ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ರಣ್ ಉತ್ಸವ ಮತ್ತು ನಾವಿಬ್ಬರು’ – ಬಾನಿಂದ ಬಾ ಚಂದಿರ,ಈ ಭೂಮಿಯೇ ಸುಂದರ

(ಇಲ್ಲಿಯವರೆಗೆ) ಹಿಂತಿರುಗುವ ಹೆಜ್ಜೆಗಳು! ದಿನದ ಸಮಯಕ್ಕಿಂತ ತುಸು ಬೇಗವೇ ಎದ್ದಿದ್ದೆ ಅಂದು. ಬೆಳಕಾಗುವ ಮುನ್ನವೇ ಸ್ನಾನ ಮುಗಿಸಿ, ತಯಾರಾಗಿ ನಾವಿದ್ದ ಕ್ಲಸ್ಟರ್ ಅನ್ನು ಇನ್ನೊಂದು ಸುತ್ತು ಸುತ್ತಲು ಹೊರಟೆ. ಅಲ್ಲಿಲ್ಲಿ ಮತ್ತಷ್ಟು ಕ್ಲಿಕ್ ಗಳು, ಮತ್ತೆ ಉದಯರವಿಯೊಂದಿಗೆ ಏಕಾಂತದ ಘಳಿಗೆಗಳು.. ಎಲ್ಲ ಮುಗಿಸಿ ಟೆಂಟ್ ಗೆ...

read more
ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣುಕಾಯಿ ಮಾಡಿಸುತ್ತಾರೆ..

- ಶಿವಪ್ರಸಾದ ಪಟ್ಟಣಗೆರೆ ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವೇನು ? ಭಾಷೆ ನಮಗರಿವಿಲ್ಲದೆ ರೂಪುಗೊಂಡದ್ದು. ಇನ್ನು ಸಂಸ್ಕೃತಿಯು ಉಳಿಕೆ,ದಾಖಲೆಯ ಅವಶೇಷ, ಬೌತಿಕ ಉಳಿಕೆ ಎಂದು ಹೇಳುವುದುಂಟು. ಭಾಷೆಯು ಆ ಜನಾಂಗವನ್ನೋ ಆ ಜನಾಂಗದ ರಚನೆ, ಸ್ವರೂಪವನ್ನೂ ಬಿಂಬಿಸುತ್ತದೆ. ಭಾಷೆ ಹೇಗೆ ಭೌತಿಕವೋ ಅಷ್ಟೇ ಮಾನಸಿಕವೂ ಕೂಡ ಹೌದು. ಒಂದು...

read more
ಡೈಲಿ ಬುಕ್ : ಎಂ ಎಸ್ ಶ್ರೀರಾಮ್ ಅವರ ’ಶನಿವಾರ ಸಂತೆ’

  ಎಂ ಎಸ್ ಶ್ರೀರಾಮ್ ಸಾಹಿತ್ಯ ವಿಮರ್ಶೆ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಹೊರತು ಪಡಿಸಿದ ಸಂವೇದನಶೀಲ ಬರಹಗಳನ್ನು ಕನ್ನಡದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕಷ್ಟಪಟ್ಟು ಹುಡುಕಿ ಕಂಡುಕೊಳ್ಳ ಬೇಕಷ್ಟೇ. ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಆಡಳಿತ ನೀತಿಗಳ ಕುರಿತು ಕನ್ನಡದಲ್ಲಿ ಬರೆಯುವ ಅನೇಕರು, ಜನರು ಅರಿಯಲೇ ಬೇಕಾದ...

read more
ಬೆಂಗಳೂರಲ್ಲಿ ಯಕ್ಷಗಾನ ಪ್ರದರ್ಶನ

05-04-2014ರ ಶನಿವಾರ ಶ್ರೀಕಂಠೇಶ್ವರ ಭವನ  icici ಬ್ಯಾಂಕ್ ಹತ್ತಿರ 5 ಅಡ್ಡ ರಸ್ತೆ ಮಲ್ಲೇಶ್ವರಂ ಸರ್ಕಲ್  ನಲ್ಲಿ ಶ್ರೀ ರಾಮ ಭಕ್ತ ಸಭಾ ರಾಮನವಮಿ ಉತ್ಸವ ಸಮಿತಿ ಆಶ್ರಯದಲ್ಲಿ 'ಸುಧನ್ವಾರ್ಜುನ' ಮತ್ತು 06-4-2014 ರ ಭಾನುವಾರ ಸಂಜೆ 05 : 30 ಕ್ಕೆ ಶ್ರೀಮಹಾಗಣಪತಿ ದೇವಾಲಯ ಟ್ರಸ್ಟ್ ಗಿರಿನಗರ ಬೆಂಗಳೂರಿನಲ್ಲಿ  ಗೌರವ ಸಮ್ಮಾನ...

