ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೀಗೊಬ್ಬ ಶಾಯರ್ ಮತ್ತು ಶಾಯರಿ …

ಕವಿಯ ಕೊಠಡಿಯಲ್ಲಿ, ಹರಿದೆಸೆದ ಹಾಳೆಯಲ್ಲಿ ಅದೆಷ್ಟು ಕವಿತೆಗಳಿರಬಹುದು? ಆದರೆ ಕೊಠಡಿಗೆ ಹೋಗದೆ ಕವಿಯ ಪುಸ್ತಕದ ಹಾಳೆಗಳು ಸಿಕ್ಕಬಹುದೆ? ಹಾ ಸಿಕ್ಕವು, ಇಲ್ಲೇ ಫೇಸ್ ಬುಕ್ಕಿನ ಅಂಗಳದಲ್ಲಿ.. ಇದು ’ಫೇಸ್ ಬುಕ್ ಕಾರ್ನರ್’ ಕವಿ : ಸಂವರ್ಥ ’ಸಾಹಿಲ್’ ಸಂವರ್ಥ ಅವರ ಫೇಸ್ ಬುಕ್ ನ ಕೆಲವು ಪುಟಗಳು...

read more
ಮನಗೆದ್ದ ಪಾರ್ಥನ ಸರದಿಗೆ ಕಾಯಬೇಕು ಇನ್ನೆರಡು ವರ್ಷ..

ದ್ರೌಪದಿಯ ಸ್ವಗತ..? -ಡಾ.ಶಿವಾನಂದ ಕುಬಸದ “ಐದೂ ಜನ ಹಂಚಿಕೊಳ್ಳಿರಿ...” ಅರ್ಥವಿಲ್ಲದ ಅಪ್ರಯತ್ನ ಮಾತಿಗೆ ಕ್ಷಣಮಾತ್ರದಲ್ಲಿ ಹಂಚಿಹೋಗಿಬಿಟ್ಟೆ ಅರಸ ಗೆದ್ದು ತಂದ ನಿರ್ಜೀವ ಸೊತ್ತಿನ ಹಾಗೆ...   ರಾಜಮಾತೆ ಕುಂತಿ ಅವಳ ಅತಿರಥ ಮಹಾರಥ ಧರ್ಮದುರಂಧರ ಪುತ್ರರು ಯೋಚಿಸಲಿಲ್ಲೊಂದರಘಳಿಗೆ ನನ್ನ ಮನದಲ್ಲೇನಿರಬಹುದೆಂದು   ಮೊದಲ...

read more
’ಒಂದು ಅಪಘಾತ’ – ಮೋಹನ್ ವಿ ಕೊಳ್ಳೆಗಾಲ ಬರೆದ ಸಣ್ಣ ಕಥೆ

ಮೋಹನ್ ವಿ ಕೊಳ್ಳೆಗಾಲ ಅಲ್ಲೊಂದು ಅಪಘಾತ ನಡೆದಿತ್ತು. ಆ ಅಪಘಾತ ನಡೆಯಲು ಜೊತೆಯಿದ್ದ ಪ್ರಯಾಣಿಕರೇ ಕಾರಣ. ಮಿತಿಮೀರದ ವೇಗದಲ್ಲಿ ಬಸ್ಸನ್ನೋಡಿಸಿಕೊಂಡು ಬರುತ್ತಿದ್ದ ಡ್ರೈವರ್ ಕಾಳಪ್ಪನನ್ನು ‘ಡೇವರಣ್ಣಾ, ಡೇವರಣ್ಣಾ, ವಸಿ ಜೋರಾಗ್ ಬುಡು’ ಎಂದವರು ಅವರೇ, “ಏ ಇಸಿ ತೂ, ಆ ಗುಂಗುರ್ ಮಲ್ಲಿಕಾರ್ಜುನ ಬಸ್ಸಮ ಅದೇನ್ ಒಡಸ್ದನುಡೋ, ವಳ್ಳೇ...

read more
ಅವಧಿ ಕ್ವಿಜ಼್

ಮೆಲುದನಿಯಲ್ಲೇ ಅರೇಬಿಯನ್ ನೈಟ್ಸ್ ಶೆಹಜಾದಿ ಹೇಳಿದಷ್ಟು ಉದ್ದದ, ಅಷ್ಟೇ ಚಂದದ ಕಥೆ ಹೇಳುವ ಇವರ್ಯಾರು ಗುರ್ತಿಸಿ ನೋಡೋಣ?

