’ಬಿಸಿಲ ಕೋಲು' ಮರೆಯಾಯಿತು – ವಿ ಕೆ ಮೂರ್ತಿ ಇನ್ನಿಲ್ಲ

ಖ್ಯಾತ ಚಲನಚಿತ್ರ ಛಾಯಾಗ್ರಹಕ ವಿ.ಕೆ.ಮೂರ್ತಿ ಅವರು ಇನ್ನಿಲ್ಲ


ಅವರಿಗೆ 91 ವರ್ಷ ವಯಸ್ಸಾಗಿತ್ತು.
ವೆಂಕಟರಾಮ ಪಂಡಿತ ಕೃಷ್ಣಮೂರ್ತಿ ಎಂಬುದು ಪೂರ್ಣ ಹೆಸರಾಗಿದ್ದರು ಎಲ್ಲರ ಪಾಲಿಗೆ ಅವರು ವಿ.ಕೆ.ಮೂರ್ತಿ.
ಅನಾರೋಗ್ಯದಿಂದ ಬಳಲುತ್ತಿದ್ದ ವಿ.ಕೆ.ಮೂರ್ತಿ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಛಾಯಾಗ್ರಹಣ ಕ್ಷೇತ್ರದಲ್ಲಿ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರು ಮೂರ್ತಿ ಅವರು. ಅವರು ಕನ್ನಡದವರು ಎಂಬುದು ನಮ್ಮೆಲ್ಲರ ಹೆಮ್ಮೆ.
ಗುರುದತ್ ಚಿತ್ರಗಳ ನೆರಳು ಬೆಳಕಿನಾಟ, ಅವರದೇ ವಿಶಿಷ್ಟ ಬೆಳಕಿನ ಕೋಲಿನ ಚಿತ್ರಣ ಅವಿಸ್ಮರಣೀಯ. ಬಾಲಿವುಡ್‌ನ ಕಾಗಜ್ ಕೀ ಫೂಲ್, ಸಾಹೀಬ್, ಬೀಬಿ ಔರ್ ಗುಲಾಮ್,ಮಿಸ್ಟರ್‌ &ಮಿಸ್ಸಸ್‌ 55 ಹಾಗೂ ಕನ್ನಡದ ಹೂ ಹಣ್ಣು ಸೇರಿದಂತೆ ಹಲವು ಯಶಸ್ವೀ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರು.

ಉಮಾರಾವ್ ಅವರ ಬಗ್ಗೆ ಬರೆದ ಪುಸ್ತಕ ’ಬಿಸಿಲ ಕೋಲು’.

ಹಮ್ ಭೀ ಖೋ ಗಯೆ, ತುಮ್ ಭೀ ಖೋ ಗಯೆ, ಏಕ್ ರಾಹ್ ಪರ್ ಚಲ್ ಕೆ ದೋ ಕದಮ್…

‍ಲೇಖಕರು G

April 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. lalithasiddabasavaiah

    ಬಹು ದೊಡ್ಡ ಪ್ರತಿಭೆ, ಕನ್ನಡದವರು ಅವರ ಪ್ಹೋಟೊಗ್ರಫಿ ಪ್ರತಿಭೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲಿಲ್ಲ ಅನ್ನಿಸುತ್ತಿತ್ತು. ಅವರ ಆತ್ಮಕ್ಕೆ ಶಾಂತಿಯಿರಲಿ.
    ಉಮಾ ಅವರ ಪುಸ್ತಕ ಮೂರ್ತಿಯವರ ನೆನಪುಗಳ ಸುಂದರ ದಾಖಲೆ.

    ಪ್ರತಿಕ್ರಿಯೆ
  2. Swarna

    ಮೇಲಿನ ಒಂದು ಸೀನ್ ಅಂತಹ ಇನ್ನೆಷ್ಟೋ ಸೀನ್ಗಳಿಂದ
    ಬಿಸಿಲುಕೊಲಿನಲ್ಲೇ ಹೆಸರ ಬರೆದ ವಿ.ಕೆ.ಮೂರ್ತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: