ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ನಮಗೆ ಯೂನಿಕೋಡ್ ಯಾಕೆ ಬೇಕು’ – ತೇಜಸ್ವಿ ಹೇಳ್ತಾ ಇದ್ರು

(ಕುವೆಂಪು ಕನ್ನಡ ತಂತ್ರಾಂಶದ ಬೀಟಾ ಆವೃತ್ತಿ 1.0 ಅನ್ನು ದಿನಾಂಕ 17.02.2007 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದು ಕಳುಹಿಸಿದ್ದ ಭಾಷಣದ ಪ್ರತಿ) ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು...

read more
ಹಂಪಿ ವಿವಿ, ’ಕುವೆಂಪು ಕನ್ನಡ ತಂತ್ರಾಂಶ’ ಮತ್ತು ವಿವೇಕ ರೈ

ಮೊದಲ ಆವೃತ್ತಿಗೆ ವಿಶ್ರಾಂತ ಕುಲಪತಿ ಡಾ. ಬಿ.ಎ ವಿವೇಕ ರೈ ಅವರ ಮಾತು - ಡಾ. ಬಿ.ಎ. ವಿವೇಕ ರೈ ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣದ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಹಾಗೂ ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವು ಆಗಿವೆ. `ಕನ್ನಡ' ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು...

read more
ಯೂನಿಕೋಡ್ ಕುರಿತು ಕಂಬಾರರು ಹೇಳಿದ್ದು

ಕನ್ನಡಕ್ಕೆ ಯೂನಿಕೋಡ್ ಬೇಕು ಎನ್ನುವ ದನಿಯನ್ನು ಜೀವಂತವಾಗಿಟ್ಟವರು ಚಂದ್ರಶೇಖರ ಕಂಬಾರರು ಆ ಬಗ್ಗೆ ಅವರ ನಿಲುವು ಯಾವಾಗಲೂ ಸ್ಪಷ್ಟ ಕನ್ನಡ ಭಾಷೆಯ ಬೆಳವಣಿಗೆಗಾಗಿ ಯೂನಿಕೋಡ್‌ ತಂತ್ರಜ್ಞಾನ ಹೆಚ್ಚು ಬಳಕೆಯಾಗಬೇಕು. ತಂತ್ರಜ್ಞಾನ ಮುಂದುವರೆದಂತೆ ಪ್ರಾದೇಶಿಕ ಭಾಷೆಗಳ ತಂತ್ರಾಂಶಗಳ ಬಳಕೆ ಕೂಡ ಹೆಚ್ಚಾಗುತ್ತಿದೆ. ನೆರೆಯ...

read more
ಗೂಗಲ್ ನ್ಯೂಸ್, ಅಲ್ಲಿ ಕನ್ನಡ ಯಾಕಿಲ್ಲ ?

- ಬನವಾಸಿ ಬಳಗ ಏನ್ ಗುರು, ಕಾಫೀ ಆಯ್ತಾ ನೂರಾರು ಭಾಷೆಗಳಲ್ಲಿ ಮಿಂಚೆ (ಈಮೇಲ್), ಚಾಟ್, ಹುಡುಕಾಟ ಮುಂತಾದ ಸೌಲಭ್ಯ ಕಲ್ಪಿಸಿ ಜಗತ್ತಿನ ಕೋಟ್ಯಾಂತರ ಜನರಿಗೆ ಅವರವರ ಭಾಷೆಯನ್ನೇ ಬಳಸಿ ಅಂತರ್ಜಾಲದ ಲಾಭ ಸವಿಯಲು ಗೂಗಲ್ ಸಂಸ್ಥೆಯವರು ಈಗ ಜಗತ್ತಿನ ಸುದ್ದಿಗಳನ್ನೆಲ್ಲಾ ಓದುಗನೊಬ್ಬ ಅವನ ಭಾಷೆಯಲ್ಲೇ ಒಂದೆಡೆ ಪಡೆಯಲು...

