾಳಗಳು ಸಿಕ್ಕಿದ್ದನ್ನು ಕುಟುಕುತ್ತವೆ ಸುತ್ತಲೂ ನಿಗಾ ಇಟ್ಟು .   ಕಾಂಕ್ರಿಟ್ ಯೋಚನೆಗಳು ಬೇಡ ಸಖಿ ತೀರ್ಮಾನಕ್ಕೆ ನನ್ನೆದೆಯ ದನಿ ಕೇಳು ನಿನ್ನೆದೆಯ ತೆರೆದಿಟ್ಟು...

read more
ಡೈಲಿ ಬುಕ್ : ನಮಿತಾ ದೇವಿದಯಾಲ ಅವರ ’ಸಂಗೀತ ಕೋಣೆ’

THE MUSIC ROOM NAMITA DEVIDAYAL ನಮ್ಮ ಭಾವನೆಗಳು ಖುಷಿಯದಾಗಿರಲಿ ನೋವಿನದಾಗಿರಲಿ ತೀವ್ರವಾಗಿ ವ್ಯಕ್ತಪಡಿಸುವ ಸಾಮರ್ಥ್ಯವಿರುವುದು ಸಂಗೀತಕ್ಕೆ ಮಾತ್ರ. ಭಾಷೆ ಮತ್ತು ಬಣ್ಣವನ್ನೂ ಮೀರಿದ ಅಮೂರ್ತತೆ ದಕ್ಕುವುದು ಸಂಗೀತದಲ್ಲಿ ಮಾತ್ರ. ಯಾರು ಬೇಕಾದರೂ ಹಾಡಬಲ್ಲ ಆದರೂ ಹಾಡಲಾಗದ ಚೌಕಟ್ಟಲ್ಲದ ಚೌಕಟ್ಟು ಸಂಗೀತಕ್ಕಿದೆ. ನಮಿತಾ...

read more
ಚಂದ್ರಕೀರ್ತಿ ಕಳಿಸಿದ ಸಿಜಿಕೆ ರಂಗೋತ್ಸವದ ಚಿತ್ರಗಳು

ನಿನ್ನೆ ಸಿಜಿಕೆ ನೆನಪಿನಲ್ಲಿ ರಂಗೋತ್ಸವ ಪ್ರಾರಂಭವಾಯಿತು ಪ್ರಾರಂಭೋತ್ಸವದ ಚಿತ್ರಗಳು ’ಅವಧಿ’ ಓದುಗರಿಗಾಗಿ. ಚಿತ್ರಗಳು : ಚಂದ್ರಕೀರ್ತಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ತೇಜಸ್ವಿಯನ್ನು ಹುಡುಕುತ್ತಾ : ಜಿ ಎಚ್ ನಾಯಕ್ ಮತ್ತೆ ಮತ್ತೆ ನೆನಸಿಕೊಳ್ಳುವ ’ತೇಜಸ್ವಿ’

(ಇಲ್ಲಿಯವರೆಗೆ...) ತೇಜಸ್ವಿಯವರ ಮೊದಲ ಭೇಟಿ, ನಂತರದ ಕಾಲೇಜು ದಿನಗಳ ಒಡನಾಟ, ನವ್ಯ ಕಾವ್ಯದ ಅಲೆ ಇತ್ಯಾದಿ ವಿಚಾರಗಳ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡ ನಂತರ ಜಿ.ಹೆಚ್ ನಾಯಕರ ಮಾತು ಹೊರಳಿದ್ದು ತೇಜಸ್ವಿ ಮೂಡಿಗೆರೆಗೆ ಬಂದ ನಂತರದ ದಿನಗಳ ಬಗ್ಗೆ. ತೇಜಸ್ವಿಯವರು ತಮ್ಮ ಸ್ವತಂತ್ರ, ಸ್ವಾಭಿಮಾನಕ್ಕೆ ಅಡ್ಡಿಯಾಗಬಹುದಾಗಿದ್ದ...

read more
'ಸತ್ವ ತೀರಿದ ಪರಿಷತ್ತು, ಜಾತ್ರೆಯಾದ ಸಮ್ಮೇಳನಗಳು' – ಜಿ ಪಿ ಬಸವರಾಜು

ಜಿ ಪಿ ಬಸವರಾಜು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕರೆಯಬಹುದಾದ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿ ನೂರು ವರ್ಷಗಳಾಗಿವೆ. ಈ ಪರಿಷತ್ತು ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿವರ್ಷವೂ ನಿಯಮಿತವಾಗಿ ನಡೆದುಕೊಂಡು ಬಂದಿದ್ದರೆ ಈ ಹೊತ್ತಿಗೆ 100 ಸಮ್ಮೇಳನಗಳು ನಡೆಯಬೇಕಾಗಿತ್ತು. ಆದರೆ ಮಡಿಕೇರಿಯಲ್ಲಿ ನಡೆದಿರುವುದು...