read more
ಡೈಲಿ ಬುಕ್ : ಸಿ ಎಂ ರಾಮಚಂದ್ರ ಅವರ ’ಪತ್ರಕರ್ತನ ಜೀವನಯಾತ್ರೆ’

ಈ ಪುಸ್ತಕವು ಬರಹಗಾರನ ಸಾಹಸಯಾತ್ರೆ. ಒಬ್ಬ ವಾಸ್ತವಿಕ ವರದಿಗಾರ, ವಿಶೇಷ ಬಾತ್ಮೀದಾರ, ರಾಜಕೀಯ ವ್ಯಾಖ್ಯಾನಕಾರ, ಸಂಸ್ಥೆಯ ಮುಖ್ಯಸ್ಥ ಮತ್ತು ಒಂದು ಮೇಲ್ಮಟ್ಟದ ವರ್ತಮಾನ ಪತ್ರಿಕೆಯ ಸಂಪಾದಕೀಯ ನಿರ್ವಾಹಕನ ಅರ್ಧ ಶತಮಾನದ ಅವಧಿಯ ನೆನಪುಗಳು ಇಲ್ಲಿವೆ. ದಿ ಹಿಂದು ಪತ್ರಿಕೆಯೊಡನೆ ೪೦ ವರ್ಷಗಳ ನಿರಂತರ ಸೇವೆಯಲ್ಲಿ, ಬೆಂಗಳೂರು...

read more
ಕಲ್ಬುರ್ಗಿಯಲ್ಲಿ ರಂಗೋತ್ಸವ

ಇದೇ ತಿಂಗಳ 27 ರಿಂದ 29 ರವರೆಗೆ  ಪ್ರತಿದಿನ ಸಾಯಂಕಾಲ 6:30ಕ್ಕೆ ಬಾಪುಗೌಡ ದರ್ಶನಾಪೂರ ರಂಗ ಮಂದಿರ  "ಕನ್ನಡ ಭವನ"ಎಸ್ ವಿ ಪಿ ವೃತ್ತ ಕಲಬುರ್ಗಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ  ರಂಗೋತ್ಸವ ನಡೆಯುತ್ತಿದೆ. ಕಾರ್ಯಕ್ರಮದ ಸಂಪೂರ್ಣ ವಿವರ ಮತ್ತು ಆತ್ಮೀಯ ಆಮಂತ್ರಣದ ಆಹ್ವಾನವಿದೆ ಇಲ್ಲಿ...

read more
ಮಾಯಿ ಗೌಡರ ’ಬ್ಲಾಸಮ್’ ಎನ್ನುವ ಪುಸ್ತಕದಂಗಡಿಯ ಕಥೆ

ಎ ಆರ್ ಮಣಿಕಾಂತ್ ಹದಿನೈದು ವರ್ಷಗಳ ಹಿಂದೆ, ಮಾಯಿಗೌಡ ಎಂಬ 23 ವರ್ಷದ ಯುವಕನೊಬ್ಬ ಮೈಸೂರಿನಿಂದ ಬೆಂಗಳೂರಿಗೆ ಬಂದ. ಹೊಟ್ಟೆಪಾಡಿಗಾಗಿ, ಫುಟ್‌ಪಾತ್‌ನಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟಕ್ಕೆ ನಿಂತ. ಇವತ್ತು ಏನಾಗಿದೆಯೆಂದರೆ, ಅದೇ ಹುಡುಗ, ಬ್ಲಾಸಮ್ ಬುಕ್‌ಹೌಸ್ ಎಂಬ ಪುಸ್ತಕದಂಗಡಿಯ ಮಾಲೀಕನಾಗಿದ್ದಾನೆ. 15 ಮಂದಿಗೆ ಕೆಲಸ...