read more
ವಿದ್ಯಾಶಂಕರ್ ಬರೆದ ಮೂರು ಮತ್ತೊಂದು ಪುಟ್ಟ ಕಥೆಗಳು

ವಿದ್ಯಾಶಂಕರ್ ಹರಪನಹಳ್ಳಿ ಸೃಷ್ಟಿ ರಹಸ್ಯ ಮುಂಗಾರು ಮಳೆಯಿಂದ ಉಂಟಾದ ಶೀತದ ಅನವರತ ಸೀನಿನಂತೆ ಅವಳು ಭಟ್ಟನ ಮೈ ಮನ ಆವರಿಸಿಕೊಂಡಳು. ಯುವ ಶಂಭು ಭಟ್ಟನಿಗೆ ಪ್ರೀತಿಯೂ ಕೂಡ ಆರಡಿ ಎತ್ತರದ ಬಲಿಷ್ಠ ಮನುಷ್ಯನನ್ನೂ ಇಷ್ಟು ನಿಸ್ಸಹಾಯಕನಾಗಿಸಬಹುದು ಎಂಬುದು ಮೊದಲಬಾರಿಗೆ ಅನುಭವಕ್ಕೆ ಬಂತು. ಬೆಂಕಿಗೆ ಆಕರ್ಷಿತವಾದ ಪಂತಗದಂತೆ, ಕ್ಷಮಿಸಿ...

read more
ಉಮಾ ರಾವ್ ಕಥೆ ಈಗ ಚಿತ್ರವಾಗಿ

  ಉಮಾರಾವ್ ಬದುಕಿನ ತಲ್ಲಣಗಳನ್ನು, ಬದುಕು ಎಸೆಯುವ ಪ್ರಶ್ನೆಗಳನ್ನು, ಉತ್ತರಕ್ಕಾಗಿ ನಮ್ಮ ತಡಕಾಟವನ್ನು ತಮ್ಮ ಕಥೆ, ಕವನ, ಬರಹಗಳ ಮೂಲಕ ಕಟ್ಟಿಕೊಟ್ಟವರು.   ಅವರ ಸಣ್ಣಕಥೆ ’ಹಾವಾಡಿಗ’ ಈಗ ಭೋಳೆ ಶಂಕರನಾಗಿ  ತೆರೆಯ ಮೇಲೆ ಬರುತ್ತಿದೆ, ಅದೂ ಯೋಗರಾಜ ಭಟ್ಟರ ಬ್ಯಾನರ್ ಅಡಿಯಲ್ಲಿ. ಚಿತ್ರವನ್ನು ನಿರ್ದೇಶಿಸುತ್ತಿರುವವರು...

read more
’ರಣ್ ಉತ್ಸವ ಮತ್ತು ನಾವಿಬ್ಬರು’ – ನಾನು ಪಾಕಿಸ್ತಾನದ ಮರಗಳನ್ನು ನೋಡಿದೆ

(ಇಲ್ಲಿಯವರೆಗೆ) ಮರುದಿನ ಭಾರತ-ಪಾಕಿಸ್ತಾನ ಗಡಿ ಸಂದರ್ಶಿಸುವುದೊಂದೇ ಆ ದಿನದ ಕಾರ್ಯಕ್ರಮ. ಬೆಳಿಗ್ಗೆ ಬೇಗ ಎದ್ದು ಹಿಂದಿನ ಸಂಜೆ ಕಳೆದು ಹೋಗಿದ್ದ ಸೂರ್ಯನಿಗಾಗಿ ಕಾತರದಿಂದ ಕಾಯುತ್ತಿದ್ದೆ. ಜೊತೆಗೆ ತಣ್ಣನೆ ಚಳಿ, ಬೆಚ್ಚನೆ ಚಹಾ. ಚಂದ್ರನಿಗಿನ್ನೂ ಮುಗಿಲು ಬಿಟ್ಟು ಹೋಗುವ ಇರಾದೆ ಇದ್ದಂತಿರಲಿಲ್ಲ. ಸೂರ್ಯ-ಚಂದ್ರರನ್ನು...

