ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಹವಿ ಹಾಡು : ವಂಶ ವೃಕ್ಷ, ನಂಜನಗೂಡು, ಸಂಬಂಧಗಳು ಇತ್ಯಾದಿ …
ನನ್ನ ಹೆಸರಿನ ಜೊತೆಗೆ ಅಂಟಿರುವ `B’ ಅನ್ನುವ ಅಕ್ಷರ ಬಾಗಲೂರು ಅನ್ನುವುದರ ಶಾರ್ಟ್ ಫಾರಂ. ನಾನು ಎಂದೂ ಕಾಣದ ಈ ಊರು ನನ್ನ ಹೆಸರಿಗೆ ಸೇರಿಕೊಂಡಿದೆ. ನಾನು ಹುಟ್ಟಿದ ಮತ್ತು ಬಾಲ್ಯದ ಸುಮಾರು ದಿನಗಳನ್ನು ಕಳೆದ ಕೊಳ್ಳೆಗಾಲದ ಜೊತೆಗೆ ನನಗೆ ತುಂಬ ಪ್ರೀತಿಯ ನೆನಪಿನ ಕೊಂಡಿಗಳಿವೆ, ಭಾವನಾತ್ಮಕವಾದ ಕನೆಕ್ಷನ್ ಇದೆ. ಆದರೆ ಆ ಊರು ನನ್ನ...
ಅಶೋಕ ಶೆಟ್ಟರ್ ಕಾಲಂ : 'ದಾಟು' ಮತ್ತು 'ಮಾಗಿಯ ಕಾಲ'
ಧಾರವಾಡದಲ್ಲಿ ಆವಿಷ್ಕಾರ್ ಸಾಂಸ್ಕೃತಿಕ ಸಂಘಟಣೆ ತನ್ನ ಜನಪರ ಹೋರಾಟಗಳ ಭಾಗವಾಗಿ ಕಳೆದ ಹತ್ತು ವರ್ಷದಿಂದ ಪ್ರತಿವರ್ಷ ಸಾಂಸ್ಕೃತಿಕ ಜನೋತ್ಸವ ನಡೆಸಿಕೊಂಡು ಬರುತ್ತಿದೆ. ಜಿಲ್ಲಾಡಳಿತ ನಡೆಸುವ ಅದ್ದೂರಿಯ ಧಾರವಾಡ ಉತ್ಸವ, ಖಾಸಗಿ ಟ್ರಸ್ಟೊಂದು ನಡೆಸುವ ಗೊತ್ತು-ಗುರಿಗಳಿಲ್ಲದ ಸಾಹಿತ್ಯ ಸಂಭ್ರಮದಂಥ ಕಾರ್ಯಕ್ರಮಗಳ ನಡುವೆ ಪುಟ್ಟ ಪುಟ್ಟ...
ಹಳದಿ ಹೂವಿನ ಭಗವಂತ – ಶಾಂತಾ ನಾಗರಾಜ್
ಶಾಂತಾ ನಾಗರಾಜ್ ನಿನ್ನೆ ತಾನೆ ನಮ್ಮ ಮನೆಯ ಹತ್ತಿರ ಮೆಟ್ರೋ ರೈಲಿನ ಉದ್ಘಾಟನೆಯಾಯಿತು. ಮನುಷ್ಯನ ಈ ಅತ್ಯಾಧುನಿಕ ಸೌಲಭ್ಯಕ್ಕಾಗಿ ಅದೆಷ್ಟೋ ಮರಗಳು ಧರೆಗುರುಳಿ ’ಅಮರ’ವಾದವು. ಅದನ್ನು ಕಂಡು ರೋಸಿಯೋ, ಅಥವಾ ಭೂಮಾತೆಯನ್ನು ಸಂತೈಸಲೋ ನಮ್ಮ ಮನೆಯ ಮುಂದಿರುವ ಹಳದಿಹೂವಿನ ಮರ ಒಮ್ಮೆಲೇ ಲಕ್ಷಾಂತರ ಹೂವುಗಳನ್ನು ಅರಳಿಸಿ, ಪ್ರಕೃತಿದೇವಿಗೆ...