read more
ಗುಲ್ಜಾರ್, ಜಾವೇದ್ ಅಖ್ತರ್ ಮತ್ತು ಸಾಹಿರ್ ಲೂಧಿಯಾನ್ವಿ

ಜಾದೂ ಹೇಳಿದ ಕಥೆ.... ಚಿದಂಬರ ನರೇಂದ್ರ ಕವಿ ಗುಲ್ಜಾರ್ ಬರೆದ ಸಣ್ಣ ಕಥೆ "ಜಾದೂ ಮತ್ತು ಸಾಹಿರ್" ಓದಿ ಮುಗಿಸಿದ ಮೇಲೆ ನನ್ನ ಕಣ್ಣು ಒದ್ದೆಯಾಗಿದ್ದವು. ಈ ಅಪರೂಪದ ಕಥೆಯನ್ನ ನಿಮಗೂ ಓದಿಸಬೇಕೆಂಬ ಆಸೆಯಿಂದ ಹೀಗೆ ಸಂಗ್ರಹಿಸಿದ್ದೇನೆ ನೋಡಿ. ಸಾಧ್ಯವಾದರೆ ಬಿಡುವು ಮಾಡಿಕೊಂಡು ಓದಿ. ... ಜಾದೂ ಹೇಳಿದ ಕಥೆ.... ಇದೆಲ್ಲ ನಡೆದದ್ದು...

read more
’ಕಣ್ಣಂಚಿಗೆ ನಿಂತ ನೀರನ್ನು ನುಂಗಿಕೊಳ್ಳುವ ಅನಿವಾರ್ಯತೆ ನಮಗೀಗ..’ – ಎಂ ಎಂ ಶೇಕ್

ಗಜಲ್ ಎಂ ಎಂ ಶೇಕ್   ದಂಡೆಯುದ್ದಕ್ಕೂ ನಡೆವ ಅನಿವಾರ್ಯತೆ ನಮಗೀಗ ಅಳೆದು ಸುರಿದು ಮಾತಾಡುವ ಅನಿವಾರ್ಯತೆ ನಮಗೀಗ .   ಕನಸುಗಳು ಹೊತ್ತಿ ಉರಿದು ಹೋದವು ಬಿಸಿಲಲ್ಲಿ ಆದರೂ ನದಿಗಳಾಗಿ ಹರಿದಾಡುವ ಅನಿವಾರ್ಯತೆ ನಮಗೀಗ . ಬೆಳದಿಂಗಳೀಗ ತುಟ್ಟಿಯಾಯ್ತು ನನ್ನ ಬಯಕೆಗಳಿಗೆ ಹಗಲುಗಳಿಗೂ ಮಾರಿಕೊಳ್ಳುವ ಅನಿವಾರ್ಯತೆ ನಮಗೀಗ ....

read more
'ಧರಣಿ ಮಂಡಲ ಮಧ್ಯದ ಹೊರಗೆ ' – ಸಣ್ಣ ಕಥೆ

-ಕಲಿಗಣನಾಥ ಗುಡದೂರು ಮೂರು ತಾಳ ಚುಕ್ಕಿ ನೆತ್ತಿ ಮ್ಯಾಲ ಇತ್ತು. ಹೊರಗ ಹೊರಸಿನ ಮ್ಯಾಲ ಮಲಗಿದ್ದ ಹರಳಯ್ಯಗ ನಿದ್ದಿ ಅಂಬದು ಬಂದಿರಲಿಲ್ಲ. ಅದೆಷ್ಟು ಸಲ ಕಣ್ಣು ಮುಚ್ಚಿದರೂ ನಿದ್ದಿ ಸುಳಿಯಲಿಲ್ಲ. ಎದ್ದು ಕೆಳಗ ನೋಡಿದ. ಈಚಲ ಚಾಪೆಯ ಮೇಲೆ ಮಡದಿ ಕಲ್ಯಾಣಮ್ಮ, ಮಗ ಶೀಲವಂತ ಮಲಗಿದ್ರು. ಬ್ಯಾಸಿಗಿ ಅಂತ ಗುಡಿಸಲಿಯ ಅಂಗಳಲ್ಲೇ ಹಾಸಿ...

read more
ಹಮ್ಮಿಂದ ಆಚೆ ನಿಂತು ನೋಡಿ ಸಂಬಂಧದ ಸೊಬಗ

ಸಂತೋಷ್ ಅನಂತಪುರ ನಿತ್ಯ ಬದುಕಿನಲ್ಲಿ, ಹಲವು ವ್ಯತ್ಯಸ್ತ ಸ್ತರದ ಸಂಬಂಧಗಳನ್ನು ಎದುರುಗೊಂಡು ನಾವು ದಾಟಿಕೊಂಡು ಹೋಗುತ್ತಿರುತ್ತೇವೆ. ಅದು ಸಂಸಾರದಲ್ಲಿರಬಹುದು, ಬಂಧು-ಬಳಗದಲ್ಲಿರಬಹುದು, ಸಮಾಜದಲ್ಲಿರಬಹುದುಅಥವಾ ನಮ್ಮ ವೃತ್ತಿ ಜೀವನದಲ್ಲಿಯೂ ಇರಬಹುದು. ಹೀಗೆ ನಾವು ಹಾದು ಹೋಗುವಾಗ, ಅನುಭವಿಸಬೇಕಾಗುವ, ಪ್ರತಿಕ್ರಿಯಿಸಬೇಕಾಗುವ...

read more
ನೈಲ್ ನದಿಯ ಮಡಿಲಲ್ಲಿ : ಮರಳಿ ಮನೆಗೆ, ರೊಟ್ಟಿ ಊಟಕ್ಕೆ

(ಇಲ್ಲಿಯವರೆಗೆ...) ಜುಲೈ 27ರ ಬೆಳಗು. ಅನಿರೀಕ್ಷಿತವಾಗಿ ಒಂದು ದಿನ, ಅಧಿಕೃತವಾಗಿ ಯಾವ ದೇಶದವರೂ ಆಗಿರದೆ ಅತಾತುರ್ಕ ವಿಮಾನ ನಿಲ್ದಾಣದೊಳಗೆ ಉಳಿಯಬೇಕಾಯಿತು. ವೀಸಾ ಲಭಿಸಿದ್ದರೆ ಅಧಿಕೃತವಾಗಿ, ಅನುಮತಿಯೊಂದಿಗೆ ಇಸ್ಥಾಂಬುಲ್ ನಗರದಲ್ಲಿ ಇನ್ನೂ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನ ನೋಡಬಹುದಿತ್ತು, ನಗರದೊಳಗೆ ಖರೀದಿಯನ್ನೂ...

read more
ಡೈಲಿ ಬುಕ್ : ಸಿ ಪಿ ನಾಗರಾಜ ಅವರ ’ಬಯ್ಗುಳ’

ಬಯ್ಗುಳಗಳು ಬರಹರೂಪದಲ್ಲಿ ಕತೆ ಕಾದಂಬರಿಗಳನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಕಾಣಸಿಗುವುದಿಲ್ಲ. ಇವು ನಮ್ಮ ನುಡಿಯಲ್ಲಿ ಬಳಕೆಯಲ್ಲಿದ್ದು ಈಗ ಕಳೆದು ಹೋಗಿರುವ ಪದಗಳನ್ನು ನಮ್ಮ ನಡಾವಳಿಗಳಲ್ಲಿ ಬಳಕೆಯಲ್ಲಿದ್ದ. ಆದರೆ ಈಗ ಮರೆಯಾಗಿರುವ ಹಲವಾರು ಸಂಗತಿಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತವೆ. ಹಾಗಾಗಿ ಇವುಗಳನ್ನು ಕೂಡಿಟ್ಟು ಅರಿಯಲು...

read more
ತೇಜಸ್ವಿಯನ್ನು ಹುಡುಕುತ್ತಾ – ಮೂಡಿಗೆರೆಯ ಪ್ರೇಮಸೇನೆ ಮತ್ತು ಒಲವಿನ ಮದುವೆಗಳು

“ಪುಸ್ತಕ ಪ್ರಕಾಶನದ ಶ್ರೀರಾಮ್ ರವರ ನೆನಪುಗಳಿಂದ...” ಶ್ರೀರಾಮ್ ರವರು ತೇಜಸ್ವಿಯವರೊಂದಿಗಿನ ತಮ್ಮ ಸುಮಾರು ೫೦ ವರ್ಷಗಳ ಸುದೀರ್ಘ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೋದರು. ನಂತರದಲ್ಲಿ ಅವರ ಮಾತು ತಿರುಗಿದ್ದು ತೇಜಸ್ವಿ, ಕಡಿದಾಳು ಶಾಮಣ್ಣ ಮೊದಲಾದ ಗೆಳೆಯರೆಲ್ಲರೂ ಸೇರಿ ತಮ್ಮ ತಾರುಣ್ಯದ ವಯಸ್ಸಿನಲ್ಲಿ ಜಾರಿಗೆ ತಂದ...