read more
'ಸಿಬಿರು' ಮತ್ತು 'ಒಂದಷ್ಟು ಪ್ರೀತಿಗೆ' ಬಗ್ಗೆ ಒಂದಿಷ್ಟು

ಡಾ.ವಿನಯಾ ಎ ಎಸ್ ಶರತ್ ಚಕ್ರವರ್ತಿಯವರ "ಸಿಬಿರು "ಕವನ ಸಂಕಲನ ಶರತ್ ಚಕ್ರವರ್ತಿಯವರು ಒಳ್ಳೆಯ ಕಥೆಗಾರರಾಗುತ್ತಾರೆ ಎಂದು ನನ್ನ ಅನಿಸಿಕೆ .ಇನ್ನೂ ಏಕೆ ಬರೆಯುತ್ತಿಲ್ಲ ? ಎಂದು ಮನಸಿನಲ್ಲಿ ಪ್ರಶ್ನೆಯೂ .. ಬರೆಯುವ ಶಕ್ತಿಯಿರುವ ಯಾರೂ ಪೆನ್ನು ಕೆಳಗಿಡಬಾರದು ಇದು ಈ ಕವಿಗೆ ನನ್ನ ಮಾತು . ಶರತ್ ಚಕ್ರವರ್ತಿಯವರ "ಸಿಬಿರು "ಕವನ...

read more
ನಾ ಕಂಡಂತೆ 'ಉಳಿದವರು'

ವಸಂತಕುಮಾರ್ ಕಲ್ಯಾಣಿ ಅನೇಕ ವರ್ಷಗಳ ಹಿಂದೆ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿದ್ದ ಕಥೆಯ ವಿಮರ್ಶೆಯೊಂದರಲ್ಲಿ " ಕಥೆಗೆ ನಿರ್ದಿಷ್ಟ ಚೌಕಟ್ಟಿಲ್ಲ" ಎಂದು ಆಪಾದಿಸಲಾಗಿತ್ತು; ಅದಕ್ಕೆ ಪ್ರತಿಕ್ರಿಯೆಯಾಗಿ ಲೇಖಕಿ, " ಚೌಕಟ್ಟಿರಲು ಅದೇನು ತಿರುಪತಿ ತಿಮ್ಮಪ್ಪನ ಪಟವೇ" ಎಂದು ಪ್ರಶ್ನಿಸಿದ್ದರು. ಸಿದ್ಧಸೂತ್ರವುಳ್ಳ ಸಿನಿಮಾಗಳನ್ನು...

read more
ಸೂತ್ರಧಾರ ರಾಮಯ್ಯ ಅವರ ಲೇಟೆಸ್ಟ್ ಚುನಾವಣಾ ಗಾದೆಗಳು

ಸೂತ್ರಧಾರ ರಾಮಯ್ಯ ವೋಟ್ ಫಾರ್ 'ಚೇಂಜ್ 'ಅಂದ್ರೆ, ಚಿಲ್ಲರೆ ಕಾಸ್ಗೆ ವೋಟ್ ಮಾರ್ಕೊಂಡ್ರಂತೆ! 'ಕೋ'ಮುವಾದ, 'ಭ್ರ'ಷ್ಟಾಚಾರ, ಜೋಕೆ ಜನತೆಯ ಶತ್ರು 'ಕೋಭ್ರ' ! ಭಗವಾನ್ ಕೆ ನಾಮ್ ಪರ್ 'ಕಸಮ್' ಖಾತಾ ಹೂಂ, ಅಂದಾಕ್ಷಣ ಭ್ರ ಷ್ಟಾಚಾರದ 'ಹೊಲಸು' ತಿನ್ನಬೇಕೆ? ಕುರ್ಚಿ ಬಿಟ್ಟು ಇಳಿಯೋ ಮಹರಾಯ ಅಂದ್ರೆ, ಕಾಂಪೌಂಡ್ ಹತ್ರ ಇನ್ನೂ ಬಂದಿಲ್ವೆ...

read more
ಡೈಲಿಬುಕ್ : ಕೃಷಿ ಬದುಕಿನ ಚಿತ್ರಣ ’ಬೆವರಿನ ಮುಖಗಳು’