ತಪ್ಪದೆ ಓದಿ ಅಡಿಗರ ’ಹುಲ್ಲಿನ ದಳಗಳು’, ಹೃದಯ ಶಿವ ಹೇಳ್ತಾರೆ
ಹೃದಯ ಶಿವ 1819ನೇ ಇಸವಿ ನ್ಯೂಯಾರ್ಕ್ ನಗರಕ್ಕೆ ಸುಮಾರು ಮೂವತ್ತು ಮೈಲಿ ದೂರದಲ್ಲಿರುವ ಲಾಂಗ್ ಐಲ್ಯಾಂಡ್ ಎಂಬ ದ್ವೀಪದ ಮೇಲೆ, ವೆಸ್ಟ್ ಹಿಲ್ಸ್ ಎಂಬಲ್ಲಿ ಇದ್ದ ಒಂದು ಸಣ್ಣ ರೈತಸಮಾಜದಲ್ಲಿ ಜನಿಸಿದ ವಾಲ್ಟ್ ವಿಟ್ ಮನ್, ಕವಿ, ಕತೆಗಾರ, ಪತ್ರಕರ್ತ. ಹಳ್ಳಿಗಳ ಶಾಲೆಗಳಲ್ಲಿ ಪಾಠ ಹೇಳಿಕೊಟ್ಟ ಮೇಷ್ಟ್ರು. ಈ ಮಹತ್ವದ ಕವಿ 1855ರಲ್ಲಿ...
ನೈಲ್ ನದಿಯ ಮಡಿಲಲ್ಲಿ – ವಿಮಾನ ಪ್ರಯಾಣಕ್ಕೆ ಜೈ!!
ಪ್ರಯಾಣದ ಹೊಸತು (ಇಲ್ಲಿಯವರೆಗೆ...) ಧಾರವಾಡದಲ್ಲಿ ತವೇರಾ ಏರಿದಾಗ ಸಮಯ 8:45. ಕಿತ್ತೂರ, ಬೀಡಿ, ಖಾನಾಪೂರ, ಅನಮೋಡ ಮಾರ್ಗವಾಗಿ ಗೋವಾದತ್ತ ವಾಹನ ಸಾಗಿತ್ತು. ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಒಟ್ಟು 10 ಜನ ಹೊರಟಿದ್ದೆವು. ಮಾರ್ಗದಲ್ಲಿ ಎದುರಾಗುವ ಹಸಿರು ತುಂಬಿದ ಬೆಟ್ಟಗಳು, ಅಲ್ಲಿಯ ಮನಮೋಹಕ ರಮ್ಯತೆ ಮನಕ್ಕೆ...
'ಪ್ರತಿ ರಾತ್ರಿ ಪ್ರೇಮದ ಅಕ್ಷಯ ಸಾಲ'
ನನ್ನನವನಿಗೆ ಕೊಟ್ಟೆ ವಿದ್ಯಾಶಂಕರ್ ಹರಪನಹಳ್ಳಿ ನನ್ನನವನಿಗೆ ಕೊಟ್ಟೆ ಬದಲಿಗೆ ಅವನನೇ ಪಡದೆ ಜೀವಮಾನದ ಜೀವದ ಒಪ್ಪಂದ ನಡೆದಿದ್ದು ಹೀಗೆ.. ಪಡೆದದ್ದಕ್ಕಿಂತ ಕೊಟ್ಟದ್ದು ಕಡಿಮೆಯಾಯಿತೋ ಎನೋ? ಈ ಪ್ರೀತಿಯ ವ್ಯವಹಾರದಲಿ ಅದಾರೇನ್ಮಾಡಲಿ ನಾ ಬರಿಗೈ! ದೂರದೃಷ್ಟಿಯ ಅಪಮೌಲ್ಯ ಆದರೂ ಮುಂದುವರಿದೆ ವಹಿವಾಟು ಸುಖ ಸಂಸಾರದ ರಮ್ಯ ಕನಸು...