read more
’ಕ್ರಾಂತಿ ಎಂದರೆ ಬಾಂಬು ಪಿಸ್ತೂಲುಗಳ ಸಂಸ್ಕೃತಿಯಲ್ಲ…’

ಇನ್ಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗೆ ಒಂದು ಹೊಸ ಆಯಾಮವನ್ನು ನೀಡಿದ ಭಗತ್ ಸಿಂಗ್ ನಾ ದಿವಾಕರ್ ಮಾರ್ಚ್ 23 ಭಾರತದ ಇತಿಹಾಸದ ಪುಟಗಳಲ್ಲಿ ಅವಿಸ್ಮರಣೀಯ ದಿನ. ಗಾಂಧೀಜಿಯ ಪ್ರಭಾವದಿಂದ ದೇಶ ಸ್ವಾತಂತ್ರ್ಯ ಗಳಿಸಲು ಅಹಿಂಸಾತ್ಮಕ ಮಾರ್ಗವೊಂದೇ ಪರಿಹಾರ ಎಂದು ನಂಬಿದ್ದ ಕಾಲದಲ್ಲಿ ದೇಶದ ಯುವ ಜನತೆಯಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿ,...

read more
ಕಮರದಿರಲಿ ಹುತಾತ್ಮರ ಕನಸುಗಳು..

ಕೆ ಮಹಾಂತೇಶ ಮಾನವ ಜಗತ್ತಿನ ಕ್ರಾಂತಿಕಾರಿ ಚಳುವಳಿ ಇತಿಹಾಸದಲ್ಲಿ ಪ್ರಗತಿಪರ ಮೌಲ್ಯ ಹಾಗೂ ಸಮಾಜಕ್ಕಾಗಿ ಚಾರ್ವಕರಿಂದ ಹಿಡಿದು ನೂರಾರು ಕ್ರಾಂತಿಕಾರಿಗಳು ತಮ್ಮ ಅಮೂಲ್ಯವಾದ ಜೀವಗಳನ್ನು ಬಲಿಯಾಗಿಸಿ ಹುತ್ತಾತ್ಮರೆನಿಸಿಕೊಂಡಿದ್ದಾರೆ. ಈ ಆಧುನಿಕ ಸಮಾಜದ ಬೆಳವಣಿಗೆಯ ಹಾದಿಯಲ್ಲೂ ಹಲವು ಕ್ರಾಂತಿಕಾರಿ ಚಳುವಳಿಗಳು ಬೆಳೆದು ಅಸಂಖ್ಯಾತ...

read more
ಸುಯೋಧನ ಪ್ರಕಾಶನ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ

ಹೂವಿನ ಹಡಗಲಿಯಲ್ಲಿ ಸುಯೋಧನ ಪ್ರಕಾಶನ ಹಗರಿಬೊಮ್ಮನಹಳ್ಳಿವತಿಯಿಂದ ಉ.ಶಾ.ಬಸವಣ್ಯೆಪ್ಪರವರ ಸಮರ್ಗ ಕವನ ಸಂಕಲನ 'ಗಿರಿಗಾನ' ಮತ್ತು ಎ ಚಿದಾನಂದಗೌಡರವರ 'ರೊಟ್ಟಿಹಳ್ಳಿ ಪಂಚಾಯ್ತಿ' ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ಕಲ್ಲೇಶ್ ಇಟಿಗಿ,ಕೆ ವಿರುಪಾಕ್ಷಗೌಡರು, ಬುಡ್ಡಿ ಬಸವರಾಜ, ಸುರೇಶ್ ಅಂಗಡಿ,ಶ್ಯಾನಭೋಗರ ಜಗದೀಶ ಮತ್ತು...

read more
Daily Book : 'Life and work of Visionary Chemists'

    Gopalpur Nagendrappa obtained Bsc degree from the university of Mysore and Msc degree from Bangalore University securing first rank in both, followed by a Phd degree in organic chemistry from IIT, Kanpur. He did postdoctoral research in Germany with the...

read more

Pin It on Pinterest

Share This