ಗೋಕಾಕದ ನೆಲದಲ್ಲಿ ನಾಗೇಂದ್ರರ ಕೆಲಸ. ನಾವು ಕೃಷಿ ಬರವಣಿಗೆಯ ವಿಚಾರದಲ್ಲಿ ಮಲೆನಾಡು, ಕರಾವಳಿಯ ಸಂಗತಿ ಬಗೆಗೆ ಬೆಳಕು ಚೆಲ್ಲಿದಷ್ಟು ಈ ಪ್ರದೇಶದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕಾಲಾಳುಗಳ ಕೊರತೆ, ಓಡಾಡಿ ಬರೆಯುವವರ ಅಭಾವ. ಈ ಕೊರತೆ ನಿವಾರಣೆಯಾಗುತ್ತಿದೆ. ಬರದ ಸೀಮೆಯಲ್ಲಿ, ನೀರಾವರಿ ನೆಲದಲ್ಲಿ, ಕಬ್ಬಿಣ ಸಿರಿಯಲ್ಲಿ ಬರಹದ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಈ ಕತ ಬರೆದ್ ಬುಟ್ಬುಟ್ಟು ಒಂದ್ ಕೂಸ್ ಎರವ್ವ..

"ನಿನಗೆ ಹುಟ್ಟುವ ತವಕ, ನನಗೂ ಹೆರಲಾರದ ಸಂಕಟ. ಸ್ವಲ್ಪ ತಾಳು, ತೋಳಮೇಲಿನ ಕೂಸು ನಿದ್ದೆಗೆ ಜಾರಿಬಿಡಲಿ.." ಎಂದು ಮನದಲ್ಲಿನ ಭಾವದೆಳೆಗೆ ಹೇಳುತ್ತಾ, ಕವನ ಬರೆಯುತ್ತಾ, ಸೀರಿಯಲ್ ಗಳ ನಡುವೆ ಕಳೆದುಹೋಗದೆ ಎಳೆ ಜೋಡಿಸುವ, ತನ್ನೊಳಗಿನ ಅಮ್ಮನನ್ನೂ, ಕವಿಯನ್ನೂ ಜೊತೆ ಜೊತೆಯಾಗೇ ಸಾಕುವ ಕುಸುಮ ಬಾಲೆ ಚಾಮರಾಜನಾಗರದ ಕೂಸು. ಬರದ...

read more
'ರಾತ್ರಿಯನ್ನೆಲ್ಲಾ ಹಿಂಡಿ ತೆಗೆದು ಸೋಸಿ ಆರಿಸಿದರೆ…' – ಪ್ರವರ ಕೊಟ್ಟೂರು ಕವಿತೆ

ಪ್ರವರ ಕೊಟ್ಟೂರು ಸ್ನಾನ ಮಾಡಿ ಹಬೆ ಬುಸುಗುಡುತಿದ್ದ ಹಸಿ ಮೈಯಿ ಬಚ್ಚಲು ಮನೆಯಿಂದ ಬೆತ್ತಲೆಯಾದಂಥಾ ಗಾಜಿನ ಹೆಜ್ಜೆಗಳು, ಪಡಸಾಲೆಯಲ್ಲಿ ತೊಡರಿ ಅಂಗಾತ ಬಿದ್ದ ಮೊಬ್ಬು ಬೆಳಕಲ್ಲಿ, ನುಣುಪು ನೆಲ ರಗ್ಗು ಹೊದ್ದಷ್ಟೇ ಬೆಚ್ಚಗಿನ ಸುಖ ಅನುಭವಿಸುತ್ತಿವೆ   ನಿಧಾನಕ್ಕೆ ನಶೆ ಏರಿದಂಥಾ ರತಿ, ಹೂ ಪಕಳೆಗಳ ಅಂಟಿಸಿದಂಥಾ ನುಣುಪು...

read more
ಚಿತ್ತಾಲರ ಕಥೆಯೊಳಗಿನ ನಿಗೂಡ ಪ್ರಪಂಚ – ಜಯಶ್ರೀ ಕಾಸರವಳ್ಳಿ ಬರೀತಾರೆ

ಜಯಶ್ರೀ ಕಾಸರವಳ್ಳಿ ಯಶವಂತ ಚಿತ್ತಾಲರ 'ಮೂರು ದಾರಿಗಳು' ಸಿನಿಮಾ ಮಡುತ್ತಿದ್ದಂತಹ ಸಂದಂರ್ಭವದು. ಇನ್ನೂ ಸಿನಿಮಾ ಸಂಪೂರ್ಣವಾಗಿರದಿದ್ದರೂ, ಯಾವುದೋ ಕೆಲಸದ ನಿಮಿತ್ತ ಚಿತ್ತಾಲರು ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದಾರೆಂದು ತಿಳಿದು ಅವರಿಗಾಗಿ ಗಿರೀಶ್, ಸಿನಿಮಾದ ಪ್ರೋಮೋ ಏರ್ಪಡಿಸಿದ್ದ. ಆ ಪ್ರೋಮೋ ಅನ್ನು ಚಿತ್ತಾಲರೊಂದಿಗೆ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ ಕೊನೆಯ ಭಾಗ : ಚಿಟ್ಟಿ ಸಿರೀಶ ಆಗಿದ್ದಳು