ಡೈಲಿ ಬುಕ್ : ಷ ಶೆಟ್ಟರ್ ಅವರ ’ಕಲ್ಲು ತಿನ್ನುವ ಪ್ರಾಣಿಗಳು ಬಂದಾವ ನೋಡಾ..’
ಕನ್ನಡ ಸಾಹಿತಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ 17ನೆಯ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ ಷ. ಶೆಟ್ಟರ್ ಕಲ್ಲ ತಿನ್ನುವ ಪ್ರಾಣಿಗಳು ಬಂದಾವ ನೋಡಾ... ಕಂಪಿಲಿ 15-16 ಫೆಬ್ರವರಿ 2014 ಹುಟ್ಟಿದ್ದು: ಬಳ್ಳಾರಿ ಜಿಲ್ಲೆಯ ಹಂಪಸಾಗರ, 1935. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ....
ಮೂರು ಪುಟ್ಟ ಕಥೆಗಳು
ವೈ ಬಿ ಹಾಲಬಾವಿ ನನ್ನೊಳಗಿನ ಕಣ್ಣು ಅವಳೊಳಗಿಲ್ಲ.. ಬಿರು ಬಿಸಿಲ ದಿನ ಸ್ವಚ್ಛ ಬಾನು ಅಲ್ಲಲ್ಲಿ ಅಲೆಯುವ ಬಿಳಿ ತುಂಡು ಮೋಡಗಳು. ನಿಧಾನಕ್ಕೆ ಉರಿಗಣ್ಣ ಸೂರ್ಯ ತನ್ನ ದಿನಚರಿ ಮುಗಿಸುತ್ತ ಸಾಗುತ್ತಿದ್ದ... ರಾಯಚೂರಿನಿಂದ ಗುಲಬರ್ಗಾಕ್ಕೆ ನನ್ನವಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕಿಟಕಿ ಬದಿಯ ಆಸನ ಸಿಕ್ಕಿದ್ದರಿಂದ ಮನಸಿಗೆ...
ಕಾರಂತರ ನೆನಪಿನ ನಾಟಕೋತ್ಸವ
ಬಿ ವಿ ಕಾರಂತ ರಂಗಭೂಮಿಕಾ ಟ್ರಸ್ಟ್ ಬಿ ವಿ ಕಾರಂತ ನೆನಪಿನ ನಾಟಕೋತ್ಸವವನ್ನು ಹಮ್ಮಿಕೊಂಡಿದೆ ಕಾರ್ಯಕ್ರಮದ ಆಮಂತ್ರಣ ಅವಧಿ...
’ಹಾಯ್ಕು’ ಎಂದು ಕರೆಯುವ ಮುನ್ನ…
ರಾಘವೇಂದ್ರ ಜೋಶಿ ಹದಿನೇಳರ ಕಾಣ್ಕೆ,ರೂಪಕವಾಗಿ ಹೊಳೆಯುತ್ತಿದೆ. * ಹಾಯ್ಕು ಅಂದರೇನು? ಇದೊಂದು ಬಹುಮುಖ್ಯ ಹಾಗೂ ಬಹುಮುಖಿ ಪ್ರಶ್ನೆ. ಕಣ್ಣಿಗೆ ಕಂಡ ಕವಿತೆಗಳ ಮೇಲೆ ‘ಇದು ಹಾಯ್ಕು..’ ಅಂತೆಲ್ಲ ಆರೋಪ ಹೊರಿಸಬಹುದೇ? ಹಾಯ್ಕು ಅನ್ನುವದು ಗದ್ಯವಾ? ಪದ್ಯವಾ? ಅಥವಾ ಇನ್ನೇನಾದರೂ ಇದರೊಳಗೆ ಉಂಟಾ? ಯಾವುದನ್ನು ನಾವು ಹಾಯ್ಕು ಅಂತ...