read more
ನನ್ನನ್ನು ಕಾಡಿದ ಸಿನಿಮಾ : ’ಪರ್ಲ್ ಹಾರ್ಬರ್- ದಿ ಲೆಗಸಿ ಆಫ್ ಅಟ್ಯಾಕ್’

ಸದಾ ಕಾಡುವ ಚಾರಿತ್ರಿಕ ಸಿನಿಮಾ ಸುಧಾ ಚಿದಾನಂದ ಗೌಡ   ಸ್ಟಾಕ್ ಇದೆಯಾ? ಸಾಂಡ್ರಾ ಕೇಳುತ್ತಾಳೆ ಸ್ವಲ್ಪ ಇದೆ. ಮ್ಯಾನೇಜ್ ಮಾಡೋಣ ಇದರಲ್ಲೇ.....! ಅವಸರದಲ್ಲೇ ಉತ್ತರಿಸುವ ಎಲ್ವಿನ್ಳ ದನಿಯಲ್ಲಿ ಅಂಥಾ ಆತ್ಮವಿಶ್ವಾಸವೇನೂ ಇಲ್ಲ. ಬಾಂಬ್ ಧಾಳಿ ಹೀಗೇ ಮುಂದುವರಿದರೆ ಸಧ್ಯಕ್ಕೆ ತಮ್ಮ ಆಸ್ಪತ್ರೆಯಲ್ಲಿರುವ ಔಷಧಿಗಳು ಯಾತಕ್ಕೂ...

read more
ಡೈಲಿ ಬುಕ್ : ಕೆ ವಿ ತಿರುಮಲೇಶ್ ಅವರ ’ಪೂರ್ವ ಯಾನ’

ಪೂರ್ವ ಯಾನ ಕನ್ನಡಕ್ಕೆ : ಕೆ. ವಿ. ತಿರುಮಲೇಶ್ ಜೆರಾರ್ಡ್ ದ ನೆರ್ವಾಲ್ ಫ್ರೆಂಚ್ ರೊಮ್ಯಾಂಟಿಸಿಸಂನ ಆರಂಭ ಕಾಲದ ಲೇಖಕ ಕತೆ, ಕವಿತೆ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ನಾಟಕ ವಿಮರ್ಶೆ. ಪತ್ರಿಕೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವ. ಹತ್ತೊಂಬತ್ತನೆಯ ಶತಮಾನದ ಇತರ ಫ್ರೆಂಚ್ ಲೇಖಕರಷ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ...

read more
ಸಂಧ್ಯಾರಾಣಿ ಕಾಲಂ : ಹೀಗೊಂದು ವಿಳಾಸ ಮರೆತ ಥರ್ಮಾಸ್ ಫ್ಲಾಸ್ಕು..

'ತಣ್ಣಾನೆ ರಸ್ತೆಯಲಿ ಎತ್ತರೆತ್ತರ ಗೋಡೆಗಳು, ಬೆರಳ ಬಿಸಿ ತಾಕಿದರೆ ಕರಗುವ ಗೋಡೆಗಳು, ಮನೆ ಮನೆಗಳ ನಡುವೆ, ಮನ ಮನಗಳ ನಡುವೆ ಯಾರೂ ದಾಟದ, ಯಾರೂ ಸ್ಪರ್ಷಿಸದ, ಉಸಿರಿನ ಬಿಸುಪು ತಾಕದ ಖಾಲಿ ಖಾಲಿ ಗೋಡೆಗಳು..', ಎದುರಿಗಿದ್ದ ಸಾಲುಗಳನ್ನೇ ನೋಡುತ್ತಾ ಕುಳಿತವಳಿಗೆ ನೆನಪಾದದ್ದು ಅಂದು ರಂಗಶಂಕರದಲ್ಲಿ ನೋಡಿದ್ದ ನಾಟಕ. ಕಲಾ ಸೌರಭ ತಂಡ...

read more
’ಪುಟ್ಟ ಮಡಿಕೇರಿಯ ಒಡಲೊಳಗೆ ಬೆಟ್ಟದ ರಾಶಿಯಷ್ಟು ಕನ್ನಡಿಗರು..’ – ಶಿವು ಮೊರಿಗೇರಿ

ಶಿವು ಮೊರಿಗೇರಿ ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ದಾನಿಗಳ ನೀರಸ ಪ್ರತಿಕ್ರಿಯೆ ಇದೆ ಎಂಬ ಸುದ್ದಿಯನ್ನು ಪತ್ರಿಕೆಯೊಂದರಲ್ಲಿ ನೋಡಿದಾಗ ಮನಸಿನ ಮೂಲೆಯಲ್ಲೆಲ್ಲೋ ಚೂರು ನೋವಾಗಿತ್ತು. ಆಮೇಲೆ ಖಚಿತವಾಗಿ ನಂಗೆ ಮತ್ತದೇ ಮಡಿಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಹೊರಡುವ ಅವಕಾಶ ಸಿಕ್ಕಾಗಲೂ ಕೂಡಾ ಅಲ್ಲಿನ ಛಳಿ ಹೇಗಿರುತ್ತೋ, ವ್ಯವಸ್ಥೆ...