(ಇಲ್ಲಿಯವರೆಗೆ...) ಚಿಟ್ಟಿ ಎಲ್ಲರೂ ಬೆರಗಾಗುವ ಹಾಗೇ ಓದಿದಳು, ‘ಪರ್ವಾಗಿಲ್ವೆ ಚಿಟ್ಟಿಗೆ ಈಗ ತುಂಬಾ ಜವಾಬ್ದಾರಿ ಬಂದಿದೆ!’ ಅಂತ ಮಾತಾಡಿಕೊಳ್ಳುವಷ್ಟು. ಅಪ್ಪನಿಗೆ ಅವಳು ಕೊಟ್ಟ ಮಾತನ್ನು ನೆರವೇರಿಸಿದಳು. ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಬಂದಳು. ‘ಇವಳು ಓದಿ ಯಾವ ಮನೆಯನ್ನು ಉದ್ಧಾರ ಮಾಡಬೇಕಿತ್ತು?’ ಅಂತ ಯಾರೂ ಮಾತಾಡಲಿಲ್ಲ ಹಾಗೆ...

read more
’ರಣ್ ಉತ್ಸವ ಮತ್ತು ನಾವಿಬ್ಬರು’ – ಬೆಳದಿಂಗಳಲಿ ಅರಳಿದ ಮೌನ ಕಾವ್ಯ…

(ಇಲ್ಲಿಯವರೆಗೆ) ನಮ್ಮ ಒಂಟೆ ಗಾಡಿ ಸವಾರಿ ಮತ್ತೆ ವಾಪಸ್ ಟೆಂಟ್ ಸಿಟಿಯೆಡೆಗೆ ಹೊರಟಿತ್ತು.  ನಿಮಿಷಗಳಲ್ಲೇ ಕತ್ತಲಾವರಿಸಲು ಶುರುವಿಟ್ಟಿತ್ತು. ಆ ಕ್ಷಣಗಳ ಮೌನ, ನಿಧಾನಗತಿಯ ಪಯಣ, ಕತ್ತಲೂ ಅಲ್ಲದ ಬೆಳಕೂ ಅಲ್ಲದ ದಿನದ ಸಮಯದ ಮಾಯೆ,  ಎಲ್ಲವನ್ನೂ ಸುಮ್ಮನೆ ಸವಿಯುತ್ತ,  ಮುಗುಳ್ನಗೆಯೊಂದು ಸಾಗುತ್ತಿದ್ದರೆ ಅದೋ ದೂರದಲ್ಲಿ ಹುಣ್ಣಿಮೆ...

read more
ಖುಶ್ವಂತ ಸಿಂಗ್ ಮತ್ತು ಒಂದು ಪೆಗ್ ಮಾಲ್ಟ್ ವ್ಹಿಸ್ಕಿ

ಡಾ ಎಸ್ ಬಿ ಜೋಗುರ ಈಚೆಗೆ ನನಗೆ ಪರಿಚಯವಿರುವ ಸ್ನೇಹಿತರೊಬ್ಬರು ಖ್ಯಾತ ಪತ್ರಕರ್ತ, ಲೇಖಕ ಖುಶ್ವಂತ ಸಿಂಗ್ ತೀರಿದಾಗ ಯಾವುದೋ ಒಂದು ಪತ್ರಿಕೆಯಲ್ಲಿ ಬಂದಿರುವ ಅವರ ಬಗೆಗಿನ ವಿಚಾರಗಳನ್ನು ಓದಿ ದೀರ್ಥಾಯುಷ್ಯದ ಯಶಸ್ಸಿನಲ್ಲಿ ಒಂದು ಪೆಗ್ ಮಾಲ್ಟ್ ವ್ಹಿಸ್ಕಿ ಕೂಡ ಕೆಲಸ ಮಾಡುತ್ತದೆಯಂಥಲ್ಲ..? ಆ ಮಾಲ್ಟ್ ವಿಸ್ಕಿ ಎಂದರೆ ಏನು..?...

read more

Pin It on Pinterest

Share This