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಮುಂದೆ ಈಗ ನಾಳಿನ ಪ್ರಶ್ನೆ
(ಇಲ್ಲಿಯವರೆಗೆ...) ಕೊಟ್ಟಿಗೆ ಮನೆಯಲ್ಲಿ ಆತಂಕದ ಮಧ್ಯೆ ಬಾರದ ನಿದ್ದೆಗಾಗಿ ಪ್ರಾರ್ಥಿಸುತ್ತಾ ಕೂತ ಚಿಟ್ಟಿಯ ಸುತ್ತಾ ಜೀರುಂಡೆಯ ಶಬ್ದ ಗವ್ವೆನ್ನುವ ಕತ್ತಲೆಯನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಭಾರತಿ ತಂದಿಟ್ಟಿದ್ದ ಅನ್ನ ಅಲ್ಲೆ ತಣ್ಣಗಾಗುತ್ತಾ ಕೂತಿತ್ತಾದರೂ ಅವಳಿಗೆ ತಿನ್ನುವ ಮನಸ್ಸಾಗಲಿಲ್ಲ. ಒಂಟಿತನ ಕಾಡಿದ್ದರಿಂದಲೋ ಏನೋ...
ನೈಲ್ ನದಿಯ ಮಡಿಲಲ್ಲಿ – ಇಜಿಪ್ತ ಎನ್ನುವ ಕೌತುಕದತ್ತ
ಹುಟ್ಟಿದ ಹಂಬಲ ಆಕಾಶದಲ್ಲಿ ವಿಮಾನ ಹಾರುತ್ತಿದ್ದರೆ ಮಕ್ಕಳೆಲ್ಲ ವಿಮಾನ ವಿಮಾನ ಎಂದು ಆಕಾಶದೆಡೆಗೆ ನೋಡುತ್ತಾ ಕುಣಿಯುತ್ತ ಕೇಕೆ ಹಾಕುವುದು ಸರ್ವಸಾಮಾನ್ಯ ದೃಶ್ಯ, ಮಗುವಾಗಿದ್ದಾಗ ನಾನೂ ಹಾಗೇ ಮಾಡಿದ್ದರೂ, ಇಂದಿಗೂ ಮಕ್ಕಳೊಡನೆ ನೋಟ ಆಕಾಶ ನೋಡುತ್ತದೆ, ಹೃದಯ ಹೂವಾಗುತ್ತದೆ. ವಿಮಾನವಾಗಲಿ, ಹೆಲಿಕಾಪ್ಟರ್ ಆಗಲಿ ತೀರ ಕೆಳಗಿದ್ದರಂತೂ...
’ಪ್ರೀತಿಯ ಸಿಂಹ…’ – ಟಿ ಎನ್ ಸೀತಾರಾಂ ಬರೀತಾರೆ
ಟಿ ಎನ್ ಸೀತಾರಾಂ ಪ್ರೀತಿಯ ಸಿಂಹ, ನನ್ನೊಳಗೆ ಇವತ್ತು ದಟ್ಟವಾದ ವಿಷಾದ ಮತ್ತು FRUSTRATION ಗಳು ತುಂಬಿ ನಿಂತಿದೆ... ಬದುಕನ್ನು ತೀವ್ರವಾಗಿ ಪ್ರೀತಿಸಿದ ನಿನಗೆ ಬದುಕು ಕಡೆಗೂ ವಂಚನೆ ಮಾಡೇಬಿಟ್ಟಿತಲ್ಲ ........ ಎಷ್ಟು ಜೀವನೋತ್ಸಾಹ ನಿನಗೆ !... ಅಂಥ ನೀನು ಇವತ್ತು ಬದುಕಿಗೆ ವಿಮುಖನಾಗಿ ನಿಶ್ಚಲನಾಗಿ ಮಲಗಿಬಿಟ್ಟಿದ್ದಾಗ ನನ್ನ...