read more
ಬ್ರೇಕಿಂಗ್ ನ್ಯೂಸ್ : ಯಶವಂತ್ ಹಳಿಬಂಡಿ ಇನ್ನಿಲ್ಲ

ನಮಗೂ, ಸುಗಮ ಸಂಗೀತಕ್ಕೂ ಸೇತುವೆ ಕಟ್ಟಿದ ಯಶವಂತ ಹಳಿಬಂಡಿ ಇನ್ನಿಲ್ಲ... ಅವಧಿಯ ಕಂಬನಿ ಕರ್ನಾಟಕದ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಂನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಜಾನಪದ, ಸುಗಮ ಸಂಗೀತ, ಚಲನ ಚಿತ್ರಗೀತೆ ಹೀಗೆ ಹಲವಾರು ಪ್ರಕಾರಗಳ ಯಶಸ್ವಿ ಹಾಡಗಾರರು. ತಂದೆ ಹನುಮಂತಪ್ಪ, ತಾಯಿ ಬಸವೇಶ್ವರಿ....

read more
ಅಶೋಕ ಶೆಟ್ಟರ್ ಕಾಲಂ : ಆಮ್ ಆದ್ಮಿ ಎಂಬ ’ಅನಾರ್ಕಿಸ್ಟ್’ ಕೂಸು..

ಸಮಸ್ಯೆ ಕೊನೆಗೊಂಡಿದೆ. ದೆಹಲಿಯ ಲೆಫ್ಟನೆಂಟ್ ಗವ್ಹರ್ನರ್ ಆದೇಶವೊಂದನ್ನು ಹೊರಡಿಸಿ ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲವೀಯ ನಗರದ ಸ್ಟೇಶನ್ ಹೌಸ್ ಆಫೀಸರ್ ಮತ್ತು ಪಹಾಡಗಂಜ್ ನ ಪಿಸಿಆರ್ ರನ್ನು ವಿಚಾರಣೆ ಮುಗಿವ ವರೆಗೆ ರಜೆಯ ಮೇಲೆ ತೆರಳುವಂತೆ ಸೂಚಿಸಿ ನ್ಯಾಯಾಂಗಿಕ ವಿಚಾರಣೆಗೂ ಆದೇಶಿಸಿ ಧರಣಿಯನ್ನು ಕೈಬಿಡುವಂತೆ...

read more
ನನ್ನನ್ನು ಕಾಡುವ ಚಿತ್ರ : ’ಇನ್ಸೆಂಡೀಸ್’ – ಹಾಡುವ ಮಹಿಳೆಯ ಕಥೆ

Incendies, the story of ’The woman who sings’ and 1+1=1 - ಇಶ್ತಿಯಾಖ್ ಕೆನಾಡದ ಈಜುಕೊಳದಲ್ಲಿವೊಂದರಲ್ಲಿ  ಈಜಿ ಮೇಲೆ ಬರುವಾಗ ನವಾಲ್ ಮರ್ವನ್  ಮಾನಸಿಕ ಅಘಾತಕ್ಕೊಳಗಾಗುತ್ತಾಳೆ. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಯುತ್ತಾಳೆ. ಅವಳ ಕೊನೆಯ ಆಸೆಯ ಮೇರೆಗೆ ಅವಳ ಅವಳಿ ಮಕ್ಕಳಲ್ಲಿ (ಒಂದು ಗಂಡು, ಒಂದು ಹೆಣ್ಣು)...

read more
ಪಾತ್ರ ಮುಗಿಸಿ ಹೊರಟ ಸುಂದರಿ ಸುಚಿತ್ರಾ ಸೇನ್

ಸುಚಿತ್ರ ಸೇನ್ ಇನ್ನಿಲ್ಲ ಹನುಮಂತ ಪಾಟೀಲ ನಿನ್ನೆ ಬೆಳಿಗ್ಗೆ ಮಾಮೂಲಿನಂತೆ ದೂರ ದರ್ಶನ ಜಾಲವನ್ನು ಆನ್ ಮಾಡಿದಾಗ ಸುದ್ದಿ ತುಣುಕೊಂದು ಗಮನ ಸೆಳೆಯಿತು. ಆದರೆ ಅದು ಸಂತಸದ ಸುದ್ದಿಯಾಗಿರದೆ ಮಾಮೂಲಿನಂತೆ ವಿದಾಯದ ವಿಷಾದದ ಸುದ್ದಿ ಅದಾಗಿತ್ತು. ಮೊನ್ನೆ ದಿನ ಚಿಕಿತ್ಸೆಗಾಗಿ ಕೊಲ್ಕತ್ತಾ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದು, ಆಕೆ...