read more
ಸಂಪು ಕಾಲಂ : ಪಂಪನನ್ನು ಓದಿಸುವ ತೇಜಸ್ವಿ

ಕನ್ನಡದ ರತ್ನತ್ರಯರು.... ಎಂದು ರಸಪ್ರಶ್ನೆಯಲ್ಲಿ ಪ್ರಶ್ನೆ ಕೇಳಿದರೆ ಥಟ್ಟನೆ ಬಜರ್ ಒತ್ತಿ "ಪಂಪ, ರನ್ನ, ಪೊನ್ನ" ಎಂದು ಮತ್ತು ಆದಿಕವಿ ಎಂದಾಕ್ಷಣ "ಪಂಪ" ಎಂದು ಹೇಳುವಷ್ಟು ಮಾತ್ರ ಪಂಪನ ಬಗ್ಗೆ ತಿಳಿದಿತ್ತು. ನಂತರ ನನಗೆ ಪಂಪನ ಕಿರು ಪರಿಚಯ ಮಾಡಿಸಿದ್ದು ನನ್ನ ಮೇಷ್ಟ್ರೇ ಆಗಿದ್ದ ನನ್ನ ಅಪ್ಪ. ಆ ಪ್ರೌಢ (ಪ್ರೌಢ ಎನ್ನುವುದು...

read more
ಬಿಡಿ ಬಿಡಿ ಸಮಸ್ಯೆಗೆ ಇಡಿಯಾದ ಪರಿಹಾರ ಧ್ವನಿಸಿದ ಸಮ್ಮೇಳನ

ಗಿರೀಶ್ ಕೆ ಕನ್ನಡದ ಛಾವಣಿಯಡಿಯಲ್ಲಿ ಚೈತನ್ಯ ತುಂಬಿಕೊಂಡ ಕನ್ನಡತನ ಬಿಡಿ ಬಿಡಿ ಸಮಸ್ಯೆಗೆ ಇಡಿಯಾದ ಪರಿಹಾರ ಧ್ವನಿಸಿದ ಸಮ್ಮೇಳನ ಮಡಿಕೇರಿ: ಘೋಷಿತ ಆಶಯಗಳನ್ನು ಸಂಪೂರ್ಣವಾಗಿ, ಅಂತರ್ಗತ ಉದ್ದೇಶವನ್ನು ತಕ್ಕಮಟ್ಟಿಗೆ ಈಡೇರಿಸುತ್ತಾ ಮಡಿಕೇರಿಯ ಎಂಬತ್ತನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಕ್ತಾಯಗೊಂಡಿದೆ. ಕೊಡಗಿನಲ್ಲಿ...

read more
ನಾನು ಓದಿದ 'ಕಾಮಾಕ್ಷಿ ಸಂಸಾರ ನೌಕೆ'

'ಕಾಮಾಕ್ಷಿ ಸಂಸಾರ ನೌಕೆ' : ಗಂಭೀರ ಸಂಗತಿಗಳ ಚಿಂತನೆ ಡಾ ರಾಜೇಶ್ವರಿ ಗೌಡ ಲಕ್ಷ್ಮಣ ಕೊಡಸೆ ಅವರ ಈ ಕಾದಂಬರಿ ವಸ್ತುವಿನ ದೃಷ್ಟಿಯಿಂದ ಚಿಂತನೆಗೆ ಒಳಗು ಮಾಡುತ್ತದೆ. ಕಾಮಾಕ್ಷಿ ಸಂದೀಪ ಅಂತರಜಾತಿ ವಿವಾಹಿತರು. ಪ್ರೇಮಿಸಿ ಮದುವೆಯಾದವರು. ಏನೇ ಸಮಸ್ಯೆ ಎದುರಾದರೂ ನಿಭಾಯಿಸುವ ಛಾತಿಯ ಸಫಲ ದಾಂಪತ್ಯ ಇವರದು. ಇದಕ್ಕೆ ಸಮಾನಾಂತರವಾಗಿ...

read more
ಕುಪ್ಪಳಿಯಲ್ಲಿ ಕಾವ್ಯಕಮ್ಮಟ

ಇವತ್ತಿನ ಹೊಸತಲೆಮಾರಿನ ಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದಮೂಲಕ ಹೊರಹಾಕಲು ಯತ್ನಿಸುತ್ತಿದೆ.ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂಧಿಸುತ್ತಾ ಸಾಹಿತ್ಯ- ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ.ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ಸಮಾನ ಮನಸ್ಕರು ಸೇರಿಕೊಂಡು 'ಕಾವ್ಯಕಮ್ಮಟ' ಒಂದನ್ನು...

read more

Pin It on Pinterest

Share This