ನನ್ನ ತೋರಿಕೆಯ ವ್ಯಕ್ತಿತ್ವಕ್ಕೆ ಆ ಎತ್ತರವಿಲ್ಲ, ಗಟ್ಟಿತನವಿಲ್ಲ
ಕಳೆದು ಹೋದವನು ವೆಂಕಟ್ರಮಣ ಹೆಗ್ಡೆ ಮ್ಯಾನೇಜರ್ ಬರುವ ಮೊದಲೇ ಚಿಕ್ಕ ಗಾಜಿನ ಮನೆಯ೦ತಿರುವ ಮೀಟಿ೦ಗ್ ರೂಮಿನಲ್ಲಿ ಕುಳಿತಿದ್ದೆ. ಇಡೀ ವರ್ಷದ Performance Appraisal ಮಾತುಕತೆ ಇನ್ನು ಕೆಲವೇ ಕ್ಷಣಗಳಲ್ಲಿ ಶುರುವಾಗುವುದಿತ್ತು. ಕಳೆದ ಆರು ವರ್ಷಗಳಲ್ಲಿ ಇ೦ತಹ ಎಷ್ಟೊ೦ದು ಚರ್ಚೆಗಳಲ್ಲಿ ಭಾಗವಹಿಸಿದ್ದರೂ ಇ೦ದಿನ ತಳಮಳಕ್ಕೆ ಕಾರಣ...
ಡೈಲಿ ಬುಕ್ : ಕೆವಿ ತಿರುಮಲೇಶ್ ಅವರ ’ಸಮೃದ್ಧ ಕನ್ನಡ’
ಕೆ. ವಿ. ತಿರುಮಲೇಶ್ ಇಲ್ಲಿನ ಲೇಖನಗಳಲ್ಲಿ ಮುಖ್ಯವಾಗಿ ಎರಡು ತರದವುಗಳನ್ನು ನೀವು ಮಾಣುತ್ತೀರಿ; ಕನ್ನಡ ಭಾಷೆಯ ಅಭಿವೃದ್ಧಿ ವಿಚಾರದ ಕುರಿತಾದ್ದು ಕೆಲವು, ಮತ್ತು ಕನ್ನಡ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ್ದು ಇನ್ನು ಕೆಲವು. ಇವೆರಡೂ ಕ್ಷೇತ್ರಗಳು ಹಿಂದಿನಿಂದಲೂ ನನ್ನ ಆಸಕ್ತಿ ವಿಷಯಗಳಾದ್ದರಿಂದ ಇವು ಇಲ್ಲಿ ಮರುಕಳಿಸಿವೆ. ಈ...
ರಂಗಶಂಕರದಲ್ಲಿ ಈ ತಿಂಗಳು
ರಂಗ ಗೆಳೆಯರ ಸಿನಿಮಾ ಪಯಣಕ್ಕೆ ನಿಮಗೂ ಆಹ್ವಾನ
ಸಂಜೆ 6 : 30 ಕ್ಕೆ ಕೆ ವಿ ಸುಬ್ಬಣ್ಣ ರಂಗಮಂದಿರದಲ್ಲಿ ರಂಗ ಗೆಳೆಯರ ಸಿನಿಮಾ ಪಯಣ ಮೊದಲ ನಿರ್ದೇಶನದ ಚಲನಚಿತ್ರೋತ್ಸವ ನಡೆಯುತ್ತಿದೆ. ಕಳವು, ಮಂಥನ, ಚಿತ್ರಮಂದಿರದಲ್ಲಿ, ಗಾಂಧಿ ಜಯಂತಿ, ಹಾಡು ಹಕ್ಕಿ ಹಾಡು, ಮತ್ತು ಬೆಳಕಿನೆಡೆಗೆ ಚಿತ್ರಗಳು ಪ್ರದರ್ಶನಗೊಳ್ಳುವ ಕಾರ್ಯಕ್ರಮದ ಸಂಪೂರ್ಣ ವಿವರ ಮತ್ತು ಆಹ್ವಾನ...