read more
’ಬಹುರೂಪಿ’ ಮುಕ್ತಾಯ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ

ಮೊನ್ನೆ ಸೋಮವಾರ ’ಬಹುರೂಪಿ’ ೨೦೧೪  ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಮಂಡ್ಯ ರಮೇಶ್ ಭಾಗವಹಿಸಿ ಕಾರ್ಯಕ್ರಮಕ್ಕೊಂದು ಮೆರಗು ಕೊಟ್ಟರು. ಆ ಕಾರ್ಯಕ್ರಮದ ಮೆಲುಕು ಕ್ಷಣಗಳು ನಿಮಗಾಗಿ ... ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ಲಕ್ಷ್ಮಿ ಸಾಗರ್ [gallery...

read more
ಹೀಗೊಂದು ಭಾನುವಾರ…

ಸ್ವಾಭಿಮಾನದ ಕೋಟೆ ಕೊಟ್ರೇಶ್ ಕೊಟ್ಟೂರು ನನ್ನ  ಜೀವನದ ಕೆಲ ಘಟನೆಗಳು  ಕುವೆಂಪುರವರ  ನುಡಿಯಾದ ಕೋಟಿ ಧನವಿದ್ದರೂ ಪಟ್ಟಣ ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು ಯನ್ನು ಓದುವಾಗ ನೆನಪಿಗೆ ಬಂದದ್ದು. ಸುಮಾರು 6 ವರ್ಷಗಳ ಹಿಂದೆ ನಮ್ಮೂರಿನಲ್ಲಿ ಒಂದು ಪಾರ್ಟ್  ಟೈಂ ಕೆಲಸ ಮಾಡುತ್ತಿದ್ದೆ. ಅದು ಮನೆಮನೆಗೆ ಕೋರಿಯರ್ ಕೊಡುವ...

read more
ಡೈಲಿ ಬುಕ್ : ಡಾ ನಾ ಮೊಗಸಾಲೆ ಅವರ ’ಪೂರ್ವೋತ್ತರ’

ನನಗೆ ಇಷ್ಟೊಂದು ಒಳ್ಳೆಯ ಕವನಗಳನ್ನು ಒಂದೇ ಸಲ ಓದಿದಾಗ ಆದದ್ದು ಅಚ್ಚರಿಯೇ. ಹೊಸ ಕನ್ನಡ ಕಾವ್ಯದ ಮುಖ್ಯ ದಾರಿಗಳನ್ನು ತನ್ನೊಳಗೆ ಕರಗಿಸಿಕೊಂಡರೂ ಮೊಗಸಾಲೆಯವರು ತನ್ನತನವನ್ನು ಕಟ್ಟಿಕೊಂಡವರು. ಕವಿತೆಯ ಆಶಯಗಳ ನೆಲೆಯಲ್ಲಿ, ಅಂತೆಯೇ ಹಲವು ಬಗೆಗಳ ಆಕೃತಿಗಳ ನೆಲೆಯಲ್ಲಿ ಮತ್ತು ಅವೆರಡನ್ನೂ ಹುರಿಗಡಿಯದಂತೆ ಸೇರಿಸುವ ಕೆಲಸದಲ್ಲಿ ಈ...

read more
ಸುಗತ ಬರೆಯುತ್ತಾರೆ : ಪ್ರಧಾನಿಯಾಗಲು ಮಾತಿನ ಚತುರತೆ ಅಗತ್ಯವೇ?