ನಡೀತಿದೆ 'ಭಾರತೀಯ ರಂಗ ಮಹೋತ್ಸವ'
ಅನೇಕ ತನ್ನ ದಶಮಾನೋತ್ಸವದ ಸಂದರ್ಭದಲ್ಲಿ ಎರಡನೇ ಬೃಹತ್ ನಾಟಕೋತ್ಸವವನ್ನು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಹಾಗೂ ರಂಗ ಅಧ್ಯಯನ ಕೇಂದ್ರ, ಕುಂದಾಪುರ ಜೊತೆಗೂಡಿ ಫೆಬ್ರವರಿ 28 ರಿಂದ ಶುರುವಾಗಿರುವ ಪ್ರಸ್ತುತತೆ ಮಾರ್ಚ್ 9 ರ ವರೆಗೂ ನಡೆಯಲಿದೆ ಕಾರ್ಯಕ್ರಮದ ಆಹ್ವಾನ...
ನಡೀತಿದೆ ‘ಭಾರತೀಯ ರಂಗ ಮಹೋತ್ಸವ’
ಅನೇಕ ತನ್ನ ದಶಮಾನೋತ್ಸವದ ಸಂದರ್ಭದಲ್ಲಿ ಎರಡನೇ ಬೃಹತ್ ನಾಟಕೋತ್ಸವವನ್ನು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಹಾಗೂ ರಂಗ ಅಧ್ಯಯನ ಕೇಂದ್ರ, ಕುಂದಾಪುರ ಜೊತೆಗೂಡಿ ಫೆಬ್ರವರಿ 28 ರಿಂದ ಶುರುವಾಗಿರುವ ಪ್ರಸ್ತುತತೆ ಮಾರ್ಚ್ 9 ರ ವರೆಗೂ ನಡೆಯಲಿದೆ ಕಾರ್ಯಕ್ರಮದ ಆಹ್ವಾನ...
ತೇಜಸ್ವಿಯನ್ನು ಹುಡುಕುತ್ತಾ : ಕೃಷಿ ವಿಜ್ಞಾನಿಗಳು ಹಂಚಿಕೊಂಡ ತೇಜಸ್ವಿಯ ನೆನಪುಗಳು
(ಇಲ್ಲಿಯವರೆಗೆ...) "ಅಂಡಮಾನ್ ಗೆ ಬಂದ ತಕ್ಷಣ ಮೊಟ್ಟಮೊದಲನೆದಾಗಿ ತೇಜಸ್ವಿ ಕೇಳಿದ ಪ್ರಶ್ನೆನೇ ’ರೀ ಈ ಅಂಡಮಾನ್ ನಲ್ಲಿ ಏನೇನ್ ಇದಾವ್ರಿ ನೋಡೋದಿಕ್ಕೆ?’ ಅಂತ. ನಾನ್ ಇದೇನ್ ಹಿಂಗ್ ಕೇಳ್ತಾ ಇದಾರಲ್ಲ ಅಂತ ಅಂದ್ಕೊಂಡು ’ಯಾಕ್ ಸಾರ್ ಹಿಂಗ್ ಕೇಳ್ತಾ ಇದೀರ?’ ಅಂದೆ. ಅದಕ್ಕೆ ತೇಜಸ್ವಿಯವ್ರು ಹೇಳಿದ್ದು, ’ನಾನು ಅವನೆಲ್ಲಾ...
ಕ್ಯಾನ್ವಾಸ್‌ನಲ್ಲಿ ’ಇರುವೆ ನಡಿಗೆಯ ಸದ್ದು’
ರೇಖೆಗಳಿಗೆ ಹಾಡು ಕಲಿಸುವ ಕಲಾವಿದ ಕೃಷ್ಣ ರಾಯಚೂರ್ ಅವರು ’ಇರುವೆ ನಡಿಗೆಯ ಸದ್ದು’ ಶೀರ್ಷಿಕೆಯಡಿಯಲ್ಲಿ ಕೆಲವು ಮೋಹಕ ಚಿತ್ರಗಳನ್ನು ರಚಿಸಿದ್ದಾರೆ. ಕೃಷ್ಣ ರಾಯಚೂರ್ ಆ ಚಿತ್ರಗಳು ಇದೋ ನಿಮಗಾಗಿ : ...