ಸುಗತ ಶ್ರೀನಿವಾಸ ರಾಜು ದಿನಂಪ್ರತಿ ಸುದ್ದಿವಾಹಿನಿಗಳನ್ನು ನೋಡುತ್ತಾ ರಾಜಕಾರಣ ಎಂಬುದು ಮಾತಿನ ಸಂತೆ, ಅಲ್ಲಿ ಮೌನಕ್ಕೆ ಬೆಲೆಯಿಲ್ಲ ಎಂದೆನಿಸಿದರೆ ಅದು ಅಸಹಜವೇನಲ್ಲ. ಸಾರ್ವಜನಿಕ ಬದುಕಿನಲ್ಲಿರುವವರಿಗೆ ಮಾತು ಬರದಿದ್ದರೆ, ಅವರು ಮಾತಿನ ಮಲ್ಲರಾಗಿರದಿದ್ದರೆ ನಾಲಾಯಕ್ಕು ಎಂಬ ಅಭಿಪ್ರಾಯ ನಮ್ಮ ಹೊಸ ತಲೆಮಾರಿನವರಲ್ಲಿ...

read more
ಪ್ರೇಮ ಮತ್ತು ಬದುಕಿನ ತೀವ್ರತೆಯನ್ನು ಕಟ್ಟಿಕೊಡುವ ’ಡೇಡ್ ಇಶ್ಕಿಯಾ’

ಪ್ರೀತಿಗೆ ಕೊನೆಯೆಲ್ಲಿ…. ? ಕುಮಾರ ರೈತ ವರದಿಗಾರ.ಕಾಂ ದೆಢ್ ಇಷ್ಕಿಯಾ, ಪ್ರೇಮ ಮತ್ತು ಬದುಕಿನ ಬಗ್ಗೆ ಉದ್ಧುದ್ದ ಸಂಭಾಷಣೆ ಹೇಳದೆ ಅವುಗಳ ತೀವ್ರತೆಯನ್ನು ಕಟ್ಟಿಕೊಡಲು ಯತ್ನಿಸಿರುವ ಸಿನಿಮಾ. ಕಳ್ಳತನ, ಮಾಫಿಯಾ, ಸಂಚು ಮತ್ತು ಪೊಲೀಸ್ ಇವುಗಳ ಘರ್ಷಣೆಯಲ್ಲಿ ಪ್ರೀತಿ ಗೆಲ್ಲುತ್ತದೆ ಎಂಬುದೇ ಇಲ್ಲಿನ ಕೇಂದ್ರ. ಇದನ್ನು ನಿರ್ದೇಶಕ...

read more
'ಅಷ್ಟಕ್ಕೂ ನೀನೆಲ್ಲಿ ಸಾಕ್ಷಿಕೊಟ್ಟೆ ನನಗೆ?' – ಶ್ರೀದೇವಿ ಕೆರೆಮನೆ

ದೇವದಾಸಿಯ  ಸ್ವಗತ ಶ್ರೀದೇವಿ ಕೆರೆಮನೆ ಹುಟ್ಟು, ಸಾವು ಎಲ್ಲದಕ್ಕೂ ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ ನಿನ್ನ ತಪ್ಪೇನೂ ಇಲ್ಲ ಬಿಡು ಸಾಕ್ಷಿಗಿರಲಿ ಎಂದು ಮುದ್ರೆಯುಂಗುರ ನೀಡಿದ್ದ ದುಷ್ಯಂತ ಅದನ್ನೇ ಮರೆತು ಕನವರಿಸುತ್ತಿರುವಾಗ ನಾ ಸಾಕ್ಷಿ ಎಲ್ಲಿಂದ ತರಲಿ? ನೀ ಕಟ್ಟಿದ್ದ...

read more
ಆಸ್ಟ್ರೇಲಿಯಾದಲ್ಲೊಂದು ’ಹುಲ್ಲು ಪುರಾಣ’!

ನೆಚುರಲಿಸ್ಟ ಕ್ಲಬ್ ದತ್ತು ಕುಲಕರ್ಣಿ ಹುಟ್ಟಿಸಿದ ದೇವರು ಹುಲ್ಲು ತಿನಿಸುವದಿಲ್ಲ ಅನ್ನೂದು ಎಷ್ಟ ಖರೆನೊ ಅಷ್ಟ ಖರೆ ಈ ಅಷ್ಟೇಲಿಯಾದಾಗ ಇದ್ದಮ್ಯಾಲೆ ಮನಿ ಮುಂದಿನ ಹುಲ್ಲು ತೆಗೆಸದ ಬಿಡುದಿಲ್ಲಾ ಅನ್ನೂದು. ಇದರಷ್ಟ ಬ್ಯಾಸರದ ಕೆಲಸ ಮತ್ತೊಂದಿಲ್ಲ. ಅದರಾಗೂ ಈ ಆಸಿಗಳು ಇದಕ್ಕ ಲಾನ್ ಕಟ್ಟಿಂಗ ಅನ್ನದ..ನ ಲಾನ್ ಮೂವಿಂಗ ಅಂತ...

read more
ಪಿ ಚಂದ್ರಿಕ ಕಾಲಂ ’ಚಿಟ್ಟಿ’ : ಚಿಟ್ಟಿ ಬೆಳೆಯುತ್ತಿದ್ದಾಳೆ…

(ಇಲ್ಲಿಯವರೆಗೆ...) ಚಿಟ್ಟಿಗೆ ಎಲ್ಲವೂ ಮರೆಯಬೇಕಿತ್ತು, ಶಾರದಾಳನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಅವಳ ಅಣ್ಣ ರಾಜುವಿನ ಬಿಟ್ಟ ಕಣ್ಣುಗಳು, ಭಯ, ಒಳಗೇ ಇಟ್ಟುಕೊಂಡ ಆತಂಕ, ತನ್ನ ಪ್ರೀತಿಯನ್ನು ತನ್ನೊಂದಿಗೆ ಕೊಂಡೊಯ್ದಿದ್ದ ನಿಂಗರಾಜುವಿನ ನೆನಪು . . . ಕೊನೆಗೆ ತನ್ನನ್ನೂ ಕೂಡಾ. ಅದಕ್ಕಾಗೆ ಅವಳು ನಾಟಕದಲ್ಲಿ ತನ್ನನ್ನು ತಾನು...

read more
ಸಿಜಿಕೆ ಗೊಂದು ಸಾರ್ಥಕ ರಂಗನಮನ

ಕನ್ನಡ ರಂಗಭೂಮಿಯಲ್ಲಿ ಹೊಸ ಮನ್ವಂತರ ಶಶಿಕಾಂತ ಯಡಹಳ್ಳಿ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪೂರ್ವತಯಾರಿಯೊಂದಿಗೆ ಅಚ್ಚುಕಟ್ಟಾಗಿ ರಾಷ್ಟ್ರೀಯ ನಾಟಕೋತ್ಸವವೊಂದನ್ನು ಆಯೋಜಿಸಿದ ಹವ್ಯಾಸಿ ರಂಗಸಂಸ್ಥೆ ಬೇರೊಂದು ಇರಲಿಕ್ಕಿಲ್ಲ. ರಂಗನಿರಂತರ ಅಂತಹ ಕೆಲಸವನ್ನು ಅತ್ಯಂತ ಶ್ರದ್ದೆಯಿಂದ, ಶಿಸ್ತಿನಿಂದ...

read more
ರಂಗಾಯಣದಲ್ಲಿ ಬಹುರೂಪಿ ಸಂಭ್ರಮ

ಬಹುರೂಪಿಯೊಳಗೆ ಬಹು ರೂಪಗಳು ಮೈದಳೆದಿವೆ. ನವ್ಯ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿ ಅನುಭವಿಗಳ ಸೂಕ್ತ ಮಾರ್ಗದರ್ಶನವೂ ಸಿಕ್ಕಿರೋದು ಸುಳ್ಳಲ್ಲ. ಆ ಬಹುರೂಪಿ ಕಾರ್ಯಕ್ರಮದ ಮೆಲುಕು ಕ್ಷಣಗಳು ಇಲ್ಲಿವೆ ನಿಮಗಾಗಿ... ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ ... ಚಿತ್ರಗಳು : ಲಕ್ಷ್ಮಿಸಾಗರ್ [gallery...

read more

Pin It on Pinterest

